alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದ್ದ – ಹೇಗಾದ ಶ್ರೀಶಾಂತ್…??

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಕೆಟ್ ನಿಂದ ಬ್ಯಾನ್ ಆಗಿರುವ ಶ್ರೀಶಾಂತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಲ್ಲು ನೇತೃತ್ವದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿರುವ ಬಿಗ್ ಬಾಸ್ 13ಕ್ಕೆ ಎಂಟ್ರಿ ಕೊಡಲು Read more…

‘ಬಿಗ್ ಬಾಸ್’ ಮನೆಗೆ ಕ್ರಿಕೆಟ್ ಆಟಗಾರ

ಭಾರತದ ಪ್ರಸಿದ್ಧ ಟಿವಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಸರಣಿ 12 ಶೀಘ್ರವೇ ಸೆಟ್ಟೇರಲಿದೆ. ಬಿಗ್ ಬಾಸ್ ಮನೆ ಸೇರಲಿರುವ ಸೆಲೆಬ್ರಿಟಿಗಳ ಹೆಸರು ಒಂದೊಂದಾಗಿ ಹೊರಗೆ ಬರ್ತಿದೆ. ಭಾರತ Read more…

ಶ್ರೀಶಾಂತ್ ಅಮೇಜಿಂಗ್ ದೇಹಕ್ಕೆ ಅಭಿಮಾನಿಗಳು ಫಿದಾ

ಕ್ರಿಕೆಟರ್ ಶ್ರೀಶಾಂತ್ ಅನೇಕ ದಿನಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ವಿವಾದದಿಂದ ಶ್ರೀಶಾಂತ್ ಚರ್ಚೆಗೆ ಬಂದಿಲ್ಲ. ಶ್ರೀಶಾಂತ್ ದೇಹ ಚರ್ಚೆಗೆ ಕಾರಣವಾಗಿದೆ. ಅನೇಕ ದಿನಗಳಿಂದ ಫಿಟ್ನೆಸ್ ಗೆ ಹೆಚ್ಚು ಒತ್ತು Read more…

ಶ್ರೀಶಾಂತ್ ದೇಹ ನೋಡಿ ಬಜ್ಜಿ `ಕಪಾಳ ಮೋಕ್ಷ’ ನೆನೆಸಿಕೊಂಡ್ರು ಅಭಿಮಾನಿಗಳು

ಕ್ರಿಕೆಟರ್ ಶ್ರೀಶಾಂತ್ ಸುಮಾರು 5 ವರ್ಷಗಳಿಂದ ಕ್ರಿಕೆಟ್ ಮೈದಾನಕ್ಕಿಳಿದಿಲ್ಲ. ಕ್ರಿಕೆಟ್ ನಿಂದ ದೂರವಿರುವ ಶ್ರೀಶಾಂತ್ ತಮ್ಮ ವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. 35 ವರ್ಷದ ಶ್ರೀಶಾಂತ್ ಸ್ಯಾಂಡಲ್ವುಡ್ ಸಿನಿಮಾಕ್ಕೆ Read more…

ಅಜೀವ ನಿಷೇಧ ವಿರುದ್ದ ಸುಪ್ರೀಂ ಮೊರೆ ಹೋದ ಶ್ರೀಶಾಂತ್

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅಜೀವ ನಿಷೇಧಕ್ಕೆ ಒಳಗಾಗಿರುವ ಭಾರತದ ಮಾಜಿ ವೇಗಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಫೆಬ್ರವರಿ ಐದರಂದು ಈ ಬಗ್ಗೆ ವಿಚಾರಣೆ ನಡೆಸಲಿದೆ. ಐಪಿಎಲ್ Read more…

ಅಜೀವ ನಿಷೇಧ : ವರ್ಸ್ಟ್ ಡಿಸಿಷನ್ ಎಂದ ಶ್ರೀಶಾಂತ್

ವೇಗದ ಬೌಲರ್ ಎಸ್. ಶ್ರೀಶಾಂತ್ ಮೇಲೆ ಬಿ.ಸಿ.ಸಿ.ಐ. ಹೇರಿರುವ ಅಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದ್ದು, ಇದೊಂದು ಕೆಟ್ಟ ತೀರ್ಮಾನವಾಗಿದೆ ಎಂದು ಶ್ರೀಶಾಂತ್ ಕಿಡಿಕಾರಿದ್ದಾರೆ. ಶ್ರೀಶಾಂತ್ ಮೇಲೆ Read more…

ಸ್ಯಾಂಡಲ್ ವುಡ್ ಗೆ ಕ್ರಿಕೆಟಿಗ ಶ್ರೀಶಾಂತ್

ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಮಿಂಚಿರುವ ಕ್ರಿಕೆಟಿಗ ಎಸ್. ಶ್ರೀಶಾಂತ್ ‘ಕೆಂಪೇಗೌಡ -2’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಡಲಿದ್ದಾರೆ. ಕೋಮಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ Read more…

ಶ್ರೀಶಾಂತ್ ಮೇಲಿದ್ದ ಆಜೀವ ನಿಷೇಧ ರದ್ದು

ಭಾರತದ ವೇಗಿ ಶ್ರೀಶಾಂತ್ ನಿರಾಳರಾಗಿದ್ದಾರೆ. ಬೌಲರ್ ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧವನ್ನು ಕೇರಳ ಹೈಕೋರ್ಟ್ ತೆಗೆದುಹಾಕಿದೆ. ಬ್ಯಾನ್ ವಿರೋಧಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ Read more…

ಇದು ಶ್ರೀಶಾಂತ್ ರ ಇನ್ನೊಂದು ಮುಖ..!

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿರುವ ವೇಗದ ಬೌಲರ್ ಎಸ್ ಶ್ರೀಶಾಂತ್ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಈವೆಂಟ್ ಒಂದರಿಂದ ಬಂದ ಹಣವನ್ನೆಲ್ಲ ಭಾರತ ಅಂಧರ ಕ್ರಿಕೆಟ್ Read more…

ಮತ್ತೆ ತಂದೆಯಾದ ‘ಕೇರಳ ಎಕ್ಸ್ ಪ್ರೆಸ್’….

ಕೇರಳ ಎಕ್ಸ್ ಪ್ರೆಸ್ ಅಂತಾನೇ ಫೇಮಸ್ ಆಗಿದ್ದ ಎಸ್.ಶ್ರೀಶಾಂತ್  ಮತ್ತೆ ತಂದೆಯಾಗಿದ್ದಾರೆ. ಶ್ರೀಶಾಂತ್ ಹಾಗೂ ಭುವನೇಶ್ವರಿ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ. ಮುಂಬೈನ ಸಾಂತಾಕ್ರೂಝ್ ನಲ್ಲಿರೋ ಸೂರ್ಯ Read more…

ನಿಕ್ಕಿ ಗರ್ಲಾನಿ ಜತೆ ಶ್ರೀಶಾಂತ್ ರೊಮ್ಯಾನ್ಸ್

ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಮತ್ತೆ ಸುದ್ದಿಯಾಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣದೇ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ರಿಕೆಟ್ ಜೀವನದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು Read more…

ಬಿಗ್ ಬಾಸ್ ಮನೆಗೆ ಶ್ರೀಶಾಂತ್ ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 4 ನಲ್ಲಿ ಯಾರೆಲ್ಲ ಪಾಲ್ಗೊಳ್ತಾರೆ? ಸದ್ಯ ಪ್ರೇಕ್ಷಕರನ್ನು ಕಾಡ್ತಾ ಇರುವ ಪ್ರಶ್ನೆ ಇದು. ಅಕ್ಟೋಬರ್ 9 ರ ಸಂಜೆ Read more…

ಚುನಾವಣೆಗೆ ಸ್ಪರ್ಧಿಸಿದ್ದ ಕ್ರಿಕೆಟರ್ ಶ್ರೀಶಾಂತ್ ರ ಫಲಿತಾಂಶವೇನಾಯ್ತು..?

ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ ಆರೋಪಕ್ಕೆ ಗುರಿಯಾಗಿದ್ದ ಕ್ರಿಕೆಟಿಗ ಶ್ರೀಶಾಂತ್, ದೆಹಲಿ ಹೈಕೋರ್ಟ್ ನಿಂದ ಆರೋಪಮುಕ್ತರಾಗಿದ್ದರೂ ಬಿಸಿಸಿಐ ಅವರ ಮೇಲಿನ ನಿಷೇಧವನ್ನು ಹಿಂಪಡೆದಿಲ್ಲ. ಈ ಮಧ್ಯೆ ರಾಜಕೀಯದಲ್ಲಿ Read more…

ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಶ್ರೀಶಾಂತ್ ಆಸ್ತಿ ಎಷ್ಟಿದೆ ಗೊತ್ತಾ?

ತಿರುವನಂತಪುರಂ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶ್ರೀಶಾಂತ್, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ Read more…

ಗೆಲುವಿನ ದಡ ಸೇರಲಿದ್ದರಾ ಕ್ರಿಕೆಟರ್ ಶ್ರೀಶಾಂತ್..?

ಟೀಮ್ ಇಂಡಿಯಾದ ಮಾಜಿ ಆಟಗಾರ ಶ್ರೀಶಾಂತ್, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ರಿಕೆಟ್ ನಲ್ಲಿರುವಂತೆಯೇ ಇಲ್ಲಿಯೂ ಅವರ ಗೆಲುವಿಗೆ Read more…

ಟ್ವಿಟ್ಟರ್ ನಲ್ಲಿ ಗೇಲಿಗೆ ಗುರಿಯಾದ ಕ್ರಿಕೆಟರ್

ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪ ಹೊತ್ತು ನಂತರ ನ್ಯಾಯಾಲಯದಿಂದ ನಿರ್ದೋಷಿಯೆಂದು ಬಿಡುಗಡೆಯಾಗಿರುವ ಕ್ರಿಕೆಟರ್ ಶ್ರೀಶಾಂತ್, ಈಗ ಬಿಜೆಪಿ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಅವರು Read more…

ಶ್ರೀಶಾಂತ್ ಚುನಾವಣೆ ಸ್ಪರ್ಧೆ ವಿಚಾರ ತಂದಿಟ್ಟಿದೆ ಬಿಕ್ಕಟ್ಟು

ಮಾಜಿ ಕ್ರಿಕೆಟಿಗ ಶ್ರೀಶಾಂತ್, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಕೇರಳ ಬಿಜೆಪಿ ಘಟಕದ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಕುರಿತು ಕೇರಳ ರಾಜ್ಯ Read more…

ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಕ್ರಿಕೆಟರ್ ಶ್ರೀಶಾಂತ್

ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ನ್ಯಾಯಾಲಯದ ತೀರ್ಪಿನಲ್ಲಿ ನಿರ್ದೋಷಿಯಾಗಿದ್ದ ಮಾಜಿ ಕ್ರಿಕೆಟಗ ಶ್ರೀಶಾಂತ್, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗಿದೆ. ಶ್ರೀಶಾಂತ್ ಅವರನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...