alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಪತ್ರಕರ್ತನಿಗೆ ಸಾರ್ವಜನಿಕರಿಂದ ಫುಲ್ ಕ್ಲಾಸ್

ಬೆಂಗಳೂರು: ನಕಲಿ ಪತ್ರಕರ್ತನಿಗೆ ಸಾರ್ವಜನಿಕರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಮಂಜುನಾಥ್ ಸಿಕ್ಕಿಬಿದ್ದ ನಕಲಿ ಪತ್ರಕರ್ತ ಎಂದು ಗುರುತಿಸಲಾಗಿದೆ. ಪ್ರಜಾನಿಧಿ, ವಜ್ರಾ ನ್ಯೂಸ್, tv Read more…

ಪ್ಯಾರಿಸ್ ನಲ್ಲಿ ಆರಂಭವಾಗಿದೆ ಕಾಲು ದಾರಿ ಮೂತ್ರಾಲಯ

ಪ್ಯಾರಿಸ್: ಸಾರ್ವಜನಿಕ ಮೂತ್ರಾಲಯ ಜಾಗತಿಕ ಸಮಸ್ಯೆ. ಭಾರತ ಸೇರಿ ಮುಂದುವರೆದ ಅನೇಕ ದೇಶಗಳಲ್ಲೂ ಸಹ ಸಾರ್ವಜನಿಕ ಪ್ರದೇಶದಲ್ಲಿ ಪುರುಷರು ಮೂತ್ರ ಮಾಡುವುದು ಸಾಮಾನ್ಯ. ಇದಕ್ಕೊಂದು ಪರಿಹಾರ ಹುಡುಕಿರುವ ಪ್ಯಾರಿಸ್, Read more…

80 ವರ್ಷದ ರೈತನಿಂದ ಮುಚ್ಚಳಿಕೆ ಪತ್ರ ಕೇಳಿದ ಜಿಲ್ಲಾಡಳಿತ

ಮಧ್ಯಪ್ರದೇಶದ ನೀಮುಚ್ ಜಿಲ್ಲಾಡಳಿತ ಮಾಡಿರುವ ಯಡವಟ್ಟೊಂದು ಈಗ ಎಲ್ಲರ ಟೀಕೆಗೆ ಗುರಿಯಾಗಿದೆ. ಎದ್ದು ಓಡಾಡಲು ಸಾಧ್ಯವಾಗದ 80 ವರ್ಷದ ರೈತನಿಂದ ಮುಚ್ಚಳಿಕೆ ಪತ್ರ ಕೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. Read more…

ಸಾರ್ವಜನಿಕ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

ಮಧ್ಯಪ್ರದೇಶದ ಜಬಲ್ಪುರದ ಸಾರ್ವಜನಿಕ ಶೌಚಾಲಯದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಚೈತ್ರ ನವರಾತ್ರಿಯ ಎರಡನೇ ದಿನ ಭಜರಂಗ ಬಾಡಾ ನೇತಾ ಕಾಲೋನಿಯ ಸಾರ್ವಜನಿಕ ಶೌಚಾಲಯದಲ್ಲಿ 12 ವರ್ಷದ ಬಾಲಕಿ ಮೇಲೆ Read more…

ಮದ್ಯ ಪ್ರಿಯರಿಗೆ ಗೋವಾ ಶಾಕ್

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕರ್ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಇನ್ಮುಂದೆ ಬೀಚ್ ನೋಡ್ತಾ ಆರಾಮವಾಗಿ ಮದ್ಯ ಕುಡಿಯಲು ಸಾಧ್ಯವಿಲ್ಲ. ಯಾಕೆಂದ್ರೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಯನ್ನು Read more…

ಈ ವಿದ್ಯಾರ್ಥಿ ಮಾಡಿದ್ದಾನೆ ಖತರ್ನಾಕ್ ಕೆಲಸ

ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸುಲಭವಾಗಿ ಹಣ ಗಳಿಸಲು ಅಕ್ರಮ ಮಾರ್ಗ ಹಿಡಿದಿದ್ದಾನೆ. ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಮುಗ್ದ ಜನರನ್ನು ನಂಬಿಸಿ ಬರೋಬ್ಬರಿ 52.14 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ. ಆಂಧ್ರ Read more…

RTI ಅಡಿ ಕಳೆದ ವರ್ಷ ಬಂದಿವೆ 9.76 ಲಕ್ಷ ಅರ್ಜಿಗಳು

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಭ್ರಷ್ಟರ ಬಣ್ಣ ಬಯಲಾಗುತ್ತಿದೆ. ಇದರ ಮಧ್ಯೆ ಈ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. 2015-16 ನೇ ಸಾಲಿನಲ್ಲಿ 9.76 Read more…

ಸತ್ತ ಮಗುವಿನ ಜೊತೆ ಫೋಟೋ ಶೂಟ್

ಇಂಗ್ಲೆಂಡ್ ನ ದಂಪತಿಯೊಂದು ಸತ್ತ ಹೆಣ್ಣು ಮಗುವಿನ ಜೊತೆ ಫೋಟೋ ತೆಗೆಸಿಕೊಂಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಂಪತಿ ಕ್ರಮಕ್ಕೆ ಟೀಕೆಗಳು ವ್ಯಕ್ತವಾಗಿವೆ. ಸಿಡ್ನಿಯ ಡರ್ಬಿ ರಾಯಲ್ ಆಸ್ಪತ್ರೆಯಲ್ಲಿ Read more…

ಪ್ರಿಯತಮನಿಗಾಗಿ ನಡು ರಸ್ತೆಯಲ್ಲೇ ಬೆತ್ತಲಾದ ಯುವತಿ

ಪ್ರೀತಿ-ಪ್ರೇಮದ ಹುಚ್ಚಿನಲ್ಲಿ ಕೆಲವರು ಎಂಥ ಅತಿರೇಕಕ್ಕೂ ಹೋಗಬಲ್ಲರು. ಅರ್ಜೆಂಟೈನಾದಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಮರಳಿ ಪಡೆಯಲು ಹುಚ್ಚು ಸಾಹಸ ಮಾಡಿದ್ದಾಳೆ. ಎಲ್ಡೊರಾಡೋದಲ್ಲಿ ಯುವತಿ ವಿಚಿತ್ರ ಪ್ರತಿಭಟನೆ ಮಾಡಿದ್ದಾಳೆ, ಅದು ಅಂತಿಂಥ Read more…

ಸ್ಟಾಕ್ ಬ್ರೋಕಿಂಗ್ ಹೆಸರಲ್ಲಿ ಬಿತ್ತು ಪಂಗನಾಮ

ಅದ್ಧೂರಿಯಾಗಿ ಮದುವೆಯಾಗಲು ಸ್ಟಾಕ್ ಬ್ರೋಕರ್ ಒಬ್ಬ ಹೂಡಿಕೆದಾರರಿಗೆ ಪಂಗನಾಮ ಹಾಕಿದ್ದಾನೆ. ಯಾರದ್ದೋ ದುಡ್ಡಲ್ಲಿ ಮದುವೆ ಮಾಡ್ಕೊಂಡು ಮಜಾ ಉಡಾಯಿಸಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ವಕೀಲ ಹಾಗೂ ಮತ್ತಿಬ್ಬರನ್ನು ಪುಸಲಾಯಿಸಿ Read more…

133 ಹಳ್ಳಿಗೆ ಒಂದೇ ಬ್ಯಾಂಕ್ ಒಂದೇ ಎಟಿಎಮ್ !

ಛತ್ತೀಸ್ ಘಡದ ಪಖಾಂಜೂರ್ ಹಳ್ಳಿಯಲ್ಲಿರುವ ಕೇವಲ ಒಂದೇ ಬ್ಯಾಂಕ್, ಒಂದೇ ಎಟಿಎಮ್ ನಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಎಲ್ಲ 133 ಹಳ್ಳಿಯ ಜನರು ಪಖಾಂಜೂರ್ ಸ್ಟೇಟ್ ಬ್ಯಾಂಕ್ ಅನ್ನೇ ಅವಲಂಬಿಸಿದ್ದಾರೆ. Read more…

ಪ್ರೀತಿಗಾಗಿ ನಡು ರಸ್ತೆಯಲ್ಲೇ ಗೆಳತಿ ಕಾಲು ಹಿಡಿದ ಪ್ರೇಮಿ

ಗೆಳತಿ ತನ್ನ ಪ್ರೀತಿಯನ್ನು ತಿರಸ್ಕರಿಸಿದಳೆಂಬ ಕಾರಣಕ್ಕೆ ನೊಂದ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಆಕೆಯ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...