alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಗೆ ಮದ್ಯ ಕುಡಿಸಿ ದುಷ್ಕೃತ್ಯಕ್ಕೆ ಪ್ರಯತ್ನಿಸಿದ ಪಾಪಿ ಸಹೋದರ

ರಾಷ್ಟ್ರ ರಾಜಧಾನಿಯಲ್ಲಿ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಸಹೋದರನೊಬ್ಬ ತನ್ನ ಸಹೋದರಿಗೆ ಆಲ್ಕೋಹಾಲ್ ಕುಡಿಸಿ ಕಿರುಕುಳ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ಕಾರ್ಟರ್ಪುರಿ ಗ್ರಾಮದಲ್ಲಿ Read more…

ರಕ್ಷಾ ಬಂಧನದ ದಿನದಂದೇ ಸಹೋದರಿ ಕಣ್ಣ ಮುಂದೆ ನದಿ ಪಾಲಾದ ಸಹೋದರರು

ರಕ್ಷಾ ಬಂಧನ ನಿಮಿತ್ತ ತಮ್ಮ ಭಾಗದ ಸಂಪ್ರದಾಯವಾದ ಕಾಜ್ಲಿ ವಿಸರ್ಜನ್ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಸಹೋದರರು ರಾಖಿ ಕಟ್ಟಿಸಿಕೊಳ್ಳುವ ಮುನ್ನವೇ ಸಹೋದರಿಯ ಕಣ್ಣ ಮುಂದೆಯೇ ನದಿ ಪಾಲಾದ Read more…

ರಕ್ಷಾ ಬಂಧನದ ದಿನ ಪೂಜೆಯ ಥಾಲಿ ಹೀಗಿರಲಿ

ರಕ್ಷಾ ಬಂಧನ ಸಹೋದರ-ಸಹೋದರಿ ಮಧ್ಯೆ ಸ್ನೇಹದ ಜೊತೆ ವಾತ್ಸಲ್ಯ, ಪ್ರೀತಿಯನ್ನು ಗಟ್ಟಿಗೊಳಿಸುತ್ತದೆ. ದೂರವಾಗಿರುವ ಅಥವಾ ಭಿನ್ನಾಭಿಪ್ರಾಯ ಮೂಡಿರುವ ಸಹೋದರ-ಸಹೋದರಿಯನ್ನು ಒಂದು ಮಾಡುವ ಶಕ್ತಿ ರಕ್ಷಾ ಬಂಧನಕ್ಕಿದೆ. ವರ್ಷಪೂರ್ತಿ ಎಷ್ಟು Read more…

ಸಹೋದರ- ಸಹೋದರಿಯ ಬಾಂಧವ್ಯದ ಸಂಕೇತ ರಕ್ಷಾ ಬಂಧನ

ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ನೆನಪಾಗುವುದು ಹಸಿರು ಹೊದ್ದ ಭೂಮಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗ, ತವರಿನ ದಾರಿ ಕಾಯುವ ಹೆಣ್ಣುಮಕ್ಕಳು, ಜೊತೆಗೆ ಹಬ್ಬಗಳ ಸಾಲು ಆರಂಭ. Read more…

ಈ ಬಾರಿ ರಕ್ಷಾ ಬಂಧನದ ವಿಶೇಷವೇನು ಗೊತ್ತಾ?

ಈ ಬಾರಿ ಆಗಸ್ಟ್ 26 ರಂದು ರಕ್ಷಾಬಂಧನ ಆಚರಣೆ ಮಾಡಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನ ಆಚರಣೆ ಇಡೀ ದೇಶದಾದ್ಯಂತ ನಡೆಯಲಿದೆ. ಸಹೋದರ-ಸಹೋದರಿಯರ ಪ್ರೀತಿಯ ಹಬ್ಬವನ್ನು ದೇಶದ ಅನೇಕ Read more…

ಈ ಬಾರಿ ವಿಶೇಷವಾಗಿರಲಿದೆ ರಕ್ಷಾ ಬಂಧನ

ಸಹೋದರ-ಸಹೋದರಿಯ ಪ್ರೀತಿಯ ರಕ್ಷಾಬಂಧನ ಇದೇ ಆಗಸ್ಟ್ 26ರಂದು ಭಾನುವಾರ ಆಚರಿಸಲಾಗ್ತಿದೆ. ಹಿಂದೂ ಪಂಚಾಂಗದ ಅನುಸಾರ ರಕ್ಷಾ ಬಂಧನವನ್ನು ಶ್ರಾವಣ ಮಾಸದ ಪೂರ್ಣಿಮೆ ದಿನ ಆಚರಿಸಲಾಗುತ್ತದೆ. ರಕ್ಷಾ ಬಂಧನವನ್ನು ಭಾರತದ Read more…

ಪಾಲಕರಿಗೆ ಸುಳ್ಳು ಹೇಳಿ, ಸಹೋದರನ ನೆರವಿನಿಂದ ಪೋರ್ನ್ ಶೂಟ್ ಮಾಡಿದ್ಲು ಬೆಡಗಿ

ಪೋರ್ನ್ ಚಿತ್ರೋದ್ಯಮಕ್ಕೆ ಬರುವ ನಿರ್ಧಾರವನ್ನು ಸನ್ನಿ ಲಿಯೋನ್ ಅನಿವಾರ್ಯವಾಗಿ ತೆಗೆದುಕೊಂಡಿದ್ದಳು. 1999ರಲ್ಲಿ ಲಾಸ್ ಏಂಜಲೀಸ್ ನಲ್ಲಿ ವಾಸವಾಗಿದ್ದ ಸನ್ನಿ ಲಿಯೋನ್ ಕುಟುಂಬ ಸಂಕಷ್ಟ ಎದುರಿಸಬೇಕಾಯ್ತು. ಸನ್ನಿ ತಂದೆ ಕೆಲಸ Read more…

ಸಹೋದರನ ಪ್ರಾಣ ಉಳಿಸಿದ ಪುಟ್ಟ ಬಾಲೆ

ಕೆನಡಾದಲ್ಲಿ ಸೆಲೆಬ್ರಲ್​ ಪಾಲ್ಸಿಯಿಂದ ಬಳಲುತ್ತಿರುವ 9 ವರ್ಷದ ಬಾಲಕಿ ತನ್ನ ಸಹೋದರನ ಜೀವ ಉಳಿಸಿದ್ದಾಳೆ. ಆಕೆಯ ಬರ್ತಡೆ ಪಾರ್ಟಿ ಮಾಡಲು ಕುಟುಂಬ ತಯಾರಿ ನಡೆಸುತ್ತಿತ್ತು. ಇನ್ನೇನು ಸ್ನೇಹಿತರು ಮನೆಗೆ Read more…

ಹೀಗೆ ಬಯಲಾಯ್ತು ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ

ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಮನೆಯ ಹೊರಗೊಂದೇ ಅಲ್ಲ ಮನೆಯಲ್ಲಿ ಕೂಡ ಮಹಿಳೆಯರು ಸುರಕ್ಷಿತರಲ್ಲ. ಇಂದೋರ್ ನಲ್ಲಿ ನಡೆದ ಘಟನೆ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದೆ. Read more…

ಅಪ್ಪಿತಪ್ಪಿಯೂ ಈ ಜಾಗಕ್ಕೆ ಸಹೋದರ-ಸಹೋದರಿ ಜೊತೆ ಹೋಗಬೇಡಿ

ಭಾರತದಲ್ಲಿ ರಹಸ್ಯ ಪ್ರದೇಶಗಳು ಸಾಕಷ್ಟಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಸಂಪ್ರದಾಯ, ನಂಬಿಕೆಯಿದೆ. ಉತ್ತರ ಪ್ರದೇಶದ ಮಿನಾರ್ ನಲ್ಲಿ ವಿಭಿನ್ನ ಪದ್ಧತಿ ರೂಢಿಯಲ್ಲಿದೆ. ಲಂಕಾ ಮಿನಾರ್ ಎಂದು ಕರೆಯಲ್ಪಡುವ ಈ Read more…

ಅಡುಗೆ ಮಾಡು ಅಂದಿದ್ದಕ್ಕೆ ಅಣ್ಣನ ಕತ್ತು ಕೊಯ್ದ ತಮ್ಮ…!

ಚಿಕ್ಕ ವಿಚಾರಕ್ಕೆ ಚಾಕುವಿನಿಂದ ಅಣ್ಣನ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಬಲವಂತ್ ಸಿಂಗ್ ಮತ್ತು ಸಹೋದರ ಜೈ ನಡುವೆ ಅಡುಗೆ ಮಾಡುವ ವಿಚಾರಕ್ಕೆ ವಾದ Read more…

ಸ್ಟೋಟಕ ಸತ್ಯ ಬಿಚ್ಚಿಟ್ಟ ನಟಿ ಶ್ರೀ ರೆಡ್ಡಿ, ರಾಣಾ ಸಹೋದರನ ಜೊತೆಗಿನ ಫೋಟೋ ಲೀಕ್

ಕಾಸ್ಟಿಂಗ್ ಕೌಚ್ ವಿರುದ್ಧ ಸಿಡಿದೆದ್ದಿದ್ದ ನಟಿ ಶ್ರೀ ರೆಡ್ಡಿ, ಸಿನೆಮಾ ಕಲಾವಿದರ ಸಂಘದ ಕಚೇರಿ ಎದುರು ಟಾಪ್ಲೆಸ್ ಆಗಿ ಪ್ರತಿಭಟನೆ ನಡೆಸಿದ್ರು. ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ Read more…

20 ರ ನಂತರ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಮಾಡಿದ್ದೀಗೆ….

ಶಿವಮೊಗ್ಗ: ಪ್ರೀತಿ ನಿರಾಕರಿಸಿದ ಯುವತಿಯ ಸಹೋದರನನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೊಮ್ಮನಕಟ್ಟೆ ನಿವಾಸಿ ಹಬೀಬ್(21) ಇಂತಹ ಕೃತ್ಯವೆಸಗಿದವ. ಯುವತಿ 8 Read more…

ತಮ್ಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯಿಂದ ಹೇಯಕೃತ್ಯ

ಕಾಕಿನಾಡ: ಸಹೋದರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ, ತನ್ನ ಪತಿಯನ್ನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಕಾಕಿನಾಡ ಗ್ರಾಮಾಂತರ ಪ್ರದೇಶದ ರಮಣಯ್ಯಪೇಟೆಯಲ್ಲಿ Read more…

ವಿಚಿತ್ರ ತಿರುವು ಪಡೆದಿದೆ ಭಾವ –ಸೊಸೆ ಅಕ್ರಮ ಸಂಬಂಧ…?

ಮೈಸೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಮ್ಮನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆತನಿಗೆ ಬೈದು ಬುದ್ದಿ ಹೇಳುವ ಬದಲಿಗೆ ತಮ್ಮನ ಪತ್ನಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಆಕೆಯೊಂದಿಗೆ ಕೆಲವು ದಿನ Read more…

ಟಿ.ವಿ. ಚಾನಲ್ ಚೇಂಜ್ ಮಾಡುವ ವಿಚಾರಕ್ಕೆ ಕೊಲೆ

ಬೆಳಗಾವಿ: ಟಿ.ವಿ. ಚಾನಲ್ ಚೇಂಜ್ ಮಾಡುವ ವಿಚಾರಕ್ಕೆ ಜಗಳವಾಗಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆದಿದೆ. 31 ವರ್ಷದ ಲೋಕೇಶ್ ಕೊಲೆಯಾದವರು. ಅವರ Read more…

ಸಹೋದರ-ಸಹೋದರಿ ಆಪ್ತತೆ ನೋಡಿ ದೂರ ಹೋದ್ಲು ಪ್ರೇಯಸಿ

ಪ್ರೀತಿಯಲ್ಲಿ ಬ್ರೇಕ್ ಅಪ್ ಆಗೋದು ಮಾಮೂಲಿ. ಅನೇಕರು ಅನೇಕ ಕಾರಣಕ್ಕೆ ಬ್ರೇಕ್ ಅಪ್ ಮಾಡಿಕೊಳ್ತಾರೆ. ಆದ್ರೆ ಈಕೆ ಬ್ರೇಕ್ ಅಪ್ ಗೆ ನೀಡಿದ ಕಾರಣ ಆಶ್ಚರ್ಯ ಹುಟ್ಟಿಸುವಂತಿದೆ. ಸಿಡ್ನಿಯಲ್ಲಿ Read more…

ಧಾರ್ಮಿಕ ಕಾರ್ಯಕ್ರಮದಲ್ಲಿ ಸಹೋದರರಿಬ್ಬರ ಹತ್ಯೆ

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಇಬ್ಬರು ಸಹೋದರರನ್ನು ಕೊಲೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯೊಬ್ಬ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಮನೆಗೆ Read more…

OMG! ದ್ವೇಷದ ಕಾರಣಕ್ಕೆ ನಿರ್ಮಾಣವಾಗಿದೆ ಈ ಕಟ್ಟಡ

ಒಡಹುಟ್ಟಿದವರ ಮಧ್ಯೆ ಜಗಳ, ಮುನಿಸು ಸಾಮಾನ್ಯ. ಬೈರುತ್ ನಲ್ಲಿ ಇಬ್ಬರು ಸಹೋದರರ ಕಲಹ ಅತಿರೇಕಕ್ಕೆ ಹೋಗಿದೆ. ಸಹೋದರನ ಮನೆಯಿಂದ  ಮೆಡಿಟರೇನಿಯನ್ ಸಮುದ್ರದ ಸುಂದರ ದೃಶ್ಯ ಕಾಣಬಾರದು ಅನ್ನೋ ಕಾರಣಕ್ಕೆ Read more…

ಹಾರ್ದಿಕ್ ಪಾಂಡ್ಯಗೆ ಸಹೋದರನ ಶಹಬ್ಬಾಸ್ ಗಿರಿ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜರ್ನಿ ಐಪಿಎಲ್ ನಿಂದ ಶುರುವಾಗಿತ್ತು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೂಡ ಹಾರ್ದಿಕ್ ಉತ್ತಮ ಪ್ರದರ್ಶನ ತೋರಿದ್ದರು. ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮ್ಯಾನ್ Read more…

ಕೋಣೆಯಲ್ಲಿ ಬಂಧಿಯಾದ ಅಕ್ಕ-ತಮ್ಮ: ಕಾರಣ ಕೇಳಿ ದಂಗಾದ ಜನ

ಹರಿದ್ವಾರದಲ್ಲಿ ಸಹೋದರ- ಸಹೋದರಿ ಮನೆಯನ್ನೇ ಜೈಲು ಮಾಡಿಕೊಂಡು ವಾಸವಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಹೋದರಿ ಕಳೆದ ನಾಲ್ಕು ವರ್ಷಗಳಿಂದ ಮನೆಯ ರೂಮಿನಲ್ಲಿ ಬಂಧಿಯಾಗಿದ್ದಳು. ಸಹೋದರ ಒಂದುವರೆ ವರ್ಷದಿಂದ ಮತ್ತೊಂದು Read more…

ಬೆಂಗಳೂರಲ್ಲಿ ತಡರಾತ್ರಿ ಕಾಮುಕರ ಅಟ್ಟಹಾಸ

ಬೆಂಗಳೂರು: ಸಹೋದರನೊಂದಿಗೆ ಇದ್ದಾಗಲೇ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಅರ್ಧ ಗಂಟೆಯೊಳಗೆ ಪೊಲೀಸರು ಕಾಮುಕರಲ್ಲಿ ಓರ್ವನನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದಾರೆ. ರಾತ್ರಿ ಬೆಂಗಳೂರು Read more…

ತಮ್ಮನಿಗೆ ಮರೆಯಲಾಗದ ಉಡುಗೊರೆ ನೀಡಿದ ಅಕ್ಕ

ರಕ್ಷಾ ಬಂಧನದ ದಿನ ಸಹೋದರಿಯೊಬ್ಬಳು ಸಹೋದರನಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾಳೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಾಳೆ. ವಂದನಾ ಚಂದ್ರ ಹೆಸರಿನ ಮಹಿಳೆಯೊಬ್ಬಳು Read more…

ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ

ಆಗಸ್ಟ್ 7 ಸೋಮವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು Read more…

ಅಣ್ಣನಿಂದಾಯ್ತು ಆಘಾತಕಾರಿ ಕೃತ್ಯ

ಕಾರವಾರ: ಯುವತಿಯ ಮೇಲೆ ಆಕೆಯ ಸಹೋದರನೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಅರಬೈಲ್ ನಲ್ಲಿ ನಡೆದಿದೆ. 24 ವರ್ಷದ ಯುವತಿ ಹಲ್ಲೆಗೆ Read more…

ಆಸ್ತಿಗಾಗಿ ಅಣ್ಣನಿಂದಾಯ್ತು ಘೋರ ಕೃತ್ಯ

ಬೆಳಗಾವಿ: ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ಜಗಳವಾಗಿ, ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಲರವಾಡ ಗಾಂಧಿನಗರದಲ್ಲಿ ಅಣ್ಣನೇ Read more…

ಭೀಕರ ಅಪಘಾತದಲ್ಲಿ ನಟ ರವಿತೇಜ ಸಹೋದರ ಸಾವು

ಹೈದರಾಬಾದ್: ಹೈದರಾಬಾದ್ ಹೊರವಲಯದ ಶಂಶಾಬಾದ್ ಏರ್ ಪೋರ್ಟ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಖ್ಯಾತ ನಟ ರವಿತೇಜ ಅವರ ಸಹೋದರ ಭರತ್ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಂಶಾಬಾದ್ ನಿಂದ ಗಚ್ಚಬೌಲಿಗೆ Read more…

ಸಹೋದರರಿಂದಲೇ ಬಯಲಾಯ್ತು ಶಾಸಕ – ನಟಿ ಸಂಬಂಧ

ಬೆಂಗಳೂರು: ರಾಜ್ಯದ ಮಾಜಿ ಸಚಿವ ಮತ್ತು ಹಾಲಿ ಶಾಸಕರೊಬ್ಬರ ಪ್ರೇಮ ಪುರಾಣ ಬೆಳಕಿಗೆ ಬಂದಿದೆ. ಸಹೋದರರೇ ಶಾಸಕರ ಬಣ್ಣವನ್ನು ಬಯಲು ಮಾಡಿದ್ದಾರೆ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ Read more…

ಮಂಟಪದಲ್ಲೇ ಅಣ್ಣನ ನೂಕಿ ತಾಳಿ ಕಟ್ಟಿದ ತಮ್ಮ

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಅಲ್ಲದೇ ಮಂಟಪದಲ್ಲಿಯೇ ಮದುವೆ ಮುರಿದು ಹೋದ, ವಧು, ವರರು ಬದಲಾದ ಘಟನೆಗಳು ಕೂಡ ಕೆಲವೊಮ್ಮೆ ನಡೆದಿವೆ. ಆದರೆ, ಅಣ್ಣ ಮದುವೆಯಾಗಬೇಕಿದ್ದ ವಧುವಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...