alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲಿಲ್ಲದಿದ್ರೂ ಲಕ್ಷಾಂತರ ರೂ. ಗಳಿಸ್ತಾಳೆ ಈ ಹುಡುಗಿ

ಜೀವನದಲ್ಲಿ ಎಲ್ಲರಿಗೂ ಎಲ್ಲವೂ ಸಿಗಲು ಸಾಧ್ಯವಿಲ್ಲ. ಇದ್ದಿದ್ದರಲ್ಲಿಯೇ ಖುಷಿಪಡುವರರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಈ ಹುಡುಗಿ ಉತ್ತಮ ಉದಾಹರಣೆ. 2 ಕಾಲಿಲ್ಲದಿದ್ರೂ ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವ ಹುಡುಗಿ Read more…

ಧೋನಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

ಸದ್ಯ ಎಲ್ಲಿ ನೋಡಿದರೂ ಐಪಿಎಲ್ ಹವಾ. ಈ ಮಧ್ಯೆ ಎಂ ಎಸ್ ಧೋನಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಐಪಿಎಲ್ ಇತಿಹಾಸದಲ್ಲಿ 150 ಪಂದ್ಯಗಳಲ್ಲಿ ನಾಯಕರಾದ ಮೊದಲ ವ್ಯಕ್ತಿಯಾಗಿ Read more…

ವರನಟ ಡಾ.ರಾಜ್ ರವರಿಗೆ ಸಂದಿರುವ ಬಿರುದುಗಳೆಷ್ಟು ಗೊತ್ತಾ?

ಡಾ.ರಾಜ್ ಕುಮಾರ್ ಅವರ ಅಪರೂಪದ ವ್ಯಕ್ತಿತ್ವಕ್ಕೆ, ಅವರ ಪ್ರತಿಭೆಗೆ, ಸಾಧನೆಗೆ ಸಂಬಂಧಿಸಿದಂತೆ ಹಲವಾರು ಪ್ರಶಸ್ತಿಗಳು, ಬಿರುದುಗಳು ಒಲಿದು ಬಂದಿವೆ. ಅವುಗಳನ್ನು ಪಟ್ಟಿ ಮಾಡೋದಾದ್ರೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ Read more…

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪಾಕ್ ಪಡೆದ ಪದಕಗಳೆಷ್ಟು ಗೊತ್ತಾ?

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ Read more…

ಟೀಂ ಇಂಡಿಯಾದಲ್ಲಿ ಪೃಥ್ವಿಗೆ ಸಿಗುತ್ತಾ ಸ್ಥಾನ…?

ಐಸಿಸಿ ಅಂಡರ್ – 19 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿರೋ ಭಾರತ ತಂಡವನ್ನು ಮುನ್ನಡೆಸಿರುವ ಪೃಥ್ವಿ ಶಾ, ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನೂ ನೀಡಿದ್ದಾರೆ. 6 ಪಂದ್ಯಗಳಿಂದ 261 Read more…

ಐನ್ ಸ್ಟೀನ್ ರನ್ನೂ ಹಿಂದಿಕ್ಕಿದ್ದಾನೆ ಭಾರತೀಯ ಮೂಲದ ಬಾಲಕ

ಬ್ರಿಟನ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 10 ವರ್ಷದ ಬಾಲಕ ಮೆನಸ್ ಐಕ್ಯೂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅತಿ ಕಿರಿಯ ಎನಿಸಿಕೊಂಡಿದ್ದಾನೆ. ಆಲ್ಬರ್ಟ್ ಐನ್ ಸ್ಟೀನ್ ಮತ್ತು Read more…

ವಿದ್ಯಾರ್ಥಿಗಳಿಗೆ ಮಾದರಿ ಮಧ್ಯಪ್ರದೇಶದ ಸುರಭಿ….

ಸುರಭಿ ಗೌತಮ್ ಜನಿಸಿದ್ದು ಸಂಪ್ರದಾಯಸ್ಥ ಮಧ್ಯಮ ವರ್ಗದ ಕುಟುಂಬದಲ್ಲಿ. ಮಧ್ಯಪ್ರದೇಶದ ಅಮ್ದರ ಇವರ ಹುಟ್ಟೂರು. ಬಾಲ್ಯದಲ್ಲಿ ಸಂಧಿವಾತ ಜ್ವರದಿಂದ ಬಳಲಿದ್ದ ಸುರಭಿ, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದರು. ಆದ್ರೀಗ Read more…

ಧೋನಿಯ ಈ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಹಾಗೂ ಅದ್ಭುತ ಆಟಗಾರ ಮಹೇಂದ್ರ ಸಿಂಗ್ ಧೋನಿ. ಲಕ್ಷಾಂತರ ಯುವಕರಿಗೆ ಧೋನಿ ಪ್ರೇರಣೆಯಾಗಿದ್ದಾರೆ. ಬ್ಯಾಟಿಂಗ್, ಕೀಪಿಂಗ್ ಕೌಶಲ್ಯಗಳಂತೂ ಬೆರಗು ಹುಟ್ಟಿಸುತ್ತವೆ. ಎಂತಹ Read more…

ವಿಡಿಯೋದಲ್ಲಿ ಅನಾವರಣಗೊಂಡಿದೆ ಧೋನಿ ಸಾಧನೆ

ಟೀಂ ಇಂಡಿಯಾದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿಗೆ ಈಗ 36ರ ಹರೆಯ. ಸಹ ಆಟಗಾರರೊಂದಿಗೆ ಭರ್ಜರಿಯಾಗಿ ಮಾಹಿ ಬರ್ತಡೇ ಆಚರಿಸಿಕೊಂಡಿದ್ದಾರೆ. ನಾಯಕ ಅಲ್ಲದೇ ಇದ್ರೂ ಧೋನಿ Read more…

500 ರೂ. ಹಳೆ ನೋಟಿನಲ್ಲಿ ಕಮಾಲ್ ಮಾಡಿದ್ದಾನೆ ಈ ವಿದ್ಯಾರ್ಥಿ

ಓಡಿಶಾದ ನೌಪಾಡಾದಲ್ಲಿ 17 ವರ್ಷದ ಹುಡುಗನೊಬ್ಬ ನಿಷೇಧಿತ 500 ರೂಪಾಯಿ ನೋಟುಗಳಿಂದ ವಿದ್ಯುತ್ ತಯಾರಿಸಿದ್ದಾನೆ. ಖರಿಯರ್ ಕಾಲೇಜಿನಲ್ಲಿ ಓದುತ್ತಿರುವ ಲಚ್ಮನ್ ದುಂಡಿ ಮಾಡಿರೋ ಸಾಧನೆ ಇಡೀ ದೇಶದ ಗಮನ Read more…

ಸೋಲೆಂಬುದು ಅಲ್ಪ ವಿರಾಮವಷ್ಟೇ….

ಪಿಯುಸಿ, ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಲ್ಲಿ ಸುಖ ಮತ್ತು ದುಃಖವನ್ನು ಆವರಿಸುವ ಕ್ಷಣ. ಬದುಕಿನ ಮಹತ್ತರ ಕ್ಷಣದ ಆನಂದ ಮತ್ತು ದುಃಖ. ಎಸ್, ಇಡೀ ವರ್ಷ ಪಟ್ಟ ಕಷ್ಟ, Read more…

ಬರಿಗಾಲಿನಲ್ಲಿ ಈ ಸಾಧನೆ ಮಾಡಿದ್ದಾರೆ ಬಾಲಿವುಡ್ ನಟ

ಬಾಲಿವುಡ್ ನಟ ಮಿಲಿಂದ್ ಸೋಮನ್ ಸಾರ್ವಜನಿಕರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಬರಿಗಾಲ ನಡಿಗೆ ಈಗ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. 50 ರ ಹರೆಯದಲ್ಲೂ ಬರಿಗಾಲಿನಲ್ಲಿ ನಡಿಗೆ ಆರಂಭಿಸಿದ್ದ Read more…

ಹಣವೇ ಇಲ್ಲದೇ 6 ಮಿಲಿಯನ್ ಡಾಲರ್ ಕಂಪನಿ ಖರೀದಿಸಿದ ಸಾಹಸಿ

ಉನ್ನತ ಶಿಕ್ಷಣಕ್ಕಾಗಿ ನ್ಯೂಜೆರ್ಸಿಗೆ ತೆರಳಿದ್ದ ರಾಹುಲ್ ಶುಕ್ಲಾ, ಅಲ್ಲಿನ ‘ಎಸ್ ಎಸ್ ವೈಟ್ ಟೆಕ್ನಾಲಜೀಸ್’ ಕಂಪನಿಯ ಉದ್ಯೋಗಿಯಾಗಿದ್ರು. 1988ರಲ್ಲಿ ಅದನ್ನು ಬಿಟ್ಟು ಭಾರತಕ್ಕೆ ಮರಳಿದ್ರು. ಕಂಪನಿ ಮಾರಾಟಕ್ಕಿದೆ ಅಂತಾ Read more…

ಐಐಟಿ ಕಾನ್ಪುರ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ..

ಐಐಟಿ ನಾಲ್ಕು ವರ್ಷಗಳ ಕೋರ್ಸ್, ಆದ್ರೆ ಕಾನ್ಪುರದ ಮೂವರು ವಿದ್ಯಾರ್ಥಿಗಳು ಐಐಟಿಯನ್ನು ಕೇವಲ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಮೂವರು ವಿದ್ಯಾರ್ಥಿಗಳು ಬಿ.ಟೆಕ್ ಅನ್ನು 8 Read more…

ಅಂಗವೈಕಲ್ಯ ಅಡ್ಡಿಯಾಗಲಿಲ್ಲ ಇವರ ಸಾಧನೆಗೆ

ಅಂಗವೈಕಲ್ಯವಿದ್ದರೂ ಅದಕ್ಕೆ ಎದೆಗುಂದದೆ ಅದನ್ನು ಮೀರಿ ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಹೊಂದಿರುತ್ತಾರೆ ಹಲವರು. ಅಂತವರ ಸಾಲಿಗೆ ಸೇರಿದ್ದಾರೆ ಪೊಲಿಯೋ ಗೆ ತುತ್ತಾಗಿರುವ ಕ್ರಿಶನ್. ಬಿಹಾರದ ಕೋಟಾದಲ್ಲಿ ನೆಲೆಸಿರುವ ಅತ್ಯಂತ ಬಡ Read more…

ಚಾಯ್ ವಾಲಾ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಹೇಗೆ..?

ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವವರು ಕೆಲವರಾದರೆ, ಎಷ್ಟೇ ಕಷ್ಟ ಬರಲಿ ಅದನ್ನು ನಾನು ಮೆಟ್ಟಿ ನಿಂತು ಏನಾದರೂ ಸಾಧಿಸುತ್ತೇನೆ ಎನ್ನುವವರು ಕೆಲವರಿರುತ್ತಾರೆ. ಇಂತಹ ಒಬ್ಬ ಸಾಧಕನ Read more…

ಪೆಟ್ರೋಲ್ ನಲ್ಲಿ ಓಡುತ್ತೆ ಸೈಕಲ್ –ಮೈಲೇಜ್ ಕೇಳಿದ್ರೆ ದಂಗಾಗೋದು ಗ್ಯಾರಂಟಿ

ಪ್ರತಿಭೆಗೆ ಕೊನೆ ಇಲ್ಲ ಎನ್ನುವ ಮಾತಿದೆ. ಇದಕ್ಕೆ ಆಗ್ರಾ ವಿದ್ಯಾರ್ಥಿಗಳು ಸಾಕ್ಷಿ. ಪೆಟ್ರೋಲ್ ನಲ್ಲಿ ಓಡುವ ಸೈಕಲ್ ತಯಾರಿಸಿದ್ದಾರೆ ವಿದ್ಯಾರ್ಥಿಗಳು. ಪೆಟ್ರೋಲ್ ನಲ್ಲಿ ಸೈಕಲ್ ಓಡುತ್ತೆ ಎಂದ್ರೆ ಮೈಲೇಜ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...