alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಬಡವರ ಬಂಧು ಯೋಜನೆ ಜಾರಿಗೆ ದಿನಾಂಕ ನಿಗದಿ

ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ‘ಬಡವರ ಬಂಧು’ ಯೋಜನೆ ನವೆಂಬರ್ 22 ರಂದು ಜಾರಿಗೆ ಬರಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ Read more…

‘ಯಾರೇ ವಿರೋಧಿಸಿದರೂ ನಿಗದಿಯಂತೆ ಟಿಪ್ಪು ಜಯಂತಿ ಆಚರಣೆ’

ಬೆಂಗಳೂರು: ಯಾರೇ ವಿರೋಧ ವ್ಯಕ್ತಪಡಿಸಿದರೂ ಪ್ರತಿ ವರ್ಷದಂತೆ ಈ ವರ್ಷವೂ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ತಮ್ಮ‌ Read more…

ಪುತ್ರರು ನಿರ್ಮಿಸಿದ ಕಟ್ಟಡಕ್ಕೆ ‘ಕಂಟಕ’ವಾಯ್ತು ಸಚಿವ ರೇವಣ್ಣನವರ ಆದೇಶ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ, ಅಧಿಕಾರಿಗಳಿಗೆ ನೀಡಿರುವ ಖಡಕ್ ಆದೇಶವೊಂದು ಈಗ ರೇವಣ್ಣ ಪುತ್ರರ ಕಟ್ಟಡಕ್ಕೇ ಕಂಟಕಪ್ರಾಯವಾಗಿ ಪರಿಣಮಿಸಿದೆ. ಸಚಿವರ ಆದೇಶವನ್ನು ಪಾಲಿಸಲು ಮುಂದಾಗಿರುವ ಅಧಿಕಾರಿಗಳು, Read more…

ನಿಗದಿಯಾಯ್ತು ಪಟಾಕಿ ಸಿಡಿಸುವ ಸಮಯ

ತಮಿಳುನಾಡು ಸರ್ಕಾರ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿದೆ. ಶುಕ್ರವಾರ ಈ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ತಮಿಳುನಾಡಿನ ಜನರು ದೀಪಾವಳಿ ಸಂದರ್ಭದಲ್ಲಿ ಬೆಳಿಗ್ಗೆ 6 ರಿಂದ Read more…

ಗುಡ್ ನ್ಯೂಸ್: ಪ್ರೀಮಿಯಂ ರೈಲುಗಳಲ್ಲಿ ಶೇ.50 ರ ತನಕ ರಿಯಾಯ್ತಿ

ಫ್ಲೆಕ್ಸಿ ದರ ಯೋಜನೆಯಡಿ ದುಬಾರಿ ರೈಲು ಟಿಕೆಟ್ ಖರೀದಿಸಿ ಬೇಸತ್ತವರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಸರ್ಕಾರ ಶೀಘ್ರವೇ ಹೊಸ ಫ್ಲೆಕ್ಸಿ ದರ ಯೋಜನೆ ಪ್ರಕಟಿಸಲಿದ್ದು, ರಾಜಧಾನಿ, ತುರಂತೊ, ಶತಾಬ್ದಿ Read more…

‘ಸಾಲ ಮನ್ನಾ’ ದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೊನೆಗೂ ಸಿಕ್ಕಿದೆ ಸಿಹಿ ಸುದ್ದಿ

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ಘೋಷಿಸಿದಂತೆ ಸಾಲ ಮನ್ನಾದ ಭಾಗ್ಯ ತಮಗೆ ಯಾವಾಗ ಸಿಗುವುದೆಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದ ರೈತರಿಗೆ ಕೊನೆಗೂ ಸಿಹಿ ಸುದ್ದಿ Read more…

ಬಹಿರಂಗ ಪ್ರಚಾರಕ್ಕೆ ಇಂದು ಬೀಳುತ್ತೆ ತೆರೆ

ನವೆಂಬರ್ 3 ರಂದು ನಡೆಯಲಿರುವ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದ್ದು, ಗೆಲುವಿಗಾಗಿ ಅಭ್ಯರ್ಥಿಗಳು ತೆರೆಮರೆ ಹಿಂದಿನ Read more…

ಹಳೆ ವಾಹನ ಹೊಂದಿರುವವರಿಗೆ ‘ಬಿಗ್ ಶಾಕ್’: ಸಂಚಾರ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ

ಹಳೆ ವಾಹನ ಹೊಂದಿರುವವರಿಗೆ ಸುಪ್ರೀಂ ಕೋರ್ಟ್ ಬಹು ದೊಡ್ಡ ಶಾಕ್ ನೀಡಿದೆ. ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಳೆಯ ವಾಹನಗಳ ಸಂಚಾರದ ಮೇಲೆ ನಿಷೇಧ Read more…

ರಾಮ ಮಂದಿರ ನಿರ್ಮಾಣಕ್ಕೆ ಚಾಣಾಕ್ಷ ನಡೆ ಅನುಸರಿಸಲು ಮುಂದಾಗಲಿದೆಯಾ ಮೋದಿ ಸರ್ಕಾರ….?

ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೂರು ತಿಂಗಳು ಮುಂದೂಡಿದೆ. ಆತುರದ ವಿಚಾರಣೆ ಇಲ್ಲವೆಂದು  ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ದೇಶ ಚುನಾವಣೆ ಹೊಸ್ತಿಲಿನಲ್ಲಿರುವ ವೇಳೆ ಸುಪ್ರೀಂ ಕೋರ್ಟ್ ಅಯೋಧ್ಯೆ Read more…

ಶೈಕ್ಷಣಿಕ ಸಾಲ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ‘ಸಿಹಿ ಸುದ್ದಿ’ ಕೊಟ್ಟ ಸಿಎಂ

ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡಿರುವ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಈಗ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮಾಜಿ ಪ್ರಧಾನಿ, Read more…

ವರ್ಗಾವಣೆ ಬಯಸಿ ಬಂದ ಶಿಕ್ಷಕರಿಗೆ ನಿರಾಸೆ

ಹಲವು ಕಾಲದಿಂದ ಮುಂದೂಡಿಕೆಯಾಗುತ್ತಲೇ ಬಂದಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್, ಕೊನೆಗೂ ಆರಂಭವಾಯಿತೆಂದು ನಿಟ್ಟುಸಿರು ಬಿಟ್ಟಿದ್ದ ಶಿಕ್ಷಕ ಸಮೂಹಕ್ಕೆ ಈಗ ತೀವ್ರ ನಿರಾಸೆಯಾಗಿದೆ. ಕೌನ್ಸೆಲಿಂಗ್ ಆರಂಭವಾಗಿದೆಯಾದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ Read more…

ವಿದೇಶಿಯರಿಗೆ ಇನ್ಮುಂದೆ ಸುಲಭವಾಗಿ ಸಿಗೋಲ್ಲ ವೀಸಾ

ವಿದೇಶದಿಂದ ಭಾರತಕ್ಕೆ ಬರಲು ಬಯಸುವವರಿಗಾಗಿ ಇಷ್ಟು ದಿನ ಇದ್ದ ವೀಸಾ ನೀತಿಯಲ್ಲಿ ಕೇಂದ್ರ ಸರ್ಕಾರ ಕೆಲ ಗಮನಾರ್ಹ ಬದಲಾವಣೆಗಳನ್ನ ತಂದಿದೆ. ಇನ್ನು ಮುಂದೆ ವೀಸಾಗೆ ಅರ್ಜಿ ಹಾಕುವವರು ತಮ್ಮ Read more…

ರೈತರಿಗೆ ಗುಡ್ ನ್ಯೂಸ್: ಸರ್ಕಾರದ ಸಾಲ ಮನ್ನಾ ತೀರ್ಮಾನಕ್ಕೆ ವಾಣಿಜ್ಯ ಬ್ಯಾಂಕ್ ಗಳ ಒಪ್ಪಿಗೆ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ಪ್ರಕಟಿಸಿದ್ದ ರಾಜ್ಯದ ರೈತರ ಸಾಲ ಮನ್ನಾ ವಿಚಾರಕ್ಕೆ ಇದ್ದ ದೊಡ್ಡ ತೊಡಕೊಂದು ಬಗೆಹರಿದಿದೆ. ಸರ್ಕಾರದ ಸಾಲ ಮನ್ನಾ ತೀರ್ಮಾನಕ್ಕೆ ತಕರಾರು ತೆಗೆದಿದ್ದ Read more…

ಸಾಲದ ಬಲೆಯಿಂದ ಹೊರ ಬರಲು ಕಾರುಗಳನ್ನ ಹರಾಜಿಗಿಟ್ಟ ಪಾಕ್ ಸರ್ಕಾರ

ಪಾಕಿಸ್ತಾನದ ಸಾಲ ಏರುತ್ತಿರುವ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸೋಕೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪರದಾಡ್ತಿದೆ. ಈ ಸಂಬಂಧ ಕಳೆದ ತಿಂಗಳು 61 ಕಾರುಗಳ ಹರಾಜು ಪ್ರಕ್ರಿಯೆಯ Read more…

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ

ನಿಯತ್ತಿಗೆ ಬೆಲೆ ಇಲ್ಲ, ಸತ್ಯವಂತರಿಗಿದು ಕಾಲವಲ್ಲ ಎಂದು ಹಲವರು ಹಲುಬುತ್ತಿರುತ್ತಾರೆ. ಆದರೆ ಈಗ ತೆರಿಗೆ ವಿಷಯದಲ್ಲಿ ಸತ್ಯ ಹೇಳುವ, ನಿಯತ್ತಾಗಿ ತೆರಿಗೆ ಪಾವತಿಸುವವರಿಗೆಂದೇ ಕೇಂದ್ರ ಸರ್ಕಾರ ಹೊಸ ನೀತಿ Read more…

ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ: ಶಾಸಕ ಬಿ.ಸಿ. ಪಾಟೀಲ್ ಸ್ಪಷ್ಟ ನುಡಿ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಪದೇ ಪದೇ ಮುಂದೂಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಶಾಸಕ ಬಿ.ಸಿ. ಪಾಟೀಲ್ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದರು. Read more…

ದಸರಾ ಹಬ್ಬಕ್ಕೂ ಮುನ್ನವೇ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ದಸರಾ ಹಬ್ಬ ಆರಂಭಕ್ಕೂ ಮುನ್ನವೇ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ, ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇಕಡಾ ಎರಡರಷ್ಟು ತುಟ್ಟಿಭತ್ಯೆ ಹೆಚ್ಚಳ Read more…

ನಿಯತ್ತಿನ ತೆರಿಗೆದಾರರಿಗೆ ಸಿಗಲಿದೆ ಇಷ್ಟೆಲ್ಲಾ ಗೌರವ…!

ನೀವು ಕ್ಲುಪ್ತ ಸಮಯಕ್ಕೆ ತೆರಿಗೆ ಕಟ್ಟಿದರೆ ರಾಜ್ಯದ ರಾಜ್ಯಪಾಲರ ಜತೆಗೆ ಚಹಾ ಕುಡಿಯಬಹುದು, ವಿಮಾನ ನಿಲ್ದಾಣದಲ್ಲಿ ಚೆಕ್‌ ಇನ್‌ನಲ್ಲಿ ಆದ್ಯತೆ ಪಡೆಯಿರಿ, ಪಾಸ್‌ಪೋರ್ಟ್‌ನಲ್ಲಿ ಆದ್ಯತೆ ಗಿಟ್ಟಿಸಿಕೊಳ್ಳಿ, ನಿಮಗೋಸ್ಕರ ಟೋಲ್ Read more…

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ‘ಶಾಕ್’

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಿತಿ ಹೇರಲು ಸರ್ಕಾರ ಮುಂದಾಗಿದ್ದು, ಇದು ವಿದ್ಯಾರ್ಥಿಗಳ ಕಲಿಕೆ ಅವಕಾಶಕ್ಕೆ ಕೊಡಲಿ ಪೆಟ್ಟು Read more…

ತೆರಿಗೆ ಹಣದ ಬಳಕೆ ವಿವರ ಕೇಳಿದ್ರೆ ಶಾಕ್ ಆಗ್ತೀರಾ…!

ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ ಹಣ ಸಂಗ್ರಹಿಸಲು ಕೇಂದ್ರ ಸರ್ಕಾರ, ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತದೆ. ಈ ರೀತಿ ಸಂಗ್ರಹಿಸಿದ ಹಣ ಸಮರ್ಪಕವಾಗಿ ಬಳಕೆಯಾಗದಿದ್ದರೆ ಸಾರ್ವಜನಿಕರಿಗಾಗುವ ಪ್ರಯೋಜನವಾದರೂ ಏನು ಎಂಬ ಪ್ರಶ್ನೆ Read more…

ಸಾಲಮನ್ನಾ: ರೈತರಿಗೆ ಶುಭ ಸುದ್ದಿ ನೀಡಿದ ರಾಜ್ಯ ಸರ್ಕಾರ

 ಸಾಲ ಮನ್ನಾದ ಸಲುವಾಗಿ ಸಹಕಾರ ಬ್ಯಾಂಕುಗಳು ಸಾಲ ಪಡೆದ ರೈತರಿಂದ ಬೇರೆ ಬೇರೆ ದಾಖಲೆ ಪತ್ರಗಳು ಕೇಳುತ್ತಿವೆ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿವೆ. ಇಷ್ಟೆಲ್ಲಾ ದಾಖಲೆ ಪತ್ರಗಳು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ನಿರಾಸೆ

ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪದೇಪದೇ ಮುಂದೂಡಿಕೆಯಾಗುತ್ತಿರುವುದರಿಂದ ವರ್ಗಾವಣೆ ಬಯಸಿದ್ದ ಶಿಕ್ಷಕರಿಗೆ ನಿರಾಸೆಯಾಗಿದೆ. ಈ ಬಾರಿ ವರ್ಗಾವಣೆ ನಡೆಸಲು ಶಿಕ್ಷಣ ಇಲಾಖೆ ಸಿದ್ದವಾಗಿದ್ದು, ಆದರೆ ಶಿಕ್ಷಕ ಸಮೂಹದಿಂದ Read more…

ಕಳೆದ 4 ವರ್ಷಗಳಿಂದ ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿಯನ್ನು ಕೊಟ್ಟೇ ಇಲ್ಲ….!

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 149ನೇ ಜನ್ಮ ವರ್ಷಾಚರಣೆಯನ್ನು ಇಡೀ ದೇಶ ಸಂಭ್ರಮದಿಂದ ಆಚರಿಸಿದೆ. ಆದರೆ ರಾಷ್ಟ್ರಪಿತನ ಹೆಸರಲ್ಲಿ ಸ್ಥಾಪಿಸಲಾಗಿದ್ದ ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿಯನ್ನು ಕಳೆದ ನಾಲ್ಕು Read more…

ರಾಜ್ಯದ ಜನತೆಗೆ ಶಾಕ್: ಮತ್ತೆ ಏರಿಕೆಯಾಯ್ತು ವಿದ್ಯುತ್ ದರ

ಅಕ್ಟೋಬರ್ ತಿಂಗಳ ಮೊದಲ ದಿನದಂದೇ ರಾಜ್ಯದ ಜನತೆಗೆ ಎರಡು ಶಾಕಿಂಗ್ ಸುದ್ದಿ ದೊರೆತಿವೆ. ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಅಡಿಗೆ ಅನಿಲ ಬೆಲೆಯಲ್ಲಿ ಹೆಚ್ಚಳ ಮಾಡಿದ್ದರೆ, ಇತ್ತ ರಾಜ್ಯ Read more…

ಆಧಾರ್ `ಪರ’ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠ ಆಧಾರ್ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಗೆ ಕೋರ್ಟ್ ಒಪ್ಪಿಗೆ ನೀಡಿದೆ. ಪ್ರತಿಯೊಬ್ಬ ನಾಗರಿಕನಿಗೂ Read more…

ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ರದ್ದು ಮಾಡಿದ ಸುಪ್ರೀಂ ಕೋರ್ಟ್

ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 2006 ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಬಡ್ತಿ ವಿಚಾರದಲ್ಲಿ ಸೇವಾ Read more…

ಡಾಕ್ಟ್ರುಗಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಬರೀರಿ ಎಂದ ಜಾರ್ಖಂಡ್ ಸರ್ಕಾರ

ಅದೇನು ಬರೀತೀರೋ ನೆಟ್ಟಗೆ ಬರೀರಿ. ಕ್ಯಾಪಿಟಲ್ ಅಕ್ಷರಗಳಲ್ಲಿ, ಸ್ಪಷ್ಟವಾಗಿ ಅರ್ಥ ಆಗೋ ಹಾಗಿಲ್ಲ ನಿಮ್ಮ ಹ್ಯಾಂಡ್ ರೈಟಿಂಗ್.!’’ -ಸ್ಕೂಲಿನಲ್ಲಿ ಯಾರೋ ಹೈಸ್ಕೂಲ್ ಮೇಷ್ಟ್ರು ಮಕ್ಕಳಿಗೆ ಹೀಗೆ ಕ್ಲಾಸ್ ತೆಗೆದುಕೊಂಡಿರಬೇಕು Read more…

ಬಿಜೆಪಿ ನಾಯಕರ ಹೋರಾಟಕ್ಕೆ ಹೊಸ ‘ಅಸ್ತ್ರ’ ಕೊಟ್ಟರಾ ಸಿಎಂ…?

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಸರ್ಕಾರದ ವಿರುದ್ಧ ಇದುವರೆಗೆ ಮಾಧ್ಯಮಗಳಲ್ಲಿ ಟೀಕೆ ಮಾಡುತ್ತಾ ಬಂದಿದ್ದ Read more…

‘ದಂಗೆ’ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಮುಂದಾಗಿರುವ ಬಿಜೆಪಿ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ಇದರ ವಿರುದ್ಧ ಸಾರ್ವಜನಿಕರು ದಂಗೆಯೇಳುವಂತೆ ಬಹಿರಂಗ ಕರೆ ನೀಡಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. Read more…

ಸಿಎಂ ದಂಗೆ ಹೇಳಿಕೆಗೆ ಕಾಂಗ್ರೆಸ್ ಗರಂ…!

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಯತ್ನದ ವಿರುದ್ಧ ರಾಜ್ಯದ ಜನ ದಂಗೆ ಏಳುವಂತೆ ಕರೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...