alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದಿಂದ ತಪ್ಪಿಸಿಕೊಳ್ಳಲು ಹೋದ 400 ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವು

ಸಿಂಹ ಅಟ್ಟಿಸಿಕೊಂಡು ಬಂದ ಕಾರಣಕ್ಕೆ ಅದರಿಂದ ತಪ್ಪಿಸಿಕೊಳ್ಳಲು ಮುಂದಾದ 400 ಕ್ಕೂ ಅಧಿಕ ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಮೀಬಿಯಾದ ಗಡಿ ಸಮೀಪದಲ್ಲಿ ನಡೆದಿದೆ. ಎಮ್ಮೆಗಳು ಅರಣ್ಯ Read more…

4 ವರ್ಷದ ಬಾಲಕಿ ಮೇಲೆರಗಿದ ಸರ್ಕಸ್ ಸಿಂಹ

ಸರ್ಕಸ್‌ ಸಿಂಹವೊಂದು ನಾಲ್ಕು ವರ್ಷದ ಬಾಲಕಿಯ ಮೇಲೆರಗಿ ಆಕೆಯ ಮುಖದ ಮೇಲೆ ತನ್ನ ಪಂಜದಿಂದ ಹೊಡೆದ ಘಟನೆ ದಕ್ಷಿಣ ರಷ್ಯಾದಲ್ಲಿ ನಡೆದಿದೆ. ಸರ್ಕಸ್ ಪ್ರದರ್ಶನದ ವೇಳೆ ತರಬೇತುದಾರ ತೊಗಲುಪಟ್ಟಿಯಿಂದ Read more…

ಹೊಟೇಲ್ ಗೆ ನುಗ್ಗಿದ ಸಿಂಹ, ಮುಂದೇನಾಯ್ತು ಗೊತ್ತಾ…?

ಅಮೆರಿಕದ ಕೊಲೊರೆಡೊ ವನ್ಯ ಜೀವಿ ವಿಭಾಗದ ಅಧಿಕಾರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ವಿಡಿಯೋ ನೋಡಿದ್ರೆ ಮೈ ನಡುಗುತ್ತದೆ. ಈ ದೃಶ್ಯದಲ್ಲಿ ಸಿಂಹವೊಂದು ಹೊಟೇಲ್ ಗೆ ನುಗ್ಗಿದೆ. ಸಿಂಹ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಕ್ರೂರ ಪ್ರಾಣಿಗಳು ಆಕಸ್ಮಿಕವಾಗಿ ಎದುರಾದ್ರೆ ಜೀವ ಝಲ್ ಅನ್ನುತ್ತೆ. ಆ ಪ್ರಾಣಿಗಳು ಎಲ್ಲಿ ತಮ್ಮ ಬಲಿ ಹಾಕಿಬಿಡ್ತವೋ ಅನ್ನೋ ಭಯ ಶುರುವಾಗುತ್ತೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ Read more…

ಟೆಸ್ಟ್ ಟ್ಯೂಬ್ ಮೂಲಕ ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ

ದಕ್ಷಿಣ ಅಫ್ರಿಕಾದಲ್ಲಿ ಟೆಸ್ಟ್ ಟ್ಯೂಬ್ ಮೂಲಕ ವಿಶ್ವದ ಮೊದಲ ಸಿಂಹದ ಮರಿಗಳು ಜನಿಸಿವೆ. ವಿಜ್ಞಾನಿಗಳು ಐವಿಎಫ್ ತಂತ್ರಜ್ಞಾನ ಬಳಸಿ ಸಿಂಹಿಣಿ ಮರಿಗೆ ಜನ್ಮ ನೀಡಲು ಯಶಸ್ವಿಯಾಗಿದ್ದಾರೆ. Ukutulu ಕನ್ಸರ್ವೇಷನ್ Read more…

ನಡುರಸ್ತೆಯಲ್ಲಿ ಸಿಂಹ ಕಂಡು ದಂಗಾದ್ರು ವಾಹನ ಸವಾರರು

ಕುವೈತ್ ನ ವಾಹನ ಚಾಲಕರಿಗೆ ಗಾಬರಿ….ಆತಂಕ….ರಸ್ತೆಯ ಮಧ್ಯ ಬಂದ ಅತಿಥಿ ಎಲ್ಲರಿಗೂ ಭಯ ಹುಟ್ಟಿಸಿತ್ತು. ದಾರಿಯಲ್ಲಿ ಕಾರ್ ಗಳು ಚಲಿಸುತ್ತಾ ಇದ್ದರೆ, ರಸ್ತೆಯ ಪಕ್ಕದಲ್ಲಿ ಸಿಂಹ ಕಾಣಿಸಿಕೊಂಡಿದ್ದು, ಚಾಲಕರಲ್ಲಿ Read more…

ಬೆಡ್, ಬ್ಲಾಂಕೆಟ್ ಇಲ್ದಿದ್ರೆ ನಿದ್ರೆನೇ ಬರ್ತಿರಲಿಲ್ಲ ಈ ಸಿಂಹಕ್ಕೆ…!

ಕಾಡಿನ ರಾಜನೆಂದೇ ಕರೆಸಿಕೊಳ್ಳುವ ಸಿಂಹವೊಂದು ಸಾಕು ಪ್ರಾಣಿಯಂತೆ ಬೆಳೆದ ಕಾರಣ ಮತ್ತೇ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಫಜೀತಿ ಪಟ್ಟಿದೆ. ಮರಿಯಾಗಿದ್ದಾಗ ಮಾಡಿಕೊಂಡ ಅಭ್ಯಾಸವನ್ನು ತೊರೆಯಲು ಸಾಕಷ್ಟು ಕಸರತ್ತು ನಡೆಸಿದೆ. Read more…

ಕೆಫೆಯಲ್ಲಿ ಸಿಂಹದ ಜೊತೆ ಮಗುವಿನ ಆಟ…!

ಭಾರತದ ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್ ಗಳನ್ನು ನೀಡಲಾಗುತ್ತದೆ. ಒಂದಕ್ಕೆ ಒಂದು ಉಚಿತ, ಶೇಕಡಾ 50ರಷ್ಟು ರಿಯಾಯಿತಿ ಸೇರಿದಂತೆ ಅನೇಕ ಆಫರ್ ನೀಡಲಾಗುತ್ತದೆ. Read more…

ಸಿಂಹ-ಮಾನವರ ನಡುವಿನ ಹಗ್ಗ ಜಗ್ಗಾಟದಲ್ಲಿ ಗೆದ್ದವರ್ಯಾರು ಗೊತ್ತಾ…?

ಅತಿ ಬಲಿಷ್ಠ ಪ್ರಾಣಿ ಸಿಂಹ. ಹೀಗಾಗಿಯೇ ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಸಿಂಹ ಹಾಗೂ ಮಾನವರ ನಡುವೆ ಹಗ್ಗ ಜಗ್ಗಾಟದ ಸ್ಪರ್ಧೆ ನಡೆದರೆ ಯಾರು ಗೆಲ್ಲುತ್ತಾರೆ ಎಂಬುದಕ್ಕೆ Read more…

ಸಿಂಹದ ಮುಂದೆ ಪೋಸ್ ಕೊಟ್ಟಿದ್ದಾಳೆ ಅಫ್ರಿದಿ ಪುತ್ರಿ

ವಿಶ್ವದ ಜನಪ್ರಿಯ ಕ್ರಿಕೆಟಿಗರ ಬಗ್ಗೆ ಪಾಕಿಸ್ತಾನದ ಶಾಹಿದ್ ಆಫ್ರಿದಿ ಕೂಡ ಒಬ್ಬರು. ಶಾಹಿದ್, ಕ್ರಿಕೆಟ್ ನಿಂದ ನಿವೃತ್ತರಾದರೂ ಕ್ರಿಕೆಟ್ ಪ್ರಿಯರ ಅಭಿಮಾನವೇನು ಕಡಿಮೆಯಾಗಿಲ್ಲ. ಅಭಿಮಾನಿಗಳು ಈಗಲೂ ಸಾಕಷ್ಟು ಸಂಖ್ಯೆಯಲ್ಲಿ Read more…

ಹಸಿದ ಸಿಂಹದೊಂದಿಗೆ ಚೆಲ್ಲಾಟವಾಡಿದ್ದಾನೆ ಈತ

ಗುಜರಾತ್ ನ ಪ್ರಸಿದ್ಧ ಏಷ್ಯಾಟಿಕ್ ಸಿಂಹ ಇದೀಗ ಆಹಾರಕ್ಕಾಗಿ ಅರಸುವ ಪರಿಸ್ಥಿತಿಗೆ ಬಂದು ತಲುಪಿವೆ. ಜುನಾಗಢದ ರಾಜಕೋಟ್ ನಲ್ಲಿರುವ ಗಿರ್ ಅಭಯಾರಣ್ಯದಲ್ಲಿರುವ ಈ ಸಿಂಹಗಳು ಆಹಾರವಿಲ್ಲದೆ ಪರದಾಡುತ್ತಿವೆ. ಇದನ್ನು Read more…

ಸಿಂಹದ ಬಾಯಿಗೆ ಸಿಕ್ಕರೂ ಬದುಕಿ ಬಂದ ವೃದ್ಧ

ದಕ್ಷಿಣ ಆಫ್ರಿಕಾದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಂಬಝಿಮಿ ಖಾಸಗಿ ಸಫಾರಿ ಪಾರ್ಕ್ ನಲ್ಲಿ ವೃದ್ಧನ ಮೇಲೆ ಸಿಂಹವೊಂದು ಆಕ್ರಮಣ ಮಾಡಿದೆ. ಕಣ್ಣು ಮಿಟುಕಿಸೋದ್ರಲ್ಲಿ ವೃದ್ಧನನ್ನು ಸಿಂಹ ಹೊತ್ತೊಯ್ದಿತ್ತು. ಸಿಂಹಕ್ಕೆ Read more…

ಸಿಂಹದ ಜೊತೆ ಹಾಸಿಗೆ ಹಂಚಿಕೊಳ್ತಾಳೆ ಈ ನಟಿ…!

ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ ಸಾಕೋದನ್ನು ಕೇಳಿದ್ದೇವೆ. ಕಾಡಿನ ರಾಜ ಸಿಂಹವನ್ನು ಸಾಕ್ತಾರೆ ಎಂಬ ವಿಷ್ಯ ನಿಮಗೆ ಗೊತ್ತಾ? ಹಾಲಿವುಡ್ ನ ನಟಿಯೊಬ್ಬಳು ಸಿಂಹವನ್ನು ಸಾಕಿದ್ದಲ್ಲದೆ ಅದ್ರ Read more…

ಆಟವಾಡಲು ಬೋನಿನೊಳಕ್ಕಿಳಿದ ಬಾಲಕಿ ಮೇಲೆ ಸಿಂಹ ದಾಳಿ

ಸೌದಿ ಅರೇಬಿಯಾದಲ್ಲಿ ಸಿಂಹದ ಜೊತೆ ಆಟವಾಡಲು ಹೋಗಿ ಬಾಲಕಿಯೊಬ್ಬಳು ಅಪಾಯಕ್ಕೆ ಸಿಲುಕಿದ್ಲು. ಆದ್ರೆ ಅದೃಷ್ಟವಶಾತ್ ಪಾರಾಗಿ ಬಂದಿದ್ದಾಳೆ. 6 ತಿಂಗಳ ಪ್ರಾಯದ ಸಿಂಹವನ್ನು ಬೋನಿನಲ್ಲಿ ಇಡಲಾಗಿತ್ತು. ಒಂದಷ್ಟು ಮಕ್ಕಳು Read more…

ವೈರಲ್ ಆಗಿದೆ ಟ್ರಕ್ ಚಾಲಕನ ಈ ಕುಚೇಷ್ಟೆ ವಿಡಿಯೋ

ಗುಜರಾತ್ ನ ಗಿರ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಟ್ರಕ್ ಚಾಲಕನೊಬ್ಬ ಮಾಡಿರುವ ಕುಚೇಷ್ಟೆಯ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಂಹವೊಂದು ತನ್ನ ಮೂರು ಮರಿಗಳೊಂದಿಗೆ Read more…

ಸೆರೆಯಾಯ್ತು ಅಪಾಯದಿಂದ ಪಾರಾದ ಅಪರೂಪದ ದೃಶ್ಯ

ತಿರುವನಂತಪುರಂ: ಮೃಗಾಲಯದಲ್ಲಿ ವನ್ಯಜೀವಿಗಳನ್ನು ವೀಕ್ಷಿಸುತ್ತಿದ್ದ ಪ್ರವಾಸಿಗರು ಒಮ್ಮೆಲೆ ಜೋರಾಗಿ ಕಿರುಚಾಡಿದ್ದಾರೆ. ಪ್ರವಾಸಿಗರ ಕಿರುಚಾಟ ಕೇಳಿ ಬಂದ ಮೃಗಾಲಯದ ಸಿಬ್ಬಂದಿ, ಸಿಂಹದ ಬೋನುಗಳ ಬಳಿ ಇದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ್ದಾರೆ. ತಿರುವನಂತಪುರಂ Read more…

ಸಿಂಹಗಳಿಗೆ ಪಾಠ ಕಲಿಸಲು ಬೋನಿನೊಳಗೆ ಇಳಿದ ಭೂಪ

ಇಂದೋರ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಸಿಂಹಕ್ಕೆ ಪಾಠ ಕಲಿಸಲು ಬೋನು ಪ್ರವೇಶಿಸಿದ್ದಾನೆ. ಎಲ್ಲರನ್ನೂ ಸ್ನೇಹಮಯ ವಾತಾವರಣದಲ್ಲಿಡುವಂತೆ ಆತನಿಗೆ ದೈವ ಪ್ರೇರಣೆಯಾಗಿತ್ತಂತೆ. 38 ವರ್ಷದ ಕೈಲಾಶ್ ವರ್ಮಾ Read more…

ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನ

ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ಬನ್ನೇರುಘಟ್ಟದಿಂದ ಸುಶ್ಮಿತ ಮತ್ತು ಸುಮೇಶ್ ಹೆಸರಿನ ಎರಡು ಸಿಂಹಗಳನ್ನು ಕರೆತರಲಾಗಿದೆ. 2012 ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ Read more…

ವೈರಲ್ ಆಗಿದೆ ಸಿಂಹಗಳನ್ನೇ ಚೇಸಿಂಗ್ ಮಾಡಿದ ವಿಡಿಯೊ

ಅಹಮದಾಬಾದ್: ಗುಜರಾತ್ ನ ಗಿರ್ ಅಭಯಾರಣ್ಯದಲ್ಲಿ ಬೈಕ್ ಸವಾರರು ಸಿಂಹಗಳನ್ನು ಚೇಸಿಂಗ್ ಮಾಡಿದ್ದು, ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2 ಬೈಕ್ ಗಳಲ್ಲಿ ನಾಲ್ವರು ಅಭಯಾರಣ್ಯದೊಳಗೆ Read more…

ಸಿಂಹದ ಬಾಯಿಗೆ ಕೈಕೊಟ್ಟ ರಗ್ಬಿ ಆಟಗಾರ

ಸಿಂಹವನ್ನು ಮುದ್ದು ಮಾಡಲು ಹೋಗಿ ರಗ್ಬಿ ಆಟಗಾರರೊಬ್ಬರು ಅಪಾಯ ತಂದುಕೊಂಡ ಘಟನೆ ದಕ್ಷಿಣ ಆಫ್ರಿಕಾದ ಬ್ಲೋಮ್ ಫಾಂಟೆನ್ ಮೃಗಾಲಯದಲ್ಲಿ ನಡೆದಿದೆ. ಓಸ್ ಪ್ರೇಯ್ಸ್ ರಗ್ಬಿ ತಂಡದ ಪ್ರಮುಖ ಆಟಗಾರ  Read more…

ಕೋಣಗಳ ಮುಂದೆ ನಡೆಯಲಿಲ್ಲ ಸಿಂಹಗಳ ಆಟ

ಕೋಣಗಳೆಲ್ಲ ಒಟ್ಟಾಗಿ ಸಿಂಹಗಳನ್ನೇ ಓಡಿಸಿದ ವಿಡಿಯೋ ಒಂದು ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ಕೋಣಗಳೆಲ್ಲ ಒಂದೆಡೆ ಸೇರಿ ಮೇವು ತಿನ್ನುತ್ತಿದ್ವು. ಅಲ್ಲಿದ್ದ ವಯಸ್ಸಾದ ಅಸಹಾಯಕ ಕೋಣವೊಂದು ಸಿಂಹಗಳ ಕಣ್ಣಿಗೆ Read more…

ಸಿಂಹಗಳ ನಡುವೆ ಮಗುವಿಗೆ ಜನ್ಮ ನೀಡಿದ್ದಾಳೆ ಮಹಿಳೆ

ಗುಜರಾತ್ ನ 32 ವರ್ಷದ ಮಂಗುಬೆನ್ ಹಾಗೂ ಆಕೆಯೊಂದಿಗಿದ್ದವರಿಗೆ ಜೂನ್ 29 ಜೀವನದಲ್ಲಿ ಮರೆಯಲಾರದ ಘಟನೆಯಾಗಿ ಪರಿಣಮಿಸಿದೆ. ತುಂಬು ಗರ್ಭಿಣಿಯಾಗಿದ್ದ ಮಂಗುಬೆನ್ 108 ಅಂಬುಲೆನ್ಸ್ ನಲ್ಲಿ ಹೋಗುವಾಗ ಗಿರ್ Read more…

ಕರಾಚಿ ಜನರನ್ನು ಕೆರಳಿಸಿದೆ ಸಿಂಹದ ಮಾಲೀಕನ ಕೃತ್ಯ

ಪಾಕಿಸ್ತಾನದ ಕರಾಚಿಯಲ್ಲಿ ಶೋಕಿವಾಲನೊಬ್ಬ ತನ್ನ ಪ್ರೀತಿಯ ಸಿಂಹವನ್ನು ತೆರೆದ ವಾಹನದಲ್ಲಿ ಲಾಂಗ್ ಡ್ರೈವ್ ಗೆ ಕರೆದುಕೊಂಡು ಹೋಗಿದ್ದ. ತೆರೆದ ವಾಹನದಲ್ಲಿ ಕುಳಿತಿದ್ದ ಆ ಸಿಂಹ ವ್ಯಘ್ರವಾಗಿತ್ತು. ಜನರನ್ನು ಕಂಡಕೂಡ್ಲೆ Read more…

ಶೇಕ್ ಹ್ಯಾಂಡ್ ಮಾಡಲು ಸಿಂಹದ ಬಳಿ ಹೋದ ಕುಡುಕನಿಗೇನಾಯ್ತು?

ನಂಬಲಸಾಧ್ಯವಾದಂತಹ ಘಟನೆ ಇದು. ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣನ್ನು ನೀವೇ ನಂಬೋದು ಅಸಾಧ್ಯ. ಅಂತಹ ಸಾಹಸವನ್ನು ಕುಡುಕನೊಬ್ಬ ಮಾಡಿದ್ದಾನೆ. ಇವನ ಎಣ್ಣೆ ಏಟಿಗೆ ಬೆದರಿ ಕಂಗಾಲಾಗಿರೋರು ಯಾರ್ Read more…

ಸರ್ಕಸ್ ನಲ್ಲಿ ನಡೀತು ನಡೆಯಬಾರದ ಘಟನೆ

ಸಿಂಹ ಕಾಡಿನ ರಾಜ. ಅದನ್ನು ಬೋನಿನಲ್ಲಿಟ್ಟು ಮನುಷ್ಯ ನಿಯಂತ್ರಿಸ್ತಾನೆ. ಆದ್ರೆ ಎಲ್ಲಾ ಸಮಯದಲ್ಲೂ ಸಿಂಹ ನಮ್ಮ ಅಣತಿಯಂತೆ ನಡೆದುಕೊಳ್ಳತ್ತೆ ಅನ್ನೋ ನಿರೀಕ್ಷೆ ತಪ್ಪು. ಯಾಕಂದ್ರೆ ಕಾಡಿನ ರಾಜನಲ್ಲಿ ಅಷ್ಟೊಂದು Read more…

‘ಸಿಂಹಕ್ಕೆ ಸಿಗುತ್ತಿಲ್ಲ ಮಾಂಸ, ಕೊಡಿ ಪಾಲಕ್ ಪನ್ನೀರ್’

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಸಾಯಿಖಾನೆಗಳ ಮೇಲೆ ಕೆಂಗಣ್ಣು ಬೀರಿದ ಬಳಿಕ ಹಲವು ಸಮಸ್ಯೆ ಎದುರಾಗಿದೆ. ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಮಾಂಸಹಾರಿ ಪ್ರಾಣಿಗಳಿಗೆ ಮಾಂಸದ ಸಮಸ್ಯೆ ಎದುರಾಗಿದೆ. Read more…

ಸಿಂಹದ ಜೊತೆ ಮದುವೆ ಮಂಟಪಕ್ಕೆ ಬಂದ ವರ

ಆನೆ, ಕುದುರೆ ಮೇಲೇರಿ ವರ ಮಂಟಪಕ್ಕೆ ಬರೋದನ್ನು ಕೇಳಿರ್ತೀರಾ, ನೋಡಿರ್ತೀರಾ. ಆದ್ರೆ ಪಾಕಿಸ್ತಾನದಲ್ಲಿ ವರ ಮಹಾಶಯನೊಬ್ಬ ಸಿಂಹದ ಜೊತೆಗೆ ಮಂಟಪಕ್ಕೆ ಬಂದಿದ್ದು, ಸಾಮಾಜಿಕ ತಾಣದಲ್ಲಿ ಎಲ್ಲರ ಕೆಂಗಣ್ಣಿಗೆ ತುತ್ತಾಗಿದ್ದಾನೆ. Read more…

ಹಾಡಹಗಲೇ ಗ್ರಾಮದಲ್ಲಿ ಅಡ್ಡಾಡಿದ ಸಿಂಹ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವುದರ ಪರಿಣಾಮ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲಾರಂಭಿಸಿವೆ. ಹೀಗೆ ಗುಜರಾತ್ ನ ಗ್ರಾಮವೊಂದಕ್ಕೆ ಹಾಡಹಗಲೇ ನುಗ್ಗಿದ ಹೆಣ್ಣು ಸಿಂಹವೊಂದು ಗ್ರಾಮಸ್ಥರ ಕಣ್ಣ Read more…

ಬೇಟೆಯಾಡಿ ಪೋಸ್ ಕೊಡುತ್ತಿದ್ದವನ ದುರಂತ ಸಾವು

ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮುಂದೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಬೇಟೆಗಾರನೊಬ್ಬ ಬೇಟೆಗೆ ಹೋದ ಸಂದರ್ಭದಲ್ಲಿ ದುರಂತ ಸಾವು ಕಂಡಿದ್ದಾನೆ. ಇಟಲಿಯ ಟುರಿನ್ ಪ್ರಾಂತ್ಯದ ಬೇಟೆಗಾರ Read more…

ಸಿಂಹದೊಂದಿಗೆ ಸೆಣಸಾಡಿದ ಸಹೋದರಿಯರಿಗೆ ಹೇಳಿ ಹ್ಯಾಟ್ಸಾಫ್

ಅಹಮದಾಬಾದ್: ಕಾಡಿನಂಚಿನಲ್ಲಿ ಮೇಯುತ್ತಿದ್ದ ದನಗಳ ಮೇಲೆ, ದಾಳಿ ಮಾಡಲು ಬಂದ ಸಿಂಹವನ್ನೇ ಸಹೋದರಿಯರಿಬ್ಬರು ಸೋಲಿಸಿದ ಘಟನೆ ವರದಿಯಾಗಿದೆ. ಸಂತೊಕ್ ರಬರಿ(19) ಹಾಗೂ ಮೈಯಾ(18) ಇಂತಹ ಸಾಹಸ ತೋರಿದ ಯುವತಿಯರು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...