alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಡೂಡಲ್ ನಲ್ಲಿ ‘ಮಕ್ಕಳ ದಿನಾಚರಣೆ’

ಸರ್ಚ್ ಎಂಜಿನ್ ಕ್ಷೇತ್ರದ ದೈತ್ಯ ಗೂಗಲ್, ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದೆ. ಮುಂಬೈ ಶಾಲಾ ವಿದ್ಯಾರ್ಥಿಯ ಕಲ್ಪನೆಯನ್ನು ಗೂಗಲ್ ತನ್ನ ಡೂಡಲ್ ನಲ್ಲಿ ಪ್ರಕಟಿಸಿದೆ. ಮಕ್ಕಳ ದಿನದ ಹಿನ್ನೆಲೆಯಲ್ಲಿ Read more…

ಸಂಭ್ರಮಾಚರಣೆ ಸಂದರ್ಭದಲ್ಲಿ ಶಾರುಕ್ ಗೆ ಮುತ್ತಿಕ್ಕಿದ ಖ್ಯಾತ ನಟಿಯರು

ಬಾಲಿವುಡ್ ನಲ್ಲಿ ಭಾರಿ ಛಾಪು‌ ಮೂಡಿಸಿದ್ದ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ರಿಲೀಸ್ ಆಗಿ ಎರಡು ದಶಕ ಕಳೆದ ಬೆನ್ನಲ್ಲೆ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಚಿತ್ರದ ನಿರ್ದೇಶಕ Read more…

ಟಿಪ್ಸಿ ಈ ವರ್ಷದ ನ್ಯೂಜಿಲೆಂಡ್ ವರ್ಷದ ಪಕ್ಷಿ

ನ್ಯೂಜಿಲೆಂಡ್ ನ ಈ ಬಾರಿ ವರ್ಷದ ಪಕ್ಷಿಯನ್ನಾಗಿ “ಟಿಪ್ಸಿ” ಯನ್ನು ಕಿವೀಸ್ ಮಂದಿ ಆಯ್ಕೆ ಮಾಡಿದ್ದು, ಇದೀಗ ನ್ಯೂಜಿಲೆಂಡ್‌ ಪಾರಿವಾಳಕ್ಕೆ ಶುಭಾಶಯದ ಸುರಿಮಳೆ ಶುರುವಾಗಿದೆ‌. ಪರಿವಾಳ‌ ಪ್ರಭೇದದ ಟಿಪ್ಸಿಯನ್ನು Read more…

ಸರ್ಜಿಕಲ್ ಸ್ಟ್ರೈಕ್ ಸೆಲೆಬ್ರೇಶನ್ ಗಾಗಿ ಸಿದ್ದವಾಗಿದೆ ಹಾಡು

ಎರಡು ವರ್ಷದ ಹಿಂದೆ ಭಾರತೀಯ ಯೋಧರು ಪಾಕಿಸ್ತಾನದೊಳಗೆ ನುಗ್ಗಿ ಪಾಕ್ ಉಗ್ರರ ಹತ್ಯೆ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಎರಡು ವರ್ಷ ತುಂಬುತ್ತಿರುವ ಬೆನ್ನಲ್ಲೇ, ಈ ಸಾಹಸದ ಬಗ್ಗೆ Read more…

ಸ್ಮಶಾನದಲ್ಲಿ ಹುಟ್ಟು ಹಬ್ಬ ಆಚರಿಸಿದವರ ವಿರುದ್ದ ಕೇಸ್

ಮುಂಬೈ: ಮೂಢ ನಂಬಿಕೆ ವಿರೋಧಿ ಕಾರ್ಯಕರ್ತರೊಬ್ಬರು ತಮ್ಮ ಮಗನ ಹುಟ್ಟು ಹಬ್ಬದ ಪಾರ್ಟಿಯನ್ನು ಸ್ಮಶಾನದಲ್ಲಿ‌ ನಡೆಸಿದ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿದ್ದಾರೆ. ಮೂಢ ನಂಬಿಕೆಯ Read more…

ಮೋದಿ ಬರ್ತ್ ಡೇ ಝಲಕ್ ಹೇಗಿತ್ತು? ಇಲ್ಲಿದೆ ರಿಪೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 68ನೇ ಹುಟ್ಟುಹಬ್ಬವನ್ನು ವಾರಣಾಸಿಯಲ್ಲಿ ನೂರು‌ ಸ್ಲಂ ವಿದ್ಯಾರ್ಥಿಗಳು ಸೇರಿದಂತೆ 300 ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡಿದ್ದಾರೆ‌. ಹಾಗೆಯೇ ದೇಶದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ Read more…

ಮಕ್ಕಳೊಂದಿಗೆ ಮೋದಿ ಬರ್ತ್ ಡೇ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ 68 ನೇ ವರ್ಷಕ್ಕೆ ಕಾಲಿಡುತ್ತಿದ್ದು, ವಾರಣಾಸಿ ಸರಕಾರಿ ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು‌ ಸಿದ್ಧತೆ ನಡೆಸಿದ್ದಾರೆ. 300 ಶಾಲಾ ಮಕ್ಕಳೊಂದಿಗೆ ಹುಟ್ಟಹಬ್ಬ Read more…

ಕಣ್ಣು ಕುಕ್ಕುವಂತಿದೆ ಅಂಬಾನಿ ಮನೆಯ ಗಣೇಶೋತ್ಸವದ ವೈಭವ

ಮುಂಬೈ: ಗಣೇಶ ಉತ್ಸವ ಎಂದರೆ ಮುಂಬೈನಲ್ಲಿ ಎಲ್ಲಿಲ್ಲದ ಸಂಭ್ರಮ. ಜಿಯೋ ಮಾಲೀಕ ಹಾಗೂ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರ ಮನೆಯಲ್ಲಿ ನಡೆದ ಹಬ್ಬದ Read more…

ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಗೀತೆ ಜೊತೆಗೆ ದೆಹಲಿ ಸಿಎಂ ಹಾಡಿದ್ದಾರೆ ಈ ಹಾಡು

ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಶುಭಾಶಯಗಳನ್ನು ಕೋರಿದ್ದಾರೆ. ದೆಹಲಿಯ ಸರ್ಕಾರಿ ಕಾರ್ಯಕ್ರಮದಲ್ಲಿ Read more…

ಬಿಹಾರದಲ್ಲಿ ವಿಭಿನ್ನ ತಿರಂಗಾ ಯಾತ್ರಾ…!

72ನೇ ಸ್ವಾತಂತ್ರ್ಯದಿನೋತ್ಸವ ಆಚರಣೆಗೂ ಮೊದಲು ಬಿಹಾರದ ಜೆಹ್ನಾಬಾದ್ ನಲ್ಲಿ ಸ್ವಾತಂತ್ರ್ಯ ಸಂಭ್ರಮ ಕಳೆಕಟ್ಟಿದೆ. ಆಗಸ್ಟ್ 14ರಂದು ಏಕ್ ರೋಟಿ ಹೆಸರಿನ ಬಿಹಾರದ ಸ್ಥಳೀಯ ಸಂಘಟನೆಯೊಂದು ಹಿಂದೆಂದ ಕಾಣದ ರೀತಿಯಲ್ಲಿ Read more…

ಬಿ.ಜೆ.ಪಿ. ಗೆಲುವಿನ ಕುರಿತು ಮೋದಿ ಹೇಳಿದ್ದೇನು ಗೊತ್ತಾ..?

ಬಿ.ಜೆ.ಪಿ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ಸಭೆಯಲ್ಲಿ ವಿಜಯೋತ್ಸವ ಭಾಷಣ ಮಾತನಾಡಿದ ಅವರು, ತಾವು Read more…

ಫಲಿತಾಂಶಕ್ಕೂ ಮೊದಲೇ ಸಂಭ್ರಮಾಚರಣೆ

ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲೋಬೋ Read more…

ಕೇಕ್ ತಿನ್ನೋ 112 ವಯಸ್ಸಿನ ಯುವಕ…!

ಈಗಿನ ಕಾಲವೆಂದರೆ ಅದು ರೋಗಗಳ ಗೂಡು. ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ತೊಂದರೆ. ಹೀಗಾಗಿ ಮನುಷ್ಯರ ಸರಾಸರಿ ಆಯುಷ್ಯ 60-70 ಅಂದರೆ ತಪ್ಪಾಗೋಲ್ಲ. ಆದ್ರೆ ಇಲ್ಲೊಬ್ಬ ಮನುಷ್ಯ ತನ್ನ Read more…

ಅಪ್ಪು ಬರ್ತಡೇಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಾತ್ರಿಯಿಂದಲೇ ಪುನೀತ್ ನಿವಾಸದ ಬಳಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟನನ್ನು ಕಂಡು Read more…

ವಿದ್ಯಾರ್ಥಿಗಳು ಆಚರಿಸಿದ್ರು ಹೋಳಿ, ಹೀಗಾಯ್ತು ನೋಡಿ

ಕೋಜಿಕ್ಕೋಡ್: ವಿದ್ಯಾರ್ಥಿಗಳು ಸಂಭ್ರಮದಿಂದ ಕಾಲೇಜಿನಲ್ಲಿ ಹೋಳಿ ಆಚರಿಸಿದ್ದರಿಂದ ಆಕ್ರೋಶಗೊಂಡ ಕಾಲೇಜು ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೇರಳದ ಕೋಜಿಕ್ಕೋಡ್ ನಲ್ಲಿರುವ ಫಾರೂಕ್ ಕಾಲೇಜಿನಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಗಳು ಸಂಭ್ರಮದಿಂದ ಹೋಳಿ Read more…

ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯಲಿದೆ ದರ್ಶನ್ ಹುಟ್ಟುಹಬ್ಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ಅಂದ್ರೆ ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ. ‘ಸಾರಥಿ’ಯ ಉತ್ಸವವನ್ನು ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಫೆಬ್ರವರಿ 16 ರಂದು ದರ್ಶನ್ ಅವರ Read more…

2018 ರಲ್ಲಿ ಹೊರಟ ವಿಮಾನ ಲ್ಯಾಂಡ್ ಆಗಿದ್ದು 2017 ರಲ್ಲಿ, ಹೇಗೆ ಗೊತ್ತಾ…?

ಕೆಲವರು ಹೊಸ ವರ್ಷದಂದು ಡಬಲ್ ಸೆಲೆಬ್ರೇಶನ್ ಮಾಡಿದ್ದಾರೆ. ಎರಡು ಬಾರಿ ಅವರಿಗೆ ನ್ಯೂ ಇಯರ್ ವೆಲ್ಕಮ್ ಮಾಡೋ ಅವಕಾಶ ಸಿಕ್ಕಿದೆ. ಅದಕ್ಕೆ ಕಾರಣ ಏನ್ ಗೊತ್ತಾ? ಪ್ರಯಾಣ. 2018 Read more…

ಸಂಭ್ರಮಾಚರಣೆಯಲ್ಲೇ ಹಾರಿದ ಗುಂಡು, ನಡೀತು ಅವಘಡ

ಚಂಡೀಗಢ: ಮದುವೆ ಸಂಭ್ರಮಾಚರಣೆಯಲ್ಲಿ ನಡೆದ ಫೈರಿಂಗ್ ನಲ್ಲಿ ಎನ್.ಆರ್.ಐ. ವರ ಮೃತಪಟ್ಟ ದಾರುಣ ಘಟನೆ ಹರಿಯಾಣದ ಕೈಥಾಲ್ ಜಿಲ್ಲೆಯ ಗುಲ್ಹಾ ಪಟ್ಟಣದಲ್ಲಿ ನಡೆದಿದೆ. ಸ್ವಿಟ್ಜರ್ ಲೆಂಡ್ ನಲ್ಲಿರುವ ವಿಕ್ರಮ್ Read more…

1000 ಎಪಿಸೋಡ್ ಪೂರೈಸಿದೆ ಈ ಜನಪ್ರಿಯ ಧಾರಾವಾಹಿ

ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಅಪಾರ ವೀಕ್ಷಕರನ್ನು ಸೆಳೆದಿರುವ ‘ಕುಂಕುಮ್ ಭಾಗ್ಯ’ ಧಾರಾವಾಹಿ 1000 ಎಪಿಸೋಡ್ ಗಳನ್ನು ಪೂರೈಸಿದೆ. ‘ಕುಂಕುಮ್ ಭಾಗ್ಯ’  ಆರಂಭದಿಂದಲೂ ಕತೆ, ನಿರೂಪಣೆ ಶೈಲಿಯಿಂದಾಗಿ ವೀಕ್ಷಕರನ್ನು ಸೆಳೆದಿದೆ. ಏಕ್ತಾ Read more…

ಪ್ರಥಮ್ ರನ್ನು ತರಾಟೆಗೆ ತೆಗೆದುಕೊಂಡ ಸುದೀಪ್

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 5’ 50 ನೇ ದಿನ ಪೂರೈಸಿದೆ. ಸಂಭ್ರಮಾಚರಣೆಯಲ್ಲಿ ಹಿಂದಿನ ಸೀಸನ್ ಗಳಲ್ಲಿ ವಿಜೇತರಾಗಿದ್ದ ಅಕುಲ್ ಬಾಲಾಜಿ, ಶ್ರುತಿ ಮತ್ತು Read more…

ತೊಡೆ ತಟ್ಟಿ ಸಂಭ್ರಮಿಸಿದ ಕೊಹ್ಲಿ ಬಾಯ್ಸ್

ಕಾನ್ಪುರದಲ್ಲಿ ನಡೆದ 3 ನೇ ಪಂದ್ಯವನ್ನು ಜಯಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಏಕದಿನ ಸರಣಿಯನ್ನು ವಶಕ್ಕೆ ಪಡೆದಿದೆ. ಏಕದಿನ ಪಂದ್ಯಗಳಲ್ಲಿ ತಮ್ಮ 32 ನೇ Read more…

ಲಂಕಾ ವಿರುದ್ಧ ಗೆಲುವಿನ ನಂತರ ಕೊಹ್ಲಿ ಬಾಯ್ಸ್ ಮಾಡಿದ್ದೇನು?

ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ 304 ರನ್ ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟೆಸ್ಟ್ ಜಯ Read more…

ಪಾಕ್ ಗೆಲುವಿಗೆ ಪಟಾಕಿ ಸಿಡಿಸಿದವರು ಅರೆಸ್ಟ್

ಭೋಪಾಲ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆದ್ದ ಸಂದರ್ಭದಲ್ಲಿ ದೇಶದ ಅನೇಕ ಕಡೆ ಸಂಭ್ರಮಾಚರಣೆ ನಡೆಸಿದ್ದಾರೆ. ಪಾಕ್ ಗೆಲುವಿಗೆ ಸಂಭ್ರಮಾಚರಣೆ ನಡೆಸಿದ್ದ Read more…

ಗೆಲುವನ್ನು ವಿಚಿತ್ರ ರೀತಿಯಲ್ಲಿ ಸೆಲಬ್ರೇಟ್ ಮಾಡಿದ ಫುಟ್ಬಾಲ್ ಆಟಗಾರ್ತಿಯರು

ಲೆಜೆಂಡರಿ ಫುಟ್ಬಾಲ್ ಲೀಗ್ ನ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಮ್ಯಾಚ್ ನಂತರ ಮಾಡಿರೋ ಸೆಕ್ಸಿ ಸಂಭ್ರಮಾಚರಣೆಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕೇವಲ ಒಳ ಉಡುಪನ್ನು Read more…

ಮುಂಬೈ ಗೆದ್ದ ಖುಷಿಯಲ್ಲಿ ಬಟ್ಲರ್ ಮಾಡಿದ್ದಾರೆ ಇಂಥ ಕೆಲಸ

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಒಂದು ರನ್ ನಿಂದ ಮಣಿಸಿ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಗೆದ್ದುಕೊಂಡಿದೆ. ಈ ರೋಚಕ Read more…

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಮೈಸೂರು/ ಚಾಮರಾಜನಗರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಸಾಧಿಸುತ್ತಿರುವಂತೆಯೇ ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಮೊದಲ ಸುತ್ತಿನಲ್ಲೇ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ Read more…

ರಾಜ್ಯಪಾಲರಿಂದ ಗೌರವ ವಂದನೆ ಸ್ವೀಕಾರ

ಬೆಂಗಳೂರು: ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ, 68 ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯಪಾಲ ವಜೂಭಾಯ್ ವಾಲಾ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ್ದಾರೆ. ಈ Read more…

ದೇಶದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ

ನವದೆಹಲಿ: ದೇಶದೆಲ್ಲೆಡೆ 68 ನೇ ಗಣ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುದಾಭಿಯ ಯುವರಾಜ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ರಾಜ್ ಪಥ್ ನಲ್ಲಿ Read more…

ಜೋರಾಗಿತ್ತು ಹೊಸ ವರ್ಷಾಚರಣೆ ಸಂಭ್ರಮ

ಬೆಂಗಳೂರು: ಕಲರ್ ಫುಲ್ ಲೈಟಿಂಗ್ಸ್, ಹುಚ್ಚೆಬ್ಬಿಸೋ ಮ್ಯೂಸಿಕ್, ಯಾರು ತಾನೇ ಸುಮ್ನಿರ್ತಾರೆ ಹೇಳಿ. ಎಲ್ಲರೂ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ Read more…

ತಿಮಿಂಗಿಲ ವಾಂತಿಯಿಂದ ಖುಲಾಯಿಸಿದೆ ಅದೃಷ್ಟ

ಮಸ್ಕಟ್: ಅದೃಷ್ಟವಂತರಿಗೆ ಮಾತ್ರ ಲಾಟರಿಯಲ್ಲಿ ಬಂಪರ್ ಬಹುಮಾನ ಬರುತ್ತೆ ಎಂಬ ಮಾತಿದೆ. ಆದರೆ, ಅದೃಷ್ಟವಂತರಿಗೆ ಲಾಟರಿಯಲ್ಲಿ ಮಾತ್ರವಲ್ಲ, ಬೇರೆ ರೂಪದಲ್ಲಿಯೂ ಅದೃಷ್ಟ ಖುಲಾಯಿಸಬಹುದು. ಅದಕ್ಕೆ ಅತ್ಯುತ್ತಮ ನಿದರ್ಶನ ಇಲ್ಲಿದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...