alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ವ್ಯಸನಿ ತಂದೆಯನ್ನು ಹತ್ಯೆ ಮಾಡಿದ ಮಗ

ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಸುರೇಶ್ Read more…

ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದೆಯಾ…? ನಿಫಾ ವೈರಸ್

ಶಿವಮೊಗ್ಗ : ಎಲ್ಲೆಡೆ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಜಿಲ್ಲೆಗೂ ಕಾಲಿಟ್ಟಿದೆ. ಸಾಗರದ ಯುವಕನೊಬ್ಬನಲ್ಲಿ ಶಂಕಿತ ಸೊಂಕು ತಗುಲಿರುವ ಅನುಮಾನ ವ್ಯಕ್ತವಾಗಿದ್ದು, ರಕ್ತದ ಮಾದರಿಯನ್ನು ಇದೀಗ ಪೂನಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾಗರದ Read more…

ಸಾಗರ ಕ್ಷೇತ್ರದ ಟಿಕೆಟ್ ಫೈಟ್, ದೆಹಲಿಗೆ ಹೊರಟ ಬೇಳೂರು

ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೆಟ್ ಗಾಗಿ ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನಡುವೆ ಪೈಪೋಟಿ ಮುಂದುವರೆದಿದೆ. ಒಮ್ಮೆ ಹರತಾಳು Read more…

ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿಯಿಂದ ಹಲ್ಲೆ

ಶಿವಮೊಗ್ಗ : ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿ ಹಲ್ಲೆ ನಡೆಸಿದ ಘಟನೆ ಸಾಗರ ತಾಲ್ಲೂಕಿನ ಭೀಮನಕೋಣೆಯಲ್ಲಿ ನಡೆದಿದೆ. ಕಾಪ್ಟೆ ಮನೆಯ ವರನ ಸ್ವಗೃಹದಲ್ಲಿ ವಿವಾಹ ಸಮಾರಂಭ Read more…

ಜಯಮಾಲಾಗೆ ಟಿಕೆಟ್ ಡೌಟ್! ಕಾಗೋಡು ತಿಮ್ಮಪ್ಪ ಸ್ಪರ್ಧೆ ಖಚಿತ

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭೆ ಕ್ಷೇತ್ರದಿಂದ ಈ ಬಾರಿಯೂ ಸಚಿವ ಕಾಗೋಡು ತಿಮ್ಮಪ್ಪ ಸ್ಪರ್ಧಿಸುವುದು ಖಚಿತವಾಗಿದೆ. ಸಾಗರದಲ್ಲಿ ಈ ಬಾರಿ ಅವರು ಸ್ಪರ್ಧಿಸದಿದ್ದರೆ, ತಮಗೆ ಅವಕಾಶ ನೀಡುವಂತೆ Read more…

ಮನೆಗೆ ವಿದ್ಯಾರ್ಥಿನಿ ಕರೆಸಿಕೊಂಡು ನಿರಂತರ ಅತ್ಯಾಚಾರ

ಶಿವಮೊಗ್ಗ: ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದ, ಕಾಮುಕ ಶಿಕ್ಷಕನನ್ನು ಸಾಗರ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಬಂಧಿತ ಶಿಕ್ಷಕ ಎಂದು ತಿಳಿದು ಬಂದಿದೆ. ಸಾಗರದ Read more…

ಟಿಕೆಟ್ ಖಚಿತವಾಗುತ್ತಿದ್ದಂತೆಯೇ ಬಿರುಸಿನ ಪ್ರಚಾರ ಕೈಗೊಂಡ ಹರತಾಳು ಹಾಲಪ್ಪ

ಶಿವಮೊಗ್ಗ : ಬಿಜೆಪಿ ಟಿಕೆಟ್ ಖಚಿತವಾಗುತ್ತಿದ್ದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಾಗರದಲ್ಲಿ ಹರತಾಳು ಹಾಲಪ್ಪ, Read more…

ಮತ್ತೆ ಕ್ಷೇತ್ರ ಬದಲಿಸಲಿರುವ ಹರತಾಳು ಹಾಲಪ್ಪ, ಸಾಗರದಿಂದ ಸ್ಪರ್ಧೆ

ಶಿವವೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತೆ ಕ್ಷೇತ್ರ ಬದಲಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಾಗರ ವಿಧಾನಸಭೆ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ. ಹೊಸನಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. Read more…

ಚುನಾವಣೆಗೆ ನಿಲ್ಲಲು ದುಡ್ಡಿಲ್ಲ ಎಂದ ಕಾಗೋಡು

ತಾವು ಈ ಬಾರಿ ಚುನಾವಣೆಗೆ ನಿಲ್ಲುವ ಬಗ್ಗೆ ಯಾವ ತಯಾರಿ ಮಾಡಿಕೊಂಡಿಲ್ಲ. ನಿಲ್ಲಲು ದುಡ್ಡೂ ಇಲ್ಲ. ಹೈಕಮಾಂಡ್, ಟಿಕೆಟ್ ಜೊತೆಗೆ ದುಡ್ಡನ್ನು ನೀಡಿದರೆ ಈ ಬಾರಿ ಚುನಾವಣೆಗೆ ಮತ್ತೆ Read more…

ಸಾಗರ ಕ್ಷೇತ್ರದ ಟಿಕೇಟ್ ಗೆ ನಟಿ ಜಯಮಾಲಾ ಬೇಡಿಕೆ

ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಲ ಪ್ರಮುಖ ಪಕ್ಷಗಳಲ್ಲೂ ಟಿಕೇಟ್ ಗಾಗಿ ಲಾಬಿ ಆರಂಭವಾಗಿದೆ. ತಮಗನುಕೂಲಕರವಾದ ಕ್ಷೇತ್ರಗಳ ಕಡೆಗೆ ಆಕಾಂಕ್ಷಿಗಳು ಕಣ್ಣಿಟ್ಟಿದ್ದು, ಟಿಕೇಟ್ ಪಡೆಯಲು ಈಗಿನಿಂದಲೇ ವರಿಷ್ಟರ ಮೇಲೆ Read more…

ಸಾಗರದಲ್ಲಿ ಪೊಲೀಸರಿಂದ ಬಿಗಿ ಭದ್ರತೆ

ಶಿವಮೊಗ್ಗ: ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತಾ ಸಾವಿನ ತನಿಖೆಯನ್ನು ಸಿ.ಬಿ.ಐ.ಗೆ ವಹಿಸುವುದಾಗಿ ಗೃಹ ಸಚಿವರು ತಿಳಿಸಿದ ಹಿನ್ನಲೆಯಲ್ಲಿ, ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಪರೇಶ್ Read more…

ಕೇಸರಿ ಧ್ವಜ ಹಿಡಿದು ಡ್ಯಾನ್ಸ್: ಕಾಲೇಜ್ ಸ್ಪಷನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜ್ ನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಕೇಸರಿ ಧ್ವಜ ಹಿಡಿದು ನೃತ್ಯ ಮಾಡಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ Read more…

ಕಾಗೋಡು ತಿಮ್ಮಪ್ಪಗೆ ಅವಹೇಳನ: ಕಾಂಗ್ರೆಸ್ ದೂರು

ಶಿವಮೊಗ್ಗ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ನಿಂದಿಸುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಸಾಗರ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಡಿ.ವೈ.ಎಸ್.ಪಿ.ಗೆ ದೂರು ನೀಡಲಾಗಿದೆ. Read more…

ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅರೆಸ್ಟ್

ಶಿವಮೊಗ್ಗ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಆಪ್ತ ಸಹಾಯಕ ಮತ್ತು ಸಿ.ಪಿ.ಐ. ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. Read more…

ಯುವತಿಯನ್ನು ಕೂಡಿಹಾಕಿ ಅತ್ಯಾಚಾರ

ಶಿವಮೊಗ್ಗ: ಯುವತಿಯನ್ನು ಕೂಡಿ ಹಾಕಿ ನಿರಂತರ ಅತ್ಯಾಚಾರ ಎಸಗಿದ ಘಟನೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ. ಕಾರ್ಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಂಜುನಾಥ್(38)ನನ್ನು ಬಂಧಿಸಿದ್ದಾರೆ. Read more…

ಬಿ.ಜೆ.ಪಿ.ಗೆ ಕುಮಾರ್ ಬಂಗಾರಪ್ಪ: ಸಾಗರಕ್ಕೆ ಹಾಲಪ್ಪ.?

ಬೆಂಗಳೂರು: ಕಾಂಗ್ರೆಸ್ ತೊರೆಯಲು ಮುಂದಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಬಿ.ಜೆ.ಪಿ. ಸೇರಲಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿವೆ. ಸೊರಬ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೆಟ್ ಖಾತರಿಪಡಿಸಿಕೊಂಡ ನಂತರವೇ, ಕುಮಾರ್ Read more…

ಸಾಗರದಲ್ಲಿ ಸ್ವಾಮೀಜಿ ವಿಚಾರಕ್ಕೆ ಘರ್ಷಣೆ

ಶಿವಮೊಗ್ಗ: ಹೊಸನಗರ ತಾಲ್ಲೂಕು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಭಕ್ತರ ಎರಡು ಬಣಗಳ ನಡುವೆ ಘರ್ಷಣೆ ಉಂಟಾಗಿದೆ. ಸಾಗರದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಈ ಘಟನೆ Read more…

ಸಾಗರದಲ್ಲಿ ತೇಲುವ ವಿಲ್ಲಾ ಸ್ವರ್ಗ

ದುಡ್ಡು ಇದ್ರೆ ಮನೆಯನ್ನು ಸುಂದರವಾಗಿ ಕಟ್ಟಿಸಬಹುದು ಎಂಬುದು ಸುಳ್ಳು. ದುಡ್ಡಿದ್ದರೂ ಅಭಿರುಚಿ ಇಲ್ಲದ ಮಂದಿಯೂ ಇದ್ದಾರೆ. ಹೀಗಿರುವಾಗ ನೀರಿನಲ್ಲಿ ತೇಲುವ ಮನೆಗಳನ್ನು ಕಟ್ಟಿಸಿದರೆ ಹೇಗಿರುತ್ತೆ. ಹೌದು, ಅವು ಸಾಗರದಲ್ಲಿ Read more…

ಶರಾವತಿ ಹಿನ್ನೀರಿನಲ್ಲಿ ಈಜಲೋದವರು ನೀರು ಪಾಲು

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರಿಗೆ ಪ್ರವಾಸ ಬಂದಿದ್ದ ತಂಡದಲ್ಲಿದ್ದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಶರಾವತಿ ಹಿನ್ನೀರಿನಲ್ಲಿ ಈಜಲು ಹೋದ ವೇಳೆ ನೀರು ಪಾಲಾದ ಘಟನೆ ನಡೆದಿದೆ. ಬೆಂಗಳೂರಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...