alex Certify ಸಲ್ಮಾನ್ ಖಾನ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಂದಾಜ್‌ ಅಪ್ನಾ ಅಪ್ನಾʼ ಚಿತ್ರಕ್ಕೆ 26 ವರ್ಷ…! ಪೋಸ್ಟರ್ ಬಳಸಿಕೊಂಡ ಪೊಲೀಸರಿಂದ ಮಾಸ್ಕ್‌ ಜಾಗೃತಿ

ಟ್ವಿಟರ್ ಬಳಕೆ ಮಾಡುವ ಪೊಲೀಸ್​ ಇಲಾಖೆ ಇದನ್ನ ಜನತೆಗೆ ಸಾಮಾಜಿಕ ಸಂದೇಶ ರವಾನಿಸುವ ವೇದಿಕೆಯನ್ನಾಗಿ ಮಾಡಿಕೊಂಡಿವೆ. ಅದರಲ್ಲೂ ಮುಂಬೈ ಹಾಗೂ ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಸಂದೇಶಗಳನ್ನ Read more…

ಐಷಾರಾಮಿ ಬಂಗಲೆ ಬಿಟ್ಟು ಅಪಾರ್ಟ್ಮೆಂಟ್ ನಲ್ಲಿ ಸಲ್ಮಾನ್‌ ಇರುವುದರ ಹಿಂದಿದೆ ಈ ಕಾರಣ

ನಟ ಸಲ್ಮಾನ್ ಖಾನ್ ಯಾವಾಗ್ಲೂ ಕುಟುಂಬದವರ ಜೊತೆಗಿರಲು ಇಷ್ಟಪಡ್ತಾರೆ. ತಾಯಿಯೇ ಅವರ ಜಗತ್ತು. ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ತಂದೆ ಸಲೀಂ ಖಾನ್ ಹಾಗೂ ತಾಯಿ ಸಲೀಮಾ ಖಾನ್ Read more…

ನಟ ಫರಾಜ್ ಖಾನ್ ಸಹಾಯಕ್ಕೆ ಧಾವಿಸಿದ ಸಲ್ಮಾನ್ ಖಾನ್

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಫರಾಜ್ ಖಾನ್ ಸಹಾಯಕ್ಕೆ ನಟ ಸಲ್ಮಾನ್ ಖಾನ್ ಧಾವಿಸಿದ್ದು, ಫರಾಜ್ ಅವರ ಚಿಕಿತ್ಸಾ ವೆಚ್ಚ Read more…

ರಿಯಾಗೆ ಏಕಿಲ್ಲ ಪೊಲೀಸ್‌ ಭದ್ರತೆ ಎನ್ನುತ್ತಿದ್ದಾರೆ ನೆಟ್ಟಿಗರು

ಸುಶಾಂತ್‌ ಸಿಂಗ್ ರಜಪೂತ್‌ ನಿಗೂಢ ಸಾವಿನ ಪ್ರಕರಣದಲ್ಲಿ ಸಾಕಷ್ಟು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರಾಗಿರುವ ರಿಯಾ ಚಕ್ರವರ್ತಿ ಈಗ ಮಾದಕ ದ್ರವ್ಯ ಕಳ್ಳಸಾಗಾಟ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ Read more…

ಕೊರೊನಾ ಕಾಲದಲ್ಲಿ ಸಲ್ಮಾನ್ ಸಂಭಾವನೆ ಕೇಳಿದ್ರೆ ದಂಗಾಗ್ತಿರಾ…!

ಕೊರೊನಾ ವೈರಸ್ ಮಧ್ಯೆ ಶುರುವಾಗ್ತಿರುವ ಬಿಗ್ ಬಾಸ್ ಸ್ವಲ್ಪ ಭಿನ್ನವಾಗಿರಲಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸೆಪ್ಟೆಂಬರ್ 20ರಂದು ಬಿಗ್ ಬಾಸ್ ಶೋ ಶುರುವಾಗಬೇಕಿತ್ತು. ಆದ್ರೆ ಆಗಸ್ಟ್ Read more…

ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಸಿದ್ದವಾಗಿತ್ತು ಸ್ಕೆಚ್

ನಟ ಸಲ್ಮಾನ್ ಖಾನ್ ನಟನೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ. ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟ. ಈ ನಟನಿಗೆ ಲಾಕ್‌ ಡೌನ್‌ನಿಂದಾಗಿಯೇ ಪ್ರಾಣ ಉಳಿದಿದೆ ಎಂದರೆ Read more…

ರೈತನಂತೆ ಪೋಸ್ ಕೊಡಲು ಹೋಗಿ ಗೇಲಿಗೊಳಗಾದ ಸಲ್ಮಾನ್…!

ಬಾಲಿವುಡ್ ತಾರೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ನಿಂದಾಗಿ ಟ್ರೋಲ್ ಗೆ ಒಳಗಾಗಿದ್ದಾರೆ. ತಾವು ರೈತರ ಪರವಾಗಿದ್ದೇನೆಂದು ಹೇಳಿಕೊಳ್ಳುವ ಉದ್ದೇಶದಿಂದ ಮೈತುಂಬ ಕೆಸರನ್ನು ಬಳಿದುಕೊಂಡು ಕೃಷಿ Read more…

ದಂಗಾಗುವಂತಿದೆ ‘ಬಿಗ್ ಬಾಸ್’ ಸಲ್ಮಾನ್ ಖಾನ್ ಸಂಭಾವನೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ‘ಬಿಗ್ ಬಾಸ್’ ನಡೆಸಿಕೊಡಲು 16 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ‘ಬಿಗ್ ಬಾಸ್’ 5 ನೇ ಆವೃತ್ತಿಯವರೆಗೆ 1 ಎಪಿಸೋಡ್ ಗೆ Read more…

ಗಂಭೀರ ಆರೋಪ ಮಾಡಿದ್ದ ನಿರ್ದೇಶಕನ ವಿರುದ್ಧ ಮೊಕದ್ದಮೆ ಹೂಡಿದ ಸಲ್ಮಾನ್ ಸಹೋದರ

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ ಚಿತ್ರರಂಗದ ಒಂದೊಂದೇ ಹುಳುಕುಗಳು ಹೊರಬರುತ್ತಿವೆ. ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತ, ಕುಟುಂಬ ವ್ಯಾಮೋಹ ಹೆಚ್ಚಾಗಿದ್ದು, ಹೀಗಾಗಿ ಹೊರಗಿನವರು ಚಿತ್ರರಂಗದಲ್ಲಿ Read more…

ಸಲ್ಮಾನ್ ಕುಟುಂಬ ಸದಸ್ಯರ ಕುರಿತ ಶಾಕಿಂಗ್ ಸಂಗತಿ ಬಹಿರಂಗ…!

ಮುಂಬೈ: ಈಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಆಗ್ರಹ ಮಾಡಿದ್ದಾರೆ. ಇದಕ್ಕೆ Read more…

‘ಬಿಗ್ ಬಾಸ್’ ಶೋ ವೀಕ್ಷಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಲಾಕ್ಡೌನ್ ಇಲ್ಲದಿದ್ದರೆ ಈ ವೇಳೆಗೆ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹೊಸ ಸೀಸನ್ ಆರಂಭವಾಗಬೇಕಿತ್ತು. ‘ಬಿಗ್ ಬಾಸ್’ ಸೀಸನ್ -14 ರಿಯಾಲಿಟಿ ಶೋ ನಿರೂಪಣೆಗೆ ಬಾಲಿವುಡ್ ನಟ Read more…

ಸಲ್ಮಾನ್ ಖಾನ್ ಬಿಡುಗಡೆ ಮಾಡಿದ್ದಾರೆ ಸ್ಯಾನಿಟೈಸರ್

ಬಾಲಿವುಡ್ ನಟ ಸಲ್ಮಾನ್ ಖಾನ್ ಎಫ್‌ಆರ್‌ಎಸ್‌ಎಚ್ ಬ್ರಾಂಡ್ ಅಡಿಯಲ್ಲಿ ಸ್ಯಾನಿಟೈಸರ್ ಬಿಡುಗಡೆ ಮಾಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್  ಸಲ್ಮಾನ್ ಖಾನ್, ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಬ್ರಾಂಡ್ ಎಫ್‌ಆರ್‌ಎಸ್‌ಎಚ್ Read more…

ಸಲ್ಮಾನ್ ಖಾನ್ ರ ‘ರೆಡಿ’ ಚಿತ್ರದ ಅಮರ್ ಚೌಧರಿ ಇನ್ನಿಲ್ಲ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ರೆಡಿ’ ಚಿತ್ರದಲ್ಲಿ ಅಮರ್ ಚೌಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 26 ವರ್ಷದ ಮೋಹಿತ್ ಬಘೇಲ್ ವಿಧಿವಶರಾಗಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ಕುಟುಂಬದೊಂದಿಗೆ Read more…

ಹಸಿದವರಿಗೆ ಸದ್ದಿಲ್ಲದೆ ನೆರವು ನೀಡುತ್ತಿದ್ದಾರೆ ಸಲ್ಮಾನ್

ಮುಂಬೈ: ಕೋವಿಡ್-19 ಲಾಕ್‌ಡೌನ್ ನಿಂದ ತೊಂದರೆಗೀಡಾದ ಮುಂಬೈ ನಿವಾಸಿಗಳಿಗೆ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ನೆರವಾಗುತ್ತಿದ್ದಾರೆ. “ಬೀಯಿಂಗ್ ಹಂಗ್ರಿ” ಎಂಬ ಫುಡ್ ಟ್ರಕ್ ಅನ್ನು ಸಲ್ಮಾನ್ Read more…

ಲಾಕ್ ಡೌನ್ ವೇಳೆ ಜಾಕ್ವೆಲಿನ್‌ ಜೊತೆ ಸಲ್ಮಾನ್‌ ರೊಮ್ಯಾನ್ಸ್

ಬಾಲಿವುಡ್‌ ದಬಾಂಗ್ ಸಲ್ಮಾನ್ ಖಾನ್ ಲಾಕ್‌ ಡೌನ್‌ ನಲ್ಲೂ ಮನರಂಜನೆ ನೀಡ್ತಿದ್ದಾರೆ. ಸಲ್ಮಾನ್ ಅಭಿಮಾನಿಗಳಿಗೆ ಈಗ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಸಲ್ಮಾನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ Read more…

ಸಲ್ಮಾನ್ ಖಾನ್ ತೋಟದಲ್ಲಿ ಮರ ಏರಿದ ನಟಿ…!

ನಟಿ ಜಾಕ್ವೇಲಿನ್ ಫರ್ನಾಂಡೀಸ್ ಕುದುರೆ ಸವಾರಿ ಮಾಡಿ, ಮರಗಳನ್ನು ಹತ್ತಿ ಕಳೆದ ಸುಂದರ ಕ್ಷಣಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಲಾಕ್ ಡೌನ್ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ Read more…

ಸಲ್ಮಾನ್ ಖಾನ್ ಶುರು ಮಾಡಿದ್ದಾರೆ ‌ʼಅನ್ನದಾನ್ʼ ಚಾಲೆಂಜ್

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದೆ. ಹಾಗಾಗಿ ಅನೇಕರು ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ. ಇಂಥ ಸಂದರ್ಭದಲ್ಲಿ ಉಳ್ಳವರು ಇಲ್ಲದವರ ನೆರವಿಗೆ ಬರ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...