alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ತೆರೆ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ನಡೆದ ಕೊನೆಯ ದಿನದ ಸಮಾರಂಭದಲ್ಲಿ ಭಾಗಿಯಾಗಿ Read more…

ಬಾಹುಬಲಿ: ಮುಗಿಲುಮುಟ್ಟಿದ ಸಂಭ್ರಮ -ಹೆಲಿಕಾಪ್ಟರ್ ಗೂ ಮುಗಿಬಿದ್ದ ಜನ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಕ್ತರು, ಪ್ರವಾಸಿಗರ ಸಂಭ್ರಮ ಮುಗಿಲು ಮುಟ್ಟಿದೆ. ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷವಾಗಿ ಹೆಲಿ ಟೂರಿಸಂ ಮೂಲಕ ಹೆಲಿಕಾಪ್ಟರ್ ನಲ್ಲಿ ಶ್ರವಣಬೆಳಗೊಳದ ದೃಶ್ಯಗಳ ವೀಕ್ಷಣೆಗೆ Read more…

ಮಲ್ಲಿಗೆ ಮಜ್ಜನದಲ್ಲಿ ಕಂಗೊಳಿಸಿದ ವಿರಾಟ್ ವಿರಾಗಿ

ಹಾಸನ: ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಜ್ಜನ ಕಾರ್ಯಗಳು ಮುಂದುವರೆದಿವೆ. ದೇಶ ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಮಹಾಮಸ್ತಕಾಭಿಷೇಕದ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಂಡಿದ್ದಾರೆ. ವಿಂಧ್ಯಗಿರಿ ಬೆಟ್ಟದ Read more…

‘ಬಾಹುಬಲಿ’ ಮಹೋತ್ಸವದಲ್ಲಿ ಮತ್ತೊಂದು ವಿಶೇಷ ಆಕರ್ಷಣೆ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ದೋಣಿ ವಿಹಾರ, ಜಲಕ್ರೀಡೆ ಆರಂಭಿಸಲಾಗಿದೆ. ಪ್ರವಾಸೋದ್ಯಮ Read more…

‘ಬಾಹುಬಲಿ’ಗೆ 5 ನೇ ದಿನದ ಮಹಾಮಸ್ತಕಾಭಿಷೇಕ ಸಂಭ್ರಮ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ 5 ನೇ ದಿನದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ದೃಶ್ಯ ವೈಭವ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದುಬಂದಿದೆ. ಮೊದಲಿಗೆ 1008 ಕಳಶದ ಜಲಾಭಿಷೇಕ Read more…

ಭಕ್ತರ ಮನಸೂರೆಗೊಂಡ ‘ಬಾಹುಬಲಿ’ಯ ವೈಭವ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಜನ ಸಾಗರವೇ ಹರಿದುಬರುತ್ತಿದೆ. ಮಹಾಮಜ್ಜನದ ವೇಳೆಯಲ್ಲಿ ವಿವಿಧ ವರ್ಣಗಳಲ್ಲಿ ಕಂಗೊಳಿಸುವ ವಿರಾಗಿಯನ್ನು ಕಂಡ ಭಕ್ತರು ಭಾವಪರವಶರಾಗಿದ್ದಾರೆ. ಜಲ, ಅರಿಶಿಣ, ಚಂದನ, ಗಿಡಮೂಲಿಕೆ Read more…

‘ಬಾಹುಬಲಿ’ ನೋಡಲು ಬರುವ ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ‘ಬಾಹುಬಲಿ’ ಮಹಾಮಸ್ತಾಕಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇಶ, ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬಾಹುಬಲಿಯ ಮಹಾಮಜ್ಜನ, ಅಭಿಷೇಕದ ವೇಳೆ ವಿವಿಧ ವರ್ಣಗಳಲ್ಲಿ Read more…

ಮಹಾಮಜ್ಜನದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿಯ ಮಹಾಮಜ್ಜನದಲ್ಲಿ ಪಾಲ್ಗೊಂಡಿದ್ದರಲ್ಲದೇ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, Read more…

ಶ್ರವಣಬೆಳಗೊಳಕ್ಕೆ ಮೋದಿ, ಹೆಲಿಕಾಪ್ಟರ್ ನಲ್ಲಿ ಬಾಹುಬಲಿಗೆ ಪುಷ್ಪಾರ್ಚನೆ

ಹಾಸನ: ರಾತ್ರಿ ಮೈಸೂರಿನಲ್ಲಿ ತಂಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದಾರೆ. ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿದ ಅವರನ್ನು ರಾಜ್ಯಪಾಲ ವಜೂಭಾಯ್ ವಾಲಾ, ಸಿ.ಎಂ. ಸಿದ್ಧರಾಮಯ್ಯ, Read more…

ಬಾಹುಬಲಿಗೆ 1008 ಕಳಶಾಬಿಷೇಕ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಜ್ಜನ ನಿನ್ನೆ ಮಧ್ಯಾಹ್ನದಿಂದ ಆರಂಭವಾಗಿದ್ದು, ಇಂದು 1008 ಕಳಶಾಭಿಷೇಕ ನಡೆಯಲಿದೆ. 12 ವರ್ಷಗಳ ಬಳಿಕ ಅಭಿಷೇಕದಲ್ಲಿ ಮಿಂದೆದ್ದ ಬಾಹುಬಲಿ ವಿವಿಧ ವರ್ಣಗಳಲ್ಲಿ Read more…

‘ಬಾಹುಬಲಿ’ ಮಹಾಮಸ್ತಕಾಭಿಷೇಕ ಸಾರ್ವಜನಿಕ ದರ್ಶನ ಸಮಯ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಜ್ಜನ ಆರಂಭವಾಗಿದ್ದು, ಫೆಬ್ರವರಿ 18 ರಿಂದ 25 ರ ವರೆಗೆ ನಡೆಯುವ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ. ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ Read more…

‘ಬಾಹುಬಲಿ’ ಬೆಟ್ಟ ಹತ್ತಿದ ರಹಸ್ಯ ಬಿಚ್ಚಿಟ್ಟ ಸಿ.ಎಂ.

ಹಾಸನ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದೆ. ಕಳಶಾಭಿಷೇಕದೊಂದಿಗೆ ಮಹಾಮಜ್ಜನಕ್ಕೆ ಚಾಲನೆ ನೀಡಲಾಗಿದೆ. ವರ್ಧಮಾನ ಸಾಗರ ಮಹಾರಾಜರು, ಆಚಾರ್ಯರು, ಜೈನಮುನಿಗಳು ಮಹಾಮಜ್ಜನಕ್ಕೆ ಚಾಲನೆ Read more…

ಶತಮಾನದ 2 ನೇ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ

ಹಾಸನ: ಶ್ರವಣಬೆಳಗೊಳದ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ವಿವಿಧ ಧಾರ್ಮಿಕ ಕಾರ್ಯಗಳು Read more…

ಹೆಲಿಕಾಪ್ಟರ್ ಮೂಲಕ ಗೊಮ್ಮಟೇಶ್ವರನಿಗೆ ಪುಷ್ಪವೃಷ್ಟಿ ಮಾಡಲಿರುವ ಮೋದಿ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ದೇಶ, ವಿದೇಶಗಳಿಂದಲೂ ಪ್ರವಾಸಿಗರು, ಭಕ್ತರ ದಂಡೇ ಹರಿದು ಬರುತ್ತಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು. Read more…

ಶ್ರವಣಬೆಳಗೊಳದಲ್ಲಿ ದೋಣಿ ವಿಹಾರ, ಜಲಕ್ರೀಡೆ ಆರಂಭ

ಶ್ರವಣಬೆಳಗೊಳದ ಬಾಹುಬಲಿ 88 ನೇ ಮಹಾಮಸ್ತಕಾಭಿಷೇಕದ ಕೊಡುಗೆಯಾಗಿ ಜನಿವಾರ ಕೆರೆಯಲ್ಲಿ ದೋಣಿ ವಿಹಾರ, ಜಲಕ್ರೀಡೆ ಆರಂಭಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಶ್ರವಣಬೆಳಗೊಳದ ಜನಿವಾರ ಕೆರೆಯಲ್ಲಿ Read more…

ಮಹಾಮಸ್ತಕಾಭಿಷೇಕ ನೋಡಬಯಸುವವರಿಗೆ ಗುಡ್ ನ್ಯೂಸ್

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ನೋಡಬಯಸುವ ಭಕ್ತರಿಗೆ ಸಿಹಿಯಾದ ಸುದ್ದಿ ಇಲ್ಲಿದೆ. ಮಹಾಮಸ್ತಕಾಭಿಷೇಕಕ್ಕೆ ಬಂದು ಹೋಗುವ ಭಕ್ತರಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ Read more…

ಗಮನ ಸೆಳೆಯುತ್ತಿದೆ ದಂಪತಿಯ ‘ಬಾಹುಬಲಿ’ ಸಾಂಗ್ಸ್

ಹಾಸನ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಗಾಯಕ ದಂಪತಿ ವಿಶೇಷ ನಮನ ಸಲ್ಲಿಸಿದ್ದಾರೆ. 12 ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಅದನ್ನು ಆಲ್ಬಂ ರೂಪದಲ್ಲಿ Read more…

ಬಲು ದುಬಾರಿಯಾಗಿದೆ ‘ಬಾಹುಬಲಿ’ ಭಕ್ತರ ಮನೆ ಬಾಡಿಗೆ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ದೇಶ, ವಿದೇಶಗಳಿಂದ ಬರುವವರು ಕೆಲವು ದಿನಗಳ ಕಾಲ ಇಲ್ಲಿ ತಂಗುತ್ತಾರೆ. ಇನ್ನು ಶ್ರವಣಬೆಳಗೊಳ ಜೈನರ ಕಾಶಿ ಎಂದೇ ಪ್ರಸಿದ್ಧವಾಗಿದ್ದು, Read more…

ಮಹಾಮಸ್ತಕಾಭಿಷೇಕ ನೋಡಬಯಸುವ ಅಶಕ್ತರಿಗೆ ಸಿಗಲಿದೆ ಇವರ ನೆರವು

ಶ್ರವಣಬೆಳಗೊಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ವಿಂಧ್ಯಗಿರಿ ಬೆಟ್ಟದ ಮೇಲಿನ ಬಾಹುಬಲಿಯನ್ನು ಕಣ್ತುಂಬಿಕೊಳ್ಳಲು ಅನೇಕರಿಗೆ ಕಷ್ಟಸಾಧ್ಯ. ಬೆಟ್ಟ ಹತ್ತಿ ಹೋಗಲು ಸಾಧ್ಯವಾಗದವರಿಗೆ ಡೋಲಿಯಲ್ಲಿ ಕರೆದೊಯ್ಯಲಾಗುತ್ತದೆ. ಜಾರ್ಖಂಡ್ ನ ಗಿರಿಧ್ Read more…

ಮೊದಲ ಬಾರಿ ಮಹಾಮಸ್ತಕಾಭಿಷೇಕದ ಹೊಣೆ ಹೊತ್ತ ಮಹಿಳೆ

ಜೈನ ಸಮುದಾಯದ ಮಹಾ ಉತ್ಸವವಾದ 88ನೇ ಮಹಾಮಸ್ತಕಾಭಿಷೇಕದ ಉಸ್ತುವಾರಿಯನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ವಹಿಸಲಾಗಿದೆ. ಮಹಿಳೆಯನ್ನು ಮಹಾಮಸ್ತಕಾಭಿಷೇಕದ ಮುಖ್ಯಸ್ಥೆಯಾಗಿ ನೇಮಕ ಮಾಡಿರುವುದು 1000 ವರ್ಷಗಳಲ್ಲಿ ಇದೇ ಮೊದಲು. Read more…

ಶ್ರವಣಬೆಳಗೊಳ ‘ಮಹಾಮಸ್ತಕಾಭಿಷೇಕ’ ಕಣ್ತುಂಬಿಕೊಳ್ಳಿ

ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯಲಿದೆ. ನಿನ್ನೆಯಿಂದ 88 ನೇ ಮಹಾಮಸ್ತಕಾಭಿಷೇಕ ಆರಂಭವಾಗಿದೆ. ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹವಾಗಿರುವ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ Read more…

ರಾಷ್ಟ್ರಪತಿ ಆಗಮನ, ನಾಳೆ ಮಹಾಮಸ್ತಕಾಭಿಷೇಕಕ್ಕೆ ಚಾಲನೆ

ಬೆಂಗಳೂರು: ಶ್ರವಣಬೆಳಗೊಳದಲ್ಲಿ ನಾಳೆಯಿಂದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ಬೆಂಗಳೂರು ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿದ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...