alex Certify
ಕನ್ನಡ ದುನಿಯಾ       Mobile App
       

Kannada Duniya

ಆರಂಭವಾಯ್ತು ಸರ್ಕಾರಿ ನೌಕರರ ಮುಷ್ಕರ

ಬೆಂಗಳೂರು: ವೇತನ, ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ರಾಜ್ಯ ಸರ್ಕಾರಿ ನೌಕರರು, ಇಂದು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ, ಮುಷ್ಕರ ನಡೆಸಲು ಮುಂದಾಗಿದ್ದು, ಇದರಿಂದ ಕಚೇರಿ ಕೆಲಸಗಳು Read more…

ನಾಗಾಭರಣ ನಿರ್ದೇಶನದಲ್ಲಿ ಸಿನಿಮಾ ನಿರ್ಮಾಣಕ್ಕಿಳಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಚಲನಚಿತ್ರವೊಂದನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ವ್ಯಕ್ತಿತ್ವವನ್ನು ಜನರಿಗೆ ತೋರಿಸುವ ಉದ್ದೇಶದಿಂದ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ದೇವರಾಜ Read more…

ಚಿನ್ನಾಭರಣ ಖರೀದಿದಾರರಿಗೊಂದು ಸುದ್ದಿ

ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಚಿನ್ನಾಭರಣ ವಹಿವಾಟಿನ ಮೇಲೆ ಶೇ.1 ರಷ್ಟು ಅಬಕಾರಿ ಸುಂಕವನ್ನು ವಿಧಿಸಿದ್ದು, ಅದನ್ನು ಹಿಂಪಡೆಯಲು Read more…

ಮೋದಿ, ಶೆಹನ್ ಶಾ ಅಲ್ಲ ಎಂದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಸಮರ ಮುಂದುವರೆದಿದ್ದು, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಬಿಜೆಪಿ ನಾಯಕರು ಹೇಳಿಕೆ ನೀಡಿರುವುದನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ Read more…

ನಾಳೆಯಿಂದ ದುಬಾರಿಯಾಗಲಿವೆ ಈ ಸೇವೆಗಳು

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ನಾಳೆಯಿಂದ ಮತ್ತೊಂದು ಹೊರೆ ಬೀಳಲಿದೆ. ಸೇವಾ ತೆರಿಗೆಗೆ ಈಗ 0.5 ರಷ್ಟು ‘ಕೃಷಿ ಕಲ್ಯಾಣ್ ಸೆಸ್’ ಸೇರ್ಪಡೆ ಮಾಡಲಾಗಿದ್ದು, ಇದರಿಂದಾಗಿ ಇದುವರೆಗೂ ಶೇ. Read more…

ಜೂನ್ 2 ರಂದು ಸರ್ಕಾರಿ ನೌಕರರ ಮುಷ್ಕರ

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲೇ, ರಾಜ್ಯ ಸರ್ಕಾರಿ ನೌಕರರಿಗೂ ವೇತನ, ಭತ್ಯೆ ನೀಡಬೇಕೆಂದು ಆಗ್ರಹಿಸಿ, ರಾಜ್ಯ ಸರ್ಕಾರಿ ನೌಕರರು ಜೂನ್ 2 ರಂದು ಮುಷ್ಕರ ನಡೆಸಲಿದ್ದಾರೆ. Read more…

ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಶೇ.1 ರಷ್ಟು ಅಂಕ

ರಾಜಸ್ಥಾನದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಕಾಲೇಜು ಸೇರಬಯಸುವ ವಿದ್ಯಾರ್ಥಿಗಳು ರಕ್ತದಾನ ಮಾಡಿರುವ ಸರ್ಟಿಫಿಕೇಟ್ ತೋರಿಸಿದರೆ ದಾಖಲಾತಿ ವೇಳೆ ಹೆಚ್ಚುವರಿಯಾಗಿ ಶೇ.1 ರಷ್ಟು ಅಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಸಮಾಜಮುಖಿ Read more…

ಜೂನ್ 1 ರಿಂದ ಜನರ ಮೇಲೆ ಬೀಳಲಿದೆ ಮತ್ತೊಂದು ಹೊರೆ

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನರಿಗೆ ಬರುವ ಜೂನ್ 1 ರಿಂದ ಮತ್ತೊಂದು ಹೊರೆ ಬೀಳಲಿದೆ. ಇದರಿಂದಾಗಿ ಮೊಬೈಲ್ ಕರೆ ದರ, ಪ್ರಯಾಣ, ಸಿನಿಮಾ ವೀಕ್ಷಣೆ ದರಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಕೇಂದ್ರ Read more…

ಸುಭಾಷ್ ಅಡಿ ಆರೋಪ ಮುಕ್ತ, ಸರ್ಕಾರಕ್ಕೆ ಮುಖಭಂಗ

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದ್ದ, ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ಪ್ರಕರಣದಲ್ಲಿ, ಸರ್ಕಾರಕ್ಕೆ ಮುಖಭಂಗವಾಗಿದೆ. ಅಡಿ ಅವರು ಆರೋಪ ಮುಕ್ತರಾಗಿದ್ದಾರೆ. ಉಪ ಲೋಕಾಯುಕ್ತ Read more…

ಜೋಗ ನೋಡ ಬಯಸುವವರಿಗೆ ಸಿಹಿಸುದ್ದಿ

ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ, ಜೋಗ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಮಾತು ಪ್ರಚಲಿತದಲ್ಲಿದೆ. ಆದರೆ, ಬೇಸಿಗೆಯಲ್ಲಿ ಬರುವ ಪ್ರವಾಸಿಗರಿಗೆ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗುವುದಿಲ್ಲ. ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನೇ ಮೈವೆತ್ತಿ Read more…

ಚರಂಡಿಯೊಳಗೆ ಬಿದ್ದ ಬಿಜೆಪಿ ಸಂಸದೆ

ಗುಜರಾತಿನ ಜಾಮ್ ನಗರದ ಬಿಜೆಪಿ ಸಂಸದೆ ಪೂನಂ ಬೆನ್, ಒತ್ತುವರಿ ತೆರವು ಕುರಿತಂತೆ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಚರಂಡಿಗೆ ಹಾಕಲಾಗಿದ್ದ ಕಲ್ಲು ಜಾರಿದ ಪರಿಣಾಮ 7 ಅಡಿ ಆಳದ Read more…

ರಾಜ್ಯ ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ ಸ್ಪೀಕರ್

ಶಿವಮೊಗ್ಗ: ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ, ಸಮಯ ಸಿಕ್ಕಾಗಲೆಲ್ಲಾ ಟೀಕಿಸಿ, ಚಾಟಿ ಬೀಸುವ ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರು ಮತ್ತೊಮ್ಮೆ ಗುಡುಗಿದ್ದಾರೆ. ಈ ಸರ್ಕಾರ ದಿಕ್ಕೆಟ್ಟು ಹೋಗಿದೆ ಎಂದು Read more…

ಮಹಾತ್ಮ ಗಾಂಧಿ ಮೊಮ್ಮಗನ ಭೇಟಿ ಮಾಡಿದ ಸಚಿವ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ 87 ವರ್ಷದ ಕನುಭಾಯ್ ರಾಮದಾಸ್ ಗಾಂಧಿ ತಮ್ಮ ಪತ್ನಿ 85 ವರ್ಷದ ಶಿವಲಕ್ಷ್ಮಿ ಗಾಂಧಿಯವರ ಜೊತೆ ದೆಹಲಿಯ ವೃದ್ದಾಶ್ರಮದಲ್ಲಿರುವ ವಿಚಾರ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆಯೇ ದೆಹಲಿ Read more…

‘ರಾಜ್ಯ ಸರ್ಕಾರದ ವಿರುದ್ಧ ಜಾಗೃತಿ’

ಹೊನ್ನಾಳಿ: ರಾಜ್ಯ ಸರ್ಕಾರದ ಲೋಪಗಳ ವಿರುದ್ಧ ಜನಜಾಗೃತಿ ಮೂಡಿಸಲಾಗುವುದೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಕಾಂಗ್ರೆಸ್ ಸರ್ಕಾರದ ತಪ್ಪುಗಳ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದಿದ್ದಾರೆ. Read more…

ಫಲಾನುಭವಿಗಳ ಜೊತೆ ಸಿಎಂ ಸಂವಾದ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಬೆಂಗಳೂರಿನ ಜಿಕೆವಿಕೆ ಸಭಾಂಗಣದಲ್ಲಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ Read more…

ಲೈಸೆನ್ಸ್ ಜೊತೆಗಿರಬೇಕಾಗಿಲ್ಲ, ಸ್ಮಾರ್ಟ್ ಫೋನ್ ಇದ್ದರೆ ಸಾಕು

ವಾಹನ ಚಾಲನೆ ಮಾಡುವವರಿಗೊಂದು ಖುಷಿ ಸುದ್ದಿ. ಪರವಾನಗಿ ಪತ್ರ, ನೋಂದಣಿ ಪತ್ರ ಮತ್ತು ಮಾಲಿನ್ಯ ಪ್ರಮಾಣಪತ್ರಗಳನ್ನು ಚಾಲನೆ ವೇಳೆ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಯಾಕೆಂದ್ರೆ ನಿಮ್ಮ ಡ್ರೈವಿಂಗ್ Read more…

ರಾಷ್ಟ್ರಪತಿ ಆಡಳಿತ ಹಿಂಪಡೆಯಲು ನಿರ್ಧರಿಸಿದ ಕೇಂದ್ರ ಸರ್ಕಾರ

ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದ ಕೇಂದ್ರ ಸರ್ಕಾರ, ಮಂಗಳವಾರದಂದು ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ಬಹುಮತ ಸಾಬೀತುಪಡಿಸಿರುವ ಕಾರಣ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು Read more…

ಸರ್ಕಾರಿ ಆಸ್ಪತ್ರೆಯಲ್ಲೇ ಸಿಬ್ಬಂದಿಗಳ ಭರ್ಜರಿ ಡ್ಯಾನ್ಸ್

ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬರ ಪುತ್ರನ ವಿವಾಹಕ್ಕಾಗಿ ಬುಲಂದ್ ಶಹರ್ ನ ಆಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿದ ಸುದ್ದಿ ವರದಿಯಾಗಿತ್ತು. ಈಗ ಅಂತಹುದೇ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. Read more…

ಬಿಹಾರ ಮುಖ್ಯಮಂತ್ರಿಗೆ ಚಪ್ಪಲಿ ಏಟು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರದಂದು ‘ಜನತಾ ದರ್ಶನ’ ಮಾಡುವ ವೇಳೆ ಯುವಕನೊಬ್ಬ ಅವರತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ. ಯುವಕ ಎಸೆದ ಚಪ್ಪಲಿ ತಮ್ಮ ಮೇಲೆ ಬಿದ್ದಿದ್ದನ್ನು Read more…

ಈ ಮಗುವಿಗೆ ಹುಟ್ಟಿದ 22 ನಿಮಿಷಕ್ಕೇ ಸಿಕ್ತು ‘ಆಧಾರ್’

ಆಗ ತಾನೇ ಜನಿಸಿದ ಹೆಣ್ಣು ಮಗುವೊಂದು ಹುಟ್ಟಿದ 22 ನಿಮಿಷದಲ್ಲೇ ಆಧಾರ್ ಕಾರ್ಡ್ ಗೆ ನೋಂದಣಿ ಮಾಡಿಸಿಕೊಳ್ಳುವ ಮೂಲಕ ದಾಖಲೆ ಮಾಡಿದೆ. ಮಧ್ಯ ಪ್ರದೇಶದ ಜಬುವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಈ ದೇಶದಲ್ಲಿ ವಾರಕ್ಕೆ ಎರಡೇ ದಿನ ಕೆಲಸ

ಭಾರತದಲ್ಲಿ ಶನಿವಾರ, ಭಾನುವಾರ ರಜಾ ದಿನಗಳಾಗಿದ್ದು, ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ವಾರಾಂತ್ಯವನ್ನು ಎಲ್ಲಿ ಮತ್ತು ಹೇಗೆ ಕಳೆಯಬೇಕೆಂಬುದರ ಕುರಿತು ಹಲವರು ಪ್ಲಾನ್ ಮಾಡುತ್ತಿರುತ್ತಾರೆ. ಕೆಲವನ್ನು ಹೊರತುಪಡಿಸಿ ಉಳಿದೆಲ್ಲ ಸಂಸ್ಥೆಗಳು ವಾರದಲ್ಲಿ Read more…

ಬೆಳಿಗ್ಗೆ 9 ರಿಂದ ಸಂಜೆ 6 ರ ನಡುವೆ ಅಡುಗೆ ಮಾಡಿದವರಿಗೆ ಜೈಲು

ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಜಾಸ್ತಿ. ಅದರಲ್ಲೂ ಈ ಬಾರಿಯ ಬಿರು ಬಿಸಿಲು ಅದಕ್ಕೆ ಇನ್ನಷ್ಟು ಸಾಥ್ ನೀಡುವಂತಿದೆ. ಆದರೆ ಬೆಂಕಿ ಅನಾಹುತಗಳನ್ನು ತಪ್ಪಿಸಲು ಬಿಹಾರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಮಾತ್ರ Read more…

ಲಾಲೂರನ್ನು ಕಡೆಗಣಿಸುತ್ತಿದೆಯಾ ಬಿಹಾರ ಸರ್ಕಾರ..?

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಸಲುವಾಗಿ ನಿತೀಶ್ ಕುಮಾರ್ ಜೊತೆ ಕೈಜೋಡಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರಲ್ಲದೇ ತಮ್ಮ ಇಬ್ಬರು Read more…

ಠಾಣೆಯಲ್ಲಿಯೇ ನಡೀತು ಪೊಲೀಸ್ ಪೇದೆಯ ಮರ್ಡರ್

ಪೊಲೀಸರು ತಲೆ ತಗ್ಗಿಸುವಂತಹ ಘಟನೆಯೊಂದು ಅಹ್ಮದಾಬಾದಿನಲ್ಲಿ ನಡೆದಿದೆ. ವಿಚಾರಣೆಗೆಂದು ಕರೆ ತಂದಿದ್ದ ಆರೋಪಿಯೊಬ್ಬ ಪೊಲೀಸ್ ಪೇದೆಯನ್ನು ಠಾಣೆಯಲ್ಲಿಯೇ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಅಚ್ಚರಿಯ ಸಂಗತಿಯೆಂದರೆ ಪೇದೆ ಹತ್ಯೆಯಾದ ಮೂರ್ನಾಲ್ಕು Read more…

ವೈವಾಹಿಕ ಅತ್ಯಾಚಾರದ ಬಗ್ಗೆ ಮೇನಕಾ ಹೇಳಿದ್ದೇನು?

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ ಅವರು, ಭಾರತದ ಸಂದರ್ಭದಲ್ಲಿ ವೈವಾಹಿಕ ಅತ್ಯಾಚಾರ ಎಂಬ ಕಲ್ಪನೆ ಸರಿ ಹೊಂದುವುದಿಲ್ಲ ಎಂದು ಸಂಸತ್ Read more…

ತಂಬಾಕು ಉತ್ಪನ್ನಕ್ಕೆ ನಿಷೇಧ ಹೇರಿದ ದೆಹಲಿ ಸರ್ಕಾರ

ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಬಗೆಯ ತಂಬಾಕು ಉತ್ಪನ್ನಗಳ ಮಾರಾಟ, ಖರೀದಿ, ತಯಾರಿಕೆ ಮತ್ತು ದಾಸ್ತಾನು ಮಾಡುವುದನ್ನು ದೆಹಲಿ ಸರಕಾರ ಸಂಪೂರ್ಣ ನಿಷೇಧಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. Read more…

‘ಸಭಾಧ್ಯಕ್ಷನಾಗದಿದ್ದರೆ, ಅಧಿಕಾರದ ಸ್ವರೂಪ ತೋರಿಸುತ್ತಿದ್ದೆ’

ಶಿವಮೊಗ್ಗ: ವಿಧಾನಸಭೆ ಅಧ್ಯಕ್ಷನಾಗಿ ಒಂದು ರೀತಿಯ ಶಿಕ್ಷೆ ಅನುಭವಿಸುತ್ತಿದ್ದೇನೆ. ಒಂದು ವೇಳೆ, ಅಧ್ಯಕ್ಷನಾಗದಿದ್ದರೆ, ಅಧಿಕಾರದ ಸ್ವರೂಪ ಏನೆಂಬುದನ್ನು ತೋರಿಸುತ್ತಿದ್ದೆ ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಶಿವಮೊಗ್ಗ Read more…

ತೆಲಂಗಾಣದಲ್ಲಿ ಬಿಸಿಲಿನ ಝಳಕ್ಕೆ 66 ಮಂದಿ ಬಲಿ

ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ಬಿಸಿಲಿನ ಹೊಡೆತಕ್ಕೆ 66 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ Read more…

ಸರ್ಕಾರಿ ವೆಚ್ಚದಲ್ಲೇ ನಡೆಯಿತು ಅಶ್ಲೀಲ ನೃತ್ಯ

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇಲ್ಲಿದೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಅಶ್ಲೀಲ ನೃತ್ಯಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರವೇ ಇಂತಹ ನೃತ್ಯ ಏರ್ಪಡಿಸುವ ಮೂಲಕ ಈಗ ಜನತೆಯ Read more…

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದರೆ ಭಾರಿ ದಂಡ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸುವವರು ಇನ್ನು ಮುಂದೆ ಭಾರೀ ದಂಡ ತೆರಬೇಕಾಗುತ್ತದೆ. ಕೇಂದ್ರ ನಗರಾಭಿವೃದ್ದಿ ಇಲಾಖೆ ತರಲುದ್ದೇಶಿಸಿರುವ ನಿಯಾಮಾವಳಿ ಜಾರಿಯಾದರೆ ಬರೋಬ್ಬರಿ 5 ಸಾವಿರ ರೂಪಾಯಿ ದಂಡ ಬೀಳಲಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...