alex Certify
ಕನ್ನಡ ದುನಿಯಾ       Mobile App
       

Kannada Duniya

ಸರಗಳ್ಳನನ್ನು ಬೈಕ್ ನಲ್ಲಿ ಚೇಸ್ ಮಾಡಿ ಹಿಡಿದ ಯುವಕ

ಮನೆ ಮುಂದೆ ನಿಂತಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಯುವಕನೊಬ್ಬ ತನ್ನ ಬೈಕ್ ನಲ್ಲಿ ಚೇಸ್ ಮಾಡಿ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶರತ್ Read more…

ಕಾರಿನಲ್ಲಿ ಬಂದು ಸರ ಎಗರಿಸಿದ ಕಳ್ಳರು

ಸರಗಳ್ಳರು ಇದುವರೆಗೂ ಬೈಕ್ ನಲ್ಲಿ ಬಂದು ಒಂಟಿ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಘಟನೆ ಮಧ್ಯೆ ಕಾರಿನಲ್ಲಿ ಬಂದ ಇಬ್ಬರು ವೃದ್ಧೆಯೊಬ್ಬರ ಸರಗಳವು ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. Read more…

ಸರಗಳವು ಮಾಡುತ್ತಿದ್ದ ಟೆಕ್ಕಿ ಅಂದರ್…!

ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಕೈತುಂಬ ಸಂಬಳ ಸಿಗುತ್ತದೆ ಎಂಬ ಮಾತಿದೆ. ಅಂತದ್ದರಲ್ಲಿ ಟೆಕ್ಕಿಯೊಬ್ಬ ಸರಗಳವು ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಈ Read more…

ಒಂದೊಂದಾಗಿ ಬೆಳಕಿಗೆ ಬರ್ತಿವೆ ಕುಖ್ಯಾತ ಕಳ್ಳನ ಖತರ್ನಾಕ್ ಕೃತ್ಯ

ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಗಣಿ ಬಂಧನಕ್ಕೊಳಗಾಗಿದ್ದು, ತಪ್ಪಿಸಿಕೊಳ್ಳಲೆತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ. ಒಬ್ಬಂಟಿಯಾಗಿ ಬೈಕಿನಲ್ಲಿ ಬಂದು, ಮಹಿಳೆಯರ Read more…

ಬಿ.ಜೆ.ಪಿ. ಮಹಿಳಾ ಸಮಾವೇಶದಲ್ಲಿ ಆಗಿದ್ದೇನು ಗೊತ್ತಾ…?

ಬೆಳಗಾವಿ: ಜನ ಸೇರಿದ ಸ್ಥಳದಲ್ಲಿ ಕಳ್ಳರಿಗೆ ಹಬ್ಬವಂತೂ ಗ್ಯಾರಂಟಿ. ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಸಮಾವೇಶ, ರೋಡ್ ಶೋ, ರ್ಯಾಲಿಗಳು ಹೆಚ್ಚಾಗಿ ನಡೆಯುತ್ತಿದ್ದು, ಕಳ್ಳರಿಗೆ ಸುಗ್ಗಿಯಂತಾಗಿದೆ. ಬೆಳಗಾವಿ ಜಿಲ್ಲೆ Read more…

ಸರ ಕದಿಯಲು ಬಂದವರಿಂದ ಹೇಯಕೃತ್ಯ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ. ವಿದ್ಯಾರ್ಥಿಯೊಬ್ಬನ ಚಿನ್ನದ ಸರ ದೋಚಲು ಬಂದಿದ್ದ ದುಷ್ಕರ್ಮಿಗಳು ಪ್ರತಿರೋಧ ತೋರಿದ್ದಕ್ಕೆ ಕಿವಿಗೆ ಚಾಕುವಿನಿಂದ ಇರಿದಿದ್ದಾರೆ. ಬೆಂಗಳೂರು ಗೋವಿಂದರಾಜನಗರದಲ್ಲಿ ನಿಖಿಲ್ ಎಂಬ Read more…

ಬೆಂಗಳೂರಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಿಗ್ಗೆ ಸರಗಳ್ಳರು ಅಟ್ಟಹಾಸ ಮೆರೆದಿದ್ದು, ಚಾಕು ತೋರಿಸಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಇ.ಐ. ಲೇಔಟ್ ನಿವಾಸಿಯಾಗಿರುವ ಚಿಕ್ಕತಾಯಮ್ಮ Read more…

ಚಾಕುವಿನಿಂದ ಇರಿದು ಸರ ದೋಚಿದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿಯಲ್ಲಿ ಸರಗಳ್ಳರು ಮತ್ತೆ ಅಟ್ಟಹಾಸ ಮೆರೆದಿದ್ದು, ಪತಿಯನ್ನು ಚಾಕುವಿನಿಂದ ಇರಿದು, ಪತ್ನಿಯ ಮಾಂಗಲ್ಯ ಸರ ದೋಚಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯ ಮಹಾದೇವಯ್ಯ ಅವರು ಇರಿತಕ್ಕೆ Read more…

ಸರಗಳವು ಮಾಡುತ್ತಿದ್ದ ಕಿರು ತೆರೆ ನಟ ಅರೆಸ್ಟ್

ಕಿರು ತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ನಟನೊಬ್ಬನನ್ನು ಸರಗಳವು ಮಾಡುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತನ ಜೊತೆಗೆ ತಂಡದ ಇನ್ನೂ ನಾಲ್ವರನ್ನು ಬಂಧಿಸಲಾಗಿದ್ದು, 65 ಕ್ಕೂ ಹೆಚ್ಚು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...