alex Certify
ಕನ್ನಡ ದುನಿಯಾ       Mobile App
       

Kannada Duniya

ಯಡಿಯೂರಪ್ಪ ಹೇಳಿದರೆ ಪ್ರಜಾಪ್ರಭುತ್ವ; ನಾನು ಹೇಳಿದ್ರೆ ಅದು ಪ್ರಜಾಪ್ರಭುತ್ವ ವಿರೋಧಿ…?: ಸಿಎಂ ತಿರುಗೇಟು

ಚಿಕ್ಕಮಗಳೂರು: ದಂಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಕಿ ಹಚ್ಚಲು ಹೇಳಿದರೆ ಅದು ಪ್ರಜಾಪ್ರಭುತ್ವ, ನಾನು ದಂಗೆ ಪದ ಉಪಯೋಗಿಸಿದ್ದಕ್ಕೆ Read more…

‘ಮನೆಗೆ ಹಾನಿ ಮಾಡಿದವರನ್ನು ಹುಡುಕಿಕೊಟ್ಟರೆ 11 ಲಕ್ಷ ರೂ. ಬಹುಮಾನ’

ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ತಾವು ಸಿಎಂ ಆಗಿದ್ದಾಗ ವಾಸವಾಗಿದ್ದ ಮನೆಯನ್ನು ಹಾನಿ ಮಾಡಿದವರನ್ನು ಹುಡುಕಿಕೊಟ್ಟರೆ 11 ಲಕ್ಷ ರೂ. ಬಹುಮಾನ Read more…

ವಿಪತ್ತಿನಲ್ಲಿದ್ದಾಗ ರಕ್ಷಣೆ ಮಾಡಿದ್ರೆ ಸರ್ಕಾರ ವಸೂಲಿ ಮಾಡಲಿದೆ ಹಣ…!

ಭಾರತದ ಇತಿಹಾಸದಲ್ಲಿ ಎಂದೂ ಕೇಳರಿಯದ ಘಟನೆಗೆ ಉತ್ತರಾಖಂಡ್​​ ಸಾಕ್ಷಿಯಾಗಲಿದೆ. ವಿಪತ್ತಿನಲ್ಲಿರುವ ಜನರು ಸಹಾಯ ಕೇಳಬೇಕಾದ್ರೆ, ಇನ್ನು ಮುಂದೆ ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವಂತಹ ಸ್ಥಿತಿಯನ್ನು ಸರ್ಕಾರ ತಂದಿದೆ. ಹೌದು….ವಿಪತ್ತಿನಲ್ಲಿರುವ Read more…

ದಿನನಿತ್ಯ 300 ಕಿ.ಮೀ. ಪ್ರಯಾಣಿಸುವ ಕುರಿತು ರೇವಣ್ಣ ಹೇಳಿದ್ದೇನು?

ಕುಮಾರಸ್ವಾಮಿ ಸರ್ಕಾರದ, ಸಚಿವರೊಬ್ಬರು ದಿನಕ್ಕೆ 300 ಕಿಲೋಮೀಟರ್ ತಿರುಗಾಟ ನಡೆಸುತ್ತಾರೆ. ಹೌದು….ವಾಸ್ತು ಹಾಗೂ ಜ್ಯೋತಿಷ್ಯವನ್ನು ಅಪಾರವಾಗಿ ನಂಬುವ ಲೋಕೋಪಯೋಗಿ ಸಚಿವ ರೇವಣ್ಣ, ದಿನಂಪ್ರತಿ ಹೊಳೆನರಸೀಪುರದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. Read more…

55 ಗಂಟೆಯಲ್ಲೇ ಅಧಿಕಾರದಿಂದಿಳಿದ ಯಡಿಯೂರಪ್ಪ : ರಾಜ್ಯಪಾಲರಿಗೆ ರಾಜೀನಾಮೆ ಪತ್ರ

ನೂತನ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದ 55 ಗಂಟೆಯಲ್ಲಿಯೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಿಗೆ ಯಡಿಯೂರಪ್ಪ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೂ ಮುನ್ನವೇ ಯಡಿಯೂರಪ್ಪ ಬಹುದೊಡ್ಡ Read more…

ಸಂಜೆ ಸಿಎಂ ಯಡಿಯೂರಪ್ಪ ರಾಜೀನಾಮೆ…?

ವಿಧಾನಸಭೆ ಕಲಾಪ 3.30ಕ್ಕೆ ಮುಂದೂಡಲ್ಪಟ್ಟಿದೆ. ಸಂಜೆ 4 ಗಂಟೆಗೆ ಯಡಿಯೂರಪ್ಪ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಬಿಜೆಪಿಗೆ ಬಹುಮತ ಸಿಗೋದು ಕಷ್ಟಸಾಧ್ಯವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಯಾವ ಶಾಸಕರೂ Read more…

ಸ್ಪೀಕರ್ ಆಯ್ಕೆಗೆ ಕಾಂಗ್ರೆಸ್ ವಿರೋಧ : ವಿಶ್ವಾಸಮತ ಯಾಚನೆ ತಪ್ಪಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್

ವಿಶ್ವಾಸಮತ ಯಾಚನೆಯಿಂದ ಬಚಾವ್ ಆಗಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ. ಬಹುಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರಂತೆ. ತ್ರಿಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ Read more…

ತನ್ನ ಜೊತೆ ದೋಣಿಯಲ್ಲಿದ್ದ 13 ಸಚಿವರನ್ನು ಮುಳುಗಿಸಿದ ಸಿದ್ಧರಾಮಯ್ಯ

ಸಿಎಂ ಸಿದ್ಧರಾಮಯ್ಯ ಭಾರೀ ಮುಖಭಂಗ ಎದುರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸೋಲುಂಡಿದ್ದಾರೆ. ಬದಾಮಿಯಲ್ಲಿ ಗೆಲುವು ಸಾಧಿಸಿದ್ರೂ ಸಚಿವರನ್ನು ತಮ್ಮ ಜೊತೆ ಮುಳುಗಿಸಿದ್ದಾರೆ. ಯಸ್, ಸಿದ್ಧರಾಮಯ್ಯ ಕ್ಯಾಬಿನೆಟ್ ನಲ್ಲಿದ್ದ 13 Read more…

ರಜನಿ ನಿವಾಸದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಮಾಡಿದ್ದ ಆರೋಪಿ ಅಂದರ್

ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಖ್ಯಾತ ನಟ ರಜನಿಕಾಂತ್ ನಿವಾಸದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ Read more…

ಸಿ.ಎಂ. 2 ಕ್ಷೇತ್ರದಲ್ಲಿ ಸ್ಪರ್ಧೆ, ಖಚಿತಪಡಿಸಿದ ಪುತ್ರ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಪ್ರಚಾರವನ್ನೂ ನಡೆಸಿ, ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಸೇಫಲ್ಲ, ಎನ್ನುವ Read more…

ದುಬಾರಿ ವಿಮಾನ ಖರೀದಿಗೆ ಮುಂದಾದ ಹರಿಯಾಣ ಸಿಎಂ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸದ್ಯದಲ್ಲೇ ರಾಜ್ಯ ಸರ್ಕಾರಿ ಒಡೆತನದ ಹೊಸ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರೆ. ಸಿಎಂ ಖಟ್ಟರ್ ಹಾಗೂ ಇತರ ವಿವಿಐಪಿಗಳಿಗೆ ಈ ವಿಮಾನದಲ್ಲಿ ಪ್ರಯಾಣಿಸಲು Read more…

ಚಹಕ್ಕಾಗಿ ‘ಮಹಾ’ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಖರ್ಚು…?

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಚಹಾ ಹಗರಣ ನಡೆಸಿದ್ದಾರೆ ಅಂತಾ ಕಾಂಗ್ರೆಸ್ ಆರೋಪ ಮಾಡಿದೆ. ಆರ್ ಟಿ ಐ ಒಂದರ ಮಾಹಿತಿ ಪ್ರಕಾರ ಫಡ್ನವಿಸ್ ಸರ್ಕಾರ ಪ್ರತಿದಿನ ಚಹಾಕ್ಕಾಗಿ Read more…

ಜಾಲತಾಣದಲ್ಲಿ ವೈರಲ್ ಆಯ್ತು ಸಿಎಂಗಾಗಿ ದಿವ್ಯಾಂಗ ಹಾಡಿದ ಹಾಡು

ಭಾಷೆ ಬರಲಿ ಬಿಡಲಿ ಕೆಲವೊಂದು ಹಾಡಿನ ಭಾವನೆ ಹಾಡನ್ನು ಅರ್ಥ ಮಾಡಿಸುತ್ತದೆ. ಇಂಥಹದ್ದೇ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಮಾಚಲ ಪ್ರದೇಶ ಸಾರಜ್ ವಿಧಾನಸಭೆಯ ದಿವ್ಯಾಂಗ ವ್ಯಕ್ತಿಯೊಬ್ಬ Read more…

ಸಿಎಂ ಹೆಸರಿನಲ್ಲಿ ಹಣ ದೋಚಲು ಮುಂದಾಗಿದ್ದ ಭೂಪ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಸುಳ್ಳು ಹೇಳಿ ಬಿಜೆಪಿ ಕಾರ್ಪೊರೇಟರ್ ಬಳಿ ಎಂ ಎಲ್ ಸಿ ಸೀಟು ನೀಡಲು 10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಪೊಲೀಸರು Read more…

ಟ್ವಿಟ್ಟರ್ ನಲ್ಲಿ ಯೋಗಿ ಕಾಲೆಳೆದ ಸಿಎಂ ಸಿದ್ದರಾಮಯ್ಯ

ಉತ್ತರ ಪ್ರದೇಶ ಉಪ ಚುನಾವಣೆ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಫಲಿತಾಂಶ ಮುಖಭಂಗವನ್ನುಂಟು ಮಾಡಿದೆ. ಪ್ರತಿಷ್ಠೆಯ ಕಣದಲ್ಲಿಯೇ ಬಿಜೆಪಿ Read more…

ಹೆಣಕ್ಕೆ ಹಣ ಪಡೆದ್ರೆ ಕ್ರಿಮಿನಲ್ ಕೇಸ್ : ಸಿಎಂ ಸಿದ್ದರಾಮಯ್ಯ

ಹೆಣಕ್ಕೆ ಹಣ ಪಡೆಯುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಿದ ಸಿಎಂ, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಇನ್ಮುಂದೆ ಹೆಣಕ್ಕೆ ಹಣ Read more…

ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ ಆಂಧ್ರ ಸಿಎಂ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಂಧ್ರಪ್ರದೇಶದ ಬಗ್ಗೆ ಮಲತಾಯಿ ಧೋರಣೆ ಅನುಸರಿಸ್ತಿದೆ ಅಂತಾ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಯಶಸ್ವಿಯಾಗಿ ತೆಲಂಗಾಣ ಎಂಬ ಮಗುವನ್ನು ಹೆತ್ತಿದೆ, Read more…

ಕೇರಳ ಸಿಎಂ ಪಿನರಾಯಿ ವಿಜಯನ್ ಆಸ್ಪತ್ರೆಗೆ ದಾಖಲು

ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಪಿನರಾಯಿ ವಿಜಯನ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಂತಾ ಮೂಲಗಳು ತಿಳಿಸಿವೆ. Read more…

ಚುನಾವಣಾ ಪ್ರಚಾರದಲ್ಲಿ ಓಡಿಶಾ ಸಿಎಂ ಮೇಲೆ ಶೂ ಎಸೆತ

ಓಡಿಶಾ ಸಿಎಂ ನವೀನ್ ಪಟ್ನಾಯಕ್ ರ ಮೇಲೆ ಯುವಕನೊಬ್ಬ ಎರಡು ಬೂಟುಗಳನ್ನು ಎಸೆದಿದ್ದಾನೆ. ಬಿಜೆಪುರ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನವೀನ್ ಪಟ್ನಾಯಕ್ ಪ್ರಚಾರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. Read more…

ಸಮಾವೇಶದ ಸಿದ್ಧತೆ ನೋಡಲು ಬೈಕ್ ನಲ್ಲೇ ಬಂದ್ರು ಸಿಎಂ

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬೈಕ್ ಸವಾರಿ ಮಾಡಿದ್ದಾರೆ. ಇಂದು ಹರಿಯಾಣದ ಜಿಂದ್ ನಗರದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಯುವ ಹೂಂಕಾರ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಸಿದ್ಧತೆ Read more…

ಭಾರತದ ಮುಖ್ಯಮಂತ್ರಿಗಳ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಭಾರತದಲ್ಲಿರೋ ಮುಖ್ಯಮಂತ್ರಿಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳಿವೆ. ದೇಶದ ಶೇ.35ರಷ್ಟು ಸಿಎಂಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. ಇನ್ನು ಶೇ.81ರಷ್ಟು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು. ದಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ Read more…

ಭಾರತದ ಅತ್ಯಂತ ಬಡ ಸಿಎಂ ಬಳಿ ಇರೋ ಹಣ ಎಷ್ಟು ಗೊತ್ತಾ?

ರಾಜಕೀಯಕ್ಕೆ ಎಂಟ್ರಿ ಕೊಟ್ರು ಅಂದ್ರೆ ಅವರು ಶ್ರೀಮಂತರಾಗೋದ್ರಲ್ಲಿ ಅನುಮಾನವೇ ಇಲ್ಲ. ರಾಜಕಾರಣಿಗಳ ಬಳಿ ಹಣ ಕೊಳೆಯುತ್ತಾ ಬಿದ್ದಿರುತ್ತದೆ. ಆದ್ರೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮಾತ್ರ ಇದಕ್ಕೆ ಅಪವಾದ. Read more…

ಬಿಹಾರ್ ಸಿಎಂ ನಿತೀಶ್ ಕುಮಾರ್ ಗೆ ಝೆಡ್ ಪ್ಲಸ್ ಭದ್ರತೆ

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಗೃಹ ಸಚಿವಾಲಯ ಝೆಡ್ ಪ್ಲಸ್ ಭದ್ರತೆ ನೀಡಿದೆ. ಬಕ್ಸಾರ್ ನಲ್ಲಿ ನಿತೀಶ್ ಕುಮಾರ್ ಬೆಂಗಾವಲಿನ ಮೇಲೆ ದಾಳಿ ನಡೆದಿತ್ತು. ಇದಾದ ನಂತ್ರ Read more…

ರೋಡ್ ಶೋನಲ್ಲಿ ಸಹನೆ ಕಳೆದುಕೊಂಡ ಸಿಎಂ ಮಾಡಿದ್ದೇನು?

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತುಂಬಾ ಶಾಂತ ಸ್ವಭಾವದವರು ಅನ್ನೋದು ಎಲ್ಲರ ಭಾವನೆ. ಆದ್ರೆ ಇತ್ತೀಚೆಗೆ ನಡೆದ ರೋಡ್ ಶೋ ಒಂದರಲ್ಲಿ ಸಿ ಎಂ ಚೌಹಾಣ್, ವ್ಯಕ್ತಿಯೊಬ್ಬನಿಗೆ Read more…

ವೈರಲ್ ಆಗಿದೆ ಬಿಹಾರ ಸಿಎಂಗೆ ಜೀವ ಬೆದರಿಕೆ ಹಾಕಿದ್ದ ವಿಡಿಯೋ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಪ್ರಮೋದ್ ಕುಮಾರ್ ಅಲಿಯಾಸ್ ಪೋಯಮ್ಮ ಬಂಧಿತ ಆರೋಪಿ. ಈತ ಪಾಟ್ನಾ ಜಿಲ್ಲೆಯ ಫತುಹಾ ಮೂಲದವನು. Read more…

ದೀದಿ ಜೊತೆ ಲಂಡನ್ ಗೆ ತೆರಳಿದ್ದ ಪತ್ರಕರ್ತ ಮಾಡಿದ್ದು ಮಾನಗೇಡಿ ಕೃತ್ಯ

ಭಾರತದ ಹಿರಿಯ ಪತ್ರಕರ್ತನೊಬ್ಬ ಲಂಡನ್ ನ ಹೋಟೆಲ್ ನಲ್ಲಿ ಬೆಳ್ಳಿಯ ಚಮಚಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. Read more…

ಮತ್ತೆ ಗುಜರಾತ್ ಸಿಎಂ ಆಗಿ ವಿಜಯ್ ರೂಪಾನಿ ಪದಗ್ರಹಣ

ಗುಜರಾತ್ ನಲ್ಲಿ ವಿಜಯ್ ರೂಪಾನಿ ನೇತೃತ್ವದ ನೂತನ ಸರ್ಕಾರ ಅಧಿಕಾರ ಸ್ವೀಕರಿಸಿದೆ. ಗಾಂಧಿ ನಗರದಲ್ಲಿ ನಡೆದ ಸಮಾರಂಭದಲ್ಲಿ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಧಾನಿ ನರೇಂದ್ರ Read more…

ಗೆಲುವು ಕಮಲದ ಪಾಲಾದ್ರೂ ಸಿಎಂ ಅಭ್ಯರ್ಥಿ ಧುಮಾಲ್ ಗೆ ಸೋಲು

ಹಿಮಾಚಲ ಪ್ರದೇಶದಲ್ಲಿ ಕಮಲ ಗೆಲುವಿನ ಪತಾಕೆ ಹಾರಿಸಿದೆ. ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಆದ್ರೆ ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಸೋಲುಂಡಿದ್ದಾರೆ. ಇದ್ರಿಂದಾಗಿ ಬಿಜೆಪಿಗೆ ಹಿನ್ನೆಡೆಯುಂಟಾಗಿದೆ. Read more…

ಆಂಧ್ರ ಸಿಎಂಗೆ ಇಷ್ಟವಾಗಿಲ್ಲ ರಾಜಮೌಳಿ ಮಾಡಿರೋ ಡಿಸೈನ್…!

ಎಸ್.ಎಸ್. ರಾಜಮೌಳಿ ಬಾಹುಬಲಿ ಖ್ಯಾತಿಯ ಸ್ಟಾರ್ ಡೈರೆಕ್ಟರ್. ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳನ್ನು ವಿನ್ಯಾಸಗೊಳಿಸಲು ಆಂಧ್ರ ಪ್ರದೇಶ ಸರ್ಕಾರ ರಾಜಮೌಳಿ ಅವರ ಮೊರೆಹೋಗಿತ್ತು. ಯಾಕಂದ್ರೆ ಬಾಹುಬಲಿ ಚಿತ್ರಕ್ಕಾಗಿ ರಾಜಮೌಳಿ ಸೂಚನೆ Read more…

ಸುಲಭವಾಗಿ ಯಾಮಾರಿದ್ದಾರೆ ಯುಪಿ ಪೊಲೀಸರು…!

ಎಂ.ಆರ್.ಟಿ. ರಿಜ್ವಿ ಎಂಬಾತ ತಾನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಖಾಸಗಿ ಸಹಾಯಕನೆಂದು ಸುಳ್ಳು ಹೇಳಿ ಹಿರಿಯ ಅಧಿಕಾರಿಗಳನ್ನೆಲ್ಲ ಯಾಮಾರಿಸಿದ್ದಾನೆ. ಮೀರತ್ ನ ಎಸ್ಎಸ್ಪಿ ಮಂಜಿಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...