alex Certify
ಕನ್ನಡ ದುನಿಯಾ       Mobile App
       

Kannada Duniya

ಫೆಬ್ರವರಿ 27 ರಂದು ಚಿನ್ನದ ಬಾಂಡ್ ರಿಲೀಸ್

ನವದೆಹಲಿ: ಈಗಾಗಲೇ 6 ಹಂತದ ಚಿನ್ನದ ಬಾಂಡ್(ಎಸ್.ಬಿ.ಜಿ. ಯೋಜನೆ)ಗಳನ್ನು ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಇದೇ ಫೆಬ್ರವರಿ 27 ರಂದು 7 ನೇ ಹಂತದ ಬಾಂಡ್ ಗಳನ್ನು ರಿಲೀಸ್ Read more…

ಜನರನ್ನು ಕೂಲ್ ಆಗಿಸಲು ಸರ್ಕಾರದ ಪ್ಲಾನ್

ನಿಧಾನವಾಗಿ ಬೇಸಿಗೆ ಶುರುವಾಗ್ತಾ ಇದೆ. ಜನರು ಹೇಗಪ್ಪಾ ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳೋದು ಎಂಬ ಚಿಂತೆಯಲ್ಲಿದ್ದಾರೆ. ಎಸಿ, ಫ್ಯಾನ್ ಖರೀದಿಗೆ ಹಣ ಹೊಂದಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ, ಕಡಿಮೆ ಬೆಲೆಯಲ್ಲಿ Read more…

ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲ

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತ ಯಾಚನೆ ಮಾಡಿದ ಸಂದರ್ಭದಲ್ಲಿ ಭಾರೀ ಕೋಲಾಹಲ ಉಂಟಾಗಿದ್ದು, ವಿಧಾನಸಭಾ ಸ್ಪೀಕರ್ ಅವರ ಛೇರ್ Read more…

ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾರಾ ಪಳನಿಸ್ವಾಮಿ..?

ತಮಿಳುನಾಡಿನಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಶಶಿಕಲಾ ಬಣದ ಎಡಪ್ಪಾಡಿ ಕೆ. ಪಳನಿಸ್ವಾಮಿ ಪಕ್ಷದಲ್ಲಿನ ಭಿನ್ನಮತದ ನಡುವೆಯೂ ಸದನದಲ್ಲಿ ಬಹುಮತ Read more…

ಸರ್ಕಾರ ರಚಿಸಲು ಅವಕಾಶ ಕೋರಿ ಶಶಿಕಲಾ ಪತ್ರ

ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಈ ಮಧ್ಯೆ ಪೋಯಸ್ ಗಾರ್ಡನ್ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ ರಾವ್ Read more…

ಇಂದಿನಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು: ರಾಜ್ಯ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಭಾಷಣ ಮಾಡಲಿದ್ದಾರೆ. ರಾಜ್ಯದಲ್ಲಿ Read more…

ಮತ ಚಲಾಯಿಸದಿದ್ರೆ ಸರ್ಕಾರವನ್ನು ಬೈಯ್ಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್

”ನೀವು ಮತ ಚಲಾಯಿಸದೇ ಇದ್ರೆ ನಿಮಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ಬೈಯ್ಯುವ ಹಕ್ಕಿಲ್ಲ” ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿ ಆಗಿರೋ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸುವಂತೆ ಕೋರಿ ಸಾಮಾಜಿಕ Read more…

ಲೋಕಾಯುಕ್ತರಾಗಿ ವಿಶ್ವನಾಥ ಶೆಟ್ಟಿ ನೇಮಕ

ಬೆಂಗಳೂರು: ಕರ್ನಾಟಕ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲ ವಜೂಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ವಿಶ್ವನಾಥ ಶೆಟ್ಟಿ ಅವರ ಹೆಸರನ್ನು Read more…

ಸಾಮಾನ್ಯ ಬಜೆಟ್ ನಲ್ಲೇ ರೈಲ್ವೇ ಬಜೆಟ್

ನವದೆಹಲಿ: ಬ್ರಿಟಿಷರ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದ್ದ, ಸಂಪ್ರದಾಯಕ್ಕೆ ಕೇಂದ್ರ ಸರ್ಕಾರ ತಿಲಾಂಜಲಿ ಇಟ್ಟಿದೆ. ಇಷ್ಟು ವರ್ಷಗಳ ಕಾಲ ಪ್ರತ್ಯೇಕವಾಗಿ ಮಂಡನೆಯಾಗುತ್ತಿದ್ದ ರೈಲ್ವೇ ಬಜೆಟ್, ಸಾಮಾನ್ಯ ಬಜೆಟ್ ನಲ್ಲೇ ವಿಲೀನವಾಗಿದೆ. Read more…

ಇಲ್ಲಿದೆ ಶಾಸಕರ ಹಾಜರಾತಿ ರಿಪೋರ್ಟ್

ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದಿ ಬರಿ ಸೊನ್ನೆ ಎಂಬ ಮಾತನ್ನು ಶಾಲೆಗೆ ಬಂಕ್ ಹೊಡೆಯುವ ಮಕ್ಕಳಿಗೆ ಹೇಳಲಾಗುತ್ತದೆ. ಈ ಮಾತನ್ನು ಈಗ ಮತ ಹಾಕಿ ಕಳುಹಿಸಿದ ಶಾಸಕರಿಗೂ Read more…

ನಿಗದಿಯಂತೆ ಮಂಡನೆಯಾಗಲಿದೆ ಕೇಂದ್ರ ಬಜೆಟ್

ಪಂಚ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಫೆಬ್ರವರಿ 1 ರಂದು ಮಂಡನೆಯಾಗಲಿದ್ದ ಕೇಂದ್ರ ಬಜೆಟ್ ದಿನಾಂಕವನ್ನು ಮುಂದೂಡಬೇಕೆಂದು ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು Read more…

ಜಲ್ಲಿಕಟ್ಟುಗಾಗಿ ತೀವ್ರಗೊಂಡ ಪ್ರತಿಭಟನೆ

ಜಲ್ಲಿಕಟ್ಟನ್ನು ಮುಂದುವರೆಸಿಕೊಂಡು ಹೋಗಲು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ತಮಿಳುನಾಡಿನ ವಿವಿಧೆಡೆ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೆಲವೆಡೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ Read more…

ಆಧಾರ್ ಕಾರ್ಡ್ ಇಲ್ಲದವರು ಇದನ್ನು ಓದಲೇಬೇಕು

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1ರಿಂದ ಇದನ್ನು ಜಾರಿಗೂ ತರಲಾಗಿದೆ. ಈ ಬಗ್ಗೆ ನಿಮಗೆ ಗೊತ್ತಿಲ್ಲ ಎಂದಾದ್ರೆ ಇಂದೇ ತಿಳಿದುಕೊಳ್ಳಿ. ಸರ್ಕಾರಿ Read more…

‘ಅತಿಶೀಘ್ರದಲ್ಲೇ ಆರಂಭವಾಗಲಿದೆ ಜಲ್ಲಿಕಟ್ಟು’

ಚೆನ್ನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆ ಜಾರಿಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ನವದೆಹಲಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಿದ ಕೂಡಲೇ, Read more…

ಲೋಕಾಯುಕ್ತರ ನೇಮಕಕ್ಕೆ ರಾಜ್ಯಪಾಲರ ಹಿಂದೇಟು

ಬೆಂಗಳೂರು: ಲೋಕಾಯುಕ್ತರ ನೇಮಕದಲ್ಲಿ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಲು ರಾಜ್ಯಪಾಲರು ಹಿಂದೇಟು ಹಾಕಿದ್ದಾರೆ. Read more…

ಅಕ್ರಮ-ಸಕ್ರಮಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ರಾಜ್ಯ ಸರ್ಕಾರದ ಅಕ್ರಮ ಸಕ್ರಮ ಯೋಜನೆಗೆ, ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಧ್ಯಾಂತರ ತಡೆಯಾಜ್ಞೆ ನೀಡಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಿಯಮವನ್ನು ಉಲ್ಲಂಘಿಸಿ, ನಿರ್ಮಾಣವಾಗಿರುವ ಅಕ್ರಮ Read more…

ಯುವತಿ ಮೇಲೆ ದೌರ್ಜನ್ಯ: ವರದಿ ಕೇಳಿದ ರಾಜ್ಯಪಾಲರು

ಬೆಂಗಳೂರು: ಕಮ್ಮನಹಳ್ಳಿಯಲ್ಲಿ ಡಿಸೆಂಬರ್ 31 ರಂದು ರಾತ್ರಿ, ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯಪಾಲರು ವರದಿ ಕೇಳಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ನಡೆಸಿ, ನಾಲ್ವರನ್ನು ಬಂಧಿಸಿದ್ದು, Read more…

ನೀರು ಬಿದ್ರೆ ಬಣ್ಣ ಮಾಸುತ್ತಿದೆಯಾ ಹೊಸ 500 ರೂ. ನೋಟು..?

ಕಾಳಧನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ, ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ ಹೊಸ 2000 ಹಾಗೂ Read more…

ಪುದುಚೇರಿ ಮಾಜಿ ಸಚಿವ ಶಿವಕುಮಾರ್ ಹತ್ಯೆ

ಪುದುಚೇರಿಯ ಮಾಜಿ ಸಚಿವ ವಿ.ಎಂ.ಸಿ. ಶಿವಕುಮಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕಟ್ಟಡವೊಂದರ ಕಾಮಗಾರಿ ವೀಕ್ಷಣೆಗಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆ ಸಮೀಪದ Read more…

ವಾಹನ ಮಾಲೀಕರಿಗೆ ಹೊಸ ವರ್ಷಕ್ಕೆ ಬಿತ್ತು ಬೆಲೆ ಏರಿಕೆ ಬರೆ

ಹೊಸ ವರ್ಷದ ಆರಂಭದ ದಿನದಂದೇ ಎಲ್.ಪಿ.ಜಿ. ದರ ಏರಿಕೆ ಬಿಸಿ ಅನುಭವಿಸಿದ ಸಾರ್ವಜನಿಕರಿಗೆ ಈಗ ಮತ್ತೊಂದು ಶಾಕ್ ನೀಡಲಾಗಿದೆ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಏರಿಕೆ ಮಾಡುವುದರ ಮೂಲಕ ವಾಹನ Read more…

ಪಾಸ್ಪೋರ್ಟ್ ನಿಯಮದಲ್ಲಿ ಭಾರೀ ಬದಲಾವಣೆ

ಪಾಸ್ಪೋರ್ಟ್ ಪಡೆಯಬಯಸುವ ಸನ್ಯಾಸಿಗಳಿಗೆ ಸರ್ಕಾರ ಖುಷಿ ಸುದ್ದಿಯನ್ನು ನೀಡಿದೆ. ಸ್ವಂತ ತಂದೆ ಹೆಸರಿನ ಬದಲು ಆಧ್ಯಾತ್ಮಿಕ ಗುರುವಿನ ಹೆಸರನ್ನು ಪಾಸ್ಪೋರ್ಟ್ ಗಾಗಿ ನೀಡಬಹುದಾಗಿದೆ. ಇದರ ಜೊತೆಗೆ ಸನ್ಯಾಸಿಯಾದವರು ವೋಟಿಂಗ್ Read more…

ಆದಿವಾಸಿಗಳ ಹೋರಾಟ ತಾತ್ಕಾಲಿಕ ಸ್ಥಗಿತ

ಮಡಿಕೇರಿ: ಕಳೆದ 2 ವಾರಗಳಿಂದ ನಡೆಯುತ್ತಿದ್ದ, ಆದಿವಾಸಿಗಳ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರದ ಭರವಸೆ ಹಿನ್ನಲೆಯಲ್ಲಿ 3 ತಿಂಗಳ ಕಾಲ ಕಾದು ನೋಡಲು ಹೋರಾಟಗಾರರು ತೀರ್ಮಾನಿಸಿದ್ದು, ಪ್ರತಿಭಟನಾ Read more…

ಇನ್ಮುಂದೆ ಸುಲಭವಲ್ಲ ಕಾರು ಖರೀದಿ

ನವದೆಹಲಿ: ಕಾರ್ ಖರೀದಿಸಲು ಇನ್ಮುಂದೆ ಕಷ್ಟವಾಗಬಹುದು. ಕಾರ್ ಖರೀದಿ ಮಾಡಲು ಮನೆಯಲ್ಲಿ ಕಡ್ಡಾಯವಾಗಿ ಪಾರ್ಕಿಂಗ್ ಜಾಗ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಬೆಳೆಯುತ್ತಿರುವ ನಗರಗಳಲ್ಲಿ Read more…

ರಾಜಸ್ತಾನ ಸರ್ಕಾರದ ಡಬಲ್ ಗೇಮ್…!

ವಸುಂಧರಾ ರಾಜೆ ನೇತೃತ್ವದ ರಾಜಸ್ತಾನ ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ವಂತೆ. ಸರ್ಕಾರಿ ಹುದ್ದೆಗಳ ನೇಮಕಕ್ಕೆ, ಯೋಜನೆಗಳ ಜಾರಿಗೆ ನಯಾಪೈಸೆಯೂ ಇಲ್ಲ ಅಂತಾ ಅಲವತ್ತುಕೊಳ್ತಿರೋ ಸರ್ಕಾರ, ಮಂತ್ರಿಗಳಿಗೆಲ್ಲ ದುಬಾರಿ ಐಷಾರಾಮಿ Read more…

ಬಡವರಿಗಾಗಿ ದೆಹಲಿ ಸರ್ಕಾರ ಶುರು ಮಾಡಿದೆ ಭೋಜನ ಶಾಲೆ

ನೋಟು ನಿಷೇಧದ ನಂತ್ರ ಬಡವರ ಬಾಳು ಅಕ್ಷರಶಃ ಬೀದಿಗೆ ಬಿದ್ದಿದೆ. ದಿನಗೂಲಿಯಿಲ್ಲದೆ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ. ಬಡವರ ಗೋಳನ್ನು ಅರಿತಿರುವ ದೆಹಲಿ ಸರ್ಕಾರ, ಬಡವರ ನೆರವಿಗೆ ಧಾವಿಸಿದೆ. Read more…

ಕಾಳಧನಿಕರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಕಪ್ಪು ಹಣ ಘೋಷಣೆಗೆ ಹಿಂದೆಯೇ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ, ಕೊನೆಯ Read more…

ಡಿಸೆಂಬರ್ 13 ರಂದು ಈದ್ ಮಿಲಾದ್ ರಜೆ

ಬೆಂಗಳೂರು: ರಾಜ್ಯ ಸರ್ಕಾರ ಡಿಸೆಂಬರ್ 13 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಜೆ ಘೋಷಿಸಿದೆ. ಈ ಮೊದಲು ಡಿಸೆಂಬರ್ 12 ರಂದು ರಜೆ ಘೋಷಣೆ ಮಾಡಲಾಗಿತ್ತು. ಸೆಂಟ್ರಲ್ Read more…

ಡಿಸೆಂಬರ್ 12 ರಂದು ರಜೆ ಘೋಷಣೆ

ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ(ಈದ್ ಮಿಲಾದ್) ಅಂಗವಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಡಿಸೆಂಬರ್ 12 ರಂದು ರಜೆ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಈ ಮೊದಲು ಮಂಗಳವಾರ ರಜೆ Read more…

ನೌಕರರಿಗೆ ನಗದು ರಹಿತ ವ್ಯವಹಾರದ ಮಾಹಿತಿ

ಹೈದರಾಬಾದ್: ದೇಶದಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ತೆಲಂಗಾಣ ಸರ್ಕಾರವೂ ನಗದು ರಹಿತ ವ್ಯವಹಾರ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ Read more…

ಹೊಸ ದಾರಿ ಕಂಡುಕೊಂಡ ಕಾಳಧನಿಕರು….

ನವದೆಹಲಿ: ದೇಶದಲ್ಲಿ ನವೆಂಬರ್ 8 ರಿಂದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಕಾಳಧನಿಕರು ತಮ್ಮಲ್ಲಿರುವ ಬ್ಲಾಕ್ ಮನಿ ವೈಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...