alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ನಿಂದ ಕಾಡುವ ಸಾಮಾನ್ಯ ಸಮಸ್ಯೆ

ಸಂಭೋಗದ ಮೊದಲು ಪ್ರತಿಯೊಬ್ಬ ವ್ಯಕ್ತಿಯೂ ಲೈಂಗಿಕ ರಕ್ಷಣೆ ಬಗ್ಗೆ ತಿಳಿದಿರಬೇಕು. ಅನಪೇಕ್ಷಿತ ಗರ್ಭಧಾರಣೆ ಹಾಗೂ ಸೆಕ್ಸ್ ನಿಂದ ಹರಡುವ ರೋಗಗಳಿಂದ ತಪ್ಪಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಎರಡೂ Read more…

ಕಂಪ್ಯೂಟರ್ ಸ್ಲೋ ಆದ್ರೆ ಏನೇನ್ಮಾಡ್ತಾರೆ ಗೊತ್ತಾ…?

ತಡೆರಹಿತವಾಗಿ, ವೇಗವಾಗಿ ಕೆಲಸ ನಿರ್ವಹಿಸುವಂತಹ ಹೊಸ ಕಂಪ್ಯೂಟರ್ ಹೊಂದಬೇಕಾದ ಅಗತ್ಯದ ಬಗ್ಗೆ ಮೈಕ್ರೋಸಾಫ್ಟ್ ರೆಡ್ಮೊಂಡ್ ಇತ್ತೀಚೆಗಷ್ಟೆ ಸಮೀಕ್ಷೆಯೊಂದನ್ನು ನಡೆಸಿದೆ. ಅದರ ಫಲಿತಾಂಶ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಸಮೀಕ್ಷೆಯ ಪ್ರಕಾರ Read more…

ಪಾಕಿಸ್ತಾನದ ಅತಿ ದೊಡ್ಡ ‘ಸಮಸ್ಯೆ’ ಏನು ಗೊತ್ತಾ…?

ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆಯಿದೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ನೀರಿನ ಸಮಸ್ಯೆ ಎಂದು ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ದೇಶವನ್ನು ಕಾಡುತ್ತಿರುವ ನೀರಿನ ಸಮಸ್ಯೆಯನ್ನು Read more…

ಎಚ್ಚರ…! ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ಖಾಯಿಲೆ

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

ಕೆಟ್ಟು ನಿಂತ ಮೆಟ್ರೋಗೆ ಹಿಡಿಶಾಪ ಹಾಕಿದ ಪ್ರಯಾಣಿಕರು

ರಕ್ಷಾ ಬಂಧನ ಹಬ್ಬದಂದು ಹೆಚ್ಚುವರಿ 600 ಟ್ರಿಪ್ ಗಳನ್ನು ಪ್ಲಾನ್ ಮಾಡಿದ್ದ ದೆಹಲಿ ಮೆಟ್ರೋ ತನ್ನ ಯೋಜನೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ಎಂಬಂತಾಗಿಬಿಟ್ಟಿದೆ ದೆಹಲಿ Read more…

ಬೇಡದ ಕೂದಲು ನಿವಾರಣೆಗೆ ಮನೆ ಮದ್ದು

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಆದರೆ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಉಪಯೋಗಿಸುವಂತಹ ಹಲವು ಸಾಮಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಈ ಕೆಳಗಿನಂತಿವೆ. ಪ್ರತಿ ದಿನ 2 Read more…

ಆರ್ಥಿಕ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಣದ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾ.? ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಾ..? ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರು 21 ಶುಕ್ರವಾರ 9 ವರ್ಷ ವಯಸ್ಸಿನೊಳಗಿರುವ 5 Read more…

ಗರ್ಭನಿರೋಧಕ ಮಾತ್ರೆ ಸೇವನೆ ಮೊದಲು ಈ ಸುದ್ದಿ ಓದಿ….

ಆಧುನಿಕ ಸಮಾಜದಲ್ಲಿ ಗರ್ಭನಿರೋಧಕ ಮಾತ್ರೆ ಬಳಕೆ ಹೊಸ ವಿಚಾರವಲ್ಲ. ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ ಎಂಬುದನ್ನು ತಿಳಿದಿದ್ದರೂ ಇದರ ಬಳಕೆಯಲ್ಲಿ ಇಳಿಕೆಯಾಗಿಲ್ಲ. ಆರೋಗ್ಯ ತಜ್ಞರು ಇದನ್ನು ಮಿತಿಮೀರಿ ಬಳಸದಂತೆ Read more…

ವಿಮಾನದಲ್ಲೇ ನಾಲ್ಕು ತಿಂಗಳ ಮಗು ಸಾವು

ಆರೋಗ್ಯ ಸಮಸ್ಯೆಯಿಂದಾಗಿ ನಾಲ್ಕು ತಿಂಗಳ ಗಂಡು ಮಗುವೊಂದು ವಿಮಾನದಲ್ಲಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಆಂಧ್ರದ ನೆಲ್ಲೂರಿನಿಂದ ಪಾಟ್ನಾಗೆ ಇಂಡಿಗೋ ವಿಮಾನ ಹೊರಟಿತ್ತು. ವಿಮಾನದಲ್ಲಿ ನಾಲ್ಕು Read more…

ಈ ಉಪಾಯ ಅನುಸರಿಸಿ ಸುಖ ನಿದ್ರೆ ಮಾಡಿ

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ದೊಡ್ಡ ಖಾಯಿಲೆಯಾಗಿದೆ. ರಾತ್ರಿ ನಿದ್ದೆ ಬರ್ತಾ ಇಲ್ಲ ಎನ್ನುವ ವಿಚಾರವನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯವನ್ನು ಆಹ್ವಾನಿಸಿದಂತೆ. ಯಾಕೆಂದ್ರೆ ನಿದ್ರೆ ಬರದ ಸಮಸ್ಯೆ ನಿದ್ರಾಹೀನತೆ ರೋಗಕ್ಕೆ Read more…

ಬೊಜ್ಜಿನ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಕೊಬ್ಬು ಅಥವಾ ಬೊಜ್ಜು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1980 ರಿಂದೀಚೆಗೆ ಒಬೆಸಿಟಿಯಿಂದ ಬಳಲುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. 2014 ರಲ್ಲಿ 18 ವರ್ಷಕ್ಕಿಂತ Read more…

ಸಂಗೀತಕ್ಕಿದೆ ಮನಸ್ಸು ಪರಿವರ್ತಿಸುವ ಶಕ್ತಿ

ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಮಿದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಇದ್ರಿಂದ ಏಕಾಂಗಿತನ ಕಾಡಲು ಶುರುವಾಗಿದೆ. ಮಾನಸಿಕ ರೋಗಗಳು ಕಾಣಿಸಿಕೊಳ್ತಿವೆ. ಮನಸ್ಸು ಒತ್ತಡದಿಂದ ಹೊರ ಬರಲು ನಿಶ್ಚಿತ Read more…

ನಿಮ್ಮ ಆಭರಣ, ಅಲಂಕಾರದಲ್ಲಿದೆ ಆರೋಗ್ಯ

ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಸಿಂಧೂರ: Read more…

ನೀತಿ ಆಯೋಗ ತೆರೆದಿಟ್ಟಿದೆ ಭೀಕರ ಸತ್ಯ, ಭಾರತದಲ್ಲಿ ತಲೆದೋರಲಿದೆ ಜಲಕ್ಷಾಮ

ನೀತಿ ಆಯೋಗ ಬಿಡುಗಡೆ ಮಾಡಿರುವ ವರದಿಯೊಂದು ಭಾರತಿಯರು ಬೆಚ್ಚಿ ಬೀಳುವಂತೆ ಮಾಡಿದೆ. ಭಾರತದ 600 ಮಿಲಿಯನ್ ಮಂದಿ ನೀರಿಗಾಗಿ ಪರಿತಪಿಸುತ್ತಿದ್ದರೆ, ವರ್ಷಕ್ಕೆ 2 ಲಕ್ಷ ಮಂದಿ ಶುದ್ಧ ಕುಡಿಯುವ Read more…

ಅತಿಥಿಯಾಗಿ ಬೇರೆಯವರ ಮನೆಗೆ ಹೋಗುವ ಮುನ್ನ ಇದು ತಿಳಿದಿರಲಿ

ಅಥಿತಿಗಳು ಯಾವಾಗ ಬರ್ತಾರೆ ಎಂಬುದಕ್ಕೆ ದಿನ, ತಿಥಿಯಿಲ್ಲ. ಹಾಗಾಗಿಯೇ ಅವ್ರಿಗೆ ಅತಿಥಿ ಎನ್ನುತ್ತಾರೆ. ಭಾರತೀಯ ಮನು ಸೃತಿಯಲ್ಲಿ ಅತಿಥಿಯನ್ನು ದೇವರೆಂದು ಹೇಳಲಾಗುತ್ತದೆ. ವ್ಯಕ್ತಿಯ ಮನೆಯಲ್ಲಿ 4 ವಿಷಯಗಳಿದ್ದರೆ ಆ Read more…

ಮುಟ್ಟಿನ ಮಾತ್ರೆ ಮುಟ್ಟದಿರಿ….

ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ ಸೇವನೆ Read more…

ದೃಷ್ಟಿಹೀನತೆ ಸಮಸ್ಯೆಗೆ ಸಿಕ್ಕಿದೆ ಹೊಸ ಪರಿಹಾರ

ಅಂಧರಿಗೆ ಕೂಡ ಕಣ್ಣು ಕಾಣಿಸುವಂತಹ ಸ್ಮಾರ್ಟ್ ಗ್ಲಾಸ್ ಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದೀಗ ದೃಷ್ಟಿಹೀನತೆಗೆ ಮತ್ತೊಂದು ಅತ್ಯಾಧುನಿಕ ಪರಿಹಾರ ಸಿಕ್ಕಿದೆ. ಇಸ್ರೇಲ್ ನ ಶಾರೆ ಜೆಡೆಕ್ ಮೆಡಿಕಲ್ ಸೆಂಟರ್ Read more…

ಎಚ್ಚರ ! ನಿಮ್ಮ ಮೊಬೈಲ್ ಗೂ ಬರಬಹುದು ವೈರಸ್

ಆಧುನಿಕತೆ ಬೆಳೆದಂತೆಲ್ಲಾ ಮೊಬೈಲ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಈಗಂತೂ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳದೇ ಸಿಂಹಪಾಲು. ಹೀಗೆ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ವೈರಸ್ ದಾಳಿಗೆ ಒಳಗಾಗುವ ಪ್ರಮಾಣವೂ Read more…

ಬೇರೆ ಹುಡುಗಿ ಪ್ರೀತಿಗೆ ಬಿದ್ದ ಪತಿಯನ್ನು ಹೀಗೆ ದಾರಿಗೆ ತನ್ನಿ

ದಾಂಪತ್ಯ ಗಟ್ಟಿಯಾಗಿರಲು ವಿಶ್ವಾಸ ಅತ್ಯಗತ್ಯ. ನಂಬಿಕೆ, ವಿಶ್ವಾಸ, ಪ್ರೀತಿ, ವಾತ್ಸಲ್ಯಗಳೆಲ್ಲವೂ ಒಂದು ಸಂಬಂಧ ಸುಂದರವಾಗಿರಲು ಮಹತ್ವದ ಪಾತ್ರ ವಹಿಸುತ್ತವೆ. ಇದ್ರಲ್ಲಿ ಒಂದು ಕೊಂಡಿ ಕಳಚಿದ್ರೂ ಸಂಬಂಧ ಹಾಳಾಗುತ್ತದೆ. ವಿಶ್ವಾಸ Read more…

ಸೆಕ್ಸ್ ಪವರ್ ಹೆಚ್ಚಿಸುತ್ತೆ ಈ ಆಸನ

ಯೋಗ ದೇಹದ ಪ್ರತಿಯೊಂದು ಭಾಗ ಆರೋಗ್ಯವಾಗಿರಲು ನೆರವಾಗುತ್ತದೆ. ನಿಯಮಿತ ರೂಪದಲ್ಲಿ ಮಾಡುವ ಯೋಗದಿಂದ ಕಠಿಣ ಆರೋಗ್ಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಯೋಗದಿಂದ ಶರೀರದ ಜೊತೆ ಮನಸ್ಸು ಶಾಂತವಾಗಿ ಉಲ್ಲಾಸಿತವಾಗಿರುತ್ತದೆ. Read more…

ಚರ್ಮದ ಅಲರ್ಜಿಗೆ ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಚರ್ಮದ ಅಲರ್ಜಿಗಳು. ಇದರ ಗುಣಲಕ್ಷಣಗಳೆಂದರೆ ಚರ್ಮದ ಉರಿಯೂತ, ನವೆ, ತುರಿಕೆಯಿಂದ ಕೂಡಿರುವ ಕೆಂಪು ಚರ್ಮ. ಈ ರೀತಿಯ ಅಲರ್ಜಿಗಳು ದೇಹದ ಯಾವುದೇ ಭಾಗದಲ್ಲೂ Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ….

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ Read more…

ಸುಲಭ ಟಿಪ್ಸ್ ಬಳಸಿ ಹಳದಿ ಹಲ್ಲಿಗೆ ಹೇಳಿ ಗುಡ್ ಬೈ

ಆಹಾರ ಸೇವನೆಗೊಂದೇ ಅಲ್ಲ ವ್ಯಕ್ತಿತ್ವದ ಮೇಲೆ ಹಲ್ಲು ಪ್ರಭಾವ ಬೀರುತ್ತದೆ. ಬಿಳಿಯಾದ ಹೊಳೆಯುವ ಹಲ್ಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ರೆ ಅನೇಕರು ಹಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಹಲ್ಲು Read more…

ಕೂದಲಿನ ರಕ್ಷಣೆಗೆ ಹೀಗಿರಲಿ ಗಮನ….

ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ ನಾನಾ ಕಾರಣಗಳಿಂದ ಅನೇಕರು ಕೂದಲಿನ ಆರೈಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಒಣ Read more…

ಆರ್ಥಿಕ ಸಮಸ್ಯೆ ದೂರ ಮಾಡುತ್ತೆ ವಾಸ್ತುಶಾಸ್ತ್ರದ ಈ ಸಣ್ಣ ಟಿಪ್ಸ್

ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು ವಾಸ್ತುಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಬೇಕು. ಇದ್ರಿಂದ ಧನ ವೃದ್ಧಿ Read more…

ಈ ಕಾರಣಕ್ಕೆ ಕಡಿಮೆಯಾಗುತ್ತೆ ಲೈಂಗಿಕ ಆಸಕ್ತಿ

ಪ್ರಾಮಾಣಿಕವಾಗಿ ಹೇಳೋದಾದ್ರೆ ಲೈಂಗಿಕ ಜೀವನದ ಮೇಲೆ ಎಲ್ಲರೂ ಆಸಕ್ತರಾಗಿರುತ್ತಾರೆ. ಆದ್ರೆ ಈ ಜೀವನದಲ್ಲಿ ಕೂಡ ಅನೇಕರು ಆಸಕ್ತಿ ಕಳೆದುಕೊಳ್ತಾರೆ.  ಇತ್ತೀಚಿನ ಅಧ್ಯಯನವೊಂದು ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಹೇಳಿದೆ. Read more…

ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ಪಡೆದವನಿಗೆ ಶಾಕ್

ಧಾರವಾಡ: ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡ ಯುವಕನೊಬ್ಬ ಮೈಮೇಲಿನ ಸಂಪೂರ್ಣ ಕೂದಲು ಕಳೆದುಕೊಂಡ ಆತಂಕಕಾರಿ ಘಟನೆ ನಡೆದಿದೆ. ಧಾರವಾಡ ತಾಲ್ಲೂಕಿನ ಸೋಮಾಪುರ ಗ್ರಾಮದ 28 ವರ್ಷದ ಯುವಕ ಇಂತಹ Read more…

ಐದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು ವಾಟ್ಸ್ ಅಪ್ ಸೇವೆ

ವಾಟ್ಸ್ ಅಪ್ ಇಲ್ದೆ ಲೈಫ್ ಇಲ್ಲ ಎನ್ನುವಂತಾಗಿದೆ. ವಾಟ್ಸ್ ಅಪ್ ನಲ್ಲಿ ಸಂದೇಶದ ಜೊತೆಗೆ ಫೈಲ್ ರವಾನೆ, ವಿಡಿಯೋ ಕಾಲಿಂಗ್ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಹಾಗಾಗಿ ಜನರು Read more…

ನಿರ್ಲಕ್ಷ್ಯ ಮಾಡಲೇಬಾರದ ದಂತ ಸಮಸ್ಯೆಗಳು

ಭಾರತದಲ್ಲಿ ಹಲ್ಲಿನ ತೊಂದರೆಗಳಿಗೆ ವೈದ್ಯರ ಬಳಿ ತೆರಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆಯಂತೆ. ಶೇಕಡಾ 92 ರಷ್ಟು ಮಂದಿ ರೋಗಿಗಳು ಸಹಿಸಲಸಾಧ್ಯ ನೋವು ಕಾಣಿಸಿಕೊಂಡಾಗ ಮಾತ್ರ ದಂತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...