alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ರಾಜ್ಯದ ಜನತೆ ಮೇಲಿರುವ ‘ಸಾಲ’ದ ಹೊರೆ

ರಾಜ್ಯದ ಜನತೆಯ ಮೇಲಿರುವ ಸಾಲದ ಹೊರೆ ಬೆಚ್ಚಿ ಬೀಳಿಸುವಂತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರೇ ಈ ಕುರಿತು ಮಾಹಿತಿ ನೀಡಿದ್ದಾರೆ. ಬಿಜೆಪಿ ಶಾಸಕ ವಿ. ಸೋಮಣ್ಣ ಅವರ ಪ್ರಶ್ನೆಗೆ ನೀಡಿರುವ Read more…

ಒಂದು ರೂಪಾಯಿ ಬಾಕಿ ಉಳಿಸಿಕೊಂಡಿದ್ದಕ್ಕೆ ಆಗಿದ್ದೇನು…?

ಚಿನ್ನವನ್ನ ಅಡವಿಟ್ಟು ಸಾಲ ತೆಗೆದುಕೊಂಡ ಪ್ರಕರಣ ಒಂದು ಈಗ ಚೆನ್ನೈ ನ್ಯಾಯಾಲಯದವರೆಗೂ ಬೆಳೆದು ನಿಂತಿದೆ. ಒಂದು ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋ ಆರೋಪದ ಮೇಲೆ ಕೋ ಆಪರೇಟಿವ್ Read more…

ಶಾಕಿಂಗ್: ಹೆಂಡತಿ-ಮಕ್ಕಳನ್ನೇ ಮಾರಾಟ ಮಾಡಲು ಮುಂದಾಗಿದ್ದ ಭೂಪ

ಕುಡುಕ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಕ್ಕಳನ್ನು ಮಾರಲು ಮುಂದಾಗಿದ್ದ ಘಟನೆ ಆಂಧ್ರದಲ್ಲಿ ನಡೆದಿದೆ. ವೃತ್ತಿಯಿಂದ ಆಟೋ ಡ್ರೈವರ್ ಆಗಿದ್ದ ವ್ಯಕ್ತಿ ತನ್ನ ಪತ್ನಿ, ನಾಲ್ವರು ಹೆಣ್ಣು ಮಕ್ಕಳು Read more…

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಅನುಭವಿಸಿರೋ ನಷ್ಟವೆಷ್ಟು ಗೊತ್ತಾ?

2017-18 ನೇ ಹಣಕಾಸು ವರ್ಷದಲ್ಲಿ ದೇಶದ ಒಟ್ಟು 21 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಪೈಕಿ 19 ಬ್ಯಾಂಕ್ ಗಳು ನಷ್ಟ ಅನುಭವಿಸಿದ್ದು, 2 ಬ್ಯಾಂಕುಗಳು ಮಾತ್ರ ಲಾಭ Read more…

ಸಾಲ ಪಡೆದ ಗ್ರಾಹಕರಿಗೆ ಶಾಕ್: ಬಡ್ಡಿ ದರ ಏರಿಕೆ ಮಾಡಿದ ಬ್ಯಾಂಕ್ ಗಳು

ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಏರಿಕೆ ಮಾಡುವ ಮೂಲಕ ಕೆಲ ಬ್ಯಾಂಕ್ ಗಳು ಗ್ರಾಹಕರಿಗೆ ಶಾಕ್ ನೀಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರ Read more…

ಕೊಟ್ಟ ಸಾಲ ವಾಪಸ್ಸು ಕೇಳಿದ್ದಕ್ಕೆ ನಾಲಿಗೆ ಕಟ್…!

ಉತ್ತರಪ್ರದೇಶದಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತಾನು ನೀಡಿದ್ದ ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಅಮ್ರೋಲಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಬ್ರಿಜ್ಪಾಲ್ ಸಿಂಗ್ Read more…

ಮಾರ್ಚ್ ತ್ರೈಮಾಸಿಕಕ್ಕೆ ಎಸ್ ಬಿ ಐ ಗೆ 7718 ಕೋಟಿ ರೂ. ನಷ್ಟ

2018 ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರೀ ನಷ್ಟ ಅನುಭವಿಸಿದೆ. ಬ್ಯಾಂಕ್ ಗೆ 7718 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರ ನಾಲ್ಕನೇ Read more…

ಸಿನಿಮಾ ಹಾಲ್ ನಲ್ಲಿ ಕಳೆಯಲಾಗುತ್ತೆ ಸಾಲ ತೀರಿಸದವರ ಮಾನ

ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ‘ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ’ ಎಂಬ ಮಾತಿದೆ ಇದಕ್ಕೆ ಕಾರಣ, ಬಹಳಷ್ಟು ಮಂದಿ ಪಡೆದ ಸಾಲವನ್ನು ಹಿಂದಿರುಗಿಸದೆ ಕೈ ಎತ್ತುವುದು ಜಾಸ್ತಿ. ಇಂಥವರಿಗೆ ಸಾಲ Read more…

“ಸಾಲ ಮನ್ನಾಕ್ಕೆ ನಾನು ಬದ್ಧ: ಇನ್ನೆರಡು ದಿನಗಳಲ್ಲಿ ಭರವಸೆ ಈಡೇರಿಸುತ್ತೇನೆ’’

ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ರಾಜ್ಯದ ಜನತೆಗೆ ಧನ್ಯವಾದ ಹೇಳಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಏನೇ ಮಾಡಿದ್ರೂ ಜನರ ಬೆಂಬಲ ನನಗಿದೆ. ಜನರು ಮತ್ತೆ ನಮ್ಮನ್ನು ಗೆಲ್ಲಿಸುತ್ತಾರೆಂಬ Read more…

ಮಾತು ತಪ್ಪದ ನೂತನ ಸಿಎಂ : ರಾಜ್ಯ ರೈತರ ಸಾಲ ಮನ್ನಾ ಘೋಷಣೆ

ಕೊಟ್ಟ ಮಾತಿನಂತೆ ಸಿಎಂ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿ ಒಂದು ತಾಸಿನಲ್ಲೇ ರೈತರ ಸಾಲ ಮನ್ನಾ ಮಾಡಿದ್ದಾರೆ. ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ಬಳಿಕ Read more…

ಸಾಲ ತೀರಿಸಲು ಪತ್ನಿಯನ್ನು ಸ್ನೇಹಿತರಿಗೆ ನೀಡಿದ

ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಘಟನೆ ರಾಜಸ್ಥಾನದ ಸಿಖರ್ ನಲ್ಲಿ Read more…

ಆತ್ಮಹತ್ಯೆಗೆ ಮೋದಿ ಸರ್ಕಾರವೇ ಕಾರಣವೆಂದ ರೈತ

ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 55 ವರ್ಷದ ಶಂಕರ್ ಬಾವೋರಾವ್ ಚರ್ವೆ ಎಂಬಾತನೇ ಪತ್ರ ಬರೆದಿಟ್ಟು  ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರು ಪುಟಗಳ ಪತ್ರದಲ್ಲಿ, Read more…

ವಿಶ್ವದ 100 ಶ್ರೀಮಂತರಲ್ಲೊಬ್ಬ, ಈಗ ಸಂಪೂರ್ಣ ದಿವಾಳಿ

ಸೌದಿ ಅರೇಬಿಯಾದ ಮಾನ್ ಅಲ್ ಸನೀ ಬಹುದೊಡ್ಡ ಉದ್ಯಮಿ, ಕೋಟ್ಯಾಧಿಪತಿಯಾಗಿದ್ದ. ಆದ್ರೀಗ ಸಂಪೂರ್ಣ ದಿವಾಳಿಯಾಗಿದ್ದಾನೆ. 4.8 ಬಿಲಿಯನ್ ಡಾಲರ್ ಸಾಲ ಆತನ ಮೇಲಿದೆ. ಅದನ್ನು ತೀರಿಸಲು ಸಾಧ್ಯವಾಗದೇ ಮಾನ್ Read more…

50 ಕೋಟಿಗಿಂತ ಹೆಚ್ಚು ಸಾಲ ಪಡೆಯಲು ಪಾಸ್ಪೋರ್ಟ್ ಕಡ್ಡಾಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದ ನಂತ್ರ ಸರ್ಕಾರ ಎಚ್ಚೆತ್ತಿದೆ. ವಂಚನೆ ಬಗ್ಗೆ ತಕ್ಷಣ ತನಿಖೆ ನಡೆಸಲು ಹಾಗೂ ವಂಚಕರು ದೇಶಬಿಟ್ಟು ಓಡಿಹೋಗುವುದನ್ನು ತಪ್ಪಿಸಲು ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. 50 Read more…

ಪಡೆದ ಸಾಲಕ್ಕೆ ಬಡ್ಡಿ ಕೊಡದ ಮಹಿಳೆಯ ಸಜೀವ ದಹನ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರೋ ಜಜೌಲಿ ಎಂಬ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬಳನ್ನು ಸಜೀವ ದಹನ ಮಾಡಲಾಗಿದೆ. 45 ವರ್ಷದ ರೇಷ್ಮಾ ದೇವಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸ್ತಿದ್ದಾಳೆ. ಆಕೆ Read more…

ಬ್ಯಾಂಕ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿದ ರೈತ

ತಮ್ಮ ಹೊಲಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಪೈಪ್ ಲೈನ್ ಅಳವಡಿಸಲು ಬ್ಯಾಂಕ್ ನಿಂದ ಸಾಲ ಪಡೆದಿದ್ದ ರೈತರೊಬ್ಬರು, ಹೆಚ್ಚುವರಿ ಹಣದ ಅವಶ್ಯಕತೆ ಬಿದ್ದ ವೇಳೆ ಮಂಜೂರು ಮಾಡಲು ಮನವಿ Read more…

ಸಾಲಗಾರ ರೈತರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ರೈತರ ರಕ್ಷಣೆಗೆ ಧಾವಿಸಿರುವ ಸುಪ್ರೀಂ ಕೋರ್ಟ್, ಸಾಲಗಾರ ರೈತರು ಬಡ್ಡಿ ಕಡಿತಕ್ಕೆ ಮನವಿ ಮಾಡಬಹುದಾಗಿದೆ ಎಂದು ಹೇಳಿದೆ. ಪ್ರಕೃತಿ ವಿಕೋಪದ ಕಾರಣ ಬೆಳೆ ವೈಫಲ್ಯದಿಂದ ಸಾಲ ಮರುಪಾವತಿಸಲು Read more…

ಉದ್ಯಮಕ್ಕಾಗಿ ಸಾಲ ಬೇಕಿದ್ರೆ ಮೊದಲು ಈ ಬ್ಯಾಂಕ್ ಸಂಪರ್ಕಿಸಿ

ಅತ್ಯಧಿಕ ಯುವಜನತೆಗೆ ಉದ್ಯೋಗ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಕಾರ್ಯಕ್ರಮ ತನ್ನ ಗುರಿಯನ್ನು ವಿಸ್ತರಿಸಿದೆ. ಎಲ್ಲರೂ ಈ ಕಾರ್ಯಕ್ರಮದ ಪ್ರಯೋಜನ ಪಡೆದು ಸ್ವಂತ ಉದ್ಯೋಗ ಶುರುಮಾಡಬಹುದಾಗಿದೆ. Read more…

GST-ನೋಟು ನಿಷೇಧಕ್ಕೆ ಇನ್ನೊಂದು ಬಲಿ

ಜಿಎಸ್ಟಿ ಹಾಗೂ ನೋಟು ನಿಷೇಧದಿಂದಾಗಿ ನೀಡಿದ್ದ ಸಾಲವನ್ನು ವಾಪಸ್ ಪಡೆಯಲಾಗದೇ ಮಧ್ಯ ವಯಸ್ಸಿನ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಛತ್ತೀಸ್ಗಢದ ರಾಜ್ನಾಂದಗಾವ್ ನಲ್ಲಿ ಘಟನೆ ನಡೆದಿದೆ. ರೈಲಿಗೆ ತಲೆಯೊಡ್ಡಿ Read more…

ಎಸ್.ಬಿ.ಐ. ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಏನದು ಗೊತ್ತಾ…?

ಮುಂಬೈ: ದೇಶದ ಅತಿದೊಡ್ಡ ಸಾಲದಾತನಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(SBI) 2017 ರ ಡಿಸೆಂಬರ್ ಅಂತ್ಯಕ್ಕೆ ಭಾರೀ ನಷ್ಟವನ್ನು ಅನುಭವಿಸಿದೆ. ಸಾಲ ಮೊದಲಾದ ಕಾರಣಗಳಿಂದ PSU ಸಾಲ 2416 ಕೋಟಿ Read more…

ಶಾಕಿಂಗ್….ಮಲ್ಯ ಪಡೆದ ಸಾಲಕ್ಕೆ ದಾಖಲೆಯೇ ಇಲ್ಲ…!

ಉದ್ಯಮಿ ವಿಜಯ್ ಮಲ್ಯಗೆ ವಿವಿಧ ಬ್ಯಾಂಕ್ ಗಳು ಸಾಲ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತಾ ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತ ಪ್ರಶ್ನೆಗೆ ಸಂಸತ್ತಿನಲ್ಲಿ Read more…

ಶೇ.1ರ ಬಡ್ಡಿಯಲ್ಲಿ 1 ಲಕ್ಷದವರೆಗೆ ಸಾಲ

ಡೆಹ್ರಾಡೂನ್ ಮಹಿಳೆಯರಿಗೆ ಅಲ್ಲಿನ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಅತಿ ಕಡಿಮೆ ಬಡ್ಡಿಯಲ್ಲಿ ಸರ್ಕಾರ ಮಹಿಳೆಯರಿಗೆ ಸಾಲ ನೀಡಲಿದೆ. ಶೇಕಡಾ 1ರ ಬಡ್ಡಿ ದರದಲ್ಲಿ ಒಂದು ಲಕ್ಷ ರೂಪಾಯಿ Read more…

1 ಲಕ್ಷ ರೂ. ಹೂಡಿಕೆ ಮಾಡಿ ಕೈ ತುಂಬಾ ಹಣ ಗಳಿಸಿ

ವಿದ್ಯೆಗೆ ತಕ್ಕ ಉದ್ಯೋಗ ಸಿಗೋದು ಸುಲಭದ ಮಾತಲ್ಲ. ಎಲ್ಲರಿಗೂ ಅರ್ಹತೆಗೆ ತಕ್ಕ ಉದ್ಯೋಗ ಸಿಗುವುದಿಲ್ಲ. ಹೊಟ್ಟೆ ಪಾಡಿಗೆ ಉನ್ನತ ಶಿಕ್ಷಣ ಪಡೆದವರೂ ಕಡಿಮೆ ವಿದ್ಯಾರ್ಹತೆಯ ನೌಕರಿ ಮಾಡ್ತಾರೆ. ಹಾಗೆ Read more…

ಪ್ರಾಮಾಣಿಕವಾಗಿ ಸಾಲ ಕಟ್ಟಿದ್ದವರಿಗೆ ಶುಭ ಸುದ್ದಿ

ನವದೆಹಲಿ: ನೀವು ಪಡೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದ್ದರೆ ಸಿಹಿ ಸುದ್ದಿ ಇಲ್ಲಿದೆ. ಕೇಂದ್ರ ಸರ್ಕಾರ ಪ್ರಾಮಾಣಿಕರಿಗೆ ಸುಲಭವಾಗಿ ಸಾಲ ಒದಗಿಸಲು ಮುಂದಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ Read more…

ಜಂಟಿ ಖಾತೆಯಲ್ಲಿ ಸಾಲ ಪಡೆದವರಿಗೆ ಶಾಕಿಂಗ್ ನ್ಯೂಸ್…!

ಬ್ಯಾಂಕ್ ಸಾಲ ಪಡೆದಿರುವವರಿಗೆಲ್ಲ ಶಾಕಿಂಗ್ ಸುದ್ದಿ ಇದೆ. ನೀವೇನಾದ್ರೂ ಜಂಟಿ ಖಾತೆಯಲ್ಲಿ ಸಾಲ ಪಡೆದು ಅದನ್ನು ನಿಗದಿತ ಸಮಯಕ್ಕೆ ಮರಳಿಸದೇ ಇದ್ದಲ್ಲಿ, ಬ್ಯಾಂಕ್ ಬಾಕಿ ಪಾವತಿ ಮಾಡುವುದಿದ್ದಲ್ಲಿ, ನಿಮ್ಮ Read more…

ನಿಮಗೆ ಸಾಲ ಕೊಡಬೇಕೋ, ಬೇಡ್ವೋ ಅನ್ನೋದನ್ನು ನಿರ್ಧರಿಸೋದು ಜಾಲತಾಣ….

ಕೋಟಕ್ ಮಹಿಂದ್ರಾ ಬ್ಯಾಂಕ್ ನ ಲೋನ್ ಅಧಿಕಾರಿಗಳು ನಿಮ್ಮ ಫೇಸ್ಬುಕ್ ಪೋಸ್ಟ್, ಎಸ್ ಎಂ ಎಸ್, ಪೇಮೆಂಟ್ ಡೇಟಾಗಳನ್ನು ಓದೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಕಾರು ಅಥವಾ ಮನೆ ಖರೀದಿಗಾಗಿ ನಿಮಗೆ Read more…

ಪತ್ನಿ ಕಳಿಸು ಎಂದ ಸಾಲ ಕೊಟ್ಟವ, ದುಡುಕಿದ ಪತಿರಾಯ

ಶಿವಮೊಗ್ಗ: ಸಾಲದ ಬಡ್ಡಿಯನ್ನು ಸಕಾಲಕ್ಕೆ ಪಾವತಿಸದ ಕಾರಣ ವ್ಯಾಪಾರಿಯೊಬ್ಬರಿಗೆ ಕಿರುಕುಳ ನೀಡಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ್ಡಿ ಹಣ ಕೊಡದಿದ್ದರೆ, ಪತ್ನಿಯನ್ನು ಕಳಿಸುವಂತೆ ಸಾಲ ಕೊಟ್ಟ Read more…

ಬಡ್ಡಿ ಬದಲು ಪತ್ನಿ ಕೇಳಿದ ಸಾಹುಕಾರ

ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಾಲ ತೀರಿಸದ ವ್ಯಕ್ತಿಗೆ ಸಾಹುಕಾರ ಹೊಡೆದಿದ್ದಲ್ಲದೆ ಆತನ ಹೆಂಡತಿ ಕೊಡುವಂತೆ ಬೇಡಿಕೆಯಿಟ್ಟಿದ್ದಾನೆ. ವಿಡಿಯೋ ವೈರಲ್ ಆಗ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ. ಎರಡು Read more…

ಮಧ್ಯಮ ವರ್ಗದವರಿಗಾಗಿ ಅಗ್ಗದ ದರದಲ್ಲಿ ಮನೆ ಸಾಲ

ನರೇಂದ್ರ ಮೋದಿ ಸರ್ಕಾರ ಅಗ್ಗದ ಸಾಲ ಸೌಲಭ್ಯ ನೀಡ್ತಿದೆ. ಮಧ್ಯಮ ವರ್ಗದ ಜನರು ಖರೀದಿಸುವ ದೊಡ್ಡ ಮನೆಗಳಿಗೆ ಅಗ್ಗದಲ್ಲಿ ಸಾಲ ದೊರೆಯಲಿದೆ. ರಿಯಲ್ ಎಸ್ಟೇಟ್ ವಲಯವನ್ನು ಪ್ರೋತ್ಸಾಹಿಸಲು ಸರ್ಕಾರ Read more…

ನ.13 ರಂದು ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಖರೀದಿ ಕೇಂದ್ರ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.13 ರಂದು ಬೆಳಗಾವಿಯ ಸುವರ್ಣ ಸೌಧದ ಎದುರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...