alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಸಹೋದರಿ ಅರ್ಪಿತಾ ಕುರಿತು ನಿಮಗೆಷ್ಟು ಗೊತ್ತು?

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್, ತಮ್ಮ ಕುಟುಂಬಕ್ಕೆ ಎಷ್ಟು ಮಹತ್ವ ನೀಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಸಲ್ಮಾನ್ ಖಾನ್ ಗೆ ಸಹೋದರಿ ಅರ್ಪಿತಾ ಮೇಲೆ ಅಪಾರ Read more…

ಅಪ್ಪಿತಪ್ಪಿಯೂ ಈ ಜಾಗಕ್ಕೆ ಸಹೋದರ-ಸಹೋದರಿ ಜೊತೆ ಹೋಗಬೇಡಿ

ಭಾರತದಲ್ಲಿ ರಹಸ್ಯ ಪ್ರದೇಶಗಳು ಸಾಕಷ್ಟಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಸಂಪ್ರದಾಯ, ನಂಬಿಕೆಯಿದೆ. ಉತ್ತರ ಪ್ರದೇಶದ ಮಿನಾರ್ ನಲ್ಲಿ ವಿಭಿನ್ನ ಪದ್ಧತಿ ರೂಢಿಯಲ್ಲಿದೆ. ಲಂಕಾ ಮಿನಾರ್ ಎಂದು ಕರೆಯಲ್ಪಡುವ ಈ Read more…

ಮದುವೆಗೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿ ಮಾಡಿದ್ದೇನು?

ಯುವತಿಯೊಬ್ಬಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದವನೊಬ್ಬ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದು, ಯುವತಿ ನಿರಾಕರಿಸಿದಳೆಂಬ ಕಾರಣಕ್ಕೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 18 ವರ್ಷದ ಲವ್ಲಿ ಮಿಶ್ರಾ ಅಲಿಯಾಸ್ Read more…

ಗರ್ಭಿಣಿ ಅಕ್ಕನ ಆರೈಕೆಗೆ ಬಂದವನಿಂದ ನೀಚ ಕೃತ್ಯ….

ಕೋಲಾರ: ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಕಾಮುಕನೊಬ್ಬ, ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 32 ವರ್ಷದ ಕಾಮುಕ, Read more…

ಸಹೋದರಿ ಜೊತೆ ಪತಿಗೆ ಇನ್ನೊಂದು ಮದುವೆ ಮಾಡಿಸಿದ್ಲು…!?

ಪಾಕಿಸ್ತಾನದ ಮುಲ್ತಾನ್ ನಲ್ಲಿ ಮಹಿಳೆಯೊಬ್ಬಳು ತನ್ನ ಸಹೋದರಿ ಮದುವೆಯನ್ನು ತನ್ನ ಪತಿ ಜೊತೆ ಮಾಡಿಸಿದ್ದಾಳೆ. ಸಹೋದರಿಯನ್ನು ಬಿಟ್ಟಿರಲು ಸಾಧ್ಯವಾಗದ ಕಾರಣ ಮಹಿಳೆ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ. ಫರಾಜ್ ಎಂಬಾತನ Read more…

ಸಹೋದರಿ ಸಾವು : ಲಾಲುಗೆ ಸಿಗುತ್ತಾ ಪೆರೋಲ್?

ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಸಹೋದರಿ ಭಾನುವಾರ ನಿಧನರಾಗಿದ್ದಾರೆ. ಲಾಲು ಏಕೈಕ ಸಹೋದರಿ ಗಂಗೋತ್ರಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಲಾಲು ಪ್ರಸಾದ್ ಯಾದವ್ Read more…

ಮನ ಕಲಕುತ್ತೆ ಈ ಪುಟಾಣಿಯ ಗೀತ ನಮನ

ಮೃತ ಸಹೋದರಿಯ ನೆನಪಿನಲ್ಲಿ 4 ವರ್ಷದ ಬಾಲಕನ ಹಾಡಿರೋ ಹಾಡು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಡಿಸೆಂಬರ್ 30ರಂದು ಸಮೀರ್ ಡೀಯಾಸ್ ಎಂಬುವವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. Read more…

ಸಹೋದರಿಯನ್ನು ಮದುವೆಯಾದವ ದುಡುಕಿದ

ಮೈಸೂರು: ವಿರೋಧದ ನಡುವೆಯೂ ದೊಡ್ಡಮ್ಮನ ಮಗಳನ್ನು ಮದುವೆಯಾಗಿದ್ದ ಯುವಕ, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಚನಹಳ್ಳಿಯಲ್ಲಿ ನಡೆದಿದೆ. ಸುತ್ತೂರು ನಿವಾಸಿಯಾಗಿರುವ 23 ವರ್ಷದ Read more…

ಸಹೋದರಿ ಮೇಲಾದ ಲೈಂಗಿಕ ದೌರ್ಜನ್ಯಕ್ಕೆ ನೊಂದು ಯುವಕ ಆತ್ಮಹತ್ಯೆ..!

ಸಹೋದರಿಯ ಮೇಲಾದ ಲೈಂಗಿಕ ಕಿರುಕುಳದಿಂದ ನೊಂದು ದೆಹಲಿಯಲ್ಲಿ 18 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯ ಸಮಯ್ಪುರ ಬದ್ಲಿ ನಿವಾಸಿ ದೀಪಕ್, ನೇಣಿಗೆ ಕೊರಳೊಡ್ಡಿದ್ದಾನೆ. ಅದೇ ಏರಿಯಾದ ಪುರುಷರ Read more…

ಅಕ್ಕ-ತಮ್ಮನ ಬಾಂಧವ್ಯಕ್ಕೆ ಸಾಕ್ಷಿ ಈ ವೈರಲ್ ಫೋಟೋ

ರಕ್ಷಾಬಂಧನದಂತೆ ಪಶ್ಚಿಮ ಬಂಗಾಳದಲ್ಲಿ ಭಾಯಿ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಸಹೋದರ-ಸಹೋದರಿಯರ ನಡುವಣ ಬಾಂಧವ್ಯ ಬೆಸೆಯುವ ಹಬ್ಬ ಇದು. ತಮ್ಮನ ಹಣೆಗೆ ತಿಲಕವಿಟ್ಟು ಅಕ್ಕ ಆಶೀರ್ವಾದ ಮಾಡುವ ಸಂಪ್ರದಾಯವಿದೆ. ಅದೇ Read more…

ಸಿ.ಎಂ. ಸಿದ್ಧರಾಮಯ್ಯ ಸಹೋದರಿ ನಿಧನ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹಿರಿಯ ಸಹೋದರಿ ಚಿಕ್ಕಮ್ಮ(91) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಚಿಕ್ಕಮ್ಮ ನಿಧನರಾಗಿದ್ದು, ದೇವೇಗೌಡನಹುಂಡಿಯಲ್ಲಿ ಅಂತ್ಯಕ್ರಿಯೆ Read more…

ತಮ್ಮನನ್ನೇ ಥಳಿಸಿದ ಅಕ್ಕ, ಕಾರಣ ಗೊತ್ತಾ…?

ಕೊಪ್ಪಳ: ಮಹಿಳೆಯೊಬ್ಬರು ತಮ್ಮನನ್ನೇ ಕೈ ಕಾಲು ಕಟ್ಟಿ ಹಾಕಿ ಥಳಿಸಿದ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ. ಕೂಲಿಕಾರ್ಮಿಕನಾಗಿರುವ ಕಳಕಪ್ಪ ಅಕ್ಕನಿಂದಲೇ ಏಟು ತಿಂದವ. ದುಡಿದ ಹಣವನ್ನೆಲ್ಲಾ ಕುಡಿಯಲು ಬಳಸುತ್ತಿದ್ದ Read more…

ಕೋಣೆಯಲ್ಲಿ ಬಂಧಿಯಾದ ಅಕ್ಕ-ತಮ್ಮ: ಕಾರಣ ಕೇಳಿ ದಂಗಾದ ಜನ

ಹರಿದ್ವಾರದಲ್ಲಿ ಸಹೋದರ- ಸಹೋದರಿ ಮನೆಯನ್ನೇ ಜೈಲು ಮಾಡಿಕೊಂಡು ವಾಸವಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಹೋದರಿ ಕಳೆದ ನಾಲ್ಕು ವರ್ಷಗಳಿಂದ ಮನೆಯ ರೂಮಿನಲ್ಲಿ ಬಂಧಿಯಾಗಿದ್ದಳು. ಸಹೋದರ ಒಂದುವರೆ ವರ್ಷದಿಂದ ಮತ್ತೊಂದು Read more…

ತಮ್ಮನಿಗೆ ಮರೆಯಲಾಗದ ಉಡುಗೊರೆ ನೀಡಿದ ಅಕ್ಕ

ರಕ್ಷಾ ಬಂಧನದ ದಿನ ಸಹೋದರಿಯೊಬ್ಬಳು ಸಹೋದರನಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾಳೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಾಳೆ. ವಂದನಾ ಚಂದ್ರ ಹೆಸರಿನ ಮಹಿಳೆಯೊಬ್ಬಳು Read more…

ರಕ್ಷಾಬಂಧನದ ದಿನ ಈ ಕೆಲಸ ಮಾಡಿದ್ರೆ ದೂರವಾಗಲಿದೆ ಬಡತನ

ನೀವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಹಣವಿಲ್ಲದೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದರೆ ರಕ್ಷಾ ಬಂಧನ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶುಭ ಗಳಿಗೆ. ರಕ್ಷಾ ಬಂಧನದ ದಿನ Read more…

ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ

ಆಗಸ್ಟ್ 7 ಸೋಮವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು Read more…

ಸಹೋದರಿಯ ಸಾವನ್ನೇ ನೇರಪ್ರಸಾರ ಮಾಡಿದ್ಲು ಯುವತಿ

ಕುಡಿದ ಅಮಲಲ್ಲಿ ಗಾಡಿ ಓಡಿಸ್ತಾ ಇದ್ದ 18 ವರ್ಷದ ಯುವತಿಯೊಬ್ಳು ತನ್ನ 14 ವರ್ಷದ ಸಹೋದರಿಯ ಸಾವನ್ನು ಇನ್ ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರ ಮಾಡಿದ್ದಾಳೆ. ಸಹೋದರಿಯನ್ನು ಕೊಂದ ಆರೋಪದ Read more…

ತಂಗಿಯೊಂದಿಗೆ ಸರಸದ ಅಪವಾದಕ್ಕೆ ದುಡುಕಿದ ಯುವಕ

ನವದೆಹಲಿ: ತಾಯಿ ಹಾಗೂ ಸಹೋದರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ನೆರೆ ಹೊರೆಯವರು ಆರೋಪಿಸಿದ್ದರಿಂದ ಯುವಕನೊಬ್ಬ ದುಡುಕಿದ್ದಾನೆ. 35 ವರ್ಷದ ಯುವಕ ತಾಯಿ, ಸಹೋದರಿಯೊಂದಿಗೆ ವಾಸವಾಗಿದ್ದು, ಆತ ಇಬ್ಬರೊಂದಿಗೂ Read more…

ಸಹೋದರಿಯನ್ನೇ ಬಡಿದು ಕೊಂದ ದುಷ್ಕರ್ಮಿಗಳು

ಬೆಂಗಳೂರು: ಅಕ್ಕಂದಿರಿಂದಲೇ ತಂಗಿ ಕೊಲೆಗೀಡಾದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿಲ್ವೇಪುರದಲ್ಲಿ ವಾಸವಾಗಿದ್ದ 24 ವರ್ಷದ ಜ್ಯೋತಿ ಕೊಲೆಗೀಡಾದವರು. ಆಕೆಯ ತಂದೆಯ ಸಹೋದರನ(ದೊಡ್ಡಪ್ಪನ) ಮಕ್ಕಳು Read more…

ಅಪ್ಪನ ಬಣ್ಣ ಬಯಲು ಮಾಡಿದ ಪುತ್ರಿ

ಮಂಡ್ಯ: ಸಹೋದರಿ ಮೇಲೆ ತಂದೆಯೇ ಅತ್ಯಾಚಾರ ಎಸಗಿದ್ದಾಗಿ, ಬಾಲಕಿಯೊಬ್ಬಳು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮದ್ಯ ಸೇವಿಸಿ ಮನೆಗೆ ಬಂದ 45 Read more…

ಅಕ್ಕನ ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ

ಬಳ್ಳಾರಿ: ಅಕ್ರಮ ಸಂಬಂಧಗಳಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣದಲ್ಲಿ ಓದಿರುತ್ತೀರಿ. ಬಳ್ಳಾರಿ ಜಿಲ್ಲೆಯಲ್ಲಿ ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ತಮ್ಮ ಕೊಲೆ ಮಾಡಿದ ಘಟನೆ Read more…

ಸುಷ್ಮಿತಾ ಸಹೋದರನ ಜೊತೆ ಕೃತಿ ಸಹೋದರಿ ಡೇಟಿಂಗ್..?

ಬಾಲಿವುಡ್ ನ ಯುವ ನಟಿ ಕೃತಿ ಸನೊನ್ ತಂಗಿ ನೂಪುರ್ ಕೂಡ ಬಾಲಿವುಡ್ ಗೆ ಎಂಟ್ರಿ ಕೊಡಲು ಕಸರತ್ತು ಮಾಡ್ತಿದ್ದಾಳೆ. ಅಕ್ಕನಂತೆ ಅಭಿನೇತ್ರಿಯಾಗಬೇಕೆಂದು ಕನಸು ಕಾಣ್ತಿದ್ದಾಳೆ. ಆದ್ರೆ ಬಾಲಿವುಡ್ Read more…

ಅಸ್ಥಿಪಂಜರದ ಜೊತೆ 6 ತಿಂಗಳಿದ್ದವನ ಸಾವು

2015 ರ ಜೂನ್ ನಲ್ಲಿ ಕೋಲ್ಕತ್ತಾದ ಇಂಜಿನಿಯರ್ ಒಬ್ಬ ತನ್ನ ಸಹೋದರಿಯ ಅಸ್ಥಿಪಂಜರದೊಂದಿಗೆ 6 ತಿಂಗಳಿನಿಂದ ವಾಸವಾಗಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿತ್ತು. 46 ವರ್ಷದ ಪಾರ್ಥ ಡೇ ಎಂಬಾತನ Read more…

ಸಹೋದರಿಯ ಸಿನಿಮಾಕ್ಕೆ ಕತ್ರೀನಾ ಪ್ರೊಡ್ಯೂಸರ್..?

ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಬಳಿಕ ನಟಿ ಕತ್ರೀನಾ ಕೈಫ್ ಕೂಡ ಸಿನಿಮಾ ನಿರ್ಮಾಣಕ್ಕೆ ಕೈಹಾಕ್ತಿದ್ದಾರೆ. ನಿರ್ಮಾಪಕಿಯಾಗಲು ಕ್ಯಾಟ್ ರೆಡಿಯಾಗಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಲು ತಯಾರಿ ಶುರುಮಾಡಿದ್ದಾರಂತೆ. Read more…

ಸರಬ್ಜಿತ್ ಸಿಂಗ್ ಸಹೋದರಿ ಬಿಜೆಪಿ ಸೇರ್ಪಡೆ

2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ನಲ್ಲಿ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮತ್ತು ಸಚಿವ Read more…

ಸಹೋದರನ ಹತ್ಯೆಗೈದು 100 ಕ್ಕೆ ಕರೆ ಮಾಡಿದ್ಲು

ಲಕ್ನೋದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನನ್ನೇ ಹತ್ಯೆಗೈದಿದ್ದಾಳೆ. ಸಹೋದರನನ್ನು ಕತ್ತರಿಸಿ ಕೊಲೆಗೈದ ಸಹೋದರಿ ತಾನೇ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಸುದ್ದಿ ತಿಳಿಸಿದ್ದಾಳೆ. ಮಾನ ರಕ್ಷಣೆಗಾಗಿ ಈ ಕೃತ್ಯವೆಸಗಿರುವುದಾಗಿ ಹುಡುಗಿ Read more…

9 ವರ್ಷದ ತಂಗಿಗೆ ಲೈಂಗಿಕ ಕಿರುಕುಳ ನೀಡಿದ 12 ವರ್ಷದ ಬಾಲಕ

ಹನ್ನೆರಡು ವರ್ಷದ ಹುಡುಗನೊಬ್ಬ ತನ್ನ 9 ವರ್ಷದ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದಕ್ಕೆ ಕಾರಣ ಅಚ್ಚರಿ ಮೂಡಿಸುವಂತಿದೆ. ಆನ್ಲೈನ್ ನಲ್ಲಿ ಪೋರ್ನ್ ವಿಡಿಯೋ ನೋಡಿ ನೋಡಿ ತಲೆಕೆಡಿಸಿಕೊಂಡ Read more…

ಸಹೋದರಿಯ ಕಣ್ಣು ಕಿತ್ತ ಸಹೋದರರು

ರಕ್ತ ಸಂಬಂಧಗಳು ಬೆಲೆ ಕಳೆದುಕೊಳ್ತಾ ಇವೆ. ಕರುಣೆ ಇಲ್ಲದ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಏನು ಮಾಡಲೂ ಹೇಸ್ತಾ ಇಲ್ಲ. ಪಾಪಿಗಳನ್ನು ಹುಟ್ಟು ಹಾಕ್ತಿರುವ ಪಾಕಿಸ್ತಾನದಲ್ಲಿ ಇಂತವರ ಸಂಖ್ಯೆ ಹೆಚ್ಚಾಗಿದೆ. ದಿನದಿನಕ್ಕೂ Read more…

ಸಹೋದರನಿಂದಲೇ ನಡೆಯಿತು ನೀಚ ಕೃತ್ಯ

ಬಳ್ಳಾರಿ: ಕಾಮುಕರು ಹೇಗೆಲ್ಲಾ ಇರುತ್ತಾರೆ. ಸಹೋದರಿಯನ್ನು ರಕ್ಷಿಸಬೇಕಾದ ಅಣ್ಣನೇ ಅಪ್ರಾಪ್ತ ವಯಸ್ಸಿನ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ನಗರದಲ್ಲಿ ಕಾಮುಕನೊಬ್ಬ, ತನ್ನ Read more…

ಸೋದರಿಯ ಶವದ ಪಕ್ಕದಲ್ಲೇ ಮಲಗಿದ್ದ ಕಿರಾತಕ

ನವದೆಹಲಿ: ಸಹೋದರತೆಯ ಸಂದೇಶ ಸಾರುವ ರಕ್ಷಾಬಂಧನ ನಡೆದ 2 ದಿನಗಳಲ್ಲೇ, ರಾಖಿ ಕಟ್ಟಿದ್ದ ಸಹೋದರಿಯನ್ನೇ ಕೊಂದು, ಆಕೆಯ ಶವದ ಪಕ್ಕದಲ್ಲೇ ಕಿರಾತಕನೊಬ್ಬ ರಾತ್ರಿ ಕಳೆದ ಘಟನೆ ನಡೆದಿದೆ. ನವದೆಹಲಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...