alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಬಡವರ ಬಂಧು ಯೋಜನೆ ಜಾರಿಗೆ ದಿನಾಂಕ ನಿಗದಿ

ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ‘ಬಡವರ ಬಂಧು’ ಯೋಜನೆ ನವೆಂಬರ್ 22 ರಂದು ಜಾರಿಗೆ ಬರಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ Read more…

ಯುವಕರು ಮಾಡಿದ ಸಹಾಯಕ್ಕೆ ಭಾವುಕಳಾಗಿ ಕಣ್ಣೀರಿಟ್ಟ ವೃದ್ದೆ

ಸಂಕಷ್ಟದಲ್ಲಿರುವವರಿಗೆ ನಾವು ಮಾಡುವ ಸಣ್ಣ ಸಹಾಯಗಳು ಕೆಲವೊಮ್ಮೆ ದೊಡ್ಡ ಸ್ಥಾನಕ್ಕೆ ಏರಿಸುತ್ತವೆಯಂತೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇಬ್ಬರು ಯುವಕರು ವೃದ್ಧೆಯೊಬ್ಬಳಿಗೆ ಮಾಡಿದ ಸಹಾಯದಿಂದ, ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ Read more…

ರಾಂಗ್ ನಂಬರ್ ಗೆ ಕರೆ ಮಾಡಿದ ಮಹಿಳೆಗೆ ಸಿಕ್ಕ ಸಹಾಯವೇನು…?

ಒಮ್ಮೊಮ್ಮೆ ಯಾವುದೋ ಕೆಲಸಕ್ಕಾಗಿ ರಾಂಗ್ ನಂಬರ್ ಗೆ ಕರೆ ಮಾಡಿ ಕೆಲಸ ಕೆಡುವುದುಂಟು. ಆದರೆ ಇಲ್ಲಿ ಅದಕ್ಕೆ ವ್ಯತಿರಿಕ್ತ ಘಟನೆಯೊಂದು ವರದಿಯಾಗಿದೆ. ಸಹೋದರನನ್ನು ಅಸ್ಪತ್ರೆಗೆ ಕರೆದೊಯ್ಯಲು ಸಹಾಯಕ್ಕಾಗಿ ಕರೆ Read more…

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಸುಧಾ ಮೂರ್ತಿ

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರು ಅ.15 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹುತಾತ್ಮರ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಿದ್ದಾರೆ. ಮೈಸೂರು, Read more…

ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಕರ್ನಾಟಕ ಸರ್ಕಾರ ಎಂಪ್ಲಾಯ್ ಎಂಬ ಜಾಬ್ ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಶನ್ ಸಜ್ಜುಗೊಳಿಸುತ್ತಿದ್ದು, ಈ ವೇದಿಕೆ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ಕ್ಷೇತ್ರದಲ್ಲಿರುವ ಉದ್ಯೋಗಗಳ ಬಗ್ಗೆ ತಿಳಿಸಿಕೊಡಲಿದೆ. ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ Read more…

150 ವರ್ಷ ಆಯುಷ್ಯ ನೀಡುತ್ತೆ ಈ ಮಾತ್ರೆ…!

ಯೌವನ, ಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನಾವು ಅದೆಷ್ಟು ಮಾತ್ರೆಗಳು, ಕ್ರೀಮ್‌ಗಳು ಇತ್ಯಾದಿ ಸೌಂದರ್ಯವರ್ಧಕಗಳ ಮೊರೆ ಹೋಗುತ್ತಿಲ್ಲ ಹೇಳಿ. ಆದರೆ ಇದ್ಯಾವುದೂ ಮುಪ್ಪಾಗುವಿಕೆಯನ್ನು ತಡೆಯುವ ಅಥವಾ ನಿಧಾನಗೊಳಿಸುವ ಕೆಲಸ ಮಾಡುವುದಿಲ್ಲ. Read more…

ವೈರಲ್ ಆಗಿದೆ ಪೊಲೀಸರು ನೀಡಿದ ನೆರವಿನ ವಿಡಿಯೋ

ಶನಿವಾರ ಹಾಗೂ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ದೆಹಲಿ ಹಾಗೂ ಎನ್‌ಸಿಆರ್‌ನ ಹಲವು ಪ್ರದೇಶಗಳು ಮುಳುಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ದೆಹಲಿ ಪೊಲೀಸರು ನೀರು ನಿಲ್ಲುವ ತಗ್ಗು Read more…

‘ಚಿನ್ನ’ದ ಹುಡುಗಿಗೆ ಹಣಕಾಸಿನ ಸಮಸ್ಯೆ…!

ಏಷ್ಯನ್ ಗೇಮ್ಸ್ ನ 400 ಮೀಟರ್ ರಿಲೇಯಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಗೋಲ್ಡನ್ ಗರ್ಲ್ ಸರಿತಾ ಗೇಕ್ವಾಡ್ ಈಗ ಹಣಕಾಸಿನ ಸಮಸ್ಯೆಯನ್ನು ಎದುರಿಸ್ತಿದ್ದಾರೆ. ಇಂಡೋನೇಷ್ಯಾದಲ್ಲಿರುವ ಅವರಿಗೆ ಶಾಪಿಂಗ್ Read more…

ರಸ್ತೆ ಬದಿ ಅಲಂಕಾರಿಕ ವಸ್ತು ಮಾರಾಟ ಮಾಡಿದ ಪ್ರಿಯಾಮಣಿ

ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜುಳಾ ಎಂಬ ಮಹಿಳೆಗೆ ಸಹಾಯ ಮಾಡಲು ಪಂಚ ಭಾಷಾ ನಟಿ ಪ್ರಿಯಾ ಮಣಿ, ರಸ್ತೆ ಬದಿಯಲ್ಲಿ ನಿಂತು ಸ್ಟಿಕ್ಕರ್, ಹೇರ್ ಬ್ಯಾಂಡ್, ಕ್ಲಿಪ್‍ಗಳನ್ನು Read more…

ಕೇರಳ ಪ್ರವಾಹಕ್ಕೆ ಮಿಡಿದ ಆನ್ ಸ್ಕ್ರೀನ್ ಧೋನಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ನಿಮಗೆ ನೆನಪಿರಬೇಕಲ್ವಾ…? ಅದೇ ಪಿಕೆ ಸಿನಿಮಾದ ಅನುಷ್ಕಾ ಜೋಡಿ, ಎಂ.ಎಸ್. ಧೋನಿ ಬಯೋಪಿಕ್ನಲ್ಲಿ ಕಾಣಿಸಿಕೊಂಡ ಈ ನಟ. ಕೇರಳ ಪ್ರವಾಹಕ್ಕೆ ಸ್ಪಂದಿಸುವ Read more…

ಸಂತ್ರಸ್ತರ ರಕ್ಷಣೆಗಾಗಿ ಮೀನುಗಾರ ಮಾಡಿದ ಕಾರ್ಯ ಈಗ ಫುಲ್ ವೈರಲ್

ಕೇರಳ ಹಾಗೂ ಕರ್ನಾಟಕದ ಕೊಡಗು ವರುಣನ ಆರ್ಭಟಕ್ಕೆ ನಲುಗಿ ಹೋಗಿದೆ. ಬಡವ-ಶ್ರೀಮಂತ ಎಂಬ ಬೇಧವಿಲ್ಲದೆ ಇಲ್ಲಿನ ಎಲ್ಲರೂ ಪ್ರಕೃತಿಯ ಮುಂದೆ ತತ್ತರಿಸಿ ಹೋಗಿದ್ದಾರೆ. ಇವರುಗಳ ರಕ್ಷಣೆಗೆ ದೇಶದ ಜನತೆ Read more…

ಪ್ರವಾಹ ಸಂತ್ರಸ್ಥರಿಗೆ ಈ ಮೂಲಕ ನೆರವಾಗ್ತಿದೆ ಗೂಗಲ್

ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವವರು, ಇಂಟರ್ನೆಟ್‌ ಸಂಪರ್ಕ ಇಲ್ಲದೆಯೂ ಗೂಗಲ್‌ ಲೊಕೇಶನ್‌ ಶೇರ್‌ ಮಾಡಬಹುದು ಎಂದು ಗೂಗಲ್‌ ತಿಳಿಸಿದೆ. ಆಂಡ್ರಾಯ್ಡ್ ಅಥವಾ ಟ್ಯಾಬ್ಲೆಟ್‌ ಬಳಕೆದಾರರು ಗೂಗಲ್‌ನಲ್ಲಿ ಪ್ಲಸ್‌ ಕೋಡ್‌ ಬಳಸಿ, Read more…

ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸಲು ಇಲ್ಲಿದೆ ದಾರಿ

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ದಿನೇ ದಿನೇ ಇನ್ನಷ್ಟು ಆತಂಕಕಾರಿಯಾಗಿ ಬದಲಾಗ್ತಿದೆ. ಬುಧವಾರದ ಅಂತ್ಯಕ್ಕೆ ಪ್ರವಾಹ ಮತ್ತು ಮಳೆಯಿಂದಾಗಿ ಮಡಿದವರ ಸಂಖ್ಯೆ 60ಕ್ಕೆ ಏರಿದೆ. ಕೇರಳದ 14 ಜಿಲ್ಲೆಗಳಲ್ಲಿ ರೆಡ್ Read more…

ಈ ಕಿಲಾಡಿ ಯುವತಿಯರ ಕಥೆ ಕೇಳಿದ್ರೆ ಶಾಕ್ ಆಗ್ತೀರಾ…!

ನವದೆಹಲಿ: ತಮಗೆ ಸಹಾಯ ಮಾಡುವಂತೆ ಕೇಳುವ ನೆಪದಲ್ಲಿ ಪುರುಷರನ್ನು ಲೂಟಿ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.‌ ಅಚ್ಚರಿ ಎಂದರೆ ಆ ಇಬ್ಬರು ಯುವತಿಯರು ಕಳೆದ ಎರಡು Read more…

ಪಾಸ್ಪೋರ್ಟ್ ಕಳೆದುಕೊಂಡು ಕಂಗಾಲಾಗಿದ್ದ ವರನ ನೆರವಿಗೆ ವಿದೇಶಾಂಗ ಸಚಿವೆ

ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಕಷ್ಟದಲ್ಲಿರುವ ಭಾರತೀಯರ ಪಾಲಿಗೆ ಆಪತ್ಬಾಂಧವರಾಗುತ್ತಿರುವ ಮತ್ತೊಂದು ಸನ್ನಿವೇಶ ನಡೆದಿದೆ. ಮದುವೆ ಕೆಲವೇ ದಿನಗಳಿರುವಾಗ ಪಾಸ್ಪೋರ್ಟ್ ಕಳೆದುಕೊಂಡಿರುವ ವರನೊಬ್ಬನ ನೆರವಿಗೆ ನಿಂತಿದ್ದಾರೆ ಭಾರತದ Read more…

ಎಲ್ಲರ ಮನ ಗೆದ್ದಿದ್ದಾನೆ ಈ ಪುಟ್ಟ ಬಾಲಕ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿರುವ ಪುಟ್ಟ ಬಾಲಕನ ಕಾರ್ಯಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ದಾರಿಹೋಕರೊಬ್ಬರು Read more…

ಚೀನಾ ಮಕ್ಕಳ ಪಾಲಿಗೆ ಆಪತ್ಪಾಂಧವನಾದ ಈತ

ಕೆಲವೊಮ್ಮೆ ಕೆಲ ವ್ಯಕ್ತಿಗಳ ಆತ್ಮೀಯತೆ, ಅವರ ಮಾನವೀಯತೆ ಗುಣಗಳನ್ನ ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಅಂತಹಾ ಒಂದು ಸುಂದರವಾದ ಆತ್ಮೀಯತೆಯ ಕ್ಷಣವನ್ನು ಚೀನಾದಲ್ಲಿ ಸೆರೆ ಹಿಡಿಯಲಾಗಿದೆ. ಪ್ರವಾಹದಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. Read more…

ಸಹ ಪ್ರಯಾಣಿಕನನ್ನು ನೆನೆದ ಮಹಿಳೆ.…ಆತ ಮಾಡಿದ ಸಹಾಯ ಏನ್ ಗೊತ್ತಾ?

ಹೆತ್ತವರಿಗೆ ಹೆಗ್ಗಣ ಮುದ್ದು ನಿಜ. ಆದ್ರೆ ಬೇರೆ ಕಡೆ ಹೋದಾಗ, ಮಕ್ಕಳು ಮಾಡುವ ತುಂಟಾಟಗಳು, ಪೋಷಕರನ್ನ ಹೈರಾಣಾಗಿಸುತ್ತವೆ. ಇನ್ನು ಮಕ್ಕಳನ್ನ ವಿಮಾನದಲ್ಲಿ ಕರೆದುಕೊಂಡು ಹೋಗುವುದು ಹೆತ್ತವರಿಗೆ ಒಂದು ದುಃಸ್ವಪ್ನವೇ Read more…

ಮಾನವೀಯತೆ ಮೆರೆದ ಮುಸ್ಲಿಮರು

ದಾವಣಗೆರೆ: ಉತ್ತರ ಪ್ರದೇಶದ ವ್ಯಕ್ತಿಯ ಮೃತದೇಹ ಸಾಗಿಸಲು ದಾವಣಗೆರೆಯ ಮುಸ್ಲಿಮರು ಹಣ ಸಂಗ್ರಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ದಾವಣಗೆರೆಯ ಭಾಷ ನಗರದಲ್ಲಿ ಉತ್ತರಪ್ರದೇಶದ ಶಕ್ತಿರಾಮ್ ಅನೇಕ ವರ್ಷಗಳಿಂದ ನೆಲೆಸಿದ್ದು, ಐಸ್ Read more…

ಈ ವೈದ್ಯರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಬರ್ತಡೇ

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಜೀವನ್ಮರಣದ ಹೋರಾಟ ನಡೆಸುವ ರೋಗಿಗಳಿಗೆ ವೈದ್ಯರು ತಮ್ಮನ್ನು ಬದುಕಿಸಬಲ್ಲರೆಂಬ ಬಲವಾದ ನಂಬಿಕೆ ಇರುತ್ತದೆ. ಅದರಂತೆ ವೈದ್ಯರೂ ಶಕ್ತಿ ಮೀರಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕೆಲ Read more…

ಸಹಾಯದ ನೆಪದಲ್ಲಿ ಹಣ ಎಗರಿಸಿದ ಮಹಿಳಾ ಪೇದೆ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ಎರಡು ದ್ವಿಚಕ್ರವಾಹನಗಳು ಪರಸ್ಪರ ಡಿಕ್ಕಿ ಹೊಡೆದ ವೇಳೆ ಅವರಿಗೆ ಸಹಾಯ ಮಾಡಲು ಬಂದ ಮಹಿಳಾ ಪೊಲೀಸ್ ಪೇದೆ ಪರಿಸ್ಥಿತಿಯ ದುರ್ಲಾಭ Read more…

ಅಪರಿಚಿತನ ಸಹಾಯ ಕಂಡು ಕಣ್ಣೀರಾದ ಯುವತಿ…!

ಪ್ರಯಾಣದ ವೇಳೆ ಕೆಲ ಪ್ರಯಾಣಿಕರು ಇತರೆ ಸಹ ಪ್ರಯಾಣಿಕರ ಪರಿವೆಯಿಲ್ಲದೇ ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಪರಿಚಿತರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತಾರೆ. ಹೀಗೆ ತನ್ನ ಹಣಕಾಸು ಮುಗ್ಗಟ್ಟನ್ನು ಮೊಬೈಲ್ Read more…

ಬೆಸ್ಟ್ ಬ್ಯಾಟ್ಸ್ ಮನ್ ಮಾತ್ರವಲ್ಲ, ಹೃದಯವಂತನೂ ಹೌದು ರೋಹಿತ್ ಶರ್ಮಾ….

ರೋಹಿತ್ ಶರ್ಮಾ ಬೆಸ್ಟ್ ಬ್ಯಾಟ್ಸ್ ಮನ್ ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ಅದಕ್ಕಿಂತ್ಲೂ ಮುಖ್ಯವಾಗಿ ಅವರೊಬ್ಬ ಒಳ್ಳೆ ಮನಸ್ಸಿರೋ ವ್ಯಕ್ತಿ. ಯಾಕಂದ್ರೆ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ರೋಹಿತ್ ತುರ್ತು Read more…

ಮನೆ-ಮಠವಿಲ್ಲದ ಭಿಕ್ಷುಕನೀಗ 2.5 ಕೋಟಿ ಮೌಲ್ಯದ ಆಸ್ತಿಗೆ ಒಡೆಯ

ಯಾರಿಗಾದ್ರೂ ಉಪಕಾರ ಮಾಡಿದ್ರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಅನ್ನೋದಕ್ಕೆ ಇದೊಂದು ತಾಜಾ ನಿದರ್ಶನ. ಮನೆ-ಮಠವಿಲ್ಲದ ಕಡು ಬಡವನೊಬ್ಬ 15 ಡಾಲರ್ ಮೌಲ್ಯದ ಪೆಟ್ರೋಲ್ ಕೊಟ್ಟು ಸಹಕರಿಸಿದ್ದ. ಅದಕ್ಕೆ Read more…

ಯುವತಿಯ ಕಷ್ಟ ಕಾಲದಲ್ಲಿ ನೆರವಾಗಿದ್ದ ಬಡವನಿಗೆ ಸಿಕ್ಕ ಪ್ರತಿಫಲ ಇದು….

ಜಾನಿ ಬಾಬ್ಬಿಟ್ ಮನೆ-ಮಠವಿಲ್ಲದ ಕಡು ಬಡವ. ಆದ್ರೂ ಅಪರಿಚಿತ ಮಹಿಳೆಯೊಬ್ಬಳಿಗೆ 20 ಡಾಲರ್ ಕೊಟ್ಟು ಸಹಾಯ ಮಾಡಿದ್ದ. ಕಾರಿಗೆ ಗ್ಯಾಸ್ ತುಂಬಿಸಲು ಹಣವಿಲ್ಲದೇ ಕಂಗಾಲಾಗಿದ್ದ ಮಹಿಳೆಗೆ ನೆರವಾಗಿದ್ದ. ಅದಕ್ಕೆ Read more…

ಲೈಂಗಿಕ ಕಿರುಕುಳವಾದಲ್ಲಿ ‘She –Box’ ಗೆ ಕೊಡಿ ದೂರು

ನವದೆಹಲಿ: ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವಾದಲ್ಲಿ ದೂರು ನೀಡಲು ಆನ್ ಲೈನ್ ಫ್ಲ್ಯಾಟ್ ಫಾರ್ಮ್ ಕಲ್ಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೇಂದ್ರ ಸರ್ಕಾರದ Read more…

ಗರ್ಭಿಣಿಯಾಗಲು ನೆರವಾಯ್ತು ಆಪ್

ನವದೆಹಲಿ: ಗರ್ಭಿಣಿಯಾಗಲು ಜಮ್ಮು ಮತ್ತು ಕಾಶ್ಮೀರದ ಮಹಿಳೆ, 7 ವರ್ಷ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದ್ದು, ಆಕೆಗೆ ಆಪ್ ನೆರವಿಗೆ ಬಂದಿದೆ. ಅಪ್ಲಿಕೇಷನ್ ನೆರವಿನಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ. ಪಾಲಿಸಿಸ್ಟಿಕ್ ಓವೆರಿಯನ್ Read more…

ಮದುವೆಯಾಗಲು ಮೋದಿ ಹೆಲ್ಪ್ ಕೇಳಿದ ವಿದ್ಯಾರ್ಥಿ

ಚಂಡೀಗಢ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಮದುವೆಯಾಗಲು ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ. ಚಂಡೀಗಢದಿಂದ ಪ್ರಧಾನಿ ಕಚೇರಿಗೆ ಹಲವಾರು ದೂರುಗಳು Read more…

ಮೆಟ್ರೋದಲ್ಲಿ ನಡೆದಿದೆ ಅಮಾನವೀಯ ಘಟನೆ

ನ್ಯೂಯಾರ್ಕ್: ಮಹಿಳೆಯೊಬ್ಬರು ಬಾಗಿಲಿಗೆ ತಲೆ ಸಿಕ್ಕಿಸಿಕೊಂಡು ನೆರವಿಗಾಗಿ ಅಂಗಲಾಚುತ್ತಿದ್ದರೂ, ಜನ ಕಣ್ಣೆತ್ತಿಯೂ ನೋಡದೇ ಅನಾಗರಿಕ ವರ್ತನೆ ತೋರಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಸಿಟಿಯ ಮೆಟ್ರೋ ಸ್ಟೇಷನ್ ನಲ್ಲಿ ಮಹಿಳೆ, ರೈಲು Read more…

ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಭಿಕ್ಷುಕಿ

ರಾಯಚೂರು: ರಸ್ತೆಯಲ್ಲೇ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ, ಭಿಕ್ಷುಕಿಯೊಬ್ಬರು ಆಪತ್ಬಾಂಧವಳಾದ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ. ಹೀರೆಬಾವಿಯ ರಾಮಣ್ಣ ಹಾಗೂ ಯಲ್ಲಮ್ಮ ದಂಪತಿಗೆ ಮೂವರು ಗಂಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...