alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದರಿಗಾಗಿ ಖರ್ಚಾಗಿರುವ ಹಣ ಕೇಳಿದ್ರೆ ಶಾಕ್ ಆಗ್ತೀರಾ…!

ಲೋಕಸಭಾ ಹಾಗೂ ರಾಜ್ಯ ಸಭಾ ಕಲಾಪಗಳು ಸರಿಯಾಗಿ ನಡೆಯೋಲ್ಲ ಎನ್ನುವ ಆರೋಪ ಪ್ರತಿಬಾರಿ ಕೇಳಿಬಂದರೂ, ಉಭಯ ಸದನದ ಸಂಸದರಿಗೆ ಕಳೆದ ನಾಲ್ಕು ವರ್ಷದಲ್ಲಿ ಖರ್ಚಾಗಿರುವುದು ಬರೋಬ್ಬರಿ 1997 ಕೋಟಿ Read more…

ಇದೇ ಮೊದಲ ಬಾರಿಗೆ ಪಾಕ್ ಸಂಸತ್ತಿಗೆ ಹಿಂದೂ ಪ್ರತಿನಿಧಿ ಆಯ್ಕೆ

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಪ್ರತಿನಿಧಿಯೊಬ್ಬರು ಸಂಸತ್ ಗೆ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ್‌ ಪೀಪಲ್‌ ಪಾರ್ಟಿಯ ಮಹೇಶ್ ಕುಮಾರ್‌, ದಕ್ಷಿಣ ಸಿಂಧ್‌ ಪ್ರಾಂತ್ಯದ ಥಾರ್ಪಾರ್ಕರ್‌ನಿಂದ Read more…

ಬಹಿರಂಗವಾಯ್ತು ರಾಹುಲ್ ‘ಅಪ್ಪುಗೆ’ಯ ಹಿಂದಿನ ಗುಟ್ಟು

ಸಂಸತ್ ನಲ್ಲಿ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಮತ್ತೊಮ್ಮೆ ಇಡೀ ದೇಶದಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. ರಾಹುಲ್ ಅಪ್ಪುಗೆ ಮತ್ತು ಕಣ್ಸನ್ನೆಯ ವಿಚಾರಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರಾ Read more…

ಇದೇ ಕಾರಣಕ್ಕೆ ಹೆಚ್ಚಾಗಲಿದೆ ರಾಜ್ಯ ಸಭೆಯ ಹಿರಿಮೆ

ಈ ಬಾರಿಯ ಮಳೆಗಾಲದ ಅಧಿವೇಶನ ತುಂಬಾನೇ ಸ್ಪೆಷಲ್ ಆಗಿರಲಿದೆ. ಜುಲೈ 18 ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ 22 ಭಾಷೆಗಳಲ್ಲಿ ರಾಜ್ಯಸಭಾ ಸದಸ್ಯರು ಪ್ರಸ್ತಾವನೆಗಳನ್ನ ಸಲ್ಲಿಸೋಕೆ, ಚರ್ಚೆ ನಡೆಸೋಕೆ Read more…

‘ಸಂಸತ್ ಕೂಡ ಕಾಸ್ಟಿಂಗ್ ಕೌಚ್ ನಿಂದ ಹೊರತಾಗಿಲ್ಲ’

ಕಾಸ್ಟಿಂಗ್ ಕೌಚ್ ಕುರಿತಾಗಿ ಇತ್ತೀಚೆಗೆ ಅನೇಕ ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಕೊರಿಯೊಗ್ರಾಪರ್ ಸರೋಜ್ ಖಾನ್ ಅವರು, ಕಾಸ್ಟಿಂಗ್ ಕೌಚ್ ಎಂದ Read more…

ಅಮಿತ್ ಶಾರನ್ನು ಕಡೆಗಣಿಸಿ, ಅಡ್ವಾಣಿ ಅವರ ಕುಶಲೋಪರಿ ವಿಚಾರಿಸಿದ ರಾಹುಲ್

ಕಾಂಗ್ರೆಸ್-ಬಿಜೆಪಿ ಜಟಾಪಟಿ ಮುಂದುವರಿದಿದೆ. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿದ್ದಾರೆ. ಕಲಾಪ ಆರಂಭಕ್ಕೂ 10 Read more…

ಸಂಸತ್ ಎದುರೇ ಭಾರತೀಯನ ಮೇಲೆ ಜನಾಂಗೀಯ ದಾಳಿ

ಬ್ರಿಟನ್ ನ ಸಂಸತ್ ಎದುರೇ ಸಿಖ್ ವ್ಯಕ್ತಿಯೊಬ್ಬನ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ. ಬಿಳಿಯನೊಬ್ಬ ಸಿಖ್ ವ್ಯಕ್ತಿಯ ಟರ್ಬನ್ ಕಿತ್ತು ಹಾಕಿ, ಬ್ರಿಟನ್ ಬಿಟ್ಟು ತೊಲಗುವಂತೆ ರಂಪಾಟ ಮಾಡಿದ್ದಾನೆ. Read more…

ಬಿಲ್ ಪಾಸ್ ಆದ್ರೆ ಇವರಿಗೆ ಸಿಗಲಿದೆ ದುಪ್ಪಟ್ಟು ವೇತನ

ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ 24 ಹೈಕೋರ್ಟ್ ನ್ಯಾಯಾಧೀಶರ ವೇತನದಲ್ಲಿ ಎರಡು ಪಟ್ಟು ಏರಿಕೆಯಾಗಲಿದೆ. ಗುರುವಾರ ಲೋಕಸಭೆಯಲ್ಲಿ ನ್ಯಾಯಾಧೀಶರ ವೇತನ ಏರಿಕೆ ಬಿಲ್ ಗೆ ಅನುಮೋದನೆ ಸಿಕ್ಕಿದೆ. ಸಂಸತ್ತಿನ Read more…

ಹೊಸದೊಂದು ‘ದಾಖಲೆ’ ಬರೆದಿದೆ ‘ರಾಜ್ಯಸಭೆ’

ಹಿರಿಯರ ಮನೆ ಎಂದೇ ಕರೆಯಲ್ಪಡುವ ರಾಜ್ಯಸಭೆ ದಾಖಲೆಯೊಂದಕ್ಕೆ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ಶೂನ್ಯ ವೇಳೆ ಸೇರಿದಂತೆ ಪ್ರಶ್ನೋತ್ತರ ಅವಧಿಯೂ ಯಾವುದೇ ಗದ್ದಲವಿಲ್ಲದೆ ಸುಗಮವಾಗಿ ನಡೆದಿದೆ. ಇದನ್ನು ಖುದ್ದು Read more…

ಪತ್ನಿ ತಡವಾಗಿ ಏಳುತ್ತಾಳೆಂಬ ಕಾರಣಕ್ಕೆ ತಲಾಖ್…!

ಲಖ್ನೋ: ಅತ್ತ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಬಿಲ್ ಮಂಡನೆಯಾಗಿ ವ್ಯಾಪಕ ಚರ್ಚೆ ನಡೆದಿದೆ. ಇತ್ತ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಇದೇ ಕಾರಣಕ್ಕೆ ಆಘಾತಕ್ಕೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ರಾಮ್ Read more…

ಲೋಕಸಭೆಯಲ್ಲಿ ಮಂಡನೆಯಾಯ್ತು ತ್ರಿವಳಿ ತಲಾಖ್ ನಿಷೇಧ ಮಸೂದೆ

ತ್ರಿವಳಿ ತಲಾಖ್ ನಿಷೇಧ ಮಸೂದೆ ಸಂಸತ್ ನಲ್ಲಿಂದು ಮಂಡನೆಯಾಗಿದೆ. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಬಿಲ್ ಮಂಡಿಸಿದ್ರು. ಇಂದು ಐತಿಹಾಸಿಕ ದಿನ. ಮಹಿಳೆಯರಿಗೆ ಅವರ ಹಕ್ಕು ನೀಡುವ Read more…

ಪ್ರತಿಭಟನೆಯಿಂದಾಗಿ ರದ್ದಾಯ್ತು ಸಚಿನ್ ಚೊಚ್ಚಲ ಭಾಷಣ

ಮಾಜಿ ಕ್ರಿಕೆಟರ್ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಇದೇ ಮೊದಲ ಬಾರಿ ಸಂಸತ್ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ ಸಚಿನ್ ಚೊಚ್ಚಲ ಪಂದ್ಯ ಉತ್ತಮವಾಗಿರಲಿಲ್ಲ. ಪ್ರತಿಪಕ್ಷಗಳ ಗಲಾಟೆಯಿಂದಾಗಿ ಸಚಿನ್ Read more…

ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಬಂದ ಸಂಸದ…!

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಹಿಸ್ಸಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ರಾಷ್ಟ್ರೀಯ ಲೋಕದಳದ ಸಂಸದ ದುಷ್ಯಂತ್ ಚೌತಾಲ ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಆಗಮಿಸಿದ್ದಾರೆ. ತಮ್ಮ ಇಬ್ಬರು ಸಹವರ್ತಿಗಳ Read more…

ಸಂಸತ್ ನಲ್ಲಿ ಗೇ ಪಾರ್ಟನರ್ ಗೆ ಪ್ರಪೋಸ್ ಮಾಡಿದ ಸಂಸದ

ಸಂಸತ್ ನಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲು. ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ಸಂಸದರೊಬ್ಬರು ತನ್ನ ಗೇ ಪಾರ್ಟನರ್ ಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಸಂಸತ್ ಕಲಾಪದಲ್ಲಿಯೇ Read more…

ಜಿಎಸ್ ಟಿಗಾಗಿ ಮಧ್ಯರಾತ್ರಿ ನಡೆಯಲಿದೆ ಸಂಸತ್ ಅಧಿವೇಶನ

ಜುಲೈ ಒಂದರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬರಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಾ ಇದೆ. ಮೂಲಗಳ ಪ್ರಕಾರ ಜೂನ್ 30ರಂದು Read more…

ದಾಖಲೆ ಪ್ರಮಾಣದಲ್ಲಿ ಬ್ರಿಟಿಷ್ ಸಂಸತ್ ಗೆ ಮಹಿಳೆಯರ ಆಯ್ಕೆ

ಬ್ರಿಟಿಷ್ ಚುನಾವಣೆಯಲ್ಲಿ ಭಾರತೀಯ ಮೂಲದ ಪ್ರೀತಿ ಕೌರ್ ಸೇರಿದಂತೆ 200 ಮಹಿಳೆಯರು ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿ ಬ್ರಿಟಿಷ್ ಸಂಸತ್ ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು Read more…

ಇರಾನ್ ಸಂಸತ್ ಮೇಲೆ ಗುಂಡಿನ ದಾಳಿ

ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿರುವ ಸಂಸತ್ ಭವನದ ಮೇಲೆ ಮೂವರು ಬಂದೂಕುಧಾರಿಗಳು ದಾಳಿ ನಡೆಸಿದ್ದು, ಓರ್ವ ಗಾರ್ಡ್ ಹಾಗೂ ನಾಗರಿಕನೋರ್ವ ಗಾಯಗೊಂಡಿದ್ದಾನೆಂದು ಹೇಳಲಾಗಿದೆ. ಸಂಸತ್ ಭವನದ ಆವರಣ ಪ್ರವೇಶಿಸುತ್ತಲೇ Read more…

ಸಂಸತ್ ನಲ್ಲೇ ಸ್ತನ್ಯಪಾನ ಮಾಡಿಸಿದ ಸಂಸದೆ

ಮಂಗಳವಾರ ಆಸ್ಟ್ರೇಲಿಯಾ ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. ಕ್ವೀನ್ಸ್ಲ್ಯಾಂಡ್ ನಗರದ ಸೆನೆಟರ್ ಲಾರಿಸ್ಸಾ ವಾಟರ್ಸ್ 2 ತಿಂಗಳ ಮಗುವಿಗೆ ಸಂಸತ್ ಕಲಾಪದಲ್ಲಿ ಸ್ತನ್ಯಪಾನ ಮಾಡಿಸಿ ಇತಿಹಾಸ ಬರೆದಿದ್ದಾರೆ. ಈ Read more…

ಈ ದೇಶದಲ್ಲಿ ನದಿಗೆ ಸಿಗ್ತು ಆಮ್ ಆದ್ಮಿ ಅಧಿಕಾರ

ಭಾರತದಲ್ಲಿ ನದಿಗಳಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಇದು ಧಾರ್ಮಿಕವಾಗಿ ಮಾತ್ರ. ಕಾನೂನಾತ್ಮಕವಾಗಿ ನದಿಗಳಿಗೆ ಯಾವುದೇ ಹಕ್ಕುಗಳಿಲ್ಲ. ಆದ್ರೆ ನ್ಯೂಜಿಲ್ಯಾಂಡ್ ನಲ್ಲಿ ನದಿಯೊಂದಕ್ಕೆ ಮಾನವ ಹಕ್ಕುಗಳನ್ನು ನೀಡಲಾಗಿದೆ. ನ್ಯೂಜಿಲ್ಯಾಂಡ್ ನ Read more…

ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಬುಧವಾರವಷ್ಟೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆದಿದ್ದು, ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉದ್ಯೋಗದಲ್ಲಿರುವ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೆರಿಗೆ ರಜೆಯನ್ನು 26 ವಾರಗಳಿಗೆ ವಿಸ್ತರಿಸುವ ಮೂಲಕ Read more…

ಪಾಕ್ ಸಂಸತ್ ನಲ್ಲಿ ಹಿಂದೂ ವಿವಾಹ ಮಸೂದೆ ಅಂಗೀಕಾರ

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದು ಸಮುದಾಯಕ್ಕೆ ಪ್ರತ್ಯೇಕ ಕಾನೂನು ಹೊಂದಲು ಅವಕಾಶ ನೀಡಲಾಗಿದೆ. ಪಾಕ್ ಸಂಸತ್ ನಲ್ಲಿ ‘ಹಿಂದೂ ವಿವಾಹ ಮಸೂದೆ 2017’ ಕ್ಕೆ ಸರ್ವಾನುಮತದ ಅಂಗೀಕಾರ Read more…

ನೋಟಿನಿಂದ ಶುರುವಾಗುತ್ತೆ ಭ್ರಷ್ಟಾಚಾರ: ಕಾಂಗ್ರೆಸ್ ವಿರುದ್ಧ ಪಿಎಂ ವಾಗ್ದಾಳಿ

ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಮೋದಿ ಅನೇಕ ವಿಷಯಗಳಿಗೆ ಉತ್ತರ Read more…

ಅರುಣ್ ಜೇಟ್ಲಿಯಿಂದ ಸ್ನೇಹಿ ಬಜೆಟ್: ಷೇರು ಮಾರುಕಟ್ಟೆಯಲ್ಲಿ ಜಿಗಿತ

ವಿತ್ತ ಸಚಿವ ಅರುಣ್ ಜೇಟ್ಲಿ ಸಾರ್ವಜನಿಕರಿಗೆ ಆಪ್ತವಾದ ಬಜೆಟ್ ಮಂಡನೆ ಮಾಡಿದ್ದಾರೆ. ಸತತ 2 ಗಂಟೆಗಳ ಕಾಲ ಜೇಟ್ಲಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಗಿಸಿದ ನಂತ್ರ ಸಂಸತ್ ಕಲಾಪವನ್ನು Read more…

ಕೇಂದ್ರ ಬಜೆಟ್ ನಾಳೆಗೆ ಮುಂದೂಡಿಕೆ..?

ಮಂಗಳವಾರದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಭಾಷಣದ ವೇಳೆ ಸಂಸತ್ತಿನಲ್ಲೇ ಕುಸಿದು ಬಿದ್ದಿದ್ದ ಕೇರಳದ ಮಲಪ್ಪುರಂ ಲೋಕಸಭಾ ಸದಸ್ಯ, ಮಾಜಿ ಸಚಿವ ಇ. ಅಹಮ್ಮದ್ ನಿಧನರಾದ ಹಿನ್ನಲೆಯಲ್ಲಿ ಇಂದು ಮಂಡನೆಯಾಗಬೇಕಿದ್ದ Read more…

ರಾಜೀನಾಮೆ ಕೊಡಬೇಕೆನಿಸುತ್ತಿದೆ ಅಂದ್ರು ಅಡ್ವಾಣಿ

ನೋಟು ನಿಷೇಧದ ಹಿನ್ನೆಲೆಯಲ್ಲಿ ಸಂಸತ್ತಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ ಮುಂದುವರಿದಿದ್ದು, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವತ್ತು ಕೂಡ ಆಡಳಿತ ಮತ್ತು Read more…

ಕೊನೆಯ 3 ದಿನ ಲೋಕಸಭೆಯಲ್ಲಿ ಮೋದಿ

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದೇ, ಕಳೆದ ನವೆಂಬರ್ 16 ರಿಂದ ಆರಂಭವಾಗಿರುವ ಅಧಿವೇಶನ ಕೋಲಾಹಲದಲ್ಲೇ ಕಳೆದುಹೋಗಿದೆ. ನೋಟ್ ಬ್ಯಾನ್ ಆದ ನಂತರ ಕೇಂದ್ರ Read more…

ಲೋಕಸಭೆಯಲ್ಲಿ ಆತಂಕ ಸೃಷ್ಠಿಸಿದ ಆಗಂತುಕ

ನವದೆಹಲಿ: ಲೋಕಸಭೆಯಲ್ಲಿ ಇಂದು ಕಲಾಪ ನಡೆಯುವ ಸಂದರ್ಭದಲ್ಲಿ, ವೀಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಘೋಷಣೆ ಕೂಗಿ, ಕೆಳಗೆ ಹಾರಲು ಯತ್ನಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. 500 ರೂ. ಹಾಗೂ Read more…

ಸಂಸತ್ ಮುಂದೆ ಪ್ರತಿಪಕ್ಷಗಳ ಧರಣಿ

ನೋಟು ನಿಷೇಧದ ವಿರುದ್ಧ ವಿರೋಧ ಪಕ್ಷಗಳು ಹೋರಾಟ ತೀವ್ರಗೊಳಿಸುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದ ಸಂಸತ್ ಕಲಾಪದಲ್ಲಿ ವಿರೋಧ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು ಈಗ ಸಂಸತ್ ಹೊರಗೆ ಹೋರಾಟ ನಡೆಸುವ Read more…

ಸಂಸತ್ ಅಧಿವೇಶನದಲ್ಲಿ ಸರ್ಕಾರಕ್ಕೆ ವಿಪಕ್ಷಗಳ ಚಾಟಿ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ಏಕಾಏಕಿ ರದ್ದುಪಡಿಸಿರುವುದರಿಂದ, ಜನಸಾಮಾನ್ಯರಿಗೆ ಆಗಿರುವ ತೊಂದರೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರವನ್ನು Read more…

ನಿದ್ದೆ ಮಾಡುವ ನಾಯಕರಿಗೆ ತಾಯಿಯೊಬ್ಬಳ ಸಂದೇಶ

ಪುಣೆಯ ಬ್ಯಾಂಕ್ ಉದ್ಯೋಗಿಯೊಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮಹಿಳೆ ಬ್ಯಾಂಕ್ ಕೆಲಸ ಮಾಡ್ತಿದ್ದಾಳೆ. ನೆಲದ ಮೇಲೆ ಮಗ ಮಲಗಿದ್ದಾನೆ. ಮಹಿಳೆಯ ಈ ಫೋಟೋ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...