alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಹೆಸರಿನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಚಾಲಕ ಅರೆಸ್ಟ್

ಉಬರ್ ಚಾಲಕನೊಬ್ಬ ಯುವತಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಘಟನೆ ಪಂಜಾಬ್ ನ ಚಂಡೀಗಡದಲ್ಲಿ ನಡೆದಿದ್ದು, ಮೊಹಾಲಿ ಜಿಲ್ಲೆಯ Read more…

ಇನ್ಮುಂದೆ ಎಲ್ಲ ಮದ್ಯದ ಬಾಟಲಿಗಳ ಮೇಲಿರಲಿದೆ ಈ ಸಂದೇಶ

ಮುಂದಿನ ವರ್ಷ ಏಪ್ರಿಲ್ ನಂತ್ರ ಎಲ್ಲ ಆಲ್ಕೋಹಾಲ್ ಬಾಟಲಿಗಳ ಮೇಲೆ ಎಚ್ಚರಿಕೆ ಸಂದೇಶ ಕಾಣಲಿದೆ. ಸಾಮಾಜಿಕ ಕಾರ್ಯಕರ್ತ ಫ್ರಿನ್ಸ್ ಸಿಂಘಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ನಂತ್ರ ಎಫ್ ಎಸ್ Read more…

18 ವರ್ಷಗಳ ಬಳಿಕ ಸಿಕ್ಕಿತು ಆಕೆ ಕಳುಹಿಸಿದ್ದ ಸಂದೇಶ

ಮಹಿಳೆಯೊಬ್ಬಳು 18 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರಕ್ಕೆ ಎಸೆದಿದ್ದು, ಅದು ಈಗ ವ್ಯಕ್ತಿಯೊಬ್ಬನಿಗೆ ಸಿಕ್ಕಿದೆ. ರೀಟಾ ಗನೀನ್ ಎಂಬ ಈ ಅಮೆರಿಕನ್ ಮಹಿಳೆ, Read more…

ಮೆಸೇಜ್ ಗೆ ಹುಡುಗಿಯರು ಉತ್ತರ ನೀಡದಿರಲು ಇವು ಕಾರಣ

‘ನನ್ನ ಮೆಸೇಜ್ ಗೆ ಉತ್ತರ ನೀಡಿಲ್ಲ ಮಗಾ ಅವಳು. ಯಾಕೆ ಅನ್ನೋದೆ ಗೊತ್ತಾಗ್ತಾ ಇಲ್ಲ’ ಸಾಮಾನ್ಯವಾಗಿ ವಿಶ್ವದಲ್ಲಿ ಎಲ್ಲ ಹುಡುಗರನ್ನು ಕಾಡುವ ಗೊಂದಲ ಇದು. ತಾನು ಕಳುಹಿಸಿದ ಮೆಸೇಜ್ Read more…

ಕಳುಹಿಸಿದವರಿಗೆ ತಿಳಿಯದಂತೆ ಓದಿ ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಿರಂತರವಾಗಿ ನವೀಕರಣಗೊಳ್ತಿದೆ. ಮೊದಲು ನೀವು ಕಳಿಸಿದ ಸಂದೇಶವನ್ನು ಬೇರೆಯವರು ಓದಿದ್ರಾ ಇಲ್ವಾ ಎಂಬುದು ಗೊತ್ತಾಗ್ತಿರಲಿಲ್ಲ. ನಂತ್ರ ವಾಟ್ಸ್ ಅಪ್ ಅಪ್ಡೇಟ್ ಆಯ್ತು. ಈಗ ನೀವು ಕಳುಹಿಸಿದ Read more…

ಏರ್ ಇಂಡಿಯಾದ ಅಧಿಕೃತ ಟ್ವಿಟ್ಟರ್ ಅಕೌಂಟ್ ಹ್ಯಾಕ್

ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ, ತಪ್ಪು ಮಾಹಿತಿ ರವಾನಿಸಲಾದ ಘಟನೆ ನಡೆದಿದೆ. ಕಳೆದ ರಾತ್ರಿ ಏರ್ ಇಂಡಿಯಾದ Read more…

‘ಖಾಕಿ’ ಯಲ್ಲಿ ಮಿಂಚಲಿದ್ದಾರೆ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಯಶ್ ಅವರಿಗೂ ಅಭಿಮಾನಿಗಳೆಂದ್ರೆ ಅಚ್ಚುಮೆಚ್ಚು. ಯಶ್, ಸಿನಿಮಾ ಜೊತೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕವೂ ಗಮನ ಸೆಳೆದಿದ್ದಾರೆ. ಸೇವಾ ಕಾರ್ಯಗಳಲ್ಲಿ Read more…

ಮದ್ಯ ಸೇವಿಸಿದ ವೇಳೆ ಮರೆತೂ ಮಾಡಬೇಡಿ ಈ ಕೆಲಸ

ಆಧುನಿಕ ಜೀವನಶೈಲಿಯಿಂದಾಗಿ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವರು ಖುಷಿಗೆ ಕುಡಿದರೆ, ಮತ್ತೆ ಕೆಲವರು ದುಃಖಕ್ಕೆ ಕುಡಿಯುತ್ತಾರೆ. ಹೀಗೆ ಖುಷಿ ಮತ್ತು ದುಃಖಕ್ಕೆ ಎಣ್ಣೆ ಹೊಡೆದು Read more…

ಪೋರ್ನ್ ತಾರೆಗೆ ಮಕ್ಕಳಿಂದ ಬರ್ತಿರೋ ಮೆಸೇಜ್ ಎಂಥದ್ದು ಗೊತ್ತಾ?

ಫ್ರಾನ್ಸ್ ನ ಪೋರ್ನ್ ತಾರೆ ನಿಕಿತಾ ಬೆಲ್ಲುಸಿ ಅಶ್ಲೀಲ ಮೆಸೇಜ್ ಗಳ ಕಾಟಕ್ಕೆ ಬೇಸತ್ತಿದ್ದಾಳೆ. ಆಕೆಗೆ ಇಂತಹ ಕೆಟ್ಟ ಸಂದೇಶಗಳನ್ನು ಕಳಿಸ್ತಾ ಇರೋದು ಕೇವಲ ವಯಸ್ಕರು ಮಾತ್ರವಲ್ಲ, 12 Read more…

ನೆಟ್ ಇಲ್ಲದೆ ಚಾಟ್ ಮಾಡುವ ಸೇವೆ ನೀಡ್ತಿದೆ ‘ಹೈಕ್’

ದೇಶೀಯ ಮೆಸ್ಸೇಜಿಂಗ್ ಅಪ್ಲಿಕೇಷನ್ ಹೈಕ್, ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಗ್ರಾಹಕರಿಗಾಗಿ ಹೊಸ ಸೇವೆಯೊಂದನ್ನು ಹೈಕ್ ಶುರುಮಾಡಿದೆ. ಈ ಸೇವೆಯಲ್ಲಿ ಆಂಡ್ರಾಯ್ಡ್ ಬಳಕೆದಾರರು ಇಂಟರ್ನೆಟ್ ಡೇಟಾ ಇಲ್ಲದೆ ಸಂದೇಶ Read more…

ಪೂಜಾರಿಯ ನ್ಯೂಡ್ ಫೋಟೋ ವೈರಲ್ ಮಾಡಿದ ವೈದ್ಯೆ

ಮಧ್ಯಪ್ರದೇಶದ ಮಂಡ್ಸಾರ್ನ ಸೀತಾಮಾದಲ್ಲಿ ವಾಸವಾಗಿರುವ ಪೂಜಾರಿಯೊಬ್ಬನ ಮೇಲೆ ಲಕ್ನೋದ ನಿವಾಸಿ ವೈದ್ಯೆಯೊಬ್ಬಳು ಅಶ್ಲೀಲ ಚಾಟಿಂಗ್ ಆರೋಪ ಹೊರಿಸಿದ್ದಾಳೆ. ಪೂಜಾರಿ ಸಂಘದ ಅಧ್ಯಕ್ಷನ  ಸಂದೇಶಗಳನ್ನ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ ವೈದ್ಯೆ. Read more…

ಮಾಜಿ ಕ್ರಿಕೆಟಿಗನ ಬಣ್ಣ ಬಯಲಿಗೆಳೆದ ಮಹಿಳೆ

ಇಸ್ಲಾಮಾಬಾದ್: ಪಾಕಿಸ್ತಾನದ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ತಮ್ಮದೇ ಪಕ್ಷದ ಮಹಿಳಾ ಮುಖಂಡರೊಬ್ಬರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ. ಆಯೇಷಾ ಗುಲಾಲೈ ಹೀಗೆ Read more…

ಕೊಹ್ಲಿಯಿಂದ ಧೋನಿಗೆ ಹೃದಯಸ್ಪರ್ಶಿ ಸಂದೇಶ

ನಾಯಕ ಸ್ಥಾನ ತ್ಯಜಿಸಿರುವ ಮಹೇಂದ್ರ ಸಿಂಗ್ ಧೋನಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶವೊಂದನ್ನು ಕಳಿಸಿದ್ದಾರೆ, ಟ್ವಿಟ್ಟರ್ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕೊಹ್ಲಿ ಏಕದಿನ ಹಾಗೂ Read more…

ಮಹಿಳೆಗೆ ಕೆಟ್ಟ ಸಂದೇಶ ಕಳುಹಿಸ್ತಿದ್ದವ ಯಾರು ಗೊತ್ತಾ?

ಪಂಜಾಬ್ ನ ಪಟಿಯಾಲ ಆದರ್ಶ್ ಕಾಲೋನಿಯ ನಿವಾಸಿಯೊಬ್ಬಳು ಅನೇಕ ದಿನಗಳಿಂದ ಕಿರಿಕಿರಿ ಅನುಭವಿಸ್ತಾ ಇದ್ದಳು. ಆಕೆ ಮೊಬೈಲ್ ಗೆ ಕೆಟ್ಟ ಸಂದೇಶಗಳು ಬರ್ತಾ ಇದ್ದವು. ಸಂದೇಶದ ಮೂಲಕ ಯಾರು Read more…

ಕಿಚ್ಚ ಸುದೀಪ್ ಮಾಡುತ್ತಿದ್ದಾರೆ ಮಹತ್ವದ ಕಾರ್ಯ

ಬಿಗ್ ಬಾಸ್ ಮನೆಯ ಬಗ್ಗೆ ನಿಮಗೆಲ್ಲರಿಗೂ ಗೊತ್ತು, 63 ಕ್ಯಾಮರಾಗಳು ಹಗಲು ರಾತ್ರಿ ಅಲ್ಲಿರುವ ಸ್ಪರ್ಧಿಗಳ ಮೇಲೆ ಕಣ್ಣಿಟ್ಟಿರುತ್ತವೆ. 100 ದಿನಗಳ ಕಾಲ ಕ್ಯಾಮರಾ ಕಣ್ಣಿನಿಂದ ಸ್ಪರ್ಧಿಗಳು ತಪ್ಪಿಸಿಕೊಳ್ಳಲು ಚಾನ್ಸೇ Read more…

ಪಾಕ್ ನಿಂದ ಹಾರಿ ಬಂದ ಪಾರಿವಾಳದಲ್ಲಿದ್ದ ಸಂದೇಶವೇನು?

ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಆಘಾತದಿಂದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲದರ ಮಧ್ಯೆ ಗಡಿ ಭಾಗದಲ್ಲಿ ನೆಲೆಸಿರುವ ಕೆಲ Read more…

ಪರಿತ್ಯಕ್ತ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಭೂಪ

ಆತನ ಸಹವಾಸ ಬೇಡ ಅಂತಾನೇ ಪತ್ನಿ ಅವನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ಲು. ಆದ್ರೆ ಇಂದೋರ್ ನಲ್ಲಿ ರೈಲ್ವೆ ನೌಕರನಾಗಿರುವ ಆತ ಮಾತ್ರ ತನ್ನ ಕೆಟ್ಟ ಬುದ್ಧಿ ಬಿಟ್ಟಿರಲಿಲ್ಲ. Read more…

ಸಾಮಾಜಿಕ ತಾಣಗಳ ಸಂದೇಶಗಳನ್ನೆಲ್ಲ ನಂಬಬೇಡಿ: ಪೊಲೀಸರ ಮನವಿ

ಕಾವೇರಿ ವಿವಾದದಲ್ಲಿ ಬೆಂಗಳೂರು ಬೂದಿ ಮುಚ್ಚಿದ ಕೆಂಡದಂತಿದೆ. ಕಿಡಿಗೇಡಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನೆಲ್ಲ ನಂಬಬೇಡಿ ಅಂತಾ ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಕಿವಿಮಾತು Read more…

ಇಲ್ಲಿವೆ ನೋಡಿ ಗಣಪತಿ ಹಬ್ಬಕ್ಕೆ ಕಳುಹಿಸಬಹುದಾದ ಮೆಸೇಜ್

ಇಂದು ದೇಶದಾದ್ಯಂತ ಗಣಪತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸುವ ಕಾರ್ಯವೂ ನಡೆಯುತ್ತಿದೆ. ವಿಘ್ನ ನಿವಾರಕನಾದ ಗಣಪತಿ ಹಬ್ಬದಂದು ಹಲವರು ಮೆಸೇಜ್, Read more…

ಪಾಕ್ ಆಟಗಾರನಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಹಾಗೂ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ವಿಂಡೀಸ್ ಮಾಜಿ Read more…

ರವಿಶಂಕರ್ ಗುರೂಜಿಗೆ ಶಾಕ್ ನೀಡಿದ ಐಸಿಸ್ ಉಗ್ರರು

ಐಸಿಸ್ ಉಗ್ರರ ಜೊತೆಗೆ ಶಾಂತಿ ಮಾತುಕತೆ ಪ್ರಕ್ರಿಯೆಗೆ ಮುಂದಾಗಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರಿಗೆ ಐಸಿಸ್ ಉಗ್ರರು, ರುಂಡವಿಲ್ಲದ ವ್ಯಕ್ತಿಯ ಫೋಟೋವನ್ನು ಕಳುಹಿಸುವ ಮೂಲಕ Read more…

ಟ್ವಿಟರ್ ಬಳಕೆದಾರರಿಗೆ ಸಂಭ್ರಮದ ಸುದ್ದಿ

ಆಧುನಿಕ ಜಗತ್ತಿನಲ್ಲಿ ಇಡೀ ವಿಶ್ವವೇ ಹಳ್ಳಿಯಂತಾಗಿದೆ. ಸಂಪರ್ಕ ಕ್ರಾಂತಿಯಿಂದಾಗಿ ಏನೆಲ್ಲಾ ಆಗಿವೆ ಎಂಬುದು ನಿಮಗೆ ತಿಳಿದೇ ಇದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಅಪಾರ ಸಂಖ್ಯೆಯ ಜನ ಬಳಸುತ್ತಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...