alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ

ಬಿಹಾರದಲ್ಲಿ ಮತ್ತೊಂದು ಭಯಾನಕ ಲೈಂಗಿಕ ದೌರ್ಜನ್ಯದ ಘಟನೆಯೊಂದು ವರದಿಯಾಗಿದೆ, ಲೈಂಗಿಕ ಕಿರುಕುಳ ನೀಡುತ್ತಿದ್ದ ಹುಡುಗರ ವಿರುದ್ಧ ಪ್ರತಿಭಟಿಸಿದ್ದಕ್ಕೆ ಗುಂಪೊಂದು 30 ಕ್ಕೂ ಅಧಿಕ ಶಾಲಾ ವಿದ್ಯಾರ್ಥಿನಿಯರ ಮೇಲೆ ಭೀಕರವಾಗಿ Read more…

ಈ ಸರ್ಕಾರಿ ಶಾಲೆಯಲ್ಲಿರೋದು ಒಬ್ಬ ವಿದ್ಯಾರ್ಥಿ…!

ಸರ್ಕಾರಿ ಶಾಲೆಗಳ ಸಂಖ್ಯೆ ದಿನ ದಿನಕ್ಕೂ ಕಡಿಮೆಯಾಗ್ತಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗ್ತಿದ್ದಂತೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಕೆಲವೊಂದು ಶಾಲೆಗಳಲ್ಲಿ ಐದಾರು ಮಕ್ಕಳು ಕಲಿಯುತ್ತಿದ್ದಾರೆ. Read more…

ನಿವೃತ್ತಿ ದಿನದಂದೇ ಉಪ ಪ್ರಾಂಶುಪಾಲರ ಅಮಾನತು

ದೆಹಲಿಯ ಮಯೂರ್ ವಿಹಾರ್ ಸರ್ಕಾರಿ ಶಾಲೆ ಉಪ ಪ್ರಾಂಶುಪಾಲರನ್ನು ಭ್ರಷ್ಟಾಚಾರದ ಆರೋಪದಲ್ಲಿ ನಿವೃತ್ತಿ ದಿನದಂದೇ ಅಮಾನತ್ತು ಮಾಡಲಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸರ್ಕಾರ ಕಲಿಕಾ ಸಾಮಗ್ರಿಗಳನ್ನು ಕೊಳ್ಳಲು 500 Read more…

ಶಾಕಿಂಗ್: 7 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಬೀಳಲಿದೆಯಾ ಬೀಗ?

ವಿಲೀನದ ಹೆಸರಿನಲ್ಲಿ ಮೂವತ್ತಕ್ಕೂ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ Read more…

ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದ ಜಿಲ್ಲಾಧಿಕಾರಿ

ಐಎಎಸ್ ಅಧಿಕಾರಿಗಳೆಂದರೆ ಜನಸಾಮಾನ್ಯರಿಂದ ಬಲು ದೂರ ಎಂಬ ಮಾತಿದೆ. ಇದಕ್ಕೆ ಹೊರತಾದ ಪ್ರಕರಣಗಳೂ ನಡೆದಿವೆ. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಕೇರಳದ ಜಿಲ್ಲೆಯೊಂದರ ಜಿಲ್ಲಾಧಿಕಾರಿ ಸುಹಾಸ್ ಬುಧವಾರದಂದು ನೀರ್ಕುನ್ನಂ Read more…

ಯಸ್ ಸರ್, ಯಸ್ ಮೇಡಂ ಬದಲಿಗೆ ಹೇಳಬೇಕು ಜೈಹಿಂದ್

ಮಧ್ಯ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಹಾಜರಾತಿ ಕರೆದ ವೇಳೆ ಇನ್ನು ಮುಂದೆ, ಯಸ್ ಸಾರ್ ಅಥವಾ ಎಸ್ ಮೇಡಂ ಎಂದು ಹೇಳುವಂತಿಲ್ಲ. ಬದಲಾಗಿ ಜೈ ಹಿಂದ್ ಎಂದು Read more…

ಶಾಲೆಯ ಶೌಚಾಲಯದಲ್ಲೇ ತಯಾರಾಗ್ತಿದೆ ಮಧ್ಯಾಹ್ನದ ಬಿಸಿಯೂಟ…!

ಮಧ್ಯಪ್ರದೇಶದ ದಮೋಹ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಇರುವ ಪಾತ್ರೆಗಳನ್ನೆಲ್ಲ ಶೌಚಾಲಯದಲ್ಲಿ ಇಡಲಾಗುತ್ತಿದೆ. ಅಕ್ಕಿ, ಬೇಳೆ, ತರಕಾರಿಗಳನ್ನು ಕೂಡ ಟಾಯ್ಲೆಟ್ Read more…

ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ ‘ಎಜುಕೇಶನ್ ಎಕ್ಸ್ ಪ್ರೆಸ್’

ಸ್ಕೂಲ್ ನಲ್ಲಿ ಗೊಂಬೆಗಳ ಚಿತ್ರ ಅಥವಾ ಅಕ್ಷರಮಾಲೆ ಬರೆಯುವುದನ್ನು ನೋಡಿರುತ್ತೀರಿ….ಆದ್ರೆ ಸ್ಕೂಲಿನ ಗೋಡೆಗಳ ಮೇಲೆ ರೈಲಿನಂತೆ ಪೇಂಟಿಂಗ್ ಮಾಡಿರೋದನ್ನು ಎಲ್ಲಾದರೂ ನೋಡಿದ್ದೀರಾ? ಆಶ್ಚರ್ಯ ಹಾಗೂ ವಿಚಿತ್ರ ಎನ್ನಿಸೋ ಹಾಗೆ Read more…

ಶಾಕಿಂಗ್…! ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿ ಬಟ್ಟೆ ಬಿಚ್ಚಿದ ಶಿಕ್ಷಕರು

ಉತ್ತರ ಪ್ರದೇಶದ ಕನೌಜ್ ನ ಸರ್ಕಾರಿ ಶಾಲೆಯಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಜಲಾಲ್ಪುರ ಖತರಿ ಬಂಗೇರ್ ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿ ಬಟ್ಟೆ ಬಿಚ್ಚಿದ್ದಾರೆ. ಹೊಸ ಸಮವಸ್ತ್ರಕ್ಕಾಗಿ Read more…

ಸರ್ಕಾರಿ ಶಾಲೆ ಶಿಕ್ಷಕರಿಗೂ ಕಡ್ಡಾಯವಾಯ್ತು ಡ್ರೆಸ್ ಕೋಡ್

ಭೋಪಾಲ್: ಶಾಲಾ ಮಕ್ಕಳು ಸಮವಸ್ತ್ರ ಧರಿಸುವುದು ಸಾಮಾನ್ಯ. ಇನ್ಮುಂದೆ ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಅದೇ ರೀತಿ ಮಧ್ಯಪ್ರದೇಶದಲ್ಲಿ Read more…

ಸಚಿವರು, ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ..?

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಇನ್ನು ಮುಂದೆ ಸರ್ಕಾರಿ ನೌಕರರು, ಮುಖ್ಯಮಂತ್ರಿ, ಸಚಿವರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದುವುದನ್ನು ಕಡ್ಡಾಯಗೊಳಿಸುವ ವಿಧೇಯಕವನ್ನು Read more…

ಬದಲಾಗಿದೆ ಸರ್ಕಾರಿ ಶಾಲಾ ಮಕ್ಕಳ ಯೂನಿಫಾರ್ಮ್

ಉತ್ತರ ಪ್ರದೇಶದ ಯುಪಿ ಸರ್ಕಾರ ಶಾಲಾ ಮಕ್ಕಳಿಗೆ ಹೊಸ ಉಡುಗೆಯನ್ನು ಜಾರಿಗೆ ತಂದಿದೆ. ಬೇಸಿಗೆ ರಜೆ ನಂತ್ರ ಈ ಉಡುಗೆ ಜಾರಿಗೆ ಬರಲಿದೆ. ರಜೆ ನಂತ್ರ ಶಾಲೆಗೆ ಬರುವ Read more…

ರಾಜ್ಯ ಸರ್ಕಾರದ ಜೊತೆಗೆ ಕೈಜೋಡಿಸಿದ ಸ್ಯಾಮ್ಸಂಗ್

ಎರಡು ದಿನಗಳ ಸ್ಕೂಲ್ ಕಿಟ್ ಕಾರ್ಯಕ್ರಮಕ್ಕಾಗಿ ಸ್ಯಾಮ್ಸಂಗ್ ಇಂಡಿಯಾ, ಕರ್ನಾಟಕ ಸರ್ಕಾರದ ಜೊತೆ ಕೈಜೋಡಿಸಿದೆ. ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ, ಮುಳಬಾಗಿಲಿನ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಲು ಮುಂದಾಗಿದೆ. ಉತ್ತಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...