alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಿಂದ ಇಳಿದಾಗ ಲಗೇಜೇ ಇರಲಿಲ್ಲ – ಗೋ ಏರ್ ವಿಮಾನದಲ್ಲೊಂದು ಎಡವಟ್ಟು

ಭಾನುವಾರ ಶ್ರೀನಗರದಿಂದ ಜಮ್ಮು-ಕಾಶ್ಮೀರಕ್ಕೆ ವಿಮಾನದಲ್ಲಿ ಹೋಗಿ ಇಳಿದ ಪ್ರಯಾಣಿಕರನೇಕರಿಗೆ ಆಘಾತ ಕಾದಿತ್ತು. ವಿಮಾನದಿಂದ ಇಳಿದು ಲಗೇಜ್ ತೆಗೆದುಕೊಳ್ಳಲು ಹೋದರೆ ಅಲ್ಲಿ ಲಗೇಜೇ ಇರಲಿಲ್ಲ. ಜಿ8-213 ಗೋ ಏರ್ ವಿಮಾನದಲ್ಲಿ Read more…

ಶ್ರೀನಗರದಲ್ಲಿ ಪಾಕ್ ರಾಷ್ಟ್ರೀಯ ದಿನ ಆಚರಿಸಿದ ಮಹಿಳೆ

ಪ್ರತ್ಯೇಕತಾವಾದಿ ಹಾಗೂ ದುಖ್ತರನ್ ಇ ಮಿಲ್ಲೆಟ್ ಉಗ್ರ ಸಂಘಟನೆಯ ಮುಖ್ಯಸ್ಥೆ ಅಸಿಯಾ ಅಂದ್ರಾಬಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪಾಕಿಸ್ತಾನ ರಾಷ್ಟ್ರೀಯ ದಿನವನ್ನು ಆಚರಿಸಿದ್ದಾಳೆ. ಎಲ್ಲಾ ಮುಸ್ಲಿಂ ಉಪಖಂಡಗಳೂ ಪಾಕಿಸ್ತಾನಕ್ಕೆ ಸೇರಿದ್ದು Read more…

ಶಾಕಿಂಗ್! ಶ್ರೀನಗರದ ಸೆಂಟ್ರಲ್ ಜೈಲ್ ನಲ್ಲಿತ್ತು ಪಾಕ್ ಧ್ವಜ

ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿದ್ದ ಭಯೋತ್ಪಾದಕನೊಬ್ಬನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಂಡು ಪರಾರಿಯಾದ ಘಟನೆ ಬಳಿಕ ಜೈಲಿನ ಕಾರ್ಯಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೋಮವಾರದಂದು Read more…

12 ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ ಅಫ್ಜಲ್ ಗುರು ಪುತ್ರ

ಸಂಸತ್ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರು ಪುತ್ರ ಗಾಲಿಬ್ ಗುರು 12ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ. 2001ರಲ್ಲಿ ನಡೆದ ಸಂಸತ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಫ್ಜಲ್ Read more…

ಆರ್ಮಿ ಸ್ಕೂಲ್ ಗೆ ಧೋನಿ ದಿಢೀರ್ ಭೇಟಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶ್ರೀನಗರದ ಆರ್ಮಿ ಪಬ್ಲಿಕ್ ಸ್ಕೂಲ್ ಗೆ ದಿಢೀರ್ ಭೇಟಿ ನೀಡಿದ್ರು. ಧೋನಿಗೆ ಭಾರತೀಯ ಸೇನೆಯಿಂದ ಗೌರವ ಲೆಫ್ಟಿನೆಂಟ್ ಕರ್ನಲ್ Read more…

BSF ಕ್ಯಾಂಪ್ ಮೇಲೆ ಆತ್ಮಾಹುತಿ ಉಗ್ರರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ದಾಳಿ ಮಾಡಿದ್ದಾರೆ. ಶ್ರೀನಗರದ ಬಿ.ಎಸ್.ಎಫ್. ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ಮಾಡಿದ್ದು, ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ Read more…

ಭಾರತದಲ್ಲಿ ಮೊದಲ ಬಾರಿ ನಡೆದಿದೆ ಇಂಥಾ ಅನಾಹುತ

ಶ್ರೀನಗರದ ತೆಂಗ್ಪೋರಾ ಎಂಬಲ್ಲಿ ಫೇಸ್ಬುಕ್ ಹುಚ್ಚಿಗೆ ಮೂವರು ಯುವಕರು ಬಲಿಯಾಗಿದ್ದಾರೆ. ಆಗಸ್ಟ್ 14ರಂದು ಸಂಭವಿಸಿದ ದುರ್ಘಟನೆ ಇದು. ನಾಲ್ವರು ಯುವಕರು ಹಳೆಯ ಮಾರುತಿ 800 ಕಾರಿನಲ್ಲಿ ತೆರಳುತ್ತಿದ್ರು. ಚಾಲಕನ Read more…

ಸೇನಾ ವಾಹನದ ಮೇಲೆ ಉಗ್ರರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿ.ಆರ್.ಪಿ.ಎಫ್. ಗಸ್ತುವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು, ಇಬ್ಬರು ನಾಗರೀಕರು Read more…

ಮಸೀದಿಯಲ್ಲಿ ಪೊಲೀಸ್ ಅಧಿಕಾರಿಯನ್ನೇ ಥಳಿಸಿ ಹತ್ಯೆ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಜಾಮಿಯಾ ಮಸೀದಿ ಬಳಿ ಜನರ ಗುಂಪೊಂದು ಪೊಲೀಸ್ ಅಧಿಕಾರಿಯನ್ನೇ ಥಳಿಸಿ ಹತ್ಯೆ ಮಾಡಿದೆ. ಗುರುವಾರ ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಈ ವೇಳೆ ಪೊಲೀಸ್ ಅಧಿಕಾರಿ Read more…

ಶ್ರೀನಗರ ಸೇರಿ 3 ಜಿಲ್ಲೆಯಲ್ಲಿ ಕರ್ಫ್ಯೂ

ಶ್ರೀನಗರ: ಲಷ್ಕರ್ ಕಮಾಂಡರ್ ಜುನೈದ್ ಮಟ್ಟು ಸೇರಿದಂತೆ ಮೂವರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಶುಕ್ರವಾರ ಬೆಳಿಗ್ಗೆ ಅನಂತ ನಾಗ್ Read more…

ಪಿಡಿಪಿ ಮುಖಂಡನ ಮೇಲೆ ಉಗ್ರರ ದಾಳಿ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ಪಿಡಿಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟು ತಿಂದಿರುವ ಅಬ್ದುಲ್ ಕಯೂಮ್ ಸ್ಥಿತಿ ಚಿಂತಾಜನಕವಾಗಿದೆ. ಶ್ರೀನಗರದ ಬರ್ಜುಲ್ಲಾ ಎಂಬಲ್ಲಿ ಅಬ್ದುಲ್ ಕಯೂಮ್ ನಿವಾಸವಿದೆ. Read more…

ಪ್ರಾಣದ ಹಂಗು ತೊರೆದು ಉಗ್ರರನ್ನು ಸದೆಬಡಿದ ವೀರ ಯೋಧ

ಇವರು ರಿಶಿ ಕುಮಾರ್, ಭಾರತೀಯ ಸೇನೆಯ ವೀರ ಯೋಧ. ನಿನ್ನೆ ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ್ದಾರೆ. ಸೇನಾ ಕ್ಯಾಂಪ್ ಗೆ ನುಗ್ಗಿದ ಭಯೋತ್ಪಾದಕರು ಕ್ಯಾಪ್ಟನ್ ಹಾಗೂ Read more…

ಶ್ರೀನಗರ ಉಪಚುನಾವಣೆ : ಫಾರೂಖ್ ಅಬ್ದುಲ್ಲಾಗೆ ನಿರಾಯಾಸ ಗೆಲುವು

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಖ್ ಅಬ್ದುಲ್ಲಾ ಶ್ರೀನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಡಳಿತಾರೂಢ ಪಿಡಿಪಿ ಅಭ್ಯರ್ಥಿ ನಜೀರ್ ಅಹ್ಮದ್ ಖಾನ್ ರನ್ನು Read more…

ವೀರಯೋಧನಿಗೆ ಘೋರ ಅವಮಾನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವೀರ ಯೋಧನೊಬ್ಬನಿಗೆ ಘೋರ ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿ.ಆರ್.ಪಿ.ಎಫ್. ಯೋಧರೊಬ್ಬರಿಗೆ ದುಷ್ಕರ್ಮಿಯೊಬ್ಬ ಕಾಲಿನಿಂದ Read more…

ಮತಗಟ್ಟೆ ಬಳಿ ಫೈರಿಂಗ್: ನಾಲ್ವರು ಸಾವು

ಶ್ರೀನಗರ: ಉದ್ರಿಕ್ತರ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ನಡೆಸಿದ ಫೈರಿಂಗ್ ನಲ್ಲಿ ಕನಿಷ್ಟ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ಶ್ರೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ Read more…

ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರದ ಪಂಥಾಚೌಕ್ ಬಳಿ ಉಪಚುನಾವಣೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಿ.ಆರ್.ಪಿ.ಎಫ್. ಯೋಧರ ಮೇಲೆ Read more…

ಗ್ರೆನೇಡ್ ಸಮೇತ ವಿಮಾನದಲ್ಲಿ ಹೊರಟಿದ್ದ ಯೋಧ ಅರೆಸ್ಟ್

ಎರಡು ಸಜೀವ ಗ್ರೆನೇಡ್ ಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡು ಬಂದಿದ್ದ ಯೋಧನೊಬ್ಬನನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 17 JAK ರೈಫಲ್ಸ್ ಗೆ ಸೇರಿದ ಡಾರ್ಜಿಲಿಂಗ್ ಮೂಲದ ಗೋಪಾಲ್ ಮುಖಿಯಾ Read more…

ನೋಟ್ ಎಫೆಕ್ಟ್: ಕಾಶ್ಮೀರದಲ್ಲಿ ಬಂದ್ ಆಯ್ತು ಪ್ರೊಟೆಸ್ಟ್

ಶ್ರೀನಗರ: ಕಪ್ಪುಹಣ, ನಕಲಿ ನೋಟು, ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 500 ರೂ., 1000 ರೂ. ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ Read more…

ಸ್ಪೋಟಕ ಮಾಹಿತಿ ನೀಡಿದ ಗುಪ್ತಚರ ಇಲಾಖೆ

ನವದೆಹಲಿ: ಪಾಕಿಸ್ತಾನದಿಂದ ಆತ್ಮಹತ್ಯಾ ದಾಳಿಕೋರರ 3 ತಂಡ ಭಾರತದೊಳಕ್ಕೆ ನುಸುಳಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಉರಿ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 17 Read more…

ನಾಲ್ವರು ಉಗ್ರರ ಹತ್ಯೆ, 17 ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರು, ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದು, Read more…

ಕಾವೇರಿ ಹೋರಾಟಕ್ಕೆ ಸುದೀಪ್ ಬೆಂಬಲ

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಹರಿಸುತ್ತಿರುವ, ಕಾವೇರಿ ನದಿ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ನಡೆಯುತ್ತಿರುವ ಹೋರಾಟಕ್ಕೆ ಬಹುಭಾಷಾ ನಟ ಕಿಚ್ಚ ಸುದೀಪ್ ಬೆಂಬಲ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ Read more…

ಬಿ.ಎಸ್.ಎಫ್.ನಿಂದ ಮೂವರು ಉಗ್ರರು ಫಿನಿಶ್

ಶ್ರೀನಗರ: ದೇಶದ ಗಡಿಯಲ್ಲಿ ಎಷ್ಟೆಲ್ಲಾ ಭದ್ರತೆ ಬಿಗಿಗೊಳಿಸಿದ್ದರೂ, ಉಗ್ರರು ನುಸುಳಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆ. ಹೀಗೆ ಜಮ್ಮು ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೂವರು ಉಗ್ರರನ್ನು Read more…

ಅನುಪಮ್ ಖೇರ್ ಗೆ ವಿಮಾನ ನಿಲ್ದಾಣದಲ್ಲೇ ತಡೆಗಟ್ಟಿದ ಪೊಲೀಸರು

ಜಮ್ಮು ಕಾಶ್ಮೀರದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಲು ಆಗಮಿಸಿದ ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಜಮ್ಮು ಕಾಶ್ಮೀರ ಪೊಲೀಸರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...