alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಲುಕ್ ನಲ್ಲಿ ಅಭಿಮಾನಿಗಳ ಮನಗೆದ್ದ ಬಾಹುಬಲಿ

ಎಸ್.ಎಸ್. ರಾಜಮೌಳಿಯ ಬಾಹುಬಲಿ ಹಾಗೂ ಬಾಹುಬಲಿ 2 ಚಿತ್ರ ಭಾರತೀಯ ಸಿನಿಮಾದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಬಾಹುಬಲಿ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ನಟ ಪ್ರಭಾಸ್ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. Read more…

ಪ್ರಭಾಸ್ ಆಕ್ಷನ್ ದೃಶ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ…?

ಪ್ರಭಾಸ್ ಅಭಿನಯದ ಮುಂದಿನ ಚಿತ್ರ ‘ಸಾಹೋ’ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಬಾಹುಬಲಿ ನಂತ್ರ ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್ ಸಾಹೋ ಚಿತ್ರದಲ್ಲಿ ಭರ್ಜರಿ Read more…

ನಟ ಪ್ರಭಾಸ್ ಬಗ್ಗೆ ಹೀಗೆಂದಿದ್ದಾರೆ ಆ ನಟಿ…!

‘ಬಾಹುಬಲಿ’ ಪ್ರಭಾಸ್ ಈಗ ‘ಸಾಹೋ’ ಆಗಿ ಕಾಣಿಸಿಕೊಳ್ತಿರೊ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಸದ್ಯ ಅಬುದಾಭಿಯಲ್ಲಿ ‘ಸಾಹೋ’ ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಹಿಂದಿ ಸೇರಿದಂತೆ ಅನೇಕ Read more…

ಪ್ರಭಾಸ್ ಸಾಹೋ ಚಿತ್ರದ ಸಾಹಸ ದೃಶ್ಯಕ್ಕೆ ಖರ್ಚಾಗ್ತಿದೆ ಇಷ್ಟು ಕೋಟಿ…?

ಬಾಹುಬಲಿ ಪ್ರಭಾಸ್ ಸದ್ಯ ಸಾಹೋ ಚಿತ್ರದ ಶೂಟಿಂಗ್ ನಲ್ಲಿ  ಬ್ಯುಸಿಯಿದ್ದಾರೆ. ಚಿತ್ರದ ಚಿತ್ರೀಕರಣ ಯುಎಇ ಯಲ್ಲಿ ನಡೆಯುತ್ತಿದೆ. ಚಿತ್ರದ ಸಾಹಸ ಸನ್ನಿವೇಶವನ್ನು ಶೂಟ್ ಮಾಡಲಾಗ್ತಿದೆ. ಮೂಲಗಳ ಪ್ರಕಾರ ಪ್ರಭಾಸ್ Read more…

ಪ್ರತಿ ದಿನ ಈ ನಟಿಗೆ ವಿಡಿಯೋ ಕಾಲ್ ಮಾಡ್ತಾನೆ ಬಾಹುಬಲಿ…!

ಬಾಹುಬಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯನ್ನು ತೆರೆ ಮೇಲೆ ಜನರು ಮೆಚ್ಚಿಕೊಂಡಿದ್ದಾರೆ. ತೆರೆ ಹಿಂದೆ ಕೂಡ ಇವ್ರಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿರುತ್ತವೆ. ಇಬ್ಬರು ಮದುವೆಯಾಗ್ತಾರೆ ಎಂಬ Read more…

ಬಾಯ್ ಫ್ರೆಂಡ್ ಭೇಟಿಗಾಗಿ ಗುಟ್ಟಾಗಿ ದುಬೈಗೆ ಹೋಗಿದ್ರಾ ಅನುಷ್ಕಾ?

ಬಾಹುಬಲಿ ಜೋಡಿ ಅನುಷ್ಕಾ, ಪ್ರಭಾಸ್ ನಡುವೆ ಕುಚ್ ಕುಚ್ ನಡೀತಿದೆ ಅಂತಾ ಎಲ್ರೂ ಮಾತಾಡ್ತಾರೆ. ಆದ್ರೆ ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಇದುವರೆಗೂ ಎಲ್ಲೂ ಬಾಯ್ಬಿಟ್ಟಿಲ್ಲ. ಆದ್ರೂ Read more…

ಬಹಿರಂಗವಾಯ್ತು ಪ್ರಭಾಸ್ –ಅನುಷ್ಕಾ ಶೆಟ್ಟಿ ರಹಸ್ಯ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಹೆಚ್ಚು ಚರ್ಚೆಯಾಗಿದ್ದು ಎರಡು ಪ್ರಮುಖ ಕಾರಣಕ್ಕೆ. ಒಂದು ಚಿತ್ರದ ಯಶಸ್ಸು ಮತ್ತು ಗಳಿಕೆ. ಮತ್ತೊಂದು ಲೀಡ್ ರೋಲ್ ನಲ್ಲಿ Read more…

ಸಾಹೋ ಚಿತ್ರದ ರಿಲೀಸ್ ಗೆ ಫಿಕ್ಸಾಗಿದೆ ಮುಹೂರ್ತ

ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 2018ರಲ್ಲಿ ಸಾಹೋ ತೆರೆಗೆ ಬರಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವಾಗ ಅನ್ನೋದು ಪಕ್ಕಾ ಆಗಿರಲಿಲ್ಲ. ಆದ್ರೀಗ ಸಾಹೋ Read more…

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಪ್ರಭಾಸ್ ಗಿಫ್ಟ್

ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ಬಾಹುಬಲಿ ಪ್ರಭಾಸ್ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಪ್ರಭಾಸ್ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಹಸ್ರಾರು ಅಭಿಮಾನಿಗಳು ಬಾಹುಬಲಿಗೆ ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ. ಇದೇ ಖುಷಿಯಲ್ಲಿ ಪ್ರಭಾಸ್ Read more…

‘ಸಾಹೋ’ ಬಳಿಕ ಲವರ್ ಬಾಯ್ ಆಗಲಿದ್ದಾರೆ ಪ್ರಭಾಸ್

ಟಾಲಿವುಡ್ ಸ್ಟಾರ್ ಪ್ರಭಾಸ್ ಈಗ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ಗೆ ಬಹುಬೇಡಿಕೆ ಬಂದಿದೆ. ಪ್ರಭಾಸ್ ರನ್ನು ಹಾಕಿಕೊಂಡು ಸಿನೆಮಾ ಮಾಡಲು ನಿರ್ದೇಶಕರು Read more…

ಬಾಹುಬಲಿ ಮೆಚ್ಚಿಸಲು ಶ್ರದ್ಧಾ ತಯಾರಿ

ಹಸೀನಾ ಪಾರ್ಕರ್ ಪಾತ್ರದಲ್ಲಿ ಈ ವಾರ ಬೆಳ್ಳಿ ತೆರೆಯ ಮೇಲೆ ಮಿಂಚಲಿರುವ ಬಾಲಿವುಡ್ ನಟಿ ಶ್ರದ್ಧಾ ಮುಂದಿನ ಕನಸು ಸಾಹೋ.  ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಲು ಶ್ರದ್ಧಾ ತುದಿಗಾಲಿನಲ್ಲಿ Read more…

ಅಭಿಮಾನಿಗಳಿಗೆ ಬಿಗ್ ಟ್ರೀಟ್ ಕೊಡ್ತಿದ್ದಾರೆ ಪ್ರಭಾಸ್

ನಟ ಪ್ರಭಾಸ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಪ್ರಭಾಸ್ ಅಭಿನಯದ ಎಲ್ಲ ಚಿತ್ರಗಳನ್ನು ನೋಡಿದ್ದು, ಅಭಿಮಾನಿ ಕ್ಲಬ್ ನ ಸದಸ್ಯರಾಗಿದ್ದರೆ ಇಂದಿನ ಸಂಜೆ ನಿಮಗೆ ಮತ್ತಷ್ಟು ಖುಷಿ ನೀಡಲಿದೆ. ಸೂಪರ್ Read more…

ಶ್ರದ್ಧಾಗೆ ಭರ್ಜರಿ ಟ್ರೀಟ್ ನೀಡಿದ ಪ್ರಭಾಸ್

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇತ್ತೀಚಿಗಷ್ಟೆ ಸಾಹೋ ಚಿತ್ರದ ಶೂಟಿಂಗ್ ಶುರುಮಾಡಿದ್ದಾಳೆ. ಬಾಹುಬಲಿ ನಟ ಪ್ರಭಾಸ್ ಜೊತೆ ಸಾಹೋ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ ತುಂಬಾ ಖುಷಿಯಾಗಿದ್ದಾಳೆ. ಅದ್ರಲ್ಲೂ ಸಾಹೋ Read more…

ಪ್ರಭಾಸ್ ಹೊಡೆತ, ನೆಗೆತಕ್ಕೆ 25 ಕೋಟಿ ಖರ್ಚು..!

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಯಶಸ್ಸಿನ ನಂತ್ರ ನಟ ಪ್ರಭಾಸ್ ಅದೃಷ್ಟ ಬದಲಾಗಿದೆ. ನಟ ಪ್ರಭಾಸ್ ಬಹುಬೇಡಿಕೆಯ ನಟರಾಗಿದ್ದಾರೆ. ಪ್ರಭಾಸ್ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಪ್ರಭಾಸ್ ಮುಂದಿನ Read more…

ಪ್ರಭಾಸ್ ಚಿತ್ರದಲ್ಲಿ ದ್ವಿಪಾತ್ರ ಮಾಡ್ತಿದ್ದಾರೆ ಶ್ರದ್ಧಾ..!

ನಟ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಸಾಹೋ ಸದ್ಯ ಬಹು ಚರ್ಚಿತ ಚಿತ್ರ. ಸೆಟ್ಟೇರುವ ಮುನ್ನವೇ ಸಾಹೋ ಭಾರೀ ಸುದ್ದಿ ಮಾಡಿತ್ತು. ಸಿನೆಮಾಕ್ಕೆ ನಾಯಕಿಯ ಆಯ್ಕೆ ಕೂಡ Read more…

ಶ್ರದ್ಧಾ ಜೊತೆ ಡೀಲ್ ಮಾಡ್ಕೊಂಡಿದ್ದಾರೆ ಪ್ರಭಾಸ್

ಸಾಹೋ ಚಿತ್ರದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇದು ಪ್ರಭಾಸ್ ರ ಮೊದಲ ಹಿಂದಿ ಚಿತ್ರ, ಶ್ರದ್ಧಾಗೆ ಮೊದಲ ತೆಲುಗು ಸಿನೆಮಾ. ಹಾಗಾಗಿ ಚಿತ್ರದ Read more…

ಶ್ರದ್ಧಾಗೆ ಮುಜುಗರ ತಂದಿದೆ ಪ್ರಭಾಸ್ ‘ಸಾಹೋ’ ಕುರಿತ ಈ ಪ್ರಶ್ನೆ

ಪ್ರಭಾಸ್ ಅವರ ಸಾಹೋ ಚಿತ್ರಕ್ಕೆ ಹಿರೋಯಿನ್ ಆಯ್ಕೆ ವಿಚಾರ ಮೊದಲಿನಿಂದ್ಲೂ ಚರ್ಚೆಯಲ್ಲಿದೆ. ತೂಕ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಅನುಷ್ಕಾ ಶೆಟ್ಟಿ ಚಿತ್ರದಿಂದ ಹೊರಬಿದ್ದಿದ್ರು. ಅನುಷ್ಕಾ ಪ್ರಭಾಸ್ ಗೆ ಜೋಡಿಯಾಗ್ತಿಲ್ಲ Read more…

ಪ್ರಭಾಸ್ ಚಿತ್ರದಲ್ಲಿ ಮಂದಿರಾ ಬೇಡಿ ವಿಲನ್ ಆಗಿದ್ಹೇಗೆ ಗೊತ್ತಾ?

ಪ್ರಭಾಸ್ ಅವರ ಸಾಹೋ ಚಿತ್ರದಲ್ಲಿ ಮಂದಿರಾ ಬೇಡಿ ಕೂಡ ನಟಿಸ್ತಿದ್ದಾರೆ. ಮಂದಿರಾಗೆ ಈ ಪಾತ್ರ ಸಿಕ್ಕಿದ್ಹೇಗೆ ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಸಾಹೋ ಚಿತ್ರದ ನಿರ್ದೇಶಕರು ಸಾಮಾಜಿಕ ತಾಣಗಳಲ್ಲಿ Read more…

ಪ್ರಭಾಸ್ ಹೊಸ ಚಿತ್ರದಲ್ಲಿ ಬಾಲಿವುಡ್ ನಟರ ದಂಡು

ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರದಲ್ಲಿ ಬಾಲಿವುಡ್ ನಟರ ದಂಡೇ ಇದೆ. ಸಾಹೋ ಚಿತ್ರದ ನಾಯಕಿ ಬಾಲಿವುಡ್ ನ ಫೇಮಸ್ ನಟಿ ಶ್ರದ್ಧಾ ಕಪೂರ್. ಇದೀಗ ಬಿಟೌನ್ ನ ಮತ್ತಷ್ಟು Read more…

ಪ್ರಭಾಸ್ ಸಿನೆಮಾದಲ್ಲಿ ವಿಶಿಷ್ಟ ಪಾತ್ರ ಮಾಡ್ತಿದ್ದಾರೆ ಈ ನಟಿ

ಮಂದಿರಾ ಬೇಡಿ ಕಿರುತೆರೆಯಲ್ಲೂ ಸಖತ್ ಫೇಮಸ್ ಆಗಿದ್ದ ನಟಿ. ಮಂದಿರಾ ಅಭಿನಯದ ‘ಶಾಂತಿ’ ಹಾಗೂ ‘ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ’ ಧಾರಾವಾಹಿಗಳು ಜನಪ್ರಿಯವಾಗಿದ್ದವು. ಕ್ರಿಕೆಟ್ ನಿರೂಪಣೆಯಲ್ಲಿ Read more…

‘ಸಾಹೋ’ ಚಿತ್ರದಲ್ಲಿ ಈ ಸಾಹಸ ಮಾಡ್ತಿದ್ದಾರೆ ಪ್ರಭಾಸ್

ಬಾಹುಬಲಿ ಸಿನೆಮಾ ನೋಡಿರೋ ಅಭಿಮಾನಿಗಳೆಲ್ಲ ಪ್ರಭಾಸ್ ರ ಮುಂದಿನ ಚಿತ್ರ ಸಾಹೋಗಾಗಿ ಕಾಯ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಆಗಿರೋದ್ರಿಂದ ಅಭಿಮಾನಿಗಳಿಗೆ ಪ್ರಭಾಸ್ ನಿರಾಸೆ ಉಂಟು ಮಾಡೋ ಸಾಧ್ಯತೆಗಳಿಲ್ಲ. ವಿಶೇಷ Read more…

ಪ್ರಭಾಸ್ ಗೆ ಜೋಡಿಯಾಗ್ತಿರೋ ಶ್ರದ್ಧಾ ಸಾಹೋ ಬಗ್ಗೆ ಹೇಳಿದ್ದಿಷ್ಟು….

ಸಾಹೋ ಚಿತ್ರಕ್ಕೆ ನಾಯಕಿಯ ಆಯ್ಕೆ ಆದಾಗಿನಿಂದ್ಲೂ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಳನ್ನು ಜೊತೆಯಾಗಿ ನೋಡಲು ಅಭಿಮಾನಿಗಳಲ್ಲಿ ತವಕ ಹೆಚ್ಚಾಗಿದೆ. ಕೇವಲ ಪ್ರಭಾಸ್ ಫ್ಯಾನ್ಸ್ ಮಾತ್ರವಲ್ಲ, ಖುದ್ದು ಶ್ರದ್ಧಾ Read more…

ಪ್ರಭಾಸ್ ಚಿತ್ರದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ

ಪ್ರಭಾಸ್ ನಟನೆಯ ಸಾಹೋ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಅನುಷ್ಕಾ ಶೆಟ್ಟಿ, ಕತ್ರೀನಾ ಕೈಫ್, ಪೂಜಾ ಹೆಗ್ಡೆ ಹೀಗೆ ಹಲವರ ಹೆಸರು ಕೇಳಿಬಂದಿತ್ತು. ಕೊನೆಗೂ Read more…

ಪ್ರಭಾಸ್ ಜೊತೆ ನಟಿಸಲು ಶ್ರದ್ಧಾಗೆ ಸಿಕ್ತು ಇಷ್ಟು ಕೋಟಿ..?

ಬಾಹುಬಲಿ ಯಶಸ್ಸಿನ ನಂತ್ರ ನಟ ಪ್ರಭಾಸ್ ಸಾಹೋ ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಹಿರೋಯಿನ್ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅನುಷ್ಕಾ ಶೆಟ್ಟಿ, ಕತ್ರಿನಾ ಕೈಫ್ ಸೇರಿದಂತೆ Read more…

ಇಲ್ಲಿದೆ ಪ್ರಭಾಸ್ ಹೊಸ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೋ’ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡ್ತಾನೇ ಇದೆ. ಆದ್ರೂ ಈ ಸಿನೆಮಾ ಬಗ್ಗೆ ನಿರ್ಮಾಪಕರು ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಲ್ಲಿ Read more…

ಅನುಷ್ಕಾ ಶೆಟ್ಟಿ ನಿದ್ದೆಗೆಡಿಸಿದೆ ತೂಕ

ಬಾಹುಬಲಿಯ ಸೂಪರ್ ಜೋಡಿ ಪ್ರಭಾಸ್ ಹಾಗೂ ಅನುಷ್ಕಾಶೆಟ್ಟಿ ಅಭಿಮಾನಿಗಳಿಗೊಂದು ಬೇಸರದ ಸುದ್ದಿಯಿದೆ. ಬಾಹುಬಲಿ ಹಾಗೂ ಬಾಹುಬಲಿ-2 ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಸಾಹೋ ಚಿತ್ರದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...