alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಚ್ ಫಿಕ್ಸಿಂಗ್ ಗೆ ಒಪ್ಪಿಕೊಂಡಿದ್ದ ಇಬ್ಬರ ಸಸ್ಪೆಂಡ್

ಸಭ್ಯರ ಆಟ ಎಂದೇ ಖ್ಯಾತಿ ಹೊಂದಿದ್ದ ಕ್ರಿಕೆಟ್, ಈಗ ಕೆಲವರ ಕಳ್ಳಾಟದ ಕಾರಣಕ್ಕೆ ವಿವಾದಕ್ಕೆ ಒಳಗಾಗಿದೆ. ಈಗ ಮತ್ತೊಂದು ಅಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಪಿಚ್ ಫಿಕ್ಸಿಂಗ್ ಒಪ್ಪಿಕೊಂಡಿದ್ದ Read more…

ಸಿ.ಎಂ. ಪರ ಪ್ರಚಾರ ನಡೆಸಿದ್ದ ಪ್ರಾಧ್ಯಾಪಕರು ಸಸ್ಪೆಂಡ್

ಮೈಸೂರು: ಸರ್ಕಾರಿ ನೌಕರರಾಗಿದ್ದರೂ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಿದ್ದ ಆರೋಪದ ಮೇಲೆ ಪ್ರಾಧ್ಯಾಪಕರಿಬ್ಬರನ್ನು ಮೈಸೂರು ವಿಶ್ವವಿದ್ಯಾಲಯ ಅಮಾನತು ಮಾಡಿದೆ. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ Read more…

KPSC ಪರೀಕ್ಷೆ ಅಕ್ರಮ: ತನಿಖೆ ನೆಪದಲ್ಲಿ ಸುಲಿಗೆಗಿಳಿದವರು ಸಸ್ಪೆಂಡ್

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ(ಕೆ.ಪಿ.ಎಸ್.ಸಿ.)ಯಿಂದ ನಡೆಸಲಾದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ವಿಚಾರಣೆ ನೆಪದಲ್ಲಿ ಪೊಲೀಸರು ಹಣ ಸುಲಿಗೆ ಮಾಡಿದ್ದಾರೆ. ಹೀಗೆ ಹಣ ಸುಲಿಗೆ ಮಾಡಿದ Read more…

ಚೂಯಿಂಗ್ ಗಮ್ ಜಗಿದ ಪ್ರೊಬೇಷನರಿ ಅಧಿಕಾರಿ ಸಸ್ಪೆಂಡ್

ತುಮಕೂರು: ನಾಡಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ತುಮಕೂರು ಜಿಲ್ಲೆ ಶಿರಾದಲ್ಲಿ ನಿನ್ನೆ Read more…

ಮೊಬೈಲ್ ನಲ್ಲಿ ಮಾತನಾಡಿದ ಪೇದೆ ಸಸ್ಪೆಂಡ್

ಚಂಡೀಗಡ: ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ಮಾಡಿದ್ದಲ್ಲದೇ, ಅದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಪೇದೆ ಸುರೀಂದರ್ ಸಿಂಗ್ ಸಸ್ಪೆಂಡ್ Read more…

ರೈಲು ದುರಂತ: ತಪ್ಪಿತಸ್ಥರ ವಿರುದ್ಧ ಕ್ರಮ

ನವದೆಹಲಿ: ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಶನಿವಾರ ಸಂಜೆ ನಡೆದ ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, 90 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. Read more…

ಮೈದಾನದಲ್ಲೇ ಹೀಗೆ ಮಾಡಿದ್ದಾರೆ ರೊನಾಲ್ಡೊ

ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ ಕಾರಣಕ್ಕೆ 5 ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಬಾರ್ಸಿಲೋನಾ ವಿರುದ್ಧ ನಡೆದ ಪಂದ್ಯದಲ್ಲಿ ರೊನಾಲ್ಡೊ ರೆಫರಿಯನ್ನು Read more…

ಸಂಸದರ ಅಮಾನತು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ಲೋಕಸಭೆಯಲ್ಲಿ ರಂಪಾಟ ಮಾಡಿದ ಕಾಂಗ್ರೆಸ್ ನ 6 ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ 5 ದಿನ ಅಮಾನತು ಮಾಡಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಎ.ಐ.ಸಿ.ಸಿ. ಅಧ್ಯಕ್ಷೆ Read more…

ಯುವತಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಪೊಲೀಸ್

ಲಖ್ನೋ: ಪೊಲೀಸ್ ಠಾಣೆಯಲ್ಲಿಯೇ ಯುವತಿಯ ಖಾಸಗಿ ಅಂಗಕ್ಕೆ ಪೊಲೀಸ್ ಅಧಿಕಾರಿ ಕೈ ಹಾಕಿದ ಆಘಾತಕಾರಿ ಬೆಳವಣಿಗೆ ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯಲ್ಲಿ ನಡೆದಿದೆ. ಕರ್ಹಾಲ್ ಗೇಟ್ ಪೊಲೀಸ್ Read more…

ಶಿವಮೊಗ್ಗ DHO ಡಾ. ರಾಜೇಶ್ ಸುರಗಿಹಳ್ಳಿ ಸಸ್ಪೆಂಡ್

ಶಿವಮೊಗ್ಗ: ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ(ಡಿ.ಹೆಚ್.ಒ.) ಡಾ. ರಾಜೇಶ್ ಸುರಗಿಹಳ್ಳಿ ಅವರನ್ನು ಅಮಾನತು ಮಾಡಲಾಗಿದೆ. ರಾಜೇಶ್ Read more…

ಪಕ್ಷದ ನಾಯಕನನ್ನು ಟೀಕಿಸಿದ ಶಾಸಕ ಸಸ್ಪೆಂಡ್

ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಪಕ್ಷದ ಶಾಸಕರೊಬ್ಬರನ್ನು ಅಮಾನತು ಮಾಡಲಾಗಿದೆ. ಓಖ್ಲಾ ಶಾಸಕ ಅಮಾನತ್ ವುಲ್ಲಾ ಖಾನ್ ಅಮಾನತುಗೊಂಡವರು. ಆಪ್ ನಾಯಕ Read more…

ಪರೀಕ್ಷೆಯಲ್ಲಿ ಲವ್ ಸ್ಟೋರಿ ಬರೆದ ವಿದ್ಯಾರ್ಥಿಗಳು

ಕೋಲ್ಕತ್ತ: ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಬೇಕಿದ್ದ ವಿದ್ಯಾರ್ಥಿಗಳು, ಸಿನಿಮಾ ಹಾಡು, ಲವ್ ಸ್ಟೋರಿ ಹೀಗೆ ಅನ್ಯ ವಿಷಯಗಳನ್ನು ಬರೆದಿದ್ದಾರೆ. ಕಳೆದ ವರ್ಷ ಕಾನೂನು ಪದವಿ ಪರೀಕ್ಷೆ Read more…

ಪೊಲೀಸ್ ಪತ್ನಿಯೊಂದಿಗೆ ಅನುಚಿತ ವರ್ತನೆ

ಉಡುಪಿ: ಪೊಲೀಸ್ ಪೇದೆಯ ಪತ್ನಿಯೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ, ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಯುವಕನ ವಿರುದ್ಧ ದೂರು ನೀಡಿದ್ದ ಕಾರಣಕ್ಕೆ ಪೇದೆಯನ್ನು Read more…

ರೆಡ್ ಹ್ಯಾಂಡ್ ಆಗಿ ಸಚಿವರಿಗೆ ಸಿಕ್ಕಿಬಿದ್ದ ಪೊಲೀಸರು

ಲೂಧಿಯಾನ: ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಸಚಿವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಪಂಜಾಬ್ ಹಣಕಾಸು ಖಾತೆ ಸಚಿವ ಮನ್ ಪ್ರೀತ್ ಬಾದಲ್ ಖನ್ನಾ Read more…

ಹೋಳಿ ಆಚರಿಸಿ ಸಸ್ಪೆಂಡ್ ಆದ ಪೊಲೀಸರು..!

ಹೋಳಿ ಹಬ್ಬದಂದು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಠಾಣೆಯ ಆವರಣದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ಕಂಡಕಂಡವರಿಗೆಲ್ಲಾ ಮದ್ಯ ಕುಡಿಸಿ ಎಂಜಾಯ್ ಮಾಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ Read more…

ರ್ಯಾಗಿಂಗ್ : 21 ವಿದ್ಯಾರ್ಥಿಗಳು ಸಸ್ಪೆಂಡ್

ಮಲಪ್ಪುರಂ: ಎಂ.ಬಿ.ಬಿ.ಎಸ್. ಕಿರಿಯ ವಿದ್ಯಾರ್ಥಿಗಳ ಮೇಲೆ, ರ್ಯಾಗಿಂಗ್ ಮಾಡಿದ 21 ಹಿರಿಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಕೇರಳದ ಮಂಜೇರಿ ಸರ್ಕಾರಿ ಮೆಡಿಕಲ್ ಕಾಲೇಜ್ ನ ಮೊದಲ ವರ್ಷದ 40 Read more…

ಮನಿ ಡಬ್ಲಿಂಗ್ ಕೇಸ್: ಸಿ.ಪಿ.ಐ. ಸೇರಿ ನಾಲ್ವರ ಸಸ್ಪೆಂಡ್

ಕೋಲಾರ: ನಕಲಿ ಚಿನ್ನ ಹಾಗೂ ಮನಿ ಡಬ್ಲಿಂಗ್ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ, ಸಿ.ಪಿ.ಐ. ಸೇರಿದಂತೆ, ನಾಲ್ವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಸ್ಪೆಂಡ್ ಮಾಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು Read more…

ನೋಟ್ ವಿನಿಮಯ ದಂಧೆ ನಡೆಸುತ್ತಿದ್ದ ಆರ್.ಬಿ.ಐ. ಅಧಿಕಾರಿ ಸಸ್ಪೆಂಡ್

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಅಧಿಕಾರಿಯೇ ನೋಟ್ ವಿನಿಮಯ ದಂಧೆ ನಡೆಸುತ್ತಿದ್ದ ಪ್ರಕರಣ ನಡೆದಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರು Read more…

ಅರೆಸ್ಟ್ ಆಗಿದ್ದ ಅಧಿಕಾರಿ ಭೀಮಾ ನಾಯಕ್ ಅಮಾನತು

ಬೆಂಗಳೂರು: ಕಾರ್ ಚಾಲಕ ರಮೇಶ್ ಗೌಡ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತರಾಗಿ ಬಂಧಿತರಾಗಿರುವ, ಕೆ.ಎ.ಎಸ್. ಅಧಿಕಾರಿ ಎಲ್. ಭೀಮಾನಾಯಕ್ ಅವರನ್ನು ಸರ್ಕಾರ ಅಮಾನತು ಮಾಡಿದೆ. ಇಲಾಖಾ ವಿಚಾರಣೆಯನ್ನು ಬಾಕಿ ಇಟ್ಟು Read more…

27 ಬ್ಯಾಂಕ್ ಅಧಿಕಾರಿಗಳು ಸಸ್ಪೆಂಡ್

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ, ದೇಶಾದ್ಯಂತ 27 ಬ್ಯಾಂಕ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ನೋಟ್ ಬ್ಯಾನ್ ಬಳಿಕ ಬ್ಯಾಂಕ್ ಸಿಬ್ಬಂದಿ ನಿರಂತರವಾಗಿ ಒತ್ತಡದಲ್ಲಿ ಕೆಲಸ Read more…

ನಿರ್ಮಾಪಕರ ಸಂಘದಿಂದ ನಟ ವಿಶಾಲ್ ಔಟ್

ಚೆನ್ನೈ: ತಮಿಳು ಚಿತ್ರರಂಗದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ನಟ ಹಾಗೂ ನಿರ್ಮಾಪಕ ವಿಶಾಲ್ ಅವರಿಗೆ ಹಿನ್ನಡೆಯಾಗಿದೆ. ತಮಿಳುನಾಡು ನಿರ್ಮಾಪಕರ ಸಂಘದಿಂದ ವಿಶಾಲ್ ಅವರನ್ನು ಉಚ್ಛಾಟಿಸಲಾಗಿದೆ. ವಿಶಾಲ್ ನಟನೆ Read more…

ಕರ್ತವ್ಯಲೋಪ ಎಸಗಿದ ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್

ಬೆಂಗಳೂರು: ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಬೆಂಗಳೂರು ಸುಬ್ರಮಣ್ಯಪುರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್. ಪರಶುರಾಮಪ್ಪ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೌಡಿ Read more…

ಹೂಡಾ ಸರ್ಕಾರವನ್ನು ಹೊಗಳಿದ್ದಕ್ಕೆ ಅಮಾನತಿನ ಶಿಕ್ಷೆ?

ಹರಿಯಾಣದಲ್ಲಿ ಈ ಹಿಂದಿನ ಭೂಪಿಂದರ್ ಸಿಂಗ್ ಹೂಡಾ ಸರ್ಕಾರವನ್ನು ಶ್ಲಾಘಿಸಿದ್ದಕ್ಕೆ ಮಹಿಳಾ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಹಾಲಿ ಬಿಜೆಪಿ ಸರ್ಕಾರಕ್ಕಿಂತ್ಲೂ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹೂಡಿಕೆ ಮತ್ತು Read more…

ವೈರಲ್ ಆಗಿದೆ ಪೊಲೀಸ್ ಅಧಿಕಾರಿಯ ಡ್ಯಾನ್ಸ್ ವಿಡಿಯೋ

ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯ ಆವರಣದಲ್ಲೇ ಪಾಶ್ಚಾತ್ಯ ಗೀತೆಗೆ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೇ ಇದಕ್ಕೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ Read more…

ಪೊಲೀಸ್ ಜೀಪ್ ‘ಕಳವು’ ಮಾಡಿದ ಹಿರಿಯ ಅಧಿಕಾರಿ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಚಾಲಕನ ಸಮೇತ ‘ಕಳವು’ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಬಿಹಾರದ ಪಾಟ್ನಾದಲ್ಲಿ. ಅಂದ ಹಾಗೇ ಹಿರಿಯ ಅಧಿಕಾರಿ ತಮ್ಮದೇ ಇಲಾಖೆಯ Read more…

ಕುಡಿದು ರಂಪಾಟ ನಡೆಸಿದ್ದ ಎಸ್ಐ ಸಸ್ಪೆಂಡ್

ಕುಡಿದ ಅಮಲಿನಲ್ಲಿ ಗ್ರಾಮಸ್ಥರ ಜೊತೆ ಅನುಚಿತವಾಗಿ ವರ್ತಿಸಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಯಶವಂತ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ Read more…

ಆಸ್ಪತ್ರೆಯಲ್ಲಿ ದರ್ಪ ತೋರಿ ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿದ ಅಧಿಕಾರಿ

ಪರಿಶೀಲನೆಗೆಂದು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ರೋಗಿಯೊಬ್ಬರ ಬೆಡ್ ಮೇಲೆ ತಮ್ಮ ಬೂಟಗಾಲನಿಟ್ಟು ಮಾತನಾಡಿಸುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೇ ಅಧಿಕಾರಿಯ ದರ್ಪದ ಕುರಿತು Read more…

ಗೆಳೆಯ, ಗೆಳತಿ ಜೊತೆಗಿದ್ದರೆ ಅಷ್ಟೇ..!

ಇಸ್ಲಾಮಾಬಾದ್: ಶಾಲಾ, ಕಾಲೇಜ್ ಎಂದ ಮೇಲೆ ಸ್ನೇಹಿತರು ಇದ್ದೇ ಇರುತ್ತಾರೆ. ಹುಡುಗರಿಗೆ ಹುಡುಗರು, ಹುಡುಗಿಯರಿಗೆ ಹುಡುಗಿಯರು ಮಾತ್ರ ಫ್ರೆಂಡ್ಸ್ ಆಗಿರಬೇಕೆಂದಿಲ್ಲ. ಹೆಣ್ಣುಮಕ್ಕಳು ಹುಡುಗರೊಂದಿಗೂ ಗೆಳೆತನ ಹೊಂದಿರುತ್ತಾರೆ. ಅದರಲ್ಲಿಯೂ ಶಾಲಾ Read more…

ವಿಜಯ್ ಮಲ್ಯ ಬಂಧನ ಸಾಧ್ಯತೆ..?

ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಬರೋಬ್ಬರಿ 9000 ಕೋಟಿ ರೂ. ಸಾಲ ಕೊಡಬೇಕಿರುವ ಮಲ್ಯ ಹೇಗೋ ವಿದೇಶಕ್ಕೆ ಪಲಾಯನ ಮಾಡಿದ್ದರು. ಅಲ್ಲಿಂದಲೇ ಬ್ಯಾಂಕ್ ಗಳ ಸಾಲ ತೀರಿಸುತ್ತೇನೆ. 4000 Read more…

ಹಣ ಪಡೆಯುವಾಗ ಮೊಬೈಲ್ ನಲ್ಲಿ ಸೆರೆಯಾಗಿದ್ದ ಪಿಸಿ ಸಸ್ಪೆಂಡ್

ರೈಲಿನಲ್ಲಿ ಪ್ರಯಾಣಿಕರಿಗೆ ಸೀಟು ಒದಗಿಸಲು ಅವರಿಂದ ಹಣ ಪಡೆಯುತ್ತಿದ್ದ ರೈಲ್ವೇ ಪೊಲೀಸರೊಬ್ಬರನ್ನು ಈಗ ಸಸ್ಪೆಂಟ್ ಮಾಡಲಾಗಿದೆ. ಈತ ಹಣ ಪಡೆಯುವಾಗ ಮತ್ತೊಬ್ಬ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...