alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಮದುವೆ ಹೇಗೆ ನಡೆಯಲಿದೆ ಗೊತ್ತಾ…?

ಮತ್ತೊಂದು ಬಾಲಿವುಡ್ ಸೆಲೆಬ್ರಿಟಿ ಕಪಲ್ ಹಸೆಮಣೆ ಏರೋದಕ್ಕೆ ಸರ್ವ ಸಿದ್ಧತೆಗಳು ಭರದಿಂದ ಸಾಗಿದೆ. ಆ ಜೋಡಿ ಮತ್ತಾವುದೂ ಅಲ್ಲ ಬಾಲಿವುಡ್ ನ ಪದ್ಮಾವತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ Read more…

ವೈರಲ್ ಆಯ್ತು ಕಮ್ಯುನಿಸ್ಟ್ ಶಾಸಕಿಯ ರಾಮಾಯಣ ಪಠಣದ ವಿಡಿಯೋ

ಜುಲೈ 17 ರಿಂದ ಕೇರಳದಲ್ಲಿ ಆರಂಭವಾಗಿರುವ ರಾಮಾಯಣ ಪಠಣದ ಮಾಸಾಚರಣೆ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ. ಕೇರಳದ ಸಿಪಿಐಎಂ ಪಾರ್ಟಿಯ ಶಾಸಕಿ ಪ್ರತಿಭಾ ಹರಿ, ರಾಮಾಯಣ ಪಠಿಸುತ್ತಿರುವ ವಿಡಿಯೋ ಈಗ Read more…

OMG ! ಐದು ದಿನ ಬಟ್ಟೆ ಧರಿಸಲ್ಲ ಮಹಿಳೆಯರು

ಪ್ರತಿದಿನ ವಿಶ್ವದಾದ್ಯಂತ ಚಿತ್ರ ವಿಚಿತ್ರ ಘಟನೆ, ಪದ್ಧತಿಗಳು ಕೇಳಲು ಸಿಗುತ್ತವೆ. ಜಗತ್ತು ಎಷ್ಟೇ ಮುಂದುವರೆದಿದ್ದರೂ ಹಿಂದಿನ ಕೆಲ ಪದ್ಧತಿಗಳನ್ನು ಜನರು ಬಿಟ್ಟಿಲ್ಲ. ಹಿಮಾಚಲ ಪ್ರದೇಶದ ಒಂದು ಹಳ್ಳಿಯಲ್ಲಿ ಹಿಂದಿನಿಂದ Read more…

ಹುಟ್ಟುಹಬ್ಬದಂದು ಮಾಡಿದ ಈ ಕೆಲಸ ವರ್ಷ ಪೂರ್ತಿ ನೀಡುತ್ತೆ ಶುಭ ಫಲ

ಹುಟ್ಟು ಹಬ್ಬದಂದು ಶುಭ ಕೆಲಸ ಶುರು ಮಾಡಬೇಕೆಂಬುದು ಹಳೆ ಸಂಪ್ರದಾಯ. ಹುಟ್ಟು ಹಬ್ಬದಂದು ಶುಭ ಕೆಲಸ ಮಾಡಿದ್ರೆ ಇಡೀ ವರ್ಷ ಅದೃಷ್ಟ ನಿಮ್ಮ ಜೊತೆಗಿರುತ್ತೆ ಎಂದು ನಂಬಲಾಗಿದೆ. ಹುಟ್ಟುಹಬ್ಬದಂದು Read more…

ಯುಗಾದಿ ಪೂಜಾ ವಿಧಾನ ಹೀಗಿರಲಿ

ನಾಡಿನ ಜನ ಸಂಭ್ರದಿಂದ ಆಚರಿಸುವ ಹಬ್ಬ ಯುಗಾದಿ. ಹೊಸ ಬಟ್ಟೆ ತೊಟ್ಟು, ಮನೆಯನ್ನು ಅಲಂಕರಿಸಿ, ಬೇವು-ಬೆಲ್ಲ ತಿಂದ್ರೆ ಹಬ್ಬ ಮುಗಿಯಲಿಲ್ಲ. ಸಂಪ್ರದಾಯದಂತೆ ಹಬ್ಬ ಆಚರಿಸುವವರೂ ಈಗ್ಲೂ ನಮ್ಮಲ್ಲಿದ್ದಾರೆ. ಯುಗಾದಿ Read more…

ಹೊಸ ವರ್ಷಾರಂಭ ಯುಗಾದಿ ಹಬ್ಬದ ಮಹತ್ವ

ಯುಗ + ಆದಿ ಯಗಾದಿ ಎಂದ್ರೆ ಹೊಸ ವರ್ಷದ ಆರಂಭವೆಂದರ್ಥ. ಚೈತ್ರ ಮಾಸದ ಶುದ್ಧ ಪಾಡ್ಯಮಿಯಂದು ಯುಗಾದಿಯಾಗಿ ಆಚರಣೆ ಮಾಡಲಾಗುತ್ತದೆ. ಪುರಾಣದ ಪ್ರಕಾರ ಸೃಷ್ಟಿಕರ್ತ ಬ್ರಹ್ಮ ಈ ಶುಭ Read more…

ಪಾಕ್ ಸೈನಿಕರೊಂದಿಗೆ ‘ಸಿಹಿ’ ವಿನಿಮಯ ಮಾಡಿಕೊಳ್ಳದ ಬಿಎಸ್ಎಫ್ ಯೋಧರು

ಇಂದು 69 ನೇ ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತಿದ್ದು, ಸಂಪ್ರದಾಯದಂತೆ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನದ ಸೈನಿಕರೊಂದಿಗೆ ಸಿಹಿ ವಿನಿಮಯ ಮಾಡಿಕೊಳ್ಳುತ್ತಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಈ ಬಾರಿ ಅದನ್ನು Read more…

ತಮಿಳು ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜಪಾನ್ ಜೋಡಿ

ತಮಿಳು ಸಂಸ್ಕೃತಿಗೆ ಮಾರುಹೋಗಿದ್ದ ಜಪಾನ್ ಯುವತಿಯೊಬ್ಬಳು ಮೊದಲೇ ಮದುವೆಯಾಗಿದ್ದರೂ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ನೆರವೇರಿಸಿಕೊಂಡಿದ್ದಾಳೆ. ಜಪಾನ್ ನ ಚಿಹಾರೂ ಒಬಟಾ ಹಾಗೂ ಯುವ್ ಟು ನಿನ್ಹಾಗ್ ಕಳೆದ Read more…

ಲಿವ್ ಇನ್ ಸಂಬಂಧವನ್ನೇ ನೆಚ್ಚಿಕೊಂಡಿದ್ದಾರೆ ಈ ಗ್ರಾಮಸ್ಥರು

ರಾಜಸ್ತಾನ ನಿವಾಸಿ 70 ವರ್ಷದ ನಾನಿಯಾ ಗರಸಿಯಾ ಎಂಬಾತ 60 ವರ್ಷದ ಲಿವ್ ಇನ್ ಸಂಗಾತಿ ಕಾಳಿಯನ್ನು ಮೊಮ್ಮಕ್ಕಳ ಸಮ್ಮುಖದಲ್ಲಿ ಮದುವೆಯಾಗಿದ್ದಾನೆ. ಅದೇ ದಿನ ಆತನ ಮೂವರು ಗಂಡು Read more…

8 ವರ್ಷದ ವರ-61ರ ವಧು : ಅನಿವಾರ್ಯವಾಗಿ ನಡೀತು ಹೀಗೊಂದು ಮದುವೆ

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳನ್ನು ನಂಬೋದೇ ಕಷ್ಟ. ದಕ್ಷಿಣ ಆಫ್ರಿಕಾದಲ್ಲಿ ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. 8 ವರ್ಷದ ಬಾಲಕನಿಗೆ 61 ವರ್ಷದ ಮಹಿಳೆ ವಧುವಾಗಿದ್ದಾಳೆ. ಕಾನೂನಿನ Read more…

ಈಗಲೂ ಪ್ರಸಿದ್ಧಿ ಪಡೆದಿದೆ ಪ್ರಾಚೀನ ಕಾಲದ ಹೊಟೇಲ್

ವಿಶ್ವದ ಪ್ರಾಚೀನ ಕೋಟೆಗಳು ಹಾಗೂ ಸುಂದರ ತಾಣಗಳು ಈಗಲೂ ಪ್ರಸಿದ್ಧಿ ಪಡೆದಿವೆ. ಅದ್ರಲ್ಲಿ ಅನೇಕ ಹೊಟೇಲ್ ಗಳೂ ಸೇರಿವೆ. ಆಧುನಿಕ  ಕಾಲದ ಹೊಟೇಲ್ ಗಳ ಮಧ್ಯೆ ಪ್ರಾಚೀನ ಕಾಲದ Read more…

‘ದೊಡ್ಡಣ್ಣ’ ಟ್ರಂಪ್ ಖಾಸಗಿ ವಿಮಾನದಲ್ಲಿ ಅಂಥದ್ದೇನಿದೆ.?

ಅಮೆರಿಕದಲ್ಲಿ ಏರ್ ಫೋರ್ಸ್ ಒನ್ ಮೂಲಕ ವೈಟ್ ಹೌಸ್ ಪ್ರವೇಶ ಮಾಡುವುದು ಪ್ರತಿಯೊಬ್ಬ ರಾಜಕಾರಣಿಗಳಿಗೂ ಹೆಮ್ಮೆ ತರುವಂತಹ ವಿಷಯ. ಆದ್ರೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ Read more…

ಈ ದೇವಸ್ಥಾನಕ್ಕೆ ಹೋಗುವವರು ಜೀನ್ಸ್ ತೊಡುವ ಹಾಗಿಲ್ಲ

ಮಂಗಳೂರಿನ  ಶ್ರೀ ಮಂಗಲಾದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಯಾದ ಬೆನ್ನಲ್ಲೇ ಬೆಂಗಳೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ವಸ್ತ್ರ ಶಾಸ್ತ್ರ ಕ್ರಮ ಆರಂಭಗೊಂಡಿದೆ. ಕೆಂಗೇರಿಯ ಕಾಳಿಕಾಂಬಾ ದೇವಸ್ಥಾನದ ಹೊರವಲಯದಲ್ಲೇ ಎಂತಹ ವಸ್ತ್ರಗಳು ನಿಷೇಧ Read more…

ಐವರು ಗಂಡಂದಿರ ಮುದ್ದಿನ ಮಡದಿ

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಮಹಿಳೆಯೊಬ್ಬಳು ಐದು ಗಂಡಂದಿರನ್ನು ಹೊಂದಿದ್ದಾಳೆ. ಹಳೆ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವ ಈ ಕುಟುಂಬದಲ್ಲಿ ಐದು ಸಹೋದರರಿಗೆ ಒಬ್ಬಳೆ ಹೆಂಡತಿ. ಉತ್ತರ ಭಾರತದ ಹಿಮಾಲಯದ Read more…

1000 ವರ್ಷಗಳ ಸಂಪ್ರದಾಯ ಮುರಿದ ಮಸೀದಿ

ಕೊಟ್ಟಾಯಂ: ದೇವಾಲಯಗಳಿಗೆ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕೆಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ಹಲವು ಹೋರಾಟಗಳು ಕೂಡ ನಡೆದ ಬಗ್ಗೆ ವರದಿಯಾಗಿವೆ. ಮಹಾರಾಷ್ಟ್ರದ ಶನಿಸಿಂಗಣಾಪುರ, ಶಬರಿಮಲೆ ಮೊದಲಾದ ದೇವಾಲಯಗಳಿಗೆ ಮಹಿಳೆಯರ Read more…

ಮುಸ್ಲಿಂ ಮನೆಯಿಂದ ಹೊರಟಿತು ಹಿಂದು ಹುಡುಗನ ಮದುವೆ ಮೆರವಣಿಗೆ

ಹಿಂದು, ಮುಸ್ಲಿಂ ಧರ್ಮದ ಆಚರಣೆಗಳು ಸಂಪೂರ್ಣ ಭಿನ್ನ. ಕೆಲವೊಮ್ಮೆ ಇದೇ ವಿಚಾರಕ್ಕೆ ಗಲಾಟೆಗಳು ಆಗುವುದುಂಟು. ಆದ್ರೆ ಎರಡೂ ಧರ್ಮವನ್ನು ಪ್ರೀತಿಯಿಂದ ಪಾಲಿಸುವ ಜನರೂ ನಮ್ಮೊಂದಿಗಿದ್ದಾರೆ. ಇದಕ್ಕೆ ಮುಂಬೈನಲ್ಲಿ ನಡೆದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...