alex Certify
ಕನ್ನಡ ದುನಿಯಾ       Mobile App
       

Kannada Duniya

ಗದ್ದುಗೆ ಏರಲು ಕಾರ್ಯತಂತ್ರ: ಸಂಜೆ ಬಿ.ಜೆ.ಪಿ. ಸಭೆ

ಬೆಂಗಳೂರು: ಉತ್ತರ ಪ್ರದೇಶ ಮತ್ತು ಉತ್ತರಕಾಂಡ್ ನಲ್ಲಿ ಪ್ರಚಂಡ ವಿಜಯ ಸಾಧಿಸಿದ ಬಳಿಕ, ದಕ್ಷಿಣದತ್ತ ದೃಷ್ಠಿ ಹರಿಸಿರುವ ಬಿ.ಜೆ.ಪಿ. ವರಿಷ್ಠರು ಕರ್ನಾಟಕದಲ್ಲೂ ಗೆಲುವಿನ ಪತಾಕೆ ಹಾರಿಸಲು ಮುಂದಾಗಿದ್ದಾರೆ. ನವದೆಹಲಿಯಲ್ಲಿ Read more…

‘ನಾವು ಈಶ್ವರಪ್ಪ ಬಣವಲ್ಲ, ಯಾರ ಗುಂಪೂ ಸೇರಿಲ್ಲ’

ಬೆಂಗಳೂರು: ರಾಜ್ಯ ಬಿ.ಜೆ.ಪಿ.ಯಲ್ಲಿ ಅಸಮಾಧಾನ ಮುಂದುವರೆದಿದೆ. ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ. ಶಾಸಕರ Read more…

ಬಿ.ಜೆ.ಪಿ.ಯಲ್ಲಿ ಮುಂದುವರೆದ ಬಿಕ್ಕಟ್ಟು

ಬೆಂಗಳೂರು: ವರಿಷ್ಠರ ಸೂಚನೆಯಂತೆ ಬಿಕ್ಕಟ್ಟು ನಿವಾರಣೆಗೆ ರಚಿಸಲಾಗಿದ್ದ ಸಮಿತಿ ಸಭೆ ಸೇರಿ, ಪದಾಧಿಕಾರಿಗಳನ್ನು ಬದಲಿಸದ ಕಾರಣ ರಾಜ್ಯ ಬಿ.ಜೆ.ಪಿ.ಯಲ್ಲಿ ಅಸಮಾಧಾನ ಮುಂದುವರೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು Read more…

ಬಿ.ಬಿ.ಎಂ.ಪಿ. ಕೌನ್ಸಿಲ್ ಸಭೆಯಲ್ಲಿ ಮಾರಾಮಾರಿ

ಬೆಂಗಳೂರು: ಬಿ.ಬಿ.ಎಂ.ಪಿ. ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಕಾಂಗ್ರೆಸ್ ಸದಸ್ಯರೊಬ್ಬರು, ಬಿ.ಜೆ.ಪಿ. ನಾಯಕರು ವಿನಾಕಾರಣ ಬೆದರಿಕೆ ಹಾಕುತ್ತಿದ್ದಾರೆ. ಬಿ.ಜೆ.ಪಿ.ಯವರ ಕುರಿತಾದ ಸಿ.ಡಿ. Read more…

ಮತ್ತೆ ಪ್ರತಿಧ್ವನಿಸಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್

ಬೆಂಗಳೂರು: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವೆ, ಸಂಘರ್ಷಕ್ಕೆ ಕಾರಣವಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತೆ Read more…

ಮತ್ತೆ ಬ್ರಿಗೇಡ್ ಸಭೆ ಕರೆದ ಕೆ.ಎಸ್. ಈಶ್ವರಪ್ಪ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಯ ಕುರಿತಾಗಿ, ಚರ್ಚಿಸಲು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಫೆಬ್ರವರಿ 11 ರಂದು ಶಾಸಕರ ಭವನದಲ್ಲಿ ಸಭೆ ಕರೆದಿದ್ದಾರೆ. Read more…

ಬ್ರಿಗೇಡ್ ಸಮಾವೇಶದಲ್ಲಿ ಈಶ್ವರಪ್ಪ

ಕಲಬುರಗಿ: ಕಲಬುರಗಿಯಲ್ಲಿ 2 ದಿನಗಳ ಕಾಲ ನಡೆದ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಮುಕ್ತಾಯವಾಗಿದ್ದು, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು Read more…

ಜೆ.ಡಿ.ಎಸ್. ಮುಖಂಡನಿಗೆ ಹೆಚ್.ಡಿ.ಕೆ. ವಾರ್ನಿಂಗ್

ಮೈಸೂರು: ಜೆ.ಡಿ.ಎಸ್. ಮುಖಂಡನೊಬ್ಬನ ಬೆಂಬಲಿಗರು ಮಾಡಿದ ಅವಾಂತರಕ್ಕೆ ಅಸಮಾಧಾನಗೊಂಡ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜೆ.ಡಿ.ಎಸ್. ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಲು, ಮೈಸೂರಿನ ಹೈವೇ Read more…

ಬಿ.ಜೆ.ಪಿ.ಗೆ ಯಾರೂ ಮುಖ್ಯವಲ್ಲ ಎಂದ ಬಿ.ಎಸ್.ವೈ

ಕಲಬುರಗಿ: ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ವ್ಯಕ್ತಿ ಮುಖ್ಯವಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿಯಲ್ಲಿ ನಡೆಯುತ್ತಿರುವ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಯೋಗ್ಯತೆ Read more…

ಹಿರಿಯ ವಕೀಲ ಮೋಹನ್ ಕಾತರಕಿ ರಾಜೀನಾಮೆ

ನವದೆಹಲಿ: ಕರ್ನಾಟಕದ ಪರ ಹಿರಿಯ ವಕೀಲರಾದ ಮೋಹನ್ ಕಾತರಕಿ ರಾಜೀನಾಮೆ ನೀಡಿದ್ದಾರೆ. ಕಾವೇರಿ ನದಿ ನೀರಿನ ಹಂಚಿಕೆ ಸೇರಿದಂತೆ, ರಾಜ್ಯದ ಇತರೆ ಜಲ ವಿವಾದಗಳ ಪರವಾಗಿ, ಕಾನೂನು ತಜ್ಞರ Read more…

ಬಿ.ಜೆ.ಪಿ. ಕಾರ್ಯಕಾರಿಣಿಯಲ್ಲಿ ಗದ್ದಲ

ಕಲಬುರಗಿ: ನಗರದಲ್ಲಿ ನಡೆಯುತ್ತಿರುವ ಬಿ.ಜೆ.ಪಿ. ಕಾರ್ಯಕಾರಿಣಿಯಲ್ಲಿ ಗದ್ದಲ ಉಂಟಾಗಿ, ಸಭೆಯಲ್ಲಿ ಕೆಲಕಾಲ ಗೊಂದಲ ಮೂಡಿತ್ತು. ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಕೆಲವರು ನ್ಯಾಯ ಬೇಕು ಎಂದು ಗದ್ದಲ ನಡೆಸಿದ್ದು, ಯಾರು Read more…

ಬಗೆಹರಿಯುತ್ತಾ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ..?

ಕಲಬುರಗಿ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವೆ ಸಂಘರ್ಷ ತಾರಕಕ್ಕೇರಿದೆ. Read more…

ಅತೃಪ್ತರ ಗೈರು, ರದ್ದಾಯ್ತು ಬಿ.ಎಸ್.ವೈ. ಸಭೆ

ಬೆಂಗಳೂರು: ರಾಜ್ಯ ಬಿ.ಜೆ.ಪಿ.ಯಲ್ಲಿ ನಡೆಯುತ್ತಿರುವ ಕಲಹ ತಾರಕಕ್ಕೇರಿದ್ದು, ಯಡಿಯೂರಪ್ಪ ಕರೆದಿದ್ದ ಸಭೆಯಿಂದ ಅತೃಪ್ತರು ದೂರ ಉಳಿದಿದ್ದಾರೆ. ಇದರಿಂದಾಗಿ ಸಭೆಯನ್ನು ರದ್ದುಪಡಿಸಲಾಗಿದೆ. ಯಡಿಯೂರಪ್ಪ ಬಿ.ಜೆ.ಪಿ ಕಚೇರಿಯಲ್ಲಿ ಮಧ್ಯಾಹ್ನ ಸಭೆ ಕರೆದಿದ್ದರು. Read more…

ಈಶ್ವರಪ್ಪ ನೇತೃತ್ವದಲ್ಲಿ ಸಭೆ

ತುಮಕೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ, ಆಗಿರುವ ಬೆಳವಣಿಗೆಗಳ ಕುರಿತು ಚರ್ಚಿಸಲು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ತುಮಕೂರು Read more…

ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿ.ಎಸ್.ವೈ.

ಬೆಂಗಳೂರು: ರಾಜ್ಯ ಬಿ.ಜೆ.ಪಿ. ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಇದರ ಬೆನ್ನಲ್ಲೇ, 24 ಮಂದಿ ಹಿರಿಯ ನಾಯಕರು Read more…

ಬಿ.ಜೆ.ಪಿ. ನಾಯಕರಿಗೆ ಮೋದಿ ಶಾಕ್

ನವದೆಹಲಿ: ನವದೆಹಲಿಯ ಎನ್.ಡಿ.ಎಂ.ಸಿ. ಸೆಂಟರ್ ನಲ್ಲಿ 2 ದಿನಗಳ ಕಾಲ ನಡೆದ, ಬಿ.ಜೆ.ಪಿ. ರಾಷ್ಟ್ರೀಯ ಕಾರ್ಯಕಾರಿಣಿ ಮುಕ್ತಾಯವಾಗಿದೆ. ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ Read more…

‘ಅಮ್ಮ’ನಿಲ್ಲದ ಮನೆಯಲ್ಲಿ ಶಶಿಕಲಾ ನೇತೃತ್ವದ ಸಭೆ

ಜಯಲಲಿತಾರ ಆತ್ಮೀಯ ಸ್ನೇಹಿತೆಯಾಗಿದ್ದ ಶಶಿಕಲಾ ತಮ್ಮನ್ನ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ತಿದ್ದಾರೆ. ಜಯಾ ಅಂತಿಮ ಸಂಸ್ಕಾರದುದ್ದಕ್ಕೂ ಸ್ಥಳದಲ್ಲೇ ಇದ್ದು ಜವಾಬ್ಧಾರಿ ವಹಿಸಿಕೊಂಡಿದ್ದ ಶಶಿಕಲಾ ನಿನ್ನೆ ಕೂಡ ಇಡೀ ದಿನ ಬ್ಯುಸಿಯಾಗಿದ್ರು. Read more…

ಕರ್ನಾಟಕದಲ್ಲಿಯೂ ಶೋಕಾಚರಣೆ

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ 1 ದಿನದ ಶೋಕಾಚರಣೆಗೆ ಸರ್ಕಾರ ಮುಂದಾಗಿದೆ. ತಮಿಳುನಾಡಿನಲ್ಲಿ 3 ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, 7 Read more…

ಮತ್ತೆ ರಾಯಣ್ಣ ಬ್ರಿಗೇಡ್ ಸಭೆ ನಡೆಸಿದ ಈಶ್ವರಪ್ಪ

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಇಂದು ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯನ್ನು ನಡೆಸಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಅವರು ಸಭೆ ನಡೆಸಿದ್ದು, Read more…

ಮಧ್ಯರಾತ್ರಿ ಮೀಟಿಂಗ್ ನಡೆಸಿದ ಮೋದಿ ಹೇಳಿದ್ದೇನು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ, ಗೋವಾ, ಬೆಳಗಾವಿ, ಪೂನಾ ಪ್ರವಾಸ ಮುಗಿಸಿದ್ದಾರೆ. ದೆಹಲಿಗೆ ಬಂದ ಅವರು, ಮಧ್ಯರಾತ್ರಿ ಹಿರಿಯ ಸಚಿವರು ಹಾಗೂ Read more…

ಟಿಪ್ಪುಸುಲ್ತಾನ್ ಜಯಂತಿ: ಭದ್ರತಾ ಸಭೆ ನಡೆಸಿದ ಸಿ.ಎಂ.

ಬೆಂಗಳೂರು: ಬಿ.ಜೆ.ಪಿ.ಯ ತೀವ್ರ ವಿರೋಧದ ನಡುವೆಯೂ, ರಾಜ್ಯ ಸರ್ಕಾರ ನವೆಂಬರ್ 10 ರಂದು ರಾಜ್ಯದಲ್ಲಿ ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ಮುಂದಾಗಿದೆ. ನವೆಂಬರ್ 7 ರಂದು ಪ್ರಗತಿಪರ ಸಂಘಟನೆಗಳಿಂದ ಟಿಪ್ಪುಸುಲ್ತಾನ್ Read more…

ಇಲ್ಲಿದೆ ವಾಹನ ಸವಾರರಿಗೆ ಮತ್ತೊಂದು ಮಾಹಿತಿ

ಬೆಂಗಳೂರು: ಕಮಿಷನ್ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ವಿತರಕರು ಕೈಗೊಂಡಿದ್ದ ಮುಷ್ಕರ ವಾಪಸ್ ಪಡೆಯಲಾಗಿದೆ. ಪೆಟ್ರೋಲಿಯಂ ಡೀಲರ್ ಗಳ ಸಂಘಟನೆಯ ಕರೆಯ ಮೇರೆಗೆ Read more…

ಅಮಿತ್ ಶಾ ಸಮ್ಮುಖದಲ್ಲಿ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆ?

ಬೆಂಗಳೂರು: ಬೆಂಗಳೂರಿನಲ್ಲಿ ರಾಜ್ಯ ಬಿ.ಜೆ.ಪಿ. ಕೋರ್ ಕಮಿಟಿ ಸಭೆ ನಡೆದಿದ್ದು, ಸಂಘ ಪರಿವಾರದ ಮುಖಂಡರ ಹತ್ಯೆ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಸ್.ಡಿ.ಪಿ.ಐ. ನಿಷೇಧಕ್ಕೆ Read more…

ಮಿಸ್ತ್ರಿಗೆ ಕೊಕ್, ರತನ್ ಟಾಟಾ ರಿಟರ್ನ್ಸ್

ಮುಂಬೈ: ಸಾಲ್ಟ್ ನಿಂದ ಸಾಫ್ಟ್ ವೇರ್ ವರೆಗೆ ವ್ಯವಹಾರ ಹೊಂದಿರುವ, ದೇಶದ ಪ್ರತಿಷ್ಠಿತ ಟಾಟಾ ಸನ್ಸ್ ಸಮೂಹ ಸಂಸ್ಥೆ ಅಧ್ಯಕ್ಷರಾಗಿ ರತನ್ ಟಾಟಾ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. Read more…

ಶ್ರೀನಿವಾಸ್ ಪ್ರಸಾದ್ ಬೆಂಬಲಿಗರಿಗೆ ಗೇಟ್ ಪಾಸ್

ಮೈಸೂರು: ಸಚಿವ ಸ್ಥಾನ ಕಳೆದುಕೊಂಡ ಬಳಿಕ, ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್, ರಾಜೀನಾಮೆ ನೀಡಿದ್ದು,  ಮುಖ್ಯಮಂತ್ರಿ ಹಾಗೂ ಅವರ ಬೆಂಬಲಿಗ ಸಚಿವರನ್ನು ಟೀಕಿಸಿದ್ದರು. ಈಗ ಶ್ರೀನಿವಾಸ್ Read more…

ಮಹದಾಯಿ: ಇಂದು ಸರ್ವಪಕ್ಷ ಸಭೆ

ಬೆಂಗಳೂರು: ಮಹದಾಯಿ ನದಿ ನೀರಿನ ವಿಚಾರವಾಗಿ, ಮುಂಬೈನಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಂದು ಸಂಜೆ ಸರ್ವಪಕ್ಷ ಸಭೆ ಕರೆಯಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಮುಖ್ಯಮಂತ್ರಿಗಳು Read more…

ಪಾಕ್ ಮೂಲೆಗುಂಪು ಮಾಡಲು ‘ಬ್ರಿಕ್ಸ್’ ಬಳಕೆ

ಗೋವಾ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗೋವಾದಲ್ಲಿ ‘ಬ್ರಿಕ್ಸ್’ ರಾಷ್ಟಗಳ ಶೃಂಗಸಭೆ ನಡೆಯಲಿದ್ದು, ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮುಖ್ಯಸ್ಥರು Read more…

ಬಿ.ಜೆ.ಪಿ. ನಾಯಕರಿಂದ ಮಹಾರಾಷ್ಟ್ರ ಸಿ.ಎಂ. ಭೇಟಿ

ಮುಂಬೈ: ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಅಕ್ಟೋಬರ್ 21 ರಂದು ಸಭೆ ಕರೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳು ಅಂದು ಸಭೆ Read more…

ಕಳಸಾ-ಬಂಡೂರಿ ಹೋರಾಟಗಾರರ ಸಭೆ

ಹುಬ್ಬಳ್ಳಿ: ಮಹಾದಾಯಿ, ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ, ಅಕ್ಟೋಬರ್ 21 ರಂದು ಮಹಾರಾಷ್ಟ, ಗೋವಾ, ಕರ್ನಾಟಕ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಈ ಕುರಿತಂತೆ ಚರ್ಚಿಸಲು ಹೋರಾಟಗಾರರ ಸಭೆ ಇಂದು ಮಧ್ಯಾಹ್ನ Read more…

ಈಶ್ವರಪ್ಪ ನೇತೃತ್ವದಲ್ಲೇ ‘ರಾಯಣ್ಣ’ ಬ್ರಿಗೇಡ್ ಸಭೆ

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಇಂದು ಶಾಸಕರ ಭವನದಲ್ಲಿ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಮುಖರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಬ್ರಿಗೇಡ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...