alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ದುಲ್ ಕಲಾಂ ಅವರ ಜೀವನಕ್ಕೆ ತಿರುವು ನೀಡಿದ್ದು ಶಿಕ್ಷಕ

ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ದೇಶದ ಅಸಂಖ್ಯಾತ ಮಂದಿಗೆ ಸ್ಪೂರ್ತಿ. ಕಡು ಬಡತನದ ಮಧ್ಯೆ ರಾಷ್ಟ್ರಪತಿ ಪದವಿ ತನಕ ಅವರು ಏರಿದ ಎತ್ತರ ಒಂದು ಅದ್ಬುತ ಕಥನದಂತೆ. Read more…

ತಿಮಿಂಗಿಲದ ವಾಂತಿಗೂ ಇದೆ ಭಾರೀ ಬೆಲೆ…!

ಶೀರ್ಷಿಕೆ ನೋಡಿ ಇದೆಂತಾ ಸುದ್ದಿಯಪ್ಪಾ ಎಂದು ಮುಖ ಸಿಂಡರಿಸುತ್ತಿದ್ದೀರಾ. ನಾವು ಹೇಳ್ತಿರೋದು ನಿಜ. ತಿಮಿಂಗಿಲದ ವಾಂತಿಗೆ ಭಾರೀ ಬೆಲೆ ಇದೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತೆ. ತಿಮಿಂಗಿಲಗಳು Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ತಾಣ

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

ಗೋವಾ ಪ್ರವಾಸಕ್ಕೆ ಹೋಗ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಸಮುದ್ರ ತೀರದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಅದನ್ನು ನಿರ್ಲಕ್ಷಿಸುವ ಪ್ರವಾಸಿಗರು, ಮಳೆಗಾಲದಲ್ಲಿ ಸಮುದ್ರಕ್ಕಿಳಿಯುವ ಮೂಲಕ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದ 10 Read more…

ಗೋವಾ ಬೀಚ್ ನಲ್ಲಿ ಪೇದೆ ಸೇರಿದಂತೆ ಮೂವರು ಪ್ರವಾಸಿಗರ ಸಾವು

ಗೋವಾ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರದ ಮೂವರು ಕಲಂಗುಟ್ ಬೀಚ್ ನಲ್ಲಿ ಸಮುದ್ರ ಪಾಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರು ಮಹಾರಾಷ್ಟ್ರದ ಅಕೋಲಾ ನಿವಾಸಿಗಳಾಗಿದ್ದು, ಮೃತರ ಪೈಕಿ ಓರ್ವ Read more…

ಬೀಚ್ ನಲ್ಲಿದ್ದ ಯುವತಿ ಮುಖಕ್ಕೆ ಗುದ್ದಿದ್ರು ಪೊಲೀಸ್: ವಿಡಿಯೋ ವೈರಲ್

ನ್ಯೂಜರ್ಸಿಯ ಬೀಚ್ ನಲ್ಲಿ ನಿದ್ರೆ ಮಾಡ್ತಿದ್ದ ಯುವತಿಗೆ ಮೊದಲು ಹೊಡೆದ ಪೊಲೀಸರು ನಂತ್ರ ವಶಕ್ಕೆ ಪಡೆದಿದ್ದಾರೆ. ಯುವತಿ ಮುಖಕ್ಕೆ ಗುದ್ದಿದ ವಿಡಿಯೋ ಕೂಡ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ Read more…

ಬೀಚ್ ನಲ್ಲಿ ಬಟ್ಟೆ ಬಿಚ್ಚಿ ಫೋಟೋ ಕ್ಲಿಕ್ಕಿಸಿ ಬಾಯ್ ಫ್ರೆಂಡ್ ಮುಂದೆಯೇ….

ಪ್ರವಾಸಿಗರ ಮೆಚ್ಚಿನ ಸ್ಥಳ ಗೋವಾದಲ್ಲಿ ವಿದೇಶಿ ಯುವತಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಸಮುದ್ರ ತೀರದಲ್ಲಿ ವಿದೇಶಿ ಜೋಡಿಯನ್ನು ಬೇರ್ಪಡಿಸಿದ ಕಾಮುಕರು ಬಟ್ಟೆ ಬಿಚ್ಚಿ ಫೋಟೋ Read more…

18 ವರ್ಷಗಳ ಬಳಿಕ ಸಿಕ್ಕಿತು ಆಕೆ ಕಳುಹಿಸಿದ್ದ ಸಂದೇಶ

ಮಹಿಳೆಯೊಬ್ಬಳು 18 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರಕ್ಕೆ ಎಸೆದಿದ್ದು, ಅದು ಈಗ ವ್ಯಕ್ತಿಯೊಬ್ಬನಿಗೆ ಸಿಕ್ಕಿದೆ. ರೀಟಾ ಗನೀನ್ ಎಂಬ ಈ ಅಮೆರಿಕನ್ ಮಹಿಳೆ, Read more…

ಸೆಲ್ಫಿ ತೆಗೆಯಲು ಹೋಗಿ ದುರಂತ ಸಾವು ಕಂಡ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಸೆಲ್ಫಿ ದುಬಾರಿಯಾಗಿ ಪರಿಗಣಿಸಿದೆ. ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. 20 ವರ್ಷದ ಅಂಕಿತ್ ಪಶ್ಚಿಮ ಆಸ್ಟ್ರೇಲಿಯಾದ ಸಮುದ್ರ Read more…

ಮಕ್ಕಳಿಗೆ ಜನ್ಮ ನೀಡುತ್ತೆ ಈ ಗಂಡು ಜೀವಿ…!

ಉಪ್ಪು ನೀರಿನಲ್ಲಿ ಜೀವಿಸುವ ಮೀನು ಸೀ ಹಾರ್ಸ್. ಈ ಸಮುದ್ರ ಜೀವಿಯ ಮುಖ ಕುದುರೆಯನ್ನು ಹೋಲುವ ಕಾರಣ ಇದನ್ನು ಕಡಲ ಕುದುರೆ ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಸುಮಾರು 50 Read more…

ವಿಶ್ವದ ಅತಿ ಪುಟ್ಟ ರಾಷ್ಟ್ರದ ಜನಸಂಖ್ಯೆ ಎಷ್ಟು ಗೊತ್ತಾ…?

ವಿಶ್ವದಲ್ಲಿ ರಾಷ್ಟ್ರ- ರಾಷ್ಟ್ರಗಳ ನಡುವೆ ಗಡಿಯದ್ದೇ ದೊಡ್ಡ ಸಮಸ್ಯೆ. ತಮ್ಮ ರಾಷ್ಟ್ರದ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳಲು ನೆರೆ ರಾಷ್ಟ್ರದ ಗಡಿಯೊಳಕ್ಕೆ ಸೈನಿಕರು ರಾತ್ರೋರಾತ್ರಿ ನುಗ್ಗುವುದನ್ನು ನೋಡಿದ್ದೀರಿ. ಆದರೆ ಈ ರಾಷ್ಟ್ರಕ್ಕೆ Read more…

ಅಬ್ಬಬ್ಬಾ! ಎದೆ ನಡುಗಿಸುತ್ತೆ ದೈತ್ಯಾಕಾರದ ಈ ಅಲೆ

ನ್ಯೂಜಿಲ್ಯಾಂಡ್ ನಲ್ಲಿ ಉಗ್ರ ಚಂಡಮಾರುತ ಬೀಸುತ್ತಿದ್ದು, ಸಮುದ್ರದಲ್ಲಿ ಅತ್ಯಂತ ದೊಡ್ಡದಾದ ಅಲೆ ಅಪ್ಪಳಿಸಿರುವುದು ದಾಖಲಾಗಿದೆ. ನ್ಯೂಜಿಲ್ಯಾಂಡ್ ನ ವೆಲ್ಲಿಂಗ್ಟನ್ ಬಳಿಯಿರುವ ಕ್ಯಾಂಪ್ ಬೆಲ್ ದ್ವೀಪದ ಬಳಿಯ ಸಮುದ್ರದಲ್ಲಿ ಭಾರೀ Read more…

ಹೆಗಲ ಮೇಲೆ ಡಾಲ್ಫಿನ್ ಹೊತ್ತೊಯ್ದ ಭೂಪ…!

ವ್ಯಕ್ತಿಯೊಬ್ಬ ಡಾಲ್ಫಿನ್ ಒಂದನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿರುವ ಸಮುದ್ರದಂಚಿನಲ್ಲಿ ವ್ಯಕ್ತಿಯೊಬ್ಬ ಡಾಲ್ಫಿನ್ ನನ್ನು ಹೆಗಲ Read more…

ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿತ್ತು 29 ಕೆಜಿ ಪ್ಲಾಸ್ಟಿಕ್

ನಾವು ಉಪಯೋಗಿಸುವ ಪ್ಲಾಸ್ಟಿಕ್ ನಿಸರ್ಗವನ್ನು ಹಾಳುಮಾಡುತ್ತದಲ್ಲದೇ, ಪ್ರಾಣವನ್ನೂ ಬಲಿತೆಗೆದುಕೊಳ್ಳುತ್ತದೆ. ಇತ್ತೀಚಿಗೆ ಪ್ಲಾಸ್ಟಿಕ್ ತಿಂದು ದನಕರುಗಳು ಸಾಯುವುದು ಕಾಮನ್ ಆಗಿಬಿಟ್ಟಿದೆ. ಆದರೆ ಇದೇ ಪ್ಲಾಸ್ಟಿಕ್ ಕಡಲಾಳದಲ್ಲಿರುವ ತಿಮಿಂಗಿಲವನ್ನೂ ಬಲಿ ಪಡೆದಿದೆ. Read more…

ಈ ಫೋಟೋದಲ್ಲಿರುವ ವಿಶೇಷತೆಯೇನು ಹೇಳಬಲ್ಲಿರಾ?

ಅಲಾಸ್ಕಾ ಏರ್ ಲೈನ್ಸ್ ಪ್ರಕಟಿಸಿರುವ ಫೋಟೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇನ್ ಸ್ಟಾಗ್ರಾಮ್ನಲ್ಲಿರೋ ಈ ಫೋಟೋವನ್ನು ನೋಡಿದಾಕ್ಷಣ ನಿಮಗೆ ವಿಶೇಷವೇನೂ ಕಾಣಿಸುವುದಿಲ್ಲ. ಸಹಜವಾಗಿ ಇಬ್ಬರು ಬೀಚ್ Read more…

ಜಪಾನ್ ಸಮುದ್ರದಲ್ಲಿ ಕಳೆದು ಹೋಗಿದ್ದ ಕ್ಯಾಮರಾ ಸಿಕ್ಕಿದ್ದೆಲ್ಲಿ ಗೊತ್ತಾ?

ಎರಡು ವರ್ಷಗಳ ಹಿಂದೆ ಜಪಾನ್ ಸಮುದ್ರದಲ್ಲಿ ಕ್ಯಾಮರಾ ಒಂದು ಕಳೆದು ಹೋಗಿತ್ತು. ಸಮುದ್ರ ಸೇರಿದ್ದ ಈ ಕ್ಯಾಮರಾ ಎರಡು ವರ್ಷಗಳ ಕಾಲ ಪ್ರಯಾಣ ಮಾಡಿ ಮಾಡಿ ತೈವಾನ್ ತಲುಪಿದೆ. Read more…

ಪ್ರಮುಖ ಪ್ರವಾಸಿ ತಾಣ ಸೋಮೇಶ್ವರ ಬೀಚ್

ಸೋಮೇಶ್ವರ ಬೀಚ್ ಉಡುಪಿ ಜಿಲ್ಲೆ ಬೈಂದೂರಿನಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿದೆ. ಒತ್ತಿನೆಣೆ ಗುಡ್ಡದ ಪಶ್ಚಿಮಕ್ಕೆ ಆಕರ್ಷಕ ಸೌಂದರ್ಯದಿಂದ ಕಂಗೊಳಿಸುವ ವಿಶಾಲವಾದ ಕಡಲ ತೀರವೇ ಸೋಮೇಶ್ವರ ಬೀಚ್. ನೈಸರ್ಗಿಕ Read more…

5 ಪೈಸೆಗೆ ಸಿಗುತ್ತೆ 1 ಲೀಟರ್ ಕುಡಿಯುವ ನೀರು…!

ನೀರಿನ ಮೂಲಗಳೇ ನಶಿಸಿ ಹೋಗುತ್ತಿರುವುದರಿಂದ ಭವಿಷ್ಯದಲ್ಲಿ ಜೀವಜಲಕ್ಕೆ ಹಾಹಾಕಾರ ಉಂಟಾಗಬಹುದು ಅನ್ನೋ ಆತಂಕ ಶುರುವಾಗಿದೆ. ನೀರಿನ ಕೊರತೆ ನೀಗಿಸಲು ಈಗಿನಿಂದ್ಲೇ ಪ್ರಯತ್ನಗಳು ಕೂಡ ಆರಂಭವಾಗಿವೆ. ಸಮುದ್ರದಿಂದ ಕುಡಿಯುವ ನೀರನ್ನು Read more…

ಬಿರು ಬೇಸಿಗೆಯಿಂದ ಪಾರಾಗಲು ತಪ್ಪದೇ ಮಾಡಿ ಈ ಕೆಲಸ

ಬೇಸಿಗೆ ಬಂತಂದ್ರೆ ಎಲ್ಲರೂ ಉಸ್ಸಪ್ಪಾ ಅಂತಾರೆ. ಬೆವರಿಗೆ ಬೆಂಡಾಗುವವರೇ ಜಾಸ್ತಿ. ಬೆವರಿನ ದುರ್ವಾಸನೆ ಬೇರೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್. ಬೇಸಿಗೆಯಲ್ಲಿ ವಾಕಿಂಗ್ ತುಂಬಾ ಮುಖ್ಯ. Read more…

ಯುವ ಸ್ವಿಮ್ಮರ್ ಗಳ ರಕ್ಷಣೆ ಮಾಡಿದೆ ‘ಡ್ರೋನ್’…!

‘ಡ್ರೋನ್’ ಗಳು ಇಂದು ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಮಾನವರು ತಲುಪಲಾಗದಂತಹ ದುರ್ಗಮ ಪ್ರದೇಶಗಳಲ್ಲೂ ‘ಡ್ರೋನ್’ ಗಳು ಸರಾಗವಾಗಿ ಸೇವೆ ನೀಡುತ್ತಿವೆ. ಇದರ ಮಧ್ಯೆ ಇದೇ ಮೊದಲ ಬಾರಿಗೆ ಡ್ರೋನ್, Read more…

ಬೆಚ್ಚಿ ಬೀಳಿಸುವಂತಿದೆ ಈ ವಿಮಾನ ಜಾರಿದ ದೃಶ್ಯ….

ಅಂಕಾರ(ಟರ್ಕಿ): ಪ್ರಯಾಣಿಕರ ವಿಮಾನವೊಂದು ರನ್ ವೇ ಯಿಂದ ಸಮುದ್ರದಂಚಿಗೆ ಜಾರಿದ ಆತಂಕಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಪೇಗಾಸಸ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಇದಾಗಿದ್ದು, ಉತ್ತರ ಟರ್ಕಿಯ Read more…

ಶಾರ್ಕ್ ಗೆ ಆಹಾರವಾಗ್ತಿದ್ದ ಮಹಿಳೆಯನ್ನು ಬಚಾವ್ ಮಾಡಿದೆ ದೈತ್ಯ ತಿಮಿಂಗಿಲ

ಸಮುದ್ರ ತನ್ನಲ್ಲಿ ಸಾಕಷ್ಟು ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿದೆ. ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಭಯಾನಕವೂ ಹೌದು. ಆಳ ಸಮುದ್ರದಲ್ಲಿರೋ ದೈತ್ಯ ಜೀವಿಗಳ ಬಾಯಿಗೆ ಸಿಕ್ಕು ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. Read more…

ನಾಳೆ ಗೋಚರವಾಗಲಿದೆ ವರ್ಷದ ಅತಿ ದೊಡ್ಡ ಸೂಪರ್ ಮೂನ್…!

ನಾಳೆ ವರ್ಷದ ಮೊದಲ ಸೂಪರ್ ಮೂನ್ ಗೋಚರವಾಗಲಿದೆ. ಅತಿ ದೊಡ್ಡ ಗಾತ್ರದಲ್ಲಿ ಚಂದ್ರ ಆಗಸದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಹುಣ್ಣಿಮೆಯ ಚಂದ್ರ ಭೂಮಿಗೆ ಅತಿ ಸಮೀಪದಲ್ಲಿ ಗೋಚರಿಸಲಿದ್ದಾನೆ. ಸಾಮಾನ್ಯ ಚಂದ್ರನಿಗಿಂತ ಈ Read more…

ಸಮುದ್ರದಲ್ಲಿ ಕೆಟ್ಟು ನಿಂತ ಬೋಟ್: ಕನ್ನಡಿಗರ ಪರದಾಟ

ಗೋವಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಣಜಿ ಬಳಿ ಸಮುದ್ರದಲ್ಲಿ ಬೋಟ್ ಕೆಟ್ಟು ನಿಂತಿದ್ದು, 45 ಮಂದಿ ಪ್ರವಾಸಿಗರು 3 ಗಂಟೆಯಿಂದ ಸಮುದ್ರದಲ್ಲೇ ಇದ್ದಾರೆ. ನೆರವಿಗಾಗಿ ಮನವಿ Read more…

ಪತಿಯ ಕ್ಯಾಮರಾದಲ್ಲಿ ಸೆರೆಯಾಗಿದೆ ಪತ್ನಿ ಮೇಲಿನ ಶಾರ್ಕ್ ದಾಳಿ

ಸೌತ್ ಕೆರೊಲಿನಾದ ಸಾರಾ ಇಲಿಗ್ ಹಾಗೂ ಇವಾನ್ ಕ್ಯಾರೊಲ್ ದಂಪತಿ ಹನಿಮೂನ್ ಗೆ ತೆರಳಿದ್ರು. ಕೆರಿಬಿಯನ್ ಸಮುದ್ರದಲ್ಲಿ ಈಜಾಡುತ್ತ ಫುಲ್ ರಿಲ್ಯಾಕ್ಸ್ ಆಗುತ್ತಿದ್ರು. ಸಾರಾ ನಿಧಾನವಾಗಿ ಮೀನುಗಳ ಮಧ್ಯೆ Read more…

ಆಸ್ಟ್ರೇಲಿಯಾದಲ್ಲಿ ಸಮುದ್ರ ಪಾಲಾದ ಭಾರತದ ಫುಟ್ಬಾಲ್ ಆಟಗಾರ್ತಿ

ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲೊಂದು ದುರ್ಘಟನೆ ನಡೆದಿದೆ. ಬೀಚ್ ನಲ್ಲಿ ಆಟವಾಡ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಸಮುದ್ರದ ಪಾಲಾಗಿದ್ದಾಳೆ. 4 ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ. ಈ ವಿದ್ಯಾರ್ಥಿನಿಯರು ಭಾರತದ ಫುಟ್ಬಾಲ್ ಆಟಗಾರ್ತಿಯರು Read more…

ಯುವತಿಯ ಡೇಟಿಂಗ್ ಆಫರ್ ಗೆ 6 ವರ್ಷಗಳ ಬಳಿಕ ಬಂದಿದೆ ರೆಸ್ಪಾನ್ಸ್, ಆದ್ರೆ….

ಹದಿಹರೆಯದಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಬೇಕು ಅನ್ನೋ ಆಸೆ ಯುವತಿಯರಲ್ಲಿ ಮೂಡೋದು ಸಹಜ. ಹ್ಯಾಲಿ ರಾಬಿನ್ಸ್ ಕೂಡ ಅಂಥದ್ದೇ ರೊಮ್ಯಾಂಟಿಕ್ ಬದುಕಿನ ಕನಸು ಕಾಣುತ್ತಿದ್ಲು. 6 ವರ್ಷಗಳ Read more…

ಸಮುದ್ರದಲ್ಲಿ ಮುಳುಗುತ್ತಿದ್ದ ಈರ್ವ ವಿದ್ಯಾರ್ಥಿಗಳ ರಕ್ಷಣೆ

ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣಕ್ಕೆ ಬಂದಿದ್ದ ವಿದ್ಯಾರ್ಥಿಗಳ ತಂಡವೊಂದು ಈಜಲು ಸಮುದ್ರಕ್ಕಿಳಿದಿದ್ದು, ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಮುಳುಗಿದ್ದು, ಅವರನ್ನು ಲೈಫ್ ಗಾರ್ಡ್ ಸಿಬ್ಬಂದಿ Read more…

5 ತಿಂಗಳ ಬಳಿಕ ಸಾವನ್ನೇ ಗೆದ್ದು ಬಂದ ಮಹಿಳೆಯರು…!

ಸಮುದ್ರದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಮಹಿಳೆಯರನ್ನು 5 ತಿಂಗಳುಗಳ ಬಳಿಕ ರಕ್ಷಣೆ ಮಾಡಲಾಗಿದೆ. ಇಬ್ಬರು ಮಹಿಳೆಯರು ಸಮುದ್ರ ಮಾರ್ಗದಲ್ಲಿ ಹವಾಯಿಯಿಂದ ತಹಿತಿಗೆ ಹೊರಟಿದ್ರು. ಸುಮಾರು ಒಂದು ತಿಂಗಳ ಪ್ರಯಾಣದ Read more…

ಪ್ರವಾಸಿಗರಿಗೆ ದಿ ಬೆಸ್ಟ್ ಐಸ್ ಹೊಟೇಲ್

ದೇಶ ಸುತ್ತಲು ಅನೇಕರು ಇಷ್ಟಪಡ್ತಾರೆ. ಸುತ್ತಾಡಲು ಹೊಸ ಹೊಸ ಜಾಗಗಳ ಹುಡುಕಾಟ ನಡೆಸ್ತಾರೆ. ಬೇಸಿಗೆ ಕಾಲದಲ್ಲಿ ಹಿತವೆನಿಸುವ, ತಂಪಾಗಿರುವ ಜಾಗಕ್ಕೆ ಹೋಗಲು ಬಯಸ್ತಾರೆ. ಪ್ರಯಾಣಕ್ಕೂ ಮೊದಲು ಆ ಪ್ರದೇಶದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...