alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಮಹಿಳೆಗೆ ಪ್ರವೇಶ ನಿರಾಕರಿಸಿದ ಸರ್ಕಾರಿ ಆಸ್ಪತ್ರೆ, ರಸ್ತೆಯಲ್ಲೇ ಆಯ್ತು ಹೆರಿಗೆ

ಉತ್ತರ ಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ. ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಗರ್ಭಿಣಿ ಸ್ತ್ರೀಯೊಬ್ಬರನ್ನ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಕಾರಣ ರಸ್ತೆಯಲ್ಲೇ ಆ ಮಹಿಳೆಗೆ ಹೆರಿಗೆಯಾಗಿದೆ. 26 Read more…

ಟೀ ಅಂಗಡಿ ಮೇಲೆ ವಿದ್ಯುತ್ ತಂತಿ ಬಿದ್ದು ಓರ್ವನ ಸಾವು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಗದೇವ ನಗರದಲ್ಲಿ ಅವಘಡವೊಂದು ಸಂಭವಿಸಿದೆ. ಟಿ ಕುಡಿಯುತ್ತಿದ್ದವರಿಗೆ ಕರೆಂಟ್ ಶಾಕ್ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಟೀ ಅಂಗಡಿ ಮೇಲೆ ವಿದ್ಯುತ್ ತಂತಿ Read more…

ಶಾಕಿಂಗ್ ! ರೈಲು ನಿಲ್ದಾಣದ ಶೌಚಾಲಯದಲ್ಲಿ ಮಗು ಹೆತ್ತ ಮಹಿಳೆ

ಉತ್ತರಪ್ರದೇಶದ ಇಟಾ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತುಂಬು ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದು, ಇದರಿಂದಾಗಿ ಅಸಹಾಯಕ ಮಹಿಳೆ ರೈಲು ನಿಲ್ದಾಣದ ಟಾಯ್ಲೆಟ್ ನಲ್ಲಿ ಮಗು Read more…

ಕೆ.ಜಿ.ಎಫ್. ಆಸ್ಪತ್ರೆಯಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕೋಲಾರ: ಕೋಲಾರ ಜಿಲ್ಲೆ ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಕೆಲವೇ ಗಂಟೆಯಲ್ಲಿ ನವಜಾತ ಗಂಡು ಶಿಶುವನ್ನು ಅಪಹರಿಸಲಾಗಿದೆ. ಚಲ್ದಿಗಾನಹಳ್ಳಿಯ ರವಿ – ಮಾಲಾ ದಂಪತಿಯ ಮಗುವನ್ನು ತಡರಾತ್ರಿ ಇಬ್ಬರು Read more…

ವೈರಲ್ ಆಗಿದೆ ಸರ್ಕಾರಿ ಆಸ್ಪತ್ರೆಯ ಈ ಕರ್ಮಕಾಂಡ

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿರೋ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆಯ ಮೃತದೇಹಕ್ಕೆ ಕಸಗುಡಿಸುವ ಸಿಬ್ಬಂದಿ ಹೊಲಿಗೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ತೀವ್ರ Read more…

ಅಹ್ಮದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ 9 ಶಿಶುಗಳ ಸಾವು

ಅಹ್ಮದಾಬಾದ್ ನ ಅಸ್ವಾರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 9 ಶಿಶುಗಳು ಸಾವನ್ನಪ್ಪಿವೆ. ಶಿಶುಗಳ ತೂಕ ಕಡಿಮೆಯಿದ್ದು, ಗಂಭೀರ ಸ್ಥಿತಿಯಲ್ಲಿದ್ದವು. ಹಾಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸರ್ಕಾರಿ Read more…

ರೋಗಿಗಳನ್ನು ಮರೆತು ಆಸ್ಪತ್ರೆಯಲ್ಲೇ ಡಿಜೆ ಪಾರ್ಟಿ ಮಾಡಿದ ಸಿಬ್ಬಂದಿ

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟು ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ. ರಾಂಪುರ ಜಿಲ್ಲೆಯ ತಾಂಡಾದಲ್ಲಿರೋ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಲಿಲ್ಲ ಪ್ರವೇಶ, ಆಟೋದಲ್ಲೇ ಆಯ್ತು ಹೆರಿಗೆ

ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಒಂದೆರಡಲ್ಲ. ಆಂಬ್ಯುಲೆನ್ಸ್, ಔಷಧ, ಸರಿಯಾದ ಚಿಕಿತ್ಸೆ ಯಾವುದೂ ಸಿಗದೇ ಬಡ ರೋಗಿಗಳು ಪರದಾಡುವಂತಾಗಿದೆ. ಕೇರಳದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಅಡ್ಮಿಟ್ Read more…

ಬೆಡ್ ಮೇಲಿದ್ದ ಪತಿ ಮುಂದೆಯೇ ಕಿತ್ತಾಡಿಕೊಂಡ್ರು ಪತ್ನಿ-ಗೆಳತಿ

ಮಧ್ಯಪ್ರದೇಶದ ಶಿವಪುರಿಯಲ್ಲಿ ಪತ್ನಿ-ಗೆಳತಿ ಗಲಾಟೆಗೆ ಬೇಸತ್ತ 108 ಆ್ಯಂಬುಲೆನ್ಸ್ ಚಾಲಕನೊಬ್ಬ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಬಂದ ಪತ್ನಿ ಹಾಗೂ ಗೆಳತಿ Read more…

ಸರ್ಕಾರಿ ಆಸ್ಪತ್ರೆಗಳೆಲ್ಲ ಇನ್ನು ಖಾದಿಮಯ….

ಏಮ್ಸ್ ಸೇರಿದಂತೆ ದೇಶದಲ್ಲಿರುವ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಖಾದಿ ಉತ್ಪನ್ನಗಳನ್ನು ಬಳಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಸಾಬೂನು, ವೈದ್ಯರ ಕೋಟು, ಟವೆಲ್ ಇನ್ನಿತರ ವಸ್ತುಗಳನ್ನೆಲ್ಲ ಖಾದಿ ಮಳಿಗೆಗಳಿಂದ್ಲೇ Read more…

ಜಿಲ್ಲಾಧಿಕಾರಿ ಮನೆ ಮುಂದಿನ ರಸ್ತೆಯಲ್ಲಿ ಮಗು ಜನನ

ಬಿಹಾರದ ಸೀತಾಮರಿ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತುಂಬು ಗರ್ಭಿಣಿ ಜಿಲ್ಲಾಧಿಕಾರಿ ವಸತಿ ಗೃಹದ ಬಳಿ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ Read more…

ವೈದ್ಯರ ವೇಷ ಧರಿಸಿ ಮಹಿಳಾ ವಾರ್ಡ್ ಗೆ ಬಂದವ ಏನು ಮಾಡ್ದ?

ಮಧ್ಯಪ್ರದೇಶದ ಇಂದೋರ್ ನ ಎಂವೈ ಸರ್ಕಾರಿ ಆಸ್ಪತ್ರೆಯಲ್ಲಿ ಸುರಕ್ಷತೆ ಇಲ್ಲ. ಅಲ್ಲಿನ ಮಹಿಳಾ ವಾರ್ಡ್ ಗೆ ವೈದ್ಯರ ವೇಷತೊಟ್ಟ ವ್ಯಕ್ತಿಯೊಬ್ಬ ಭೇಟಿ ನೀಡಿ ತಪಾಸಣೆ ನಡೆಸಿದ್ದಾನೆ. ಮೂರನೇ ಮಹಡಿಯಲ್ಲಿರುವ Read more…

500 ರೂ. ಹಳೆ ನೋಟು ಇದ್ದರೆ ಚಿಂತೆ ಬೇಡ

500 ರೂಪಾಯಿ ಹಳೆ ನೋಟು ಹೊಂದಿರೋರು ಟೆನ್ಷನ್ ಆಗುವ ಅಗತ್ಯವಿಲ್ಲ. ಡಿಸೆಂಬರ್ 15ರವರೆಗೂ ಅನೇಕ ಕಡೆ ನಿಮ್ಮ ಬಳಿ ಇರುವ ಹಳೆ 500 ರೂಪಾಯಿ ಚಲಾವಣೆಯಾಗಲಿದೆ. ಕೇಂದ್ರ ಸರ್ಕಾರ Read more…

ರೋಗಿಗಳ ನೆರವಿಗೆ ಬಂತು ಅಂಚೆ ಕಚೇರಿ

ಹಳೆ ನೋಟು, ಹೊಸ ನೋಟಿನ ತಿಕ್ಕಾಟದಲ್ಲಿ ರೋಗಿಗಳು ಪರದಾಡುವಂತಾಗಿದೆ. ಬ್ಯಾಂಕ್ ಮುಂದೆ ಕ್ಯೂ ನಿಲ್ಲಲು ಸಾಧ್ಯವಿಲ್ಲ. ಅತ್ತ ಆಸ್ಪತ್ರೆ ಫೀ ತುಂಬುವ ಹಾಗೂ ಇಲ್ಲ. ಗೊಂದಲದಲ್ಲಿರುವ ರೋಗಿಗಳ ನೆರವಿಗೆ Read more…

ಲಂಚಕ್ಕೆ ಬಲಿಯಾಯ್ತು 10 ತಿಂಗಳ ಮಗು

ಉತ್ತರ ಪ್ರದೇಶದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ 10 ತಿಂಗಳ ಮಗುವಿನ ಚಿಕಿತ್ಸೆ ನೀಡಲು ಲಂಚ ಕೇಳಿದ ಘಟನೆ ವರದಿಯಾಗಿದೆ. ಮಗುವಿಗೆ ತೀವ್ರ ಅನಾರೋಗ್ಯ ಉಂಟಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...