alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೊಂದು ಸಿಹಿಸುದ್ದಿ

ಸ್ಟೈಲ್ ಕಿಂಗ್, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಸಿನೆಮಾ ‘ಕಬಾಲಿ’ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ. ರಜನಿ ಸಿನೆಮಾಗಳೆಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. Read more…

ಹೊಸ ‘ಧೂಮ್’ನಲ್ಲಿ ‘ಬಾಹುಬಲಿ’ ಪ್ರಭಾಸ್ ಮಿಂಚಿಂಗ್ !

ಬಾಲಿವುಡ್ ನಲ್ಲಿ ‘ಧೂಮ್’ ಸರಣಿಯ ಮತ್ತೊಂದು ಚಿತ್ರ ಮೂಡಿಬರುತ್ತಿದೆ. ‘ಧೂಮ್- ರೀ ಲೋಡೆಡ್’ ಎಂದು ಹೆಸರಿಸಲಾಗಿರುವ ಈ ಚಿತ್ರ ಆರಂಭದಲ್ಲೇ ಭಾರೀ ಸೌಂಡ್ ಮಾಡುತ್ತಿದೆ. ‘ಧೂಮ್’ ಸರಣಿಯ ಎಲ್ಲಾ Read more…

ನಟಿ ಮೈತ್ರಿಯಾಗೌಡ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಕೇಂದ್ರ ಸಚಿವ ಡಿ. ವಿ. ಸದಾನಂದಗೌಡರ ಪುತ್ರ, ಕಾರ್ತಿಕ್ ಗೌಡ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ, ಸಂಚಲನ ಸೃಷ್ಟಿಸಿದ್ದ ನಟಿ ಮೈತ್ರಿಯಾ ಗೌಡ ವಿವಾದಗಳಿಂದ ದೂರವಾಗಿದ್ದು, ಸಿನಿಮಾಗಳಲ್ಲಿ Read more…

ನೀವೆಂದೂ ನೋಡಿರದ ಲುಕ್ ನಲ್ಲಿ ದರ್ಶನ್ ಕಮಾಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ಅವರ ಬಹುನಿರೀಕ್ಷೆಯ ಚಿತ್ರ ‘ಜಗ್ಗುದಾದಾ’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಗಡ್ಡಬಿಟ್ಟ ದರ್ಶನ್ ಚಿನ್ನ Read more…

ರಿಲೀಸ್ ಗೂ ಮೊದಲೇ ‘ಬಾಹುಬಲಿ’ ದಾಖಲೆ ಮುರಿದ ‘ಗಬ್ಬರ್ ಸಿಂಗ್’

ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಸರ್ದಾರ್ ಗಬ್ಬರ್ ಸಿಂಗ್’ ಬಿಡುಗಡೆಗೂ ಮೊದಲೇ ಹೈಪ್ ಕ್ರಿಯೇಟ್ ಮಾಡಿದ್ದು, ಬರೋಬ್ಬರಿ 107 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಸಲ್ಮಾನ್ Read more…

ಕನ್ನಡ ಸಿನೆಮಾ ಟೀಸರ್ ಗೆ ಮನಸೋತ ಸಲ್ಮಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕನ್ನಡ ಸಿನೆಮಾ ಒಂದರ ಟೀಸರ್ ನೋಡಿ ಮೆಚ್ಚಿದ್ದಾರೆ. ಅಲ್ಲದೇ, ಈ ಚಿತ್ರದ ಸ್ಟೋರಿ ಲೈನ್ ಕೇಳಿಯೇ ಅವರು ಫಿದಾ ಆಗಿದ್ದು, ಸಾಧ್ಯವಾದರೆ, Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಸುದ್ದಿ

ಕನ್ನಡ ಚಿತ್ರರಂಗದ ಬಹು ಬೇಡಿಕೆ ನಟ, ರಾಕಿಂಗ್ ಸ್ಟಾರ್ ಯಶ್ ಅವರ ‘ಮಾಸ್ಟರ್ ಪೀಸ್’ ಭರ್ಜರಿ ಯಶಸ್ಸಿನ ನಂತರ ಕೆ. ಮಂಜು ನಿರ್ಮಾಣದ, ಮಹೇಶ್ ರಾವ್ ನಿರ್ದೇಶನದ ಸಿನೆಮಾದಲ್ಲಿ Read more…

ಖ್ಯಾತ ನಿರ್ದೇಶಕನಿಗೆ ನಟ ಒತ್ತೆ ಇಡೋದೇನು..?

ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ, ವಿಶ್ವಚಿತ್ರರಂಗದ ಗಮನಸೆಳೆದ ನಿರ್ದೇಶಕ ಎಸ್. ಎಸ್. ರಾಜಮೌಳಿ. ‘ಮಗಧೀರ’, ‘ಬಾಹುಬಲಿ’ ಅವರ ನಿರ್ದೇಶನದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ರಾಜಮೌಳಿ ಸದ್ಯ ‘ಬಾಹುಬಲಿ-2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. Read more…

ಅಯ್ಯಪ್ಪ ಫ್ರೆಂಡ್ ಶಿಪ್ ಬಗ್ಗೆ ಪೂಜಾಗಾಂಧಿ ಹೇಳಿದ್ದೇನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋ ನಲ್ಲಿ ಸ್ಪರ್ಧಿಗಳಾಗಿದ್ದ ಕ್ರಿಕೆಟರ್ ಅಯ್ಯಪ್ಪ ಮತ್ತು ನಟಿ ಪೂಜಾಗಾಂಧಿ ಅವರ ನಡುವೆ ಗಾಢವಾದ ಗೆಳೆತನ ಇತ್ತು. ಅಯ್ಯಪ್ಪ, ಪೂಜಾಗಾಂಧಿ Read more…

‘ಲಿಪ್ ಲಾಕ್’ ಮಾತು ಮರೆತ ಕರೀನಾ ಮಾಡಿದ್ದೇನು?

ಬಾಲಿವುಡ್ ನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗಲೇ ಮದುವೆಯಾದ ನಟಿ ಕರೀನಾ ಕಪೂರ್, ಸೈಫ್ ಆಲಿ ಖಾನ್ ಜೊತೆಗೆ ವೈವಾಹಿಕ ಬದುಕಿಗೆ ಕಾಲಿಟ್ಟರು. ಮದುವೆಯಾದರೂ ಸಿನಿಮಾ ರಂಗದಲ್ಲಿ ಕರೀನಾ ಸಕ್ರಿಯವಾಗಿದ್ದಾರೆ. Read more…

ದರ್ಶನ್ ನಿವಾಸದ ಬಳಿ ಕಿಕ್ಕಿರಿದ ಅಭಿಮಾನಿಗಳು

ಸ್ಯಾಂಡಲ್ ವುಡ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು 39 ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು, ಹಿತೈಷಿಗಳು ಶುಭ ಕೋರಿದ್ದಾರೆ. ಇದೇ ವೇಳೆ ದರ್ಶನ್ ಅಭಿನಯದ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇಗೆ ಭರ್ಜರಿ ತಯಾರಿ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ದರ್ಶನ್ ಅಭಿನಯದ ‘ವಿರಾಟ್’ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳ Read more…

ಪ್ರಿಯಾಂಕ ಚೋಪ್ರಾ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ಗೊತ್ತಾ?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿರುವ ಅವರು ‘ಮೇರಿಕೋಮ್’ನಲ್ಲಿ ಬಾಕ್ಸರ್ ಆಗಿ ಮಿಂಚಿದ್ದರು. ಇದಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು. ಇದೀಗ ಅವರು Read more…

‘ಬಾಹುಬಲಿ-2’ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ಭಾರತ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಎಸ್. ಎಸ್. ರಾಜಮೌಳಿ ‘ಬಾಹುಬಲಿ’ ಯಶಸ್ಸಿನ ನಂತರ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಬಾಹುಬಲಿ-2’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಚಿತ್ರದ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಮಾಹಿತಿ

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟರಾಗಿದ್ದು, ಯೂತ್ ಐಕಾನ್ ಎನಿಸಿಕೊಂಡಿದ್ದಾರೆ. ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದು ಗಳಿಕೆಯಲ್ಲಿ ದಾಖಲೆಯನ್ನೇ ಬರೆದಿದೆ. Read more…

ಯಶ್ ‘ಗಜಕೇಸರಿ’, ಸಂಚಾರಿ ವಿಜಯ್ ಗೆ ಪ್ರಶಸ್ತಿ

2014-15 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು, ‘ನಾನು ಅವನಲ್ಲ ಅವಳು’ ಚಿತ್ರದ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಕ್ಷ್ಮಿ ಗೋಪಾಲಸ್ವಾಮಿ ಅವರು ‘ವಿದಾಯ’ Read more…

ದೂರವಾದ ಕೊಹ್ಲಿ, ಕುಸ್ತಿ ಕಲಿಯುತ್ತಿರುವ ಅನುಷ್ಕಾ

ಸಿನಿಮಾದಲ್ಲಿ ನಟಿಸುವುದೆಂದರೆ ಸುಮ್ಮನೆ ಮಾತಲ್ಲ, ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕು. ಪಾತ್ರಗಳಿಗೆ ಜೀವತುಂಬಲು, ಸಹಜ ಅಭಿನಯ ಮೂಡಿಬರಲು ಕಲಾವಿದರು ಹೇಗೆಲ್ಲಾ ಶ್ರಮವಹಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಗೆಳೆಯ, ಖ್ಯಾತ Read more…

ವೃತ್ತಿ ಜೀವನದ ವಿಶಿಷ್ಠ ಪಾತ್ರದಲ್ಲಿ ಪ್ರಿಯಾಂಕ ಕಮಾಲ್

ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ ‘ಮೇರಿಕೋಮ್’ನಲ್ಲಿ ಬಾಕ್ಸರ್ ಆಗಿ ಮಿಂಚಿದ್ದರು. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದರು. ಇದೀಗ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, Read more…

ನಗಲು ಸಿದ್ಧರಾಗಿ, ಮತ್ತೆ ಒಂದಾಗ್ತಿದಾರೆ ಶರಣ್, ಚಿಕ್ಕಣ್ಣ

ಕನ್ನಡದ ಬಹುಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಮತ್ತು ಹಾಸ್ಯನಟರಾಗಿ, ಈಗ ನಾಯಕರಾಗಿ ಮಿಂಚುತ್ತಿರುವ ಶರಣ್ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ. ‘ಅಧ್ಯಕ್ಷ’ ಸಿನಿಮಾದಲ್ಲಿ ಚಿಕ್ಕಣ್ಣ, ಶರಣ್ ಜೋಡಿ ಕಮಾಲ್ Read more…

ಸಿಲಿಕಾನ್ ಸಿಟಿಯಲ್ಲಿ ಮಿಂಚು ಹರಿಸಿದ ಸನ್ನಿ

ಬೆಂಗಳೂರು: ಒಂದು ಕಾಲದಲ್ಲಿ ನೀಲಿ ಚಿತ್ರಗಳ ರಾಣಿಯಾಗಿದ್ದ ಸನ್ನಿಲಿಯೋನ್ ಈಗ ಸವಾಲೊಡ್ಡುವ ಪಾತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ಐಟಂ ಸಾಂಗ್ ಗಳಲ್ಲಿಯೂ ಕಾಣಿಸಿಕೊಂಡು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದಾರೆ. ಇಂತಹ ಸನ್ನಿ ಲಿಯೋನ್ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲೂ ದಾಖಲೆ ಬರೆದಿದೆ. ‘ವಿರಾಟ್’ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸ್ Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕೋಟಿಗೊಬ್ಬ-2’ (ಟೈಟಲ್ ಫೈನಲ್ ಆಗಿಲ್ಲ) ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಇನ್ನು ಎರಡು ಹಾಡುಗಳ ಶೂಟಿಂಗ್ ಕಂಪ್ಲೀಟ್ ಆದರೆ, Read more…

ಕಟ್ಟಪ್ಪ ‘ಬಾಹುಬಲಿ’ ಕೊಂದ ಕುರಿತು ಬಾಯ್ಬಿಟ್ಟ ರಾಜಮೌಳಿ

ಕಟ್ಟಪ್ಪ ‘ಬಾಹುಬಲಿ’ಯನ್ನು ಕೊಂದಿದ್ದೇಕೆ? ಇದು ಕೋಟ್ಯಾಂತರ ಜನರ ಕುತೂಹಲದ ಪ್ರಶ್ನೆ. ಕಡೆಗೂ ಈ ಕುರಿತಂತೆ ಚಿತ್ರದ ನಿರ್ದೇಶಕ ಎಸ್. ಎಸ್. ರಾಜಮೌಳಿ ಮೌನ ಮುರಿದಿದ್ದಾರೆ. ಕೋಟಿ ಜನರ ಪ್ರಶ್ನೆಗಳಿಗೆ Read more…

ಎಸ್.ಎಸ್. ರಾಜಮೌಳಿಯಿಂದ ಮತ್ತೊಂದು ‘ಬಾಹುಬಲಿ’

ಎಸ್. ಎಸ್. ರಾಜಮೌಳಿ ನಿರ್ದೇಶನದ, ಭರ್ಜರಿ ಯಶಸ್ಸು ಗಳಿಸಿದ ‘ಬಾಹುಬಲಿ’ ಸರಣಿಯ ಎರಡನೇ ಭಾಗ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ಸಂದರ್ಭದಲ್ಲಿ ರಾಜಮೌಳಿ ಮತ್ತೊಂದು ವಿಭಿನ್ನ ‘ಬಾಹುಬಲಿ’ಯನ್ನು ಬಿಡುಗಡೆ Read more…

ಅಸಹಿಷ್ಣುತೆ ಬಗ್ಗೆ ಕತ್ರಿನಾ ಕೈಫ್ ಹೇಳಿದ್ದೇನು..?

ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಪತ್ನಿ, ದೇಶ ಬಿಟ್ಟುಹೋಗುವ ಬಗ್ಗೆ, ನನ್ನೊಂದಿಗೆ ಮಾತನಾಡಿದ್ದಳು ಎಂದು ಬಾಲಿವುಡ್ ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ದೇಶದಲ್ಲಿ ಸಂಚಲನವನ್ನೇ Read more…

ಲಿವಿಂಗ್ ಟುಗೆದರ್ ಗೆಳತಿ ಜೊತೆ ಸೇರಿ ಕಿರುತೆರೆ ನಟಿ ಕೊಲೆ

ಕಿರುತೆರೆ ಕಲಾವಿದೆ ಶಶಿರೇಖಾ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ಶಶಿರೇಖಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆ Read more…

28 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡ ನಟ

ಪಾತ್ರಕ್ಕೆ ಜೀವ ತುಂಬಲು ಕಲಾವಿದರು ಎಷ್ಟೆಲ್ಲಾ ಶ್ರಮಪಡುತ್ತಾರೆ ಎಂಬುದನ್ನು ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಕೆಲವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರೆ, ಮತ್ತೆ ಕೆಲವರು ಸಹಜ ಅಭಿನಯದಿಂದಲೇ ಗಮನ Read more…

‘ವಿರಾಟ್’ ದರ್ಶನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ವಿರಾಟ್’ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ದಿನದಿಂದ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಗಳಿಕೆಯಲ್ಲೂ Read more…

ಸಲ್ಮಾನ್ ಖಾನ್ ಡ್ರಿಂಕ್ ಅಂಡ್ ಡ್ರೈವ್ ನಿಜ !

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಸಂಕಷ್ಟ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. 2015 ಸಲ್ಮಾನ್ ಖಾನ್ ಪಾಲಿಗೆ ಅದೃಷ್ಟದ ವರ್ಷ ಎಂದೇ ಹೇಳಲಾಗಿತ್ತು. ಅವರ ಅಭಿನಯದ ‘ಭಜರಂಗಿ Read more…

ಮತ್ತೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಚಿತ್ರ

ಕನ್ನಡದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಯೂತ್ ಐಕಾನ್ ಆಗಿಬಿಟ್ಟಿದ್ದಾರೆ. ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲೇ, ಮೊದಲ ದಿನ ಹಾಗೂ ಮೊದಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...