alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನೆಯಿಂದ ಹೊರಬೀಳಲಿದ್ದಾರೆ 1,50,000 ಸಿಬ್ಬಂದಿ

ಮುಂಬರುವ ಮೂರ್ನಾಲ್ಕು ವರ್ಷಗಳಲ್ಲಿ ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸಮೀಕ್ಷೆಯೊಂದರ ವರದಿ ನಂತ್ರ ಸೇನೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಕದನಕ್ಕೆ ಸಿದ್ಧವಾಗುವ ತೀರ್ಮಾನಕ್ಕೆ ಬಂದಿದೆ. Read more…

ಪಾಕ್ ನಲ್ಲಿ ಭಾರತದ ಹಾಡು ಹಾಡಿದ್ದೇ ತಪ್ಪಾಯ್ತು

ಪಾಕಿಸ್ತಾನದ ಏರ್ಪೋರ್ಟ್ ಸೆಕ್ಯುರಿಟಿ ಫೋರ್ಸ್, ಭಾರತೀಯ ಹಾಡನ್ನು ಹಾಡಿದ ಸಿಬ್ಬಂದಿಗೆ ಶಿಕ್ಷೆ ನೀಡಿದೆ. ಮಹಿಳೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದ್ರ ನಂತ್ರ ಅಧಿಕಾರಿಗಳು ತನಿಖೆಗೆ Read more…

ರಾಜಭವನದ 86 ಸಿಬ್ಬಂದಿಗೆ 40 ಲಕ್ಷ ರೂ. ಸಂಬಳ…!

ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಎಷ್ಟು ಗೊತ್ತಾ…? ಇವರು ಪಡೆಯುವ ವೇತನ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತದೆ. ಹೌದು, ಉತ್ತರ ಪ್ರದೇಶದ ರಾಜಭವನದಲ್ಲಿ 86 ಸಿಬ್ಬಂದಿ ಕಾರ್ಯ Read more…

25 ಸಾವಿರ ಕೋಟಿ ರೂ. ಆದಾಯ ಹೊಂದಿದ್ದರೂ ಸಿಬ್ಬಂದಿ ವೇತನವನ್ನೇ ಏರಿಕೆ ಮಾಡಿಲ್ಲ ಈ ಸಂಸ್ಥೆ

ಕ್ರಿಕೆಟ್ ಜನಕರು ಇಂಗ್ಲೆಂಡಿಗರಾದ್ರು ವಿಶ್ವ ಕ್ರಿಕೆಟ್ ರಂಗಕ್ಕೆ ಬಾಸ್ ಆಗಿರೋದು ಬಿಸಿಸಿಐ. ಆದ್ರೆ ಪ್ರಸಕ್ತ ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿಬ್ಬಂದಿಯ ವೇತನ ಏರಿಕೆ ಮಾಡದೆ ತಾರತಮ್ಯ Read more…

ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ಏರ್ ಇಂಡಿಯಾ

ಏರ್ ಇಂಡಿಯಾ ಆಡಳಿತ ಮಂಡಳಿ ವಿಮಾನದ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದೆ. ವಿಮಾನದ ಕ್ಯಾಬಿನ್ ನಲ್ಲಿ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳೋದಾಗಿ Read more…

ಕಚೇರಿಗೆ ಬರುವ ಮೊದಲು ಪತ್ನಿ ಕಾಲು ಒತ್ತಿ ಬರಬೇಕು ಸರ್…!

”ಸರ್..! ಕಚೇರಿಗೆ ಬರುವ ಮೊದಲು ಪತ್ನಿ ಕಾಲು ಒತ್ತಬೇಕು. ಪ್ರತಿಯೊಂದು ಮನೆ ಕೆಲಸ ಮಾಡಬೇಕು. ಮಕ್ಕಳನ್ನು ಸಿದ್ಧಪಡಿಸಬೇಕು. ಬಟ್ಟೆ ತೊಳೆಯಬೇಕು. ಇದೆಲ್ಲ ಮಾಡಿದ ನಂತ್ರ ಕಚೇರಿಗೆ ಬರಬೇಕು. ಅದಕ್ಕಾಗಿಯೇ Read more…

60 ದಿನಗಳಲ್ಲಿ ಬಂದ್ ಆಗಲಿದ್ಯಾ ಜೆಟ್ ಏರ್ವೇಸ್?

ಜೆಟ್ ಏರ್ವೇಸ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇನ್ನು 60 ದಿನಗಳ ಕಾಲ ಮಾತ್ರ ವಿಮಾನ ಹಾರಾಟ ಸಾಧ್ಯವೆಂದು ಸಿಬ್ಬಂದಿಗೆ ಕಂಪನಿ ಹೇಳಿದೆ. ಏರ್ಲೈನ್ಸ್ ಕಾಸ್ಟ್ ಕಟ್ಟಿಂಗ್ ಗೆ ಕೂಡ Read more…

ಈ ಕಾರಣಕ್ಕಾಗಿ ಜಪಾನೀಸ್ ಭಾಷೆ ಕಲಿಯುತ್ತಿದ್ದಾರೆ ರೈಲು ಸಿಬ್ಬಂದಿ

ಮುಂಬೈ ಮತ್ತು ಅಹಮದಾಬಾದ್ ನಡುವೆ ಚಲಿಸಲಿರುವ ಬುಲೆಟ್ ಟ್ರೈನ್ ಗಾಗಿ ಕೇವಲ ತಂತ್ರಜ್ಞಾನವನ್ನಷ್ಟೇ ಭಾರತ ಜಪಾನ್ ನಿಂದ ಪಡೀತಿಲ್ಲ. ಜಪಾನ್ ಸಂಸ್ಕೃತಿ ಮತ್ತು ಭಾಷೆಯನ್ನು ಕೂಡ ಭಾರತೀಯರು ಕಲೀತಿದಾರೆ. Read more…

ಸೂಪರ್ ಮಾರ್ಕೆಟ್ ನಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ

ಅಮೆರಿಕದ ಟೆಕ್ಸಾಸ್ ನ ಸೂಪರ್ ಮಾರ್ಕೆಟ್ ಒಂದರ ಬಳಿ ಎಂಟು ಅಡಿಯ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಸೂಪರ್ ಮಾರ್ಕೆರ್ಟ್ ನ ಪಾರ್ಕಿಂಗ್ ಲಾಟ್ ನಲ್ಲಿ ಕಂಡು ಬಂದ ಮೊಸಳೆಯನ್ನ ಅರಣ್ಯ Read more…

ಏರ್ ಇಂಡಿಯಾ ಹಿರಿಯ ಅಧಿಕಾರಿ ಮೇಲೆ ಕಿರುಕುಳ ಆರೋಪ

ಏರ್ ಇಂಡಿಯಾದ ಮಹಿಳಾ ಸಿಬ್ಬಂದಿಯೊಬ್ಬಳು ಹಿರಿಯ ಅಧಿಕಾರಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಅಧಿಕಾರಿ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಕೆಲ ಸವಲತ್ತು ಹಾಗೂ ಸ್ಥಾನವನ್ನು ಕಸಿದುಕೊಳ್ಳಲಾಗಿದೆ ಎಂದು Read more…

ನಾಳೆ-ನಾಡಿದ್ದು ಬ್ಯಾಂಕ್ ಬಂದ್

ಸರ್ಕಾರಿ ಬ್ಯಾಂಕ್ ನಲ್ಲಿ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ. ನಾಳೆ ಅಂದ್ರೆ ಮೇ.30 ಹಾಗೂ ಮೇ.31ರಂದು ಬ್ಯಾಂಕ್ ಗಳ ಬಾಗಿಲು ಮುಚ್ಚಲಿವೆ. ಸರ್ಕಾರಿ ಬ್ಯಾಂಕ್ ನೌಕರರು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದು, Read more…

ಬ್ಯಾಂಕ್ ಗಳಿಗೆ ಸಾಲು ರಜೆ: ಇಂದೇ ಕೆಲಸ ಮುಗಿಸಿಕೊಳ್ಳಿ

ನಿಮ್ಮ ಯಾವುದೇ ಬ್ಯಾಂಕ್ ಕೆಲಸ ಕಾರ್ಯಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳಿ. ನಾಳೆಯಿಂದ 3 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾದೀತು. ವಿಧಾನಸಭೆ ಚುನಾವಣೆಗೆ Read more…

ಮಹಿಳೆ ಜೀವ ತೆಗೆದಿದೆ ಆಸ್ಪತ್ರೆ ಸಿಬ್ಬಂದಿ ಮಾಡಿದ ಪ್ರಮಾದ

ವೈದ್ಯರು ಮಾಡುವ ಒಂದು ಸಣ್ಣ ತಪ್ಪು ಕೂಡ ರೋಗಿಯ ಪ್ರಾಣಕ್ಕೇ ಅಪಾಯ ತರಬಹುದು. ರಷ್ಯಾದಲ್ಲಿ ಸಣ್ಣದೊಂದು ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ ಮಹಿಳೆ, ಆಸ್ಪತ್ರೆ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಜೀವ ಕಳೆದುಕೊಂಡಿದ್ದಾಳೆ. Read more…

ಜೆಟ್ ಏರ್ವೇಸ್ ಸಿಬ್ಬಂದಿಗೆ ಸಕಾಲಕ್ಕೆ ಸಿಗ್ತಿಲ್ಲ ಸಂಬಳ

ಪ್ರಯಾಣಿಕರನ್ನು ಸೆಳೆಯಲು ವಿಮಾನಯಾನ ಸಂಸ್ಥೆಗಳು ದರ ಪೈಪೋಟಿಗೆ ಬಿದ್ದಿದ್ದು, ಈ ನಷ್ಟವನ್ನು ಸರಿದೂಗಿಸಲಾಗದೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಈಗ ಮಾರಾಟ ಮಾಡಲಾಗುತ್ತಿದೆ. ಭಾರೀ ನಿರೀಕ್ಷೆಯೊಂದಿಗೆ ಕಿಂಗ್ Read more…

ನಾನ್ ವೆಜ್ ಸರ್ವ್ ಮಾಡಿದ ಸಿಬ್ಬಂದಿಗೆ ಕಪಾಳಮೋಕ್ಷ

ಏರ್ ಇಂಡಿಯಾದ ಸೂಪರ್ ವೈಸರ್ ಒಬ್ಬ ಕಿರಿಯ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರು ಸಸ್ಯಾಹಾರಿ ಊಟ ಆರ್ಡರ್ ಮಾಡಿದ್ದರು. Read more…

ಸೌಂದರ್ಯವೇ ಶಾಪವಾಯಿತು ಈ ಯುವಕನಿಗೆ

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಸುಂದರವಾಗಿರುವವರು ಅದೃಷ್ಟವಂತರು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಚೀನಾದ ವಿಮಾನ ನಿಲ್ದಾಣ ಸಿಬ್ಬಂದಿಯೊಬ್ಬನಿಗೆ ಸೌಂದರ್ಯವೇ ಶಾಪವಾಗಿಬಿಟ್ಟಿದೆ. ಈ ಹ್ಯಾಂಡ್ಸಮ್ Read more…

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದವಳಿಗೆ ಜಾಡಿಸಿ ಒದ್ದ ಫೈರ್ ಫೈಟರ್

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ 8 ನೇ ಅಂತಸ್ತಿನ ತನ್ನ ಮನೆಯ ಕಿಟಕಿ ಮೇಲೆ ಕುಳಿತಿದ್ದ ಮಹಿಳೆಯೊಬ್ಬಳಿಗೆ ವಾಪಾಸ್ ಮನೆಯೊಳಗೆ ಬೀಳುವಂತೆ ಜಾಡಿಸಿ ಒದೆಯುವ ಮೂಲಕ ಅಗ್ನಿ ಶಾಮಕ ಸಿಬ್ಬಂದಿ Read more…

KPTCL, ಎಸ್ಕಾಂ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೆ.ಪಿ.ಟಿ.ಸಿ.ಎಲ್. ಹಾಗೂ ಎಸ್ಕಾಂ ಸಿಬ್ಬಂದಿಗಳ ವೇತನವನ್ನು ಶೇ. 26 ರಷ್ಟು ಏರಿಕೆ ಮಾಡಲಾಗಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ವೇತನ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ್ದಾರೆ. Read more…

ಸೆರೆಯಾಯ್ತು ಅಪಾಯದಿಂದ ಪಾರಾದ ಅಪರೂಪದ ದೃಶ್ಯ

ತಿರುವನಂತಪುರಂ: ಮೃಗಾಲಯದಲ್ಲಿ ವನ್ಯಜೀವಿಗಳನ್ನು ವೀಕ್ಷಿಸುತ್ತಿದ್ದ ಪ್ರವಾಸಿಗರು ಒಮ್ಮೆಲೆ ಜೋರಾಗಿ ಕಿರುಚಾಡಿದ್ದಾರೆ. ಪ್ರವಾಸಿಗರ ಕಿರುಚಾಟ ಕೇಳಿ ಬಂದ ಮೃಗಾಲಯದ ಸಿಬ್ಬಂದಿ, ಸಿಂಹದ ಬೋನುಗಳ ಬಳಿ ಇದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ್ದಾರೆ. ತಿರುವನಂತಪುರಂ Read more…

‘ಕಿರಿಕ್’ ಮಾಡಿಕೊಂಡ ಫಿಟ್ನೆಸ್ ಮಾಡೆಲ್ ಗೆ ವಿಮಾನದಿಂದ ‘ಗೇಟ್ ಪಾಸ್’…!

ವಿಮಾನ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ ಖ್ಯಾತ ಫಿಟ್ನೆಸ್ ಮಾಡೆಲ್ ಳನ್ನು ಪೊಲೀಸರ ಸಹಾಯದೊಂದಿಗೆ ವಿಮಾನದಿಂದ ಹೊರ ಹಾಕಲಾಗಿದೆ. ಈ ಘಟನೆಯಿಂದ ಆಘಾತಗೊಂಡಿರುವ ಮಾಡೆಲ್ ಜೀವಮಾನದಲ್ಲೆಂದು ಆ ಸಂಸ್ಥೆಯ ವಿಮಾನ Read more…

ವಿಮಾನ ಮಿಸ್ ಮಾಡಿಕೊಂಡಾಕೆ ಕೊನೆಗೆ ಮಾಡಿದ್ದೇನು?

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಮಹಿಳೆ ಹಾಗೂ ಸಿಬ್ಬಂದಿ ಮಧ್ಯೆ ಹೊಡೆದಾಟ ನಡೆದಿದೆ. ಇಬ್ಬರೂ ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ದೆಹಲಿಯಿಂದ ಅಹಮದಾಬಾದ್ ಗೆ Read more…

ಪೋಲಿ ಪ್ರಯಾಣಿಕನಿಗೆ ಇಂಡಿಗೋ ಸಿಬ್ಬಂದಿ ಕಲಿಸಿದ್ಲು ಪಾಠ

ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯೊಬ್ಳು ಅನುಚಿತವಾಗಿ ನಡೆದುಕೊಂಡ ಪ್ರಯಾಣಿಕನಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾಳೆ. ಆಕೆ ಪಾರ್ಕಿಂಗ್ ಲಾಟ್ ನಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ಲು. Read more…

ಚಿಕಿತ್ಸೆ ಹೆಸರಲ್ಲಿ ಅಪ್ರಾಪ್ತೆ ಜೊತೆ ಇಂಥ ಕೆಲಸ ಮಾಡಿದ ವೈದ್ಯ

ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆ ವೈದ್ಯನೊಬ್ಬ ರಾಕ್ಷಸನಂತೆ ವರ್ತಿಸಿದ್ದಾನೆ. ಕೋರ್ಟ್ ಆದೇಶದ ಮೇರೆಗೆ ವೈದ್ಯ ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯೊಬ್ಬಳು ಅಪ್ರಾಪ್ತ Read more…

ಲಿಂಗ ಪರಿವರ್ತನೆ ಮಾಡಿಸಿಕೊಂಡ ಸೇನೆ ಸಿಬ್ಬಂದಿಗೆ ಶಾಕ್!

ಲಿಂಗ ಬದಲಾವಣೆಗೆ ಒಳಗಾಗಿದ್ದ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ರಜೆಯಲ್ಲಿದ್ದ ಮನೀಶ್ ಕುಮಾರ್ ಗಿರಿ ಎಂಬಾತ ನೌಕಾಸೇನೆಯ ನಿಯಮಗಳನ್ನು ಮೀರಿ ಲಿಂಗಪರಿವರ್ತನೆ ಮಾಡಿಕೊಂಡಿದ್ದಾನೆ. ಹಾಗಾಗಿ ಆತನನ್ನು ಕರ್ತವ್ಯದಿಂದ Read more…

ಬ್ಯಾಂಕ್ ಕೆಲಸದ ಅವಧಿಯಲ್ಲಿ ಬದಲಾವಣೆ ಸಾಧ್ಯತೆ

ಬ್ಯಾಂಕ್ ಬಾಗಿಲು ತೆರೆಯುವ ಹಾಗೂ ಬಾಗಿಲು ಮುಚ್ಚುವ ಸಮಯ ಬದಲಾಗುವ ಸಾಧ್ಯತೆಯಿದೆ. ಬೆಳಿಗ್ಗೆ 10 ಗಂಟೆಗೆ ಬಾಗಿಲು ತೆಗೆಯುತ್ತಿದ್ದ ಬ್ಯಾಂಕ್ ಗಳು ಇನ್ಮುಂದೆ ಬೆಳಿಗ್ಗೆ 9.30ಕ್ಕೆ ಬಾಗಿಲು ತೆಗೆಯುವ Read more…

6 ತಿಂಗಳೊಳಗೆ ಕನ್ನಡ ಕಲಿಯಲೇಬೇಕು ಬ್ಯಾಂಕ್ ಸಿಬ್ಬಂದಿ

ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿಯೋದು ಕಡ್ಡಾಯ. ಇನ್ನು 6 ತಿಂಗಳುಗಳಲ್ಲಿ ಕನ್ನಡ ಕಲಿಯದೇ ಇದ್ರೆ ಕೆಲಸದಿಂದ ವಜಾಗೊಳಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯದ ಎಲ್ಲಾ Read more…

ನ್ಯೂಸ್ ರೂಂಗೇ ನುಗ್ಗಿದ ಹಾವು

ಸಿಡ್ನಿ: ಆಸ್ಟ್ರೇಲಿಯಾದ ಸುದ್ದಿವಾಹಿನಿಯೊಂದರ ಕಚೇರಿಯಲ್ಲಿ ಹಾವೊಂದು ನುಗ್ಗಿದ್ದು, ಅಲ್ಲಿದ್ದವರು ಕ್ಷಣ ಕಾಲ ದಂಗಾಗಿ ಹೋಗಿದ್ದಾರೆ. 9 ನ್ಯೂಸ್ ಡಾರ್ವಿನ್ ವಾಹಿನಿಯ ನ್ಯೂಸ್ ರೂಂನಲ್ಲಿ ಕಂಪ್ಯೂಟರ್ ಟೇಬಲ್ ಬಳಿ ಹಾವು Read more…

ಸಂಧಾನ ಸಭೆ ಯಶಸ್ವಿ: ಮೆಟ್ರೋ ಸಂಚಾರ ಶುರು

ಅಹೋರಾತ್ರಿಯಿಂದ ಮೆಟ್ರೋ ಸಿಬ್ಬಂದಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಬಿ.ಎಂ.ಆರ್.ಸಿ.ಎಲ್. ಎಂಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ತಕ್ಷಣದಿಂದಲೇ ರೈಲು ಸಂಚಾರ ಶುರುವಾಗಿದೆ. ಸಂಧಾನ ಸಭೆಯಲ್ಲಿ ಶಾಸಕ Read more…

ವಿಮಾನದಲ್ಲಿ ಕೆಲಸ ಮಾಡೋ ಆಸೆ ಇರುವವರಿಗೆ ಇದು ತಿಳಿದಿರಲಿ….

ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭವಲ್ಲ. ಎಷ್ಟೋ ವಿಷಯಗಳನ್ನು ನೀವು ಕಲಿತಿರಬೇಕು, ತಿಳಿದುಕೊಂಡಿರಬೇಕು. ಆತಂಕ ಹುಟ್ಟಿಸುವಂತಹ ಹವಾಮಾನವಿದ್ದಾಗ್ಲೂ ನೀವು ಪ್ರಯಾಣಿಸಬೇಕಾಗಿ ಬರುತ್ತದೆ. ಅಲ್ಲಿ ಎದುರಾಗುವ ಸವಾಲುಗಳನ್ನೆಲ್ಲ ಎದುರಿಸುವ Read more…

ಮೃಗಾಲಯ ಸಿಬ್ಬಂದಿ ತಲೆಯನ್ನೇ ಕಚ್ಚಿ ಹಿಡಿದ ಮೊಸಳೆ

ಥೈಲ್ಯಾಂಡ್ ನಲ್ಲಿ ಬೆಚ್ಚಿಬೀಳಿಸುವಂತಹ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಸಳೆಯೊಂದರ ಜೊತೆಗೆ ಸರ್ಕಸ್ ಮಾಡಲು ಹೋಗಿ ಮೃಗಾಲಯ ಸಿಬ್ಬಂದಿಯೊಬ್ಬ ಗಾಯಗೊಂಡಿದ್ದಾನೆ. ಮೃಗಾಲಯ ನೋಡಲು ಬಂದಿದ್ದ ಪ್ರವಾಸಿಗರನ್ನು ರಂಜಿಸಲು ಈ ಸಾಹಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...