alex Certify
ಕನ್ನಡ ದುನಿಯಾ       Mobile App
       

Kannada Duniya

ಸಾನಿಯಾ ಮಿರ್ಜಾಗೆ ಶುರುವಾಯ್ತು ಸಂಕಷ್ಟ

ಹೈದರಾಬಾದ್: ಭಾರತದ ಭರವಸೆಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ, ಸೇವಾ ತೆರಿಗೆ ಇಲಾಖೆ ಸಮನ್ಸ್ ಜಾರಿ ಮಾಡಿದೆ. ಹೈದರಾಬಾದ್ ಸೇವಾ ತೆರಿಗೆ ವಿಭಾಗದ ಪ್ರಧಾನ ಆಯುಕ್ತರು ಸಮನ್ಸ್ Read more…

ಇತಿಹಾಸ ರಚಿಸುವ ಹೊಸ್ತಿಲಲ್ಲಿ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತೊಂದು ಇತಿಹಾಸ ಬರೆಯುವ ಸನಿಹದಲ್ಲಿದ್ದಾರೆ. ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಜೋಡಿ ಫೈನಲ್ ತಲುಪಿದೆ. ಫೈನಲ್ ನಲ್ಲಿ Read more…

ಸಿಡ್ನಿ ಓಪನ್: ಫೈನಲ್ ಗೆ ಸಾನಿಯಾ ಜೋಡಿ

ಸಿಡ್ನಿ: ಭಾರತದ ಭರವಸೆಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಜೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೇಕೊವಾ, ಸಿಡ್ನಿ ಓಪನ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಫೈನಲ್ ತಲುಪಿದ್ದಾರೆ. ನ್ಯೂ Read more…

ಬ್ರಿಸ್ಬೇನ್ ಟೆನಿಸ್: ಡಬಲ್ಸ್ ನಲ್ಲಿ ಸಾನಿಯಾ ಶೈನಿಂಗ್

ಬ್ರಿಸ್ಬೇನ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತನ್ನ ಮೊದಲ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಪ್ರಶಸ್ತಿ ಗಳಿಸಿದ್ದಾರೆ. ಮಹಿಳಾ ಡಬಲ್ಸ್ ನಲ್ಲಿ ಸಾನಿಯಾ ಜೋಡಿ ಪ್ರಶಸ್ತಿ Read more…

ಸಾನಿಯಾ ಸಿಸ್ಟರ್ ಮದುವೆಯಲ್ಲಿ ಸಲ್ಮಾನ್ ಭರ್ಜರಿ ಸ್ಟೆಪ್

ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಹಾಗೂ ಅಕ್ಬರ್ ರಶೀದ್ ಅವರ ವಿವಾಹ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಹೈದರಾಬಾದ್ ನ ಗೋಲ್ಕೊಂಡಾ Read more…

ಸಾನಿಯಾಗೆ ಮತ್ತೊಂದು ಡಬಲ್ಸ್ ಕಿರೀಟ

ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಟೂರ್ನಿ ನಾಳೆಯಿಂದ ಆರಂಭವಾಗ್ತಿದೆ. ಯುಎಸ್ ಓಪನ್ ನಲ್ಲಿ ಕಣಕ್ಕಿಳಿಯುವ ಮುನ್ನ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಕನೆಕ್ಟಿಕಟ್ ಓಪನ್ Read more…

ಸಾನಿಯಾ- ಬೋಪಣ್ಣ ಜೋಡಿ ಸೆಮಿ ಫೈನಲ್ ಗೆ ಎಂಟ್ರಿ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ, ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ, ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವತ್ತ ಕಠಿಣ ಶ್ರಮ ಹಾಕಿದ್ದಾರೆ. Read more…

ಭಾರತಕ್ಕೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಗೆ ಎಂಟ್ರಿ

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಪದಕಕ್ಕಾಗಿ ವೀರೋಚಿತ ಆಟವಾಡುತ್ತಿದ್ದರೂ ಇದುವರೆಗೂ ಒಂದೂ ಪದಕ ಬಂದಿಲ್ಲ. ಕೆಲವು ವಿಭಾಗದ ಸ್ಪರ್ಧೆಗಳಲ್ಲಿ ಪದಕ ಗೆಲ್ಲಬಹುದಾದ ನಿರೀಕ್ಷೆ ಇದೆ. Read more…

ನಂ. 1 ಜೋಡಿ ಬೇರೆಯಾಗಿದ್ದೇಕೆ..?

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರೂ ಜೊತೆಯಾಗಿ ಮೂರು ಗ್ರಾಂಡ್ ಸ್ಲಾಮ್ ಸೇರಿದಂತೆ 14 Read more…

ರಿಯೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ನಿರಾಸೆ

ರಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಟೆನಿಸ್ ಆಟಗಾರರು ಈವರೆಗೆ ನಿರಾಸೆ ಮೂಡಿಸಿದ್ದಾರೆ. ಪೇಸ್ -ಬೋಪಣ್ಣ ಜೋಡಿ ಸೋಲಿನ ನಂತ್ರ ಮಹಿಳಾ ಡಬಲ್ಸ್ ನಲ್ಲಿ ಭಾರತದ ಜೋಡಿ ಮಂಡಿಯೂರಿದೆ. ಸಾನಿಯಾ Read more…

ತಾಯ್ತನದ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು..?

ಭಾರತದ ಭರವಸೆಯ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಅವರ ಆತ್ಮಕಥನ ‘ಏಸ್ ಎಗೆನೆಸ್ಟ್ ಓಡ್ಸ್’  ಇತ್ತೀಚೆಗೆ ಖ್ಯಾತನಟ ಶಾರುಖ್ ಖಾನ್ ಅವರಿಂದ ಬಿಡುಗಡೆಯಾಗಿದ್ದು, ಓದುಗರಲ್ಲಿ ಕುತೂಹಲ ಮೂಡಿಸಿದೆ. ಸಾನಿಯಾ Read more…

ಶಾರುಕ್ ಬಿಡುಗಡೆ ಮಾಡಲಿದ್ದಾರೆ ಸಾನಿಯಾ ಆತ್ಮಚರಿತ್ರೆ

ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಆತ್ಮಚರಿತ್ರೆ ‘ಏಸ್ ಅಗೆನೆಸ್ಟ್ ಆಡ್ಸ್’ ಪುಸ್ತಕವನ್ನು ಬಾಲಿವುಡ್ ನಟ ಶಾರುಕ್ ಖಾನ್ ಜುಲೈ 13ರಂದು ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕವನ್ನು Read more…

‘ಸ್ಟ್ರಾಂಗ್ ಈಸ್ ಸೆಕ್ಸಿ’ ಎಂದ ಸಾನಿಯಾ ಮಿರ್ಜಾ

ನವದೆಹಲಿ: ಟೈಮ್ ನಿಯತಕಾಲಿಕ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಹಲವಾರು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ, ಟೆನಿಸ್ Read more…

ಪಂದ್ಯಕ್ಕಿಂತ ಮೊದಲೇ ವೈರಲ್ ಆಯ್ತು ಸಾನಿಯಾ, ಶೋಯಿಬ್ ಗಲಾಟೆ ವಿಡಿಯೋ

ಭಾರತ-ಪಾಕಿಸ್ತಾನ ನಡುವೆ ಹೈ ಓಲ್ಟೇಜ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಇಡೀ ಜಗತ್ತೇ ಕಾದು ಕುಳಿತಿದೆ. ಈ ನಡುವೆ ಪಾಕ್ ಸೊಸೆ ಸಾನಿಯಾ ಮಿರ್ಜಾ ಹಾಗೂ ಭಾರತದ ಅಳಿಯ ಶೋಯಿಬ್ Read more…

ಫೋರ್ಬ್ಸ್ ಸೆಲಿಬ್ರಿಟಿ ಪಟ್ಟಿಯಲ್ಲಿ ಸ್ಥಾನ ಪಡೆದ ವಿರಾಟ್

ಏಷ್ಯಾದ ಅಂಡರ್ 30 ಫೋರ್ಬ್ಸ್ ಸೆಲಿಬ್ರಿಟಿ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...