alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ಸನ್ನಿ ಲಿಯೋನ್

ಬಾಲಿವುಡ್ ನ ಬೇಬಿ ಡಾಲ್ ಸನ್ನಿ ಲಿಯೋನ್ ಒಂದು ಕಾಲದಲ್ಲಿ ಬಿಚ್ಚಮ್ಮ ಎಂದೇ ಹೆಸರು ಪಡೆದವಳು. ಪೋರ್ನ್ ಉದ್ಯಮದಿಂದ ಬಾಲಿವುಡ್ ಗೆ ಬಂದು ಅಭಿಮಾನಿಗಳ ಮನಗೆಲ್ಲುವಲ್ಲಿ ಸನ್ನಿ ಯಶಸ್ವಿಯಾಗಿದ್ದಾಳೆ. Read more…

ಸನ್ನಿ ಲಿಯೋನ್ ಶುರುಮಾಡಲಿದ್ದಾಳೆ ವಿಶೇಷ ಅಪ್ಲಿಕೇಶನ್

ಬಾಲಿವುಡ್ ಬೇಬಿಡಾಲ್ ಸನ್ನಿ ಲಿಯೋನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಸನ್ನಿ ಲಿಯೋನ್ ಶೀಘ್ರದಲ್ಲಿಯೇ ತನ್ನದೆ ಆದ ಅಪ್ಲಿಕೇಶನ್ ಶುರು ಮಾಡಲಿದ್ದಾಳೆ. ಇದರಲ್ಲಿ ಸನ್ನಿ ಲಿಯೋನ್ ಗೆ ಸಂಬಂಧಪಟ್ಟ ವಿಶೇಷ Read more…

ಐಟಂ ಸಾಂಗ್ ಗೆ ಸನ್ನಿ ಪಡೆದಿದ್ದೆಷ್ಟು ಗೊತ್ತಾ..?

ಬಾಲಿವುಡ್ ನ ಹಾಟ್ ಬಾಂಬ್ ಸನ್ನಿ ಲಿಯೋನ್ ಅಭಿನಯದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿಲ್ಲ. ಇತ್ತೀಚೆಗೆ ಸನ್ನಿ ಅಭಿನಯದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗ್ತಾ ಇಲ್ಲ. ಹಾಗಾಗಿ ನಿರ್ದೇಶಕರು Read more…

ಸನ್ನಿ ಬೆಡ್ ರೂಂ ದೃಶ್ಯಕ್ಕೆ ಪತಿ ಡೇನಿಯಲ್ ವಿರೋಧ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್. ಇನ್ಮುಂದೆ ಸನ್ನಿ ಹಾಟ್ ಸೀನ್ ಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳೋದಿಲ್ಲ. ಪೋರ್ನ್ ದುನಿಯಾದಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ Read more…

ಭಯ ಹುಟ್ಟಿಸುತ್ತೆ ಸನ್ನಿಯ ಹೊಸ ಲುಕ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಲುಕ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಸೌಂದರ್ಯದ ಜೊತೆಗೆ ಆಕೆಯ ಹಾಟ್ ಡ್ರೆಸ್ ಗೆ ಅಭಿಮಾನಿಗಳು ಸಾಯ್ತಾರೆ. ಆದ್ರೆ ಈ ಬಾರಿ ಸ್ವಲ್ಪ Read more…

ಸನ್ನಿ ಲಿಯೋನ್ ಕುರಿತು ನಿಮಗೆ ಗೊತ್ತಿರದ ಸಂಗತಿಗಳು

ಬಾಲಿವುಡ್ ನಟಿ ಸನ್ನಿ ಲಿಯೋನ್, ತೆರೆದಿಟ್ಟ ಪುಸ್ತಕ. ಆಕೆಯ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಗೊತ್ತು. ತನ್ನ ಬೆಡ್ ರೂಂ ವಿಷಯವನ್ನೂ ಸನ್ನಿ ಅಭಿಮಾನಿಗಳ ಮುಂದೆ ಬಿಂದಾಸ್ ಆಗಿ ಹೇಳ್ತಾಳೆ. Read more…

ಹಾಸಿಗೆ ಮೇಲೆ ಈ ಕೆಲಸ ಮಾಡ್ತಾಳೆ ಸನ್ನಿ

ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಇಲ್ಲಿ ತಳವೂರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಿದ್ದಾಳೆ. ಹಾಗಾಗಿಯೇ ಒಳ್ಳೆಯ ಅವಕಾಶಗಳು ಕೈತಪ್ಪಿ ಹೋಗದಂತೆ ನೋಡಿಕೊಳ್ತಿದ್ದಾಳೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಸನ್ನಿ Read more…

ಲಿಪ್ ಲಾಕ್ ಮಾಡಲು ನಿರಾಕರಿಸಿದ ಸನ್ನಿ ಲಿಯೋನ್

ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ಈಗ ಮತ್ತೇ ಸುದ್ದಿಯಲ್ಲಿದ್ದಾರೆ. ತಮ್ಮ ಹಿಂದಿನ ಇಮೇಜ್ ಕಳಚಿಕೊಂಡು ಪೂರ್ಣ ಪ್ರಮಾಣದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ನೆಲೆಯೂರಲು ನಿರ್ಧರಿಸಿರುವ ಸನ್ನಿ, ತಮ್ಮನ್ನು Read more…

ಐಟಂ ಸಾಂಗ್ ನಲ್ಲಿ ಸನ್ನಿ ಲಿಯೋನ್ ಜೊತೆ ಹಶ್ಮಿ

ಬಾಲಿವುಡ್ ನಲ್ಲಿ ಬೋಲ್ಡ್ ಚಿತ್ರಗಳನ್ನು ಮಾಡಿ ಸೀರಿಯಲ್ ಕಿಸ್ಸರ್ ಎಂದೇ ಹೆಸರು ಪಡೆದ ನಟ ಇಮ್ರಾನ್ ಹಶ್ಮಿ. ಇನ್ನು ಬೇಬಿ ಡಾಲ್ ಎಂದೇ ಪಡ್ಡೆಗಳ ಮನಕ್ಕೆ ಲಗ್ಗೆ ಇಟ್ಟಿರುವ Read more…

ಎರಡು ವಾರ ಹೈದ್ರಾಬಾದ್ ನಲ್ಲಿ ಸನ್ನಿ ಏನು ಮಾಡ್ತಾಳೆ..?

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಸದ್ಯ ಹೈದ್ರಾಬಾದ್ ನಲ್ಲಿದ್ದಾಳೆ. ಮುಂಬರುವ ಚಿತ್ರ ‘ತೇರಾ ಇಂತಜಾರ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ. ಇಂದಿನಿಂದ ಆಗಸ್ಟ್ 24 ರವರೆಗೆ ಸನ್ನಿ ಹೈದ್ರಾಬಾದ್ Read more…

‘ಗ್ರೇಟ್ ಖಲಿ’ಯಿಂದ ನನಸಾಯ್ತು ಸನ್ನಿ ಲಿಯೋನ್ ಕನಸು

ಪಡ್ಡೆ ಹೈಕಳ ಎದೆಗೆ ಕಿಚ್ಚು ಹಚ್ಚುವ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಜೀವನ ಚರಿತ್ರೆ ಸಿನಿಮಾ ಆಗಿ ಮೂಡಿ ಬರುತ್ತಿದೆ. ಸನ್ನಿ ಲಿಯೋನ್ ಜೀವನದ ಕತೆ ಆಧಾರಿತ Read more…

ಫಿಲ್ಮ್ ಆಗ್ತಿದೆ ಸನ್ನಿ ಜೀವನ ಚರಿತ್ರೆ- ಹಿರೋಯಿನ್ ಪಾತ್ರದಲ್ಲಿ ಈ ನಟಿ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಸನ್ನಿ ಲಿಯೋನ್ ಜೀವನ ಕಥೆಯನ್ನು ನೀವು ತೆರೆ ಮೇಲೆ ನೋಡಬಹುದು. ಸನ್ನಿ ಲಿಯೋನ್ ಈ ಕಥೆಯನ್ನು ಹೇಳಲಿದ್ದಾಳೆ. Read more…

ಸನ್ನಿ ಲಿಯೋನ್ ಳ ಈ ಕೆಲಸಕ್ಕೆ ಭೇಷ್ ಎಂದ ಭಾರತೀಯರು

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಆಕೆಯ ಬ್ಯೂಟಿ, ಬೋಲ್ಡ್ ನೆಸ್ ಜೊತೆಗೆ ಸಾಮಾಜಿಕ ಕೆಲಸಗಳು ಸನ್ನಿಯನ್ನು ಮತ್ತಷ್ಟು ಇಷ್ಟಪಡುವಂತೆ ಮಾಡುತ್ತಿವೆ. ಈಗ ಸನ್ನಿ ಲಿಯೋನ್ Read more…

ಹಳೆ ಲುಕ್ ನಲ್ಲಿ ವಾಪಸ್ ಆದ ಸನ್ನಿ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಮತ್ತೆ ಹಳೆ ಲುಕ್ ನಲ್ಲಿ ಮರಳಿದ್ದಾಳೆ. ಟ್ವಿಟರ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿರುವ ಸನ್ನಿ ಕೂದಲು ಹಳೆ ಬಣ್ಣ ಪಡೆದಿದೆ. Read more…

ಹೊಸ ಹೇರ್ ಸ್ಟೈಲ್ ನಲ್ಲಿ ಸನ್ನಿ ಲಿಯೋನ್

ಸೌಂದರ್ಯದ ಜೊತೆಗೆ ಸ್ಟೈಲ್ ಗೂ ಪ್ರಸಿದ್ಧಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್. ಒಂದೊಂದು ವಿಭಿನ್ನ ಸ್ಟೈಲ್ ಮಾಡಿ ಸುದ್ದಿಯಲ್ಲಿರ್ತಾಳೆ ಬೆಡಗಿ. ಈಗ ತನ್ನ ಕೂದಲ ಬಣ್ಣ ಬದಲಾಯಿಸಿದ್ದಾಳೆ ಸನ್ನಿ Read more…

ಎಲ್ಲರೆದುರಲ್ಲೇ ಲಿಪ್ ಲಾಕ್ ಮಾಡಿದ ಸನ್ನಿ ಲಿಯೋನ್

ಮುಂಬೈ: ಪಡ್ಡೆಹೈಕಳ ಎದೆಯಲ್ಲಿ ಕಿಚ್ಚು ಹಚ್ಚಿದ ಮಾದಕ ಚಿತ್ರಗಳ ನಟಿ ಸನ್ನಿ ಲಿಯೋನ್ 35 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ. ಈ ಸಂಭ್ರಮದಲ್ಲಿ ಆಕೆ ಎಲ್ಲರ ಎದುರಿನಲ್ಲೇ ಗಂಡನ ತುಟಿ Read more…

87 ಕೋಟಿ ರೂ. ಒಡತಿ ಸನ್ನಿ ಲಿಯೋನ್..!

‘ಬೇಬಿ ಡಾಲ್ ಮೇ ಸೋನೆ ದಿ’ ಈ ಹಾಡು ಸನ್ನಿ ಲಿಯೋನ್ ಗೆ ಸರಿ ಹೊಂದುತ್ತೆ. ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಸನ್ನಿ ಖಜಾನೆ ತುಂಬ್ತಾ ಇದೆ. ಬಾಲಿವುಡ್ ನಲ್ಲಿ Read more…

ಹೊಸ ಅವತಾರದಲ್ಲಿ ಕಾಣಿಸಿಕೊಂಡ ಹಾಟ್ ಬೆಡಗಿ ಸನ್ನಿ

ಬಾಲಿವುಡ್ ನಲ್ಲಿ ಸನ್ನಿ ಲಿಯೋನ್ ಲಕ್ ಕುದುರಿದೆ. ಒಂದಾದ ಮೇಲೆ ಒಂದು ಚಿತ್ರಗಳಲ್ಲಿ ನಟಿಸಿ ಬೇಬಿ ಡಾಲ್ ಬಾಲಿವುಡ್ ನಲ್ಲಿ ತನ್ನದೆ ಸ್ಥಾನ ಉಳಿಸಿಕೊಳ್ಳಲು ಫೈಟ್ ಮಾಡ್ತಿದ್ದಾಳೆ. ಹಾಗೆ Read more…

”ಹಿಂದಿನ ರಾತ್ರಿ ಏನಾಯ್ತು ಅಂತಾ ಯಾರೂ ಹೇಳಲ್ಲ”

ಬೇಬಿ ಡಾಲ್ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾಳೆ. ಸದ್ಯ ಸನ್ನಿಯ ಒನ್ ನೈಟ್ ಸ್ಟ್ಯಾಂಡ್ ತೆರೆಗೆ ಬರಲು ಸಿದ್ಧವಾಗಿದೆ. ಇದೇ 6ರಂದು ಚಿತ್ರ Read more…

ಕಾರ್ಪೋರೇಷನ್ ವೆಬ್ ಸೈಟ್ ನಲ್ಲಿ ಸನ್ನಿಯ ಹಾಟ್ ಫೋಟೋ

ಇತ್ತೀಚೆಗೆ ಹಲವು ಸರ್ಕಾರಿ ವೆಬ್ ಸೈಟ್ ಗಳನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡುತ್ತಿದ್ದು, ಈ ನಡುವೆ ಹೈದರಾಬಾದ್ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ನ್ನು ಹ್ಯಾಕ್ ಮಾಡಿರುವ ಖದೀಮರು Read more…

ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಜೀವನ ಯಾವ ಚಲನಚಿತ್ರಕ್ಕಿಂತಲೂ ಕಡಿಮೆಯಿಲ್ಲ. ಸನ್ನಿಯ ವೈಯಕ್ತಿಕ ಹಾಗೂ ವೃತ್ತಿ ಬದುಕು ಆಸಕ್ತಿದಾಯಕವಾಗಿದೆ. ಸನ್ನಿಯ ಅಶ್ಲೀಲ ಚಿತ್ರದಿಂದ ಹಿಡಿದು ಬಾಲಿವುಡ್ ವರೆಗಿನ Read more…

ಸನ್ನಿ ಲಿಯೋನ್ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು !

ಬಾಲಿವುಡ್ ನಲ್ಲಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ವಿರುದ್ದ ಬರೋಬ್ಬರಿ ನೂರು ಕೋಟಿ ರೂಪಾಯಿ ಮೊತ್ತದ ಮಾನನಷ್ಟ Read more…

‘ಲೈಲಾ ಓ ಲೈಲಾ’ ಹಾಡಿಗೆ ಸನ್ನಿ ಜೊತೆ ಹೆಜ್ಜೆ ಹಾಕ್ತಿದ್ದಾರೆ ಶಾರೂಕ್

ಕಾಜೋಲ್ ಜೊತೆ ಬಹು ಕಾಲದ ಬಳಿಕ ಶಾರೂಕ್ ಖಾನ್ ನಟಿಸಿದ, ರೋಹಿತ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷೆಯ ‘ದಿಲ್ ವಾಲೇ’ ಚಿತ್ರ ಬಾಕ್ಸಾಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು Read more…

ಕಪಾಳಮೋಕ್ಷ ಮಾಡಿಲ್ಲ ಅಂತಿದ್ದಾಳೇ ಸನ್ನಿ

ನೀಲಿ ಚಿತ್ರಗಳ ಮಾಜಿ ತಾರೆ, ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಗುಜರಾತ್ ನ ಸೂರತ್ ನಲ್ಲಿ ಪತ್ರಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದತೆಯೇ ಈ ಕುರಿತು Read more…

ವರದಿಗಾರನಿಗೆ ಕಪಾಳಮೋಕ್ಷ ಮಾಡಿದ ಸನ್ನಿ ಲಿಯೋನ್

ಹೋಳಿ ಹಬ್ಬದ ಮುನ್ನಾ ದಿನ ಕಾರ್ಯಕ್ರಮವೊಂದರ ನಿಮಿತ್ತ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಬಾಲಿವುಡ್ ನಟಿ ಸನ್ನಿ ಲಿಯೋನ್, ಗುಜರಾತಿನ ಸೂರತ್ ಗೆ ತೆರಳಿದ್ದ ವೇಳೆ ವರದಿಗಾರನೊಬ್ಬನಿಗೆ Read more…

ಭಾರತವೇ ಸ್ವೀಕರಿಸಿದ್ರೂ ಈ ನಟಿಯನ್ನು ದೂರವಿಟ್ಟಿದ್ದಾರೆ ಸಂಬಂಧಿಕರು

ಸನ್ನಿ ಲಿಯೋನ್ ಪರಿಚಯವನ್ನು ಹೊಸದಾಗಿ ಮಾಡಿಕೊಡುವ ಅಗತ್ಯವಿಲ್ಲ. ಬಾಲಿವುಡ್ ನಲ್ಲಿ ತನ್ನದೇ ಜಾಗ ಉಳಿಸಿಕೊಂಡಿರುವ ಸನ್ನಿ ಲಿಯೋನ್ ಳನ್ನು ಇಡೀ ಭಾರತದ ಅಭಿಮಾನಿಗಳೇ ಸ್ವೀಕರಿಸಿದ್ದಾರೆ. ಆದ್ರೆ ಹತ್ತಿರದ ಸಂಬಂಧಿಗಳು Read more…

ಸನ್ನಿಯಾಯ್ತು ಈಗ ಬಾಲಿವುಡ್ ನಲ್ಲಿ ಮಿಂಚಲಿದ್ದಾಳೆ ಲೂಸಿ ಪಿಂಡರ್

ಬ್ರಿಟನ್ ನ ಪ್ರಸಿದ್ದ ಮಾಡೆಲ್ ಲೂಸಿ ಪಿಂಡರ್ ಸದ್ಯದಲ್ಲಿಯೇ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾಳೆ. ಲೂಸಿ ಪಿಂಡರ್ ಕಥೆ ಕೂಡ ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಕಥೆಯಂತೆಯೇ Read more…

“ದೇಶದ ಯುವ ಜನರನ್ನು ಸನ್ನಿ ಲಿಯೋನ್ ಹಾಳು ಮಾಡ್ತಿದ್ದಾಳೆ”

ಯಾರನ್ನಾದ್ರೂ ಇಷ್ಟಪಡಿ ಬಿಡಿ ಅದು ಅವರವರಿಗೆ ಬಿಟ್ಟಿದ್ದು, ಆದ್ರೆ ಬೇರೆಯವರ ಬಗ್ಗೆ ನಿರ್ಲಕ್ಷ್ಯದ ಮಾತುಗಳನ್ನ ಮಾತ್ರ ಆಡಬಾರದು. ಹೌದು ನಾವು ಈಗ ಹೇಳ್ತಿರೋದು ಬಾಲಿವುಡ್ ನಟಿ ರಾಖಿ ಸಾವಂತ್ Read more…

ಹೊಸ ಸಾಹಸಕ್ಕೆ ಮುಂದಾದ ಸನ್ನಿ ಲಿಯೋನ್

ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ಇದೀಗ ಕ್ರಿಕೆಟ್ ತಂಡವೊಂದನ್ನು ಖರೀದಿಸುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ. ಹೌದು. Read more…

ಫನ್ನಿ ವಿಡಿಯೋ : ಸಂಸ್ಕಾರಿ ಅಲೋಕ್ ನಾಥ್ ಜೊತೆ ಸನ್ನಿ ಲಿಯೋನ್

ಸಂಸ್ಕಾರಿ ಅಲೋಕ್ ನಾಥ್, ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಜೊತೆ ನಟಿಸ್ತಾರೆ ಅಂದ್ರೆ ನೀವು ನಂಬಲೇಬೇಕು. ಈಗ ಅಲೋಕ್ ನಾಥ್ ಹಾಗೂ ಸನ್ನಿ ಇಬ್ಬರೂ ಒಂದು ಜಾಹೀರಾತಿನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...