alex Certify
ಕನ್ನಡ ದುನಿಯಾ       Mobile App
       

Kannada Duniya

ಸುದೀಪ್ ತಂಡದಲ್ಲಿದ್ದ ಸೆಹ್ವಾಗ್ ಈ ಕುರಿತು ಹೇಳಿದ್ದೇನು…?

ಕೆಲ ದಿನಗಳ ಹಿಂದಷ್ಟೇ ಕನ್ನಡ ಚಲನಚಿತ್ರ ಕಪ್ ಟೂರ್ನಿ ಮುಗಿದಿದೆ. ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಕ್ರಿಕೆಟ್ Read more…

ಕೇರಳ ಪ್ರವೇಶಿಸಿದ ಮುಂಗಾರು

ಹವಾಮಾನ ಇಲಾಖೆ ಈ ಹಿಂದೆ ಪ್ರಕಟಿಸಿದಂತೆ ಮುಂಗಾರು ಇಂದು ಕೇರಳವನ್ನು ಪ್ರವೇಶಿಸಿದ್ದು, ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ. ಕೇರಳದಲ್ಲಿ ಈಗಾಗಲೇ ಮುಂಗಾರು ಮಾರುತಗಳ ವಾತಾವರಣವಿದ್ದು, ಇಂದಿನಿಂದ ಪ್ರವೇಶ Read more…

ಸದಾ ಸಂತಸದಿಂದಿರಲು ಇಲ್ಲಿವೆ ಸರಳಸೂತ್ರ

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ Read more…

‘ರಾಜಕೀಯವಾಗಿ ನನಗಿದು ಮಹತ್ವದ ತೀರ್ಪು’

ಬೆಂಗಳೂರು: ಕಿಕ್ ಬ್ಯಾಕ್ ಪ್ರಕರಣದಲ್ಲಿ ಆರೋಪಿತರಾಗಿದ್ದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ದೋಷಮುಕ್ತರಾಗಿ ನ್ಯಾಯಾಲಯದಿಂದ ಹೊರಬಂದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, Read more…

ಸಿಂಧು ಸಾಧನೆಗೆ ತಂದೆ ಹೇಳಿದ್ದೇನು…?

ಹೈದರಾಬಾದ್: ಹೈದರಾಬಾದ್ ಕುವರಿ ಪಿ.ವಿ.ಸಿಂಧು, ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಹೈದರಾಬಾದ್ Read more…

ಸಿಂಧು ಸಾಧನೆಗೆ ಅಭಿನಂದನೆ, ಸಂಭ್ರಮಾಚರಣೆ

ನವದೆಹಲಿ: ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ, ಐತಿಹಾಸಿಕ ಸಾಧನೆಯೊಂದಿಗೆ ಬೆಳ್ಳಿ ಪದಕ ಗಳಿಸಿದ ಭಾರತದ ಹೆಮ್ಮೆಯ ಪುತ್ರಿ ಪಿ.ವಿ.ಸಿಂಧು ಅವರಿಗೆ, ಅಭಿನಂದನೆಗಳ ಮಹಾಪೂರವೇ Read more…

9 ಸಂಪುಟ, 4 ಮಂದಿ ರಾಜ್ಯ ಸಚಿವರ ಪ್ರಮಾಣ

ಬೆಂಗಳೂರು: ಬಹುನಿರೀಕ್ಷೆಯ ಸಚಿವ ಸಂಪುಟ ಪುನಾರಚನೆ ಕೊನೆಗೂ ಪೂರ್ಣಗೊಂಡಿದ್ದು, ತೀವ್ರ ಗೊಂದಲ, ಆಕಾಂಕ್ಷಿಗಳ ಆಕ್ರೋಶ, ನೂತನ ಸಚಿವರ ಸಂಭ್ರಮಾಚರಣೆ ನಡುವೆಯೇ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರು ಪ್ರಮಾಣ Read more…

ದೇವರ ಜಾತ್ರೆಯಲ್ಲೇ ನಡೀತು ಅರೆ ಬೆತ್ತಲೆ ನೃತ್ಯ

ಹಾಸನ: ಜಾತ್ರೆ ಎಂದ ಮೇಲೆ ಜನ ಸೇರುತ್ತಾರೆ. ಜನ ಸೇರುವ ಜಾಗದಲ್ಲಿ ಸಡಗರ ಸಂಭ್ರಮಗಳಿಗೇನು ಕೊರತೆ ಇರಲ್ಲ. ಆದರೆ, ದೇವರ ಉತ್ಸವ ಜಾತ್ರೆಗಳಲ್ಲಿ ಭಕ್ತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದು Read more…

ಕರೀನಾ ಕಪೂರ್ ರನ್ನು ಪ್ರಿಯಾಮಣಿ ಭೇಟಿಯಾದಾಗ..

ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಿಯಾಮಣಿ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ. ಅವರು ಪ್ರವಾಸಕ್ಕೆಂದು ಮಸ್ಕತ್ ಗೆ ಹೋಗಿದ್ದ Read more…

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವೆ ಎಂದ ಯಡಿಯೂರಪ್ಪ

ಯುಗಾದಿ ಹಬ್ಬದಂದೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ, ಶಿವಮೊಗ್ಗ ಲೋಕಸಭೆ ಸದಸ್ಯ ಬಿ.ಎಸ್.ಯಡಿಯೂರಪ್ಪ, ತಮ್ಮ ಮೇಲೆ ವಿಶ್ವಾಸವಿಟ್ಟು ಪಕ್ಷದ ವರಿಷ್ಠರು, ಪಕ್ಷದ ಸಾರಥ್ಯವನ್ನು ವಹಿಸಿದ್ದು, ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ Read more…

ಅಂಕಲ್ ಆದ ಸಲ್ಮಾನ್ ಖಾನ್, ಕಾರಣ ಗೊತ್ತಾ..?

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಆರೋರಾ ದಂಪತಿ ತಮ್ಮ 17 ವರ್ಷಗಳ ದಾಂಪತ್ಯ ಜೀವನದಿಂದ Read more…

ಅದಕ್ಕೂ ಒಂದು ಸಚಿವಾಲಯ ಸ್ಥಾಪನೆಯಾಯ್ತು !

ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲಿಯೂ ದೇಶದ ಜನರು ಸದಾಕಾಲ ಖುಷಿಯಾಗಿರಬೇಕೆಂಬ ಉದ್ದೇಶದಿಂದ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸುವುದೆಂದರೆ ಸಾಮಾನ್ಯ ಮಾತೇನಲ್ಲ. ನಮ್ಮಲ್ಲಿ ಆರೋಗ್ಯ, ರಕ್ಷಣೆ, Read more…

ಸಲಿಂಗಿಗಳು ಸಂಭ್ರಮಿಸಿದ್ದಕ್ಕೆ ಇಲ್ಲಿದೆ ಕಾರಣ

ನವದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸಲಿಂಗಿಕಾಮಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಒಂದೆಡೆ ಸೇರಿದ ಸಲಿಂಗಕಾಮಿಗಳು ಹಾಡು, ನೃತ್ಯ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನೆಂಬುದನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...