alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರಾವಣ ಮುಗಿದ ಬೆನ್ನಲ್ಲೇ ಹಸಿ ಮೊಟ್ಟೆ ತಿಂದು ಸಂಭ್ರಮಿಸಿದ ಯುವಕ

ಚಿಕ್ಕೋಡಿ: ಶ್ರಾವಣ ಮಾಸ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿಂದ ಮಾಂಸಾಹರವನ್ನು ತ್ಯಜಿಸಿ, ಕಟ್ಟುನಿಟ್ಟಾಗಿ ಸಂಪ್ರದಾಯ ಆಚರಿಸಿದ ಯುವಕನೊಬ್ಬ, ಶಾವಣ ಮುಗಿದ ಸಂಭ್ರಮದಲ್ಲಿ ಒಂದೇ ಬಾರಿಗೆ 8 ಹಸಿ ಮೊಟ್ಟೆಗಳನ್ನು Read more…

ಶ್ರಾವಣ ಮಾಸದ ಬುಧವಾರದಂದು ಧನ ಲಾಭಕ್ಕೆ ಮಾಡಿ ಈ ಕೆಲಸ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಹಾಗೆ ಬುಧ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಬುಧ ಬುದ್ಧಿ ಹಾಗೂ ಧನ ಪ್ರಾಪ್ತಿಯ ಗ್ರಹವೆಂದು ಪರಿಗಣಿಸಲಾಗಿದೆ. ಬುದ್ಧಿ ದೋಷ ಹಾಗೂ ಧನ Read more…

ಶ್ರಾವಣ ಮಾಸದಲ್ಲಿ ಹಸಿರು ಬಣ್ಣದ ಬಳೆಯನ್ನು ಏಕೆ ಧರಿಸಬೇಕು ಗೊತ್ತಾ?

ಶ್ರಾವಣ ಮಾಸ ಶಿವ ಭಕ್ತರ ಜೊತೆ ಮಹಿಳೆಯರಿಗೂ ವಿಶೇಷವಾದದ್ದು. ಶ್ರಾವಣ ಮಾಸ ಬರ್ತಿದ್ದಂತೆ ಹಸಿರು ಕಣ್ಮನ ಸೆಳೆಯುತ್ತದೆ. ಹಸಿರು ಸೌಭಾಗ್ಯದ ಸಂಕೇತ. ಶ್ರಾವಣ ಮಾಸದಲ್ಲಿ ಬಹುತೇಕ ಮಹಿಳೆಯರು ಹಸಿರು Read more…

ಅಪ್ಪಿತಪ್ಪಿಯೂ ಶಿವನಿಗೆ ಒಪ್ಪಿಸಬೇಡಿ ಈ ವಸ್ತು

ಶ್ರಾವಣ ಮಾಸ ಶುರುವಾಗ್ತಿದೆ. ಶಿವನ ಆರಾಧನೆಗೆ ಶಿವ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಶಿವ ಪೂಜೆಗೆ ಕೆಲವೊಂದು ನಿಷಿದ್ಧ. ಪೂಜೆ ವೇಳೆ  ಅಪ್ಪಿತಪ್ಪಿ ಆ ವಸ್ತುಗಳನ್ನು ಬಳಸಿದ್ರೆ ಪೂಜೆ ಫಲ Read more…

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭ

ಆಷಾಢಮಾಸ ಮುಗಿದು ಶ್ರಾವಣ ಮಾಸದ ಆಗಮನವಾಗುತ್ತಿದೆ. ಶ್ರಾವಣ ಮಾಸ ಆರಂಭವಾಯಿತೆಂದರೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೆಣ್ಣು ಮಕ್ಕಳು ತವರಿನ ದಾರಿ ಕಾಯುತ್ತಾರೆ. ಶ್ರಾವಣ ಮಾಸ ಹಿಂದೂಗಳ ಸಂಪ್ರದಾಯದಲ್ಲಿ ವಿಶೇಷವಾದ Read more…

ಶ್ರಾವಣ ಎಫೆಕ್ಟ್ : ಏರುತ್ತಿದೆ ಚಿಕನ್ ರೇಟ್

ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಶ್ರಾವಣ ಮಾಸ ಆರಂಭವಾಗಿ ಗಣಪತಿ ಹಬ್ಬ ಮುಗಿಯುವವರೆಗೂ ನಾನ್ ವೆಜ್ ಮುಟ್ಟಲ್ಲ. ಹಾಗಾಗಿ ಆಷಾಢದಲ್ಲಿಯೇ ಹೆಚ್ಚಾಗಿ ನಾನ್ ವೆಜ್ ಬಳಸುತ್ತಾರೆ. ಇದರಿಂದಾಗಿ Read more…

ಧನ ವೃದ್ಧಿಗೆ ಆ.18 ರವರೆಗೆ ತಪ್ಪದೆ ಮಾಡಿ ಈ ಕೆಲಸ

ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಆರಂಭವಾಗಲಿದೆ. ಎಲ್ಲೆಡೆ ಶಿವನ ಆರಾಧನೆ ಜೋರಾಗಿ ನಡೆಯುತ್ತದೆ. ಶ್ರಾವಣ ಮಾಸದ ಪ್ರತಿದಿನ ಶಿವನ ಪೂಜೆಯ ಜೊತೆಗೆ ಉತ್ತಮ ಕಾರ್ಯಗಳನ್ನು ಮಾಡಿದ್ರೆ ಶಿವ, ಭಕ್ತನಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...