alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಗೆ ಚೆಂಡು ತಗುಲಿ ಪಾಕ್ ಕ್ಲಬ್ ಕ್ರಿಕೆಟಿಗನ ದುರ್ಮರಣ

ಪಾಕಿಸ್ತಾನದ ಕ್ರಿಕೆಟಿಗ ಜುಬೇರ್ ಅಹ್ಮದ್ ಎಂಬಾತ ತಲೆಗೆ ಪೆಟ್ಟು ಬಿದ್ದು ಮೈದಾನದಲ್ಲೇ ಸಾವನ್ನಪ್ಪಿದ್ದಾನೆ. ಮರ್ದಾನ್ ಜಿಲ್ಲೆಯ ಖೈಬರ್ ಪಖ್ತನ್ಖ್ವ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಕ್ಲಬ್ ಮ್ಯಾಚ್ ಒಂದರಲ್ಲಿ ಈ ದುರ್ಘಟನೆ Read more…

ದಹಿ ಹಂಡಿ ಉತ್ಸವದ ವೇಳೆ ಇಬ್ಬರ ಸಾವು

ಮುಂಬೈ ಹಾಗೂ ಸುತ್ತಮುತ್ತ ಮಂಗಳವಾರ ನಡೆದ ದಹಿ ಹಂಡಿ ಸಂಭ್ರಮದ ವೇಳೆ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾನವ ಪಿರಾಮಿಡ್ ನಿರ್ಮಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 117ಕ್ಕೂ Read more…

ಮೇಘಸ್ಪೋಟದಿಂದ 25 ಮಂದಿ ದುರ್ಮರಣ

ಡೆಹ್ರಾಡೂನ್/ಪಿಥೋರ್ ಗಡ್: ಉತ್ತರಾಖಂಡ್ ನ ಕೈಲಾಸ ಮಾನಸ ಸರೋವರ ಯಾತ್ರೆ ಮಾರ್ಗದಲ್ಲಿ ಮೇಘಸ್ಪೋಟದಿಂದ ಭಾರೀ ಮಳೆ, ಭೂಕುಸಿತವಾಗಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 6 ಮಂದಿ ಸೈನಿಕರೂ Read more…

ಬದುಕಿದ್ದಾನೆ 8 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿ

ಹಾವೇರಿ: ಸುಮಾರು 8 ತಿಂಗಳ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಡಿಪೋದಲ್ಲಿ ಮೃತಪಟ್ಟಿದ್ದನೆನ್ನಲಾಗಿದ್ದ ವ್ಯಕ್ತಿಯೊಬ್ಬ ಮತ್ತೆ ಕಾಣಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ. ರಾಣೆಬೆನ್ನೂರು ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋದಲ್ಲಿ ಜನವರಿಯಲ್ಲಿ Read more…

ಮಳೆಯ ಅಬ್ಬರಕ್ಕೆ ತತ್ತರಿಸಿವೆ ಐದು ರಾಜ್ಯ

ದೇಶದ ಅನೇಕ ಭಾಗಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಉತ್ತರಖಂಡ್, ಬಿಹಾರ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಜನರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ. ಬಿಹಾರದ ಸುಮಾರು 12 ಜಿಲ್ಲೆಗಳ ಜನ ಜೀವನ Read more…

ಈಜಲು ಹೋದ ಬಾಲಕರ ಸಾವು

ಹಾಸನ: ಕಾಲುವೆಗೆ ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ನಡೆದಿದೆ. ಶೋಯಬ್(15) ಆಫಿಯಾಜ್(16) ಮೃತಪಟ್ಟ ಬಾಲಕರು. ಹೇಮಾವತಿ Read more…

48 ಪ್ರವಾಸಿಗರು ಸಾವು, 10 ಮಂದಿ ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ 48 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. 10 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಮಂಡಿ –ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯ ಪದ್ದಾರ್ Read more…

ಬಸ್ ಕ್ರೂಸರ್ ಡಿಕ್ಕಿಯಾಗಿ ನಾಲ್ವರು ಸಾವು

ಬಾಗಲಕೋಟೆ: ಖಾಸಗಿ ಬಸ್ ಹಾಗೂ ಕ್ರೂಸರ್ ಡಿಕ್ಕಿಯಾಗಿ ನಾಲ್ವರು ಸಾವು ಕಂಡ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮುದಾಪುರ ಗ್ರಾಮದಲ್ಲಿ ನಡೆದಿದೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ Read more…

ಭೂಕುಸಿತದಲ್ಲಿ 45 ಮಂದಿ ಸಮಾಧಿ ಶಂಕೆ

ಹಿಮಾಚಲ ಪ್ರದೇಶದಲ್ಲಿ ಭೂಕುಸಿತವುಂಟಾಗಿದೆ. ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ತಡರಾತ್ರಿ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ 45 ಮಂದಿ ಸಮಾಧಿಯಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ರಾತ್ರಿ 1 Read more…

ಭೂಕುಸಿತ : ಕನಿಷ್ಠ 5 ಮಂದಿ ಸಾವು

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಭಾರೀ ಭೂಕುಸಿತವಾಗಿದ್ದು, ಕನಿಷ್ಠ 5 ಮಂದಿ ಮೃತಪಟ್ಟು 6 ಮಂದಿ ಗಾಯಗೊಂಡಿದ್ದಾರೆ. ಮಣ್ಣಿನಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ Read more…

ಸ್ಟಂಟ್ ಮಾಡಲು ಹೋಗಿ ಬಾಡಿಬಿಲ್ಡರ್ ಸಾವು

ಜೋಹಾನ್ಸ್ ಬರ್ಗ್: ಆಘಾತಕಾರಿ ಘಟನೆಯೊಂದರಲ್ಲಿ ಬಾಡಿ ಬಿಲ್ಡರ್ ಒಬ್ಬರು ಸ್ಟಂಟ್ ಮಾಡಲು ಹೋಗಿ ದುರಂತ ಸಾವು ಕಂಡಿದ್ದಾರೆ. ಸೌಥ್ ಆಫ್ರಿಕಾದಲ್ಲಿ ನಡೆದ ಟೂರ್ನಿಯೊಂದರ ಅಂಗಳದಲ್ಲಿ ಹಿಮ್ಮುಖವಾಗಿ ಜಂಪ್ ಮಾಡಿದಾಗ Read more…

ಮರಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರ ಸಾವು

ಕೋಲಾರ: ಮರಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರು ಸಾವು ಕಂಡ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡ ಕಡತೂರು ಗ್ರಾಮದ ಬಳಿ ನಡೆದಿದೆ. ರಮೇಶ್(28), ನಾಗರಾಜ್(30) ಮೃತಪಟ್ಟವರು. ಲಾರಿಯಲ್ಲಿ Read more…

ಬಲೂನ್ ನುಂಗಿ 8 ತಿಂಗಳ ಮಗು ಸಾವು

ನಾಸಿಕ್: ಆಟವಾಡುವ ಸಂದರ್ಭದಲ್ಲಿ ರಬ್ಬರ್ ಬಲೂನ್ ನುಂಗಿದ್ದ 8 ತಿಂಗಳ ಗಂಡು ಮಗು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು Read more…

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಆಂಕೋಲಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 5 ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಜಾಪುರ ಜಿಲ್ಲೆ ಜಮ್ನಾಳ Read more…

ಪ್ರಬಲ ಭೂಕಂಪಕ್ಕೆ ನೂರಾರು ಮಂದಿ ಸಾವು

ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪವಾಗಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. 6.5 ತೀವ್ರತೆಯ ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಸ್ಥಳೀಯ ಕಾಲಮಾನ ರಾತ್ರಿ 9.20 ರ ಸುಮಾರಿಗೆ Read more…

ಆಂಬುಲೆನ್ಸ್ ತಡೆದ ಬಿ.ಜೆ.ಪಿ. ಮುಖಂಡ, ಪ್ರಾಣಬಿಟ್ಟ ರೋಗಿ

ನವದೆಹಲಿ: ತನ್ನ ಕಾರಿಗೆ ತಾಗಿದ ಆಂಬುಲೆನ್ಸ್ ಮುಂದೆ ಹೋಗಲು ಬಿ.ಜೆ.ಪಿ. ಮುಖಂಡ ಅವಕಾಶ ನೀಡದ ಕಾರಣ, ರೋಗಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ಹರಿಯಾಣದ ಫತೇಹಾಬಾದ್ ನಲ್ಲಿ ನಡೆದಿದೆ. ಬಿ.ಜೆ.ಪಿ. Read more…

3 ಅಂತಸ್ತಿನ ಕಟ್ಟಡ ಕುಸಿದು 2 ಸಾವು

ಶಿಮ್ಲಾದಲ್ಲಿ ಮಳೆಯ ಆರ್ಭಟಕ್ಕೆ 3 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಬಸ್ ನಿಲ್ದಾಣದಲ್ಲಿದ್ದ ಹೆಚ್ ಆರ್ ಟಿ ಸಿ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ Read more…

ಬಸ್ ಗೆ ಕಾರ್ ಡಿಕ್ಕಿಯಾಗಿ ಮೂವರ ದುರ್ಮರಣ

ಕೋಲಾರ: ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಕಾರ್ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಕೋಲಾರದ ಮಡೇರಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಶ್ರೀಹರಿ, ರೋಹನ್, ಸುಭಾಷ್ ಮೃತಪಟ್ಟವರು. Read more…

ಶಾಲಾ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವು

ಗಾಜಿಯಾಬಾದ್ ನ ಇಂದಿರಾಪುರಂನಲ್ಲಿರೋ ಡಿಜಿ ಗೋಯೆಂಕಾ ಪಬ್ಲಿಕ್ ಸ್ಕೂಲ್ ನಲ್ಲಿ ದುರಂತವೊಂದು ನಡೆದಿದೆ. ಶಾಲೆಯ ಎರಡನೇ ಮಹಡಿಯ ಮೇಲಿಂದ ಆಯತಪ್ಪಿ ಬಿದ್ದು 4ನೇ ತರಗತಿಯ ವಿದ್ಯಾರ್ಥಿ ಅರ್ಮಾನ್ ಸೆಹಗಲ್ Read more…

ಪ್ರಾರ್ಥನೆ ನಡೆಯುವಾಗಲೇ ಉಗ್ರರ ಪೈಶಾಚಿಕ ಕೃತ್ಯ

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಉಗ್ರರು ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದ್ದು, ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 65 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸಾವು

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಚಂದಾಪುರ –ಹೊಸೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಕಾರ್ Read more…

ಐಸಿಸ್ ಸೇರಿದ್ದ ಕೇರಳ ಯುವಕನ ಹತ್ಯೆ

ಕಳೆದ ವರ್ಷ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಸೇರಿದ್ದ ಕೇರಳದ ಯುವಕ ಅಫ್ಘಾನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ. 23 ವರ್ಷದ ಮರ್ವನ್ ಇಸ್ಮಾಯಿಲ್ ತರಿಕರಿಪುರದ ನಿವಾಸಿಯಾಗಿದ್ದ. ಐಸಿಸ್ ಸೇರಬೇಕು ಅಂತಾನೇ 2016ರ ಮೇನಲ್ಲಿ Read more…

ಅಪಘಾತದಲ್ಲಿ JDS ಮುಖಂಡ, ಪುತ್ರ ಸಾವು

ತುಮಕೂರು: ಖಾಸಗಿ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ತುಮಕೂರು ಸಮೀಪದ ನರಗನಹಳ್ಳಿ ಬಳಿ ಘಟನೆ ನಡೆದಿದ್ದು, ತುಮಕೂರು ಗ್ರಾಮಾಂತರ ಜೆ.ಡಿ.ಎಸ್. Read more…

ನೇರ ಪ್ರಸಾರದಲ್ಲೇ ನಡೀತು ನಡೆಯಬಾರದ ಘಟನೆ

ಕಾರ್ಯಕ್ರಮ ನೇರ ಪ್ರಸಾರದ ವೇಳೆಯೇ ನಿರೂಪಕಿ ಮೃತಪಟ್ಟ ದಾರುಣ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಝಂಗ್ ಹಾನ್ ಮೃತಪಟ್ಟ ನಿರೂಪಕಿ. ಉತ್ತರ ಚೀನಾದಲ್ಲಿ ಟಿ.ವಿ. ಶೋನ ಪ್ರಶಸ್ತಿ ಪ್ರದಾನ Read more…

ಜರ್ಮನಿಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ

ವಿಯೆನ್ನಾ: ಜರ್ಮನಿಯಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಡೆನ್ ವುಟೆನ್ ಬರ್ಗ್ ರಾಜ್ಯದ ಕೊನ್ಸ್ ಟಾನ್ ನಗರದಲ್ಲಿರುವ ಡಿಸ್ಕೋದಲ್ಲಿ ಜನರೆಲ್ಲ ಸೇರಿದ್ದ Read more…

ಸಹೋದರಿಯ ಸಾವನ್ನೇ ನೇರಪ್ರಸಾರ ಮಾಡಿದ್ಲು ಯುವತಿ

ಕುಡಿದ ಅಮಲಲ್ಲಿ ಗಾಡಿ ಓಡಿಸ್ತಾ ಇದ್ದ 18 ವರ್ಷದ ಯುವತಿಯೊಬ್ಳು ತನ್ನ 14 ವರ್ಷದ ಸಹೋದರಿಯ ಸಾವನ್ನು ಇನ್ ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರ ಮಾಡಿದ್ದಾಳೆ. ಸಹೋದರಿಯನ್ನು ಕೊಂದ ಆರೋಪದ Read more…

ಮಂಡ್ಯದಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ

ಮಂಡ್ಯ: ಬೀದಿನಾಯಿಗಳ ದಾಳಿಗೆ ನವಜಾತ ಶಿಶು ಬಲಿಯಾದ ಹೃದಯ ವಿದ್ರಾವಕ ಘಟನೆ ಮಂಡ್ಯದ ವಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಆಸ್ಪತ್ರೆ ಆವರಣದಲ್ಲಿ ನಾಯಿಗಳು ನವಜಾತ ಶಿಶುವನ್ನು ಎಳೆದಾಡಿದ್ದನ್ನು ಗಮನಿಸಿದವರು Read more…

ನಾಲ್ಕಂತಸ್ತಿನ ಕಟ್ಟಡ ಕುಸಿದು 12 ಸಾವು

ಮುಂಬೈನ ಘಾಟ್ಕೋಪರ್ ನಲ್ಲಿ ಮಂಗಳವಾರ ನಾಲ್ಕು ಮಹಡಿ ಕಟ್ಟಡ ಕುಸಿದಿದೆ. ದುರ್ಘಟನೆಯಲ್ಲಿ 12 ಮಂದಿ ಬಲಿಯಾಗಿದ್ದು, ಅವಶೇಷದಡಿ ಇನ್ನಷ್ಟು ಜನರು ಹುದುಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಪಡೆ ರಕ್ಷಣಾ Read more…

ತಂದೆಯ ಕಣ್ಣೆದುರಲ್ಲೇ ದುರಂತ ಸಾವು ಕಂಡ ವಿದ್ಯಾರ್ಥಿನಿ

ಜೈಪುರದಲ್ಲಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಳು ಸಾವನ್ನಪ್ಪಿದ್ದಾಳೆ. ಸಹಪಾಠಿಗಳು ಈ ಭೀಕರ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಜಿಪ್ ಲೈನಿಂಗ್, ರೋಪ್ ಹಾಗೂ ಪರ್ವತಾರೋಹಣದ ತರಬೇತಿಗಾಗಿ ಎಲ್ಲರೂ Read more…

ಆತ್ಮಾಹುತಿ ದಾಳಿಗೆ ಬಲಿಯಾದ್ರು 22 ಮಂದಿ

ಲಾಹೋರ್: ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್ ಶರೀಫ್ ಅವರ ನಿವಾದ ಬಳಿ ನಡೆದ, ಆತ್ಮಾಹುತಿ ದಾಳಿಗೆ 22 ಮಂದಿ ಬಲಿಯಾಗಿದ್ದು, 30 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...