alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯ ಶೌಚಾಲಯದಲ್ಲೇ ತಯಾರಾಗ್ತಿದೆ ಮಧ್ಯಾಹ್ನದ ಬಿಸಿಯೂಟ…!

ಮಧ್ಯಪ್ರದೇಶದ ದಮೋಹ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಇರುವ ಪಾತ್ರೆಗಳನ್ನೆಲ್ಲ ಶೌಚಾಲಯದಲ್ಲಿ ಇಡಲಾಗುತ್ತಿದೆ. ಅಕ್ಕಿ, ಬೇಳೆ, ತರಕಾರಿಗಳನ್ನು ಕೂಡ ಟಾಯ್ಲೆಟ್ Read more…

ಕೇರಳದಲ್ಲಿ ನಡೆದಿದೆ ಶಾಕಿಂಗ್ ಘಟನೆ

ಕೇರಳದ ಕ್ಲಿನಿಕ್ ಒಂದರ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದ 2 ದಿನಗಳ ಹಸುಗೂಸಿನ ಶವ ಪತ್ತೆಯಾಗಿದೆ. ಟಾಯ್ಲೆಟ್ ಬ್ಲಾಕ್ ಆಗಿದ್ದರಿಂದ ಅದನ್ನು ಸ್ವಚ್ಛ ಮಾಡಲು ಪ್ಲಂಬರ್ ಕರೆಸಲಾಗಿತ್ತು. ಪೈಪ್ Read more…

ಮೂರುವರೆ ವರ್ಷದಿಂದ ಇಲ್ಲಿ ನಿರ್ಮಾಣವಾಗಿಲ್ಲ ಒಂದೇ ಒಂದು ಶೌಚಾಲಯ

ಸ್ವಚ್ಛ ಭಾರತ ಅಭಿಯಾನದಡಿ ದೆಹಲಿಯಲ್ಲಿ ಒಂದೇ ಒಂದು ಶೌಚಾಲಯ ನಿರ್ಮಾಣವಾಗಿಲ್ಲ. ಮೂರುವರೆ ವರ್ಷಗಳ ಹಿಂದೆ ಸ್ವಚ್ಛ ಭಾರತ ಅಭಿಯಾನ ಶುರುವಾಗಿದ್ದು, ಇದಾದ ನಂತ್ರ ದೆಹಲಿಯಲ್ಲಿ ಒಂದೂ ಶೌಚಾಲಯ ನಿರ್ಮಾಣವಾಗಿಲ್ಲ. Read more…

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತೀರಾ? ಸಾಮಾಜಿಕ ಜಾಲತಾಣದಲ್ಲಿ ಬರುತ್ತೆ ಫೋಟೋ

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರು ಇನ್ಮುಂದೆ ಎಚ್ಚರಿಕೆಯಿಂದಿರಿ. ಅಲಹಾಬಾದ್ ನ ಸಂಗಮ್ ನಗರದಲ್ಲಿ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಸೂ-ಸೂ ತಂಡ ರಚಿಸಲಾಗಿದೆ. ಸೂ-ಸೂ ತಂಡ ನಗರದ Read more…

ಸಾರ್ವಜನಿಕ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

ಮಧ್ಯಪ್ರದೇಶದ ಜಬಲ್ಪುರದ ಸಾರ್ವಜನಿಕ ಶೌಚಾಲಯದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಚೈತ್ರ ನವರಾತ್ರಿಯ ಎರಡನೇ ದಿನ ಭಜರಂಗ ಬಾಡಾ ನೇತಾ ಕಾಲೋನಿಯ ಸಾರ್ವಜನಿಕ ಶೌಚಾಲಯದಲ್ಲಿ 12 ವರ್ಷದ ಬಾಲಕಿ ಮೇಲೆ Read more…

ವಿಮಾನದ ಶೌಚಾಲಯದಲ್ಲಿತ್ತು ಕೋಟ್ಯಾಂತರ ಮೌಲ್ಯದ ಚಿನ್ನ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕೋಟ್ಯಾಂತರ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ವಿಮಾನದ ಶೌಚಾಲಯದಲ್ಲಿ ಅಡಗಿಸಿಡಲಾಗಿದ್ದ 1.25 Read more…

ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿದ್ಧವಾಯ್ತು ಶೌಚಾಲಯ

ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಯಾವ ಪ್ರಯೋಜನಕ್ಕೂ ಬರಲ್ಲ ಅಂತಾ ನಾವು ಎಸೆಯುತ್ತೇವೆ. ಆದ್ರೆ ಪಶ್ಚಿಮ ಬಂಗಾಳದ ಅಶೋಕ್ ಎಂಬಾತ ಪ್ಲಾಸ್ಟಿಕ್ ಬಾಟಲಿ ಬಳಸಿ ಶೌಚಾಲಯ ಕಟ್ಟಿದ್ದಾರೆ. ಕೇಳಲು ಆಶ್ಚರ್ಯವಾದ್ರೂ Read more…

ಕೇವಲ 2 ಗಂಟೆಗಳಲ್ಲಿ ನಿರ್ಮಾಣವಾಗುತ್ತೆ ಥರ್ಮಕೋಲ್ ಟಾಯ್ಲೆಟ್…!

‘ಬಯಲು ಶೌಚ ಮುಕ್ತ’ ಭಾರತವನ್ನಾಗಿ ಮಾಡಬೇಕೆಂದು ನಮ್ಮ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಲೇ ಇವೆ. ಆದರೆ ಇಲ್ಲೊಬ್ಬ ಥರ್ಮಕೋಲ್ ನಿಂದ ಟಾಯ್ಲೆಟ್ ನಿರ್ಮಿಸಿ ಈ ಕಾರ್ಯಕ್ಕೆ ತನ್ನದೇ Read more…

ಟಾಯ್ಲೆಟ್ ನಿರ್ಮಾಣಕ್ಕಾಗಿ ಉಪವಾಸ ಹೋರಾಟ ಮಾಡಿದ್ಲು ಬಾಲಕಿ

ಮನೆಯಲ್ಲಿ ಶೌಚಾಲಯ ಕಟ್ಟಿಸಲು 7ನೇ ತರಗತಿಯ ಬಾಲಕಿಯೊಬ್ಬಳು ಬಳ್ಳಾರಿಯಲ್ಲಿ 2 ದಿನ ಉಪವಾಸ ಹೋರಾಟ ಮಾಡಿದ್ದಾಳೆ. ಸಿರಗುಪ್ಪಾ ತಾಲೂಕಿನ ತಾಲೂರ್ ಎಂಬ ಗ್ರಾಮದ ವಿದ್ಯಾರ್ಥಿನಿ ಎಚ್. ಮಂಕಾಳಿ ಎರಡು Read more…

ಆಡು ಮಾರಿ ಶೌಚಾಲಯ ಕಟ್ಟಿಸಿದ್ದ ಕುನ್ವರ್ ಬಾಯಿ ಇನ್ನಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ‘ಸ್ವಚ್ಛ ಭಾರತ್ ಅಭಿಯಾನ’ ಆರಂಭಗೊಂಡ ಸಂದರ್ಭದಲ್ಲಿ ಇದರಿಂದ ಪ್ರೇರಿತಗೊಂಡು, ಕಡು ಬಡತನವಿದ್ದರೂ ತನ್ನ 8-10 ಆಡುಗಳನ್ನು ಮಾರಾಟ ಮಾಡಿ ಶೌಚಾಲಯ ನಿರ್ಮಿಸುವ ಮೂಲಕ Read more…

ಶಾಕಿಂಗ್! ಶೌಚಾಲಯ ನಿರ್ಮಾಣದ ಹೆಸರಲ್ಲೂ ಹಣ ದೋಚಿದ ಖದೀಮರು…?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದರೂ ತಮಿಳುನಾಡಿನಲ್ಲಿ ಕೆಲ ಅಧಿಕಾರಿಗಳು ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಭಾರೀ ಹಗರಣ ನಡೆಸಿರುವ Read more…

ಈ ಕಾರಣಕ್ಕೆ 26 ದಿನಗಳಿಂದ ಮಲವಿಸರ್ಜನೆ ಮಾಡಿಲ್ಲ ಖೈದಿ

ಲಂಡನ್ ನಲ್ಲಿ 26 ದಿನಗಳಿಂದ ಆರೋಪಿಯೊಬ್ಬ ಶೌಚಾಲಯಕ್ಕೆ ಹೋಗಿಲ್ಲ. ಮಲ ವಿಸರ್ಜನೆ ಮಾಡಿದ್ರೆ ಡ್ರಗ್ಸ್ ಬಗ್ಗೆ ಸಾಕ್ಷಿ ಸಿಗುತ್ತೆ ಎನ್ನುವ ಕಾರಣಕ್ಕೆ ಶೌಚಾಲಯಕ್ಕೆ ಹೋಗ್ತಿಲ್ಲ. ಇದು ಪೊಲೀಸರ ತಲೆ Read more…

ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಇಂಥಾ ಅವಮಾನ…!

ಭಾರತದ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ತಂಡಕ್ಕೆ ಅವಮಾನ ಮಾಡಲಾಗಿದೆ. Aizwal FC ತಂಡದ ಆಟಗಾರರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಕುಳಿತು ಕೋಲ್ಕತ್ತಾದಿಂದ ಗುವಾಹಟಿಗೆ ಪ್ರಯಾಣ ಮಾಡಿದ್ದಾರೆ. Read more…

ಶಾಲೆ ಶೌಚಾಲಯದಲ್ಲಿ ಸಿಕ್ತು ವಿದ್ಯಾರ್ಥಿ ಶವ

ದೆಹಲಿಯ ಕರಾವಲ್ ನಗರದ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಶೌಚಾಲಯದಲ್ಲಿ ವಿದ್ಯಾರ್ಥಿ ತುಷಾರ್ ಶವ ಸಿಕ್ಕಿದೆ. ಶೌಚಾಲಯದಲ್ಲಿ ಬಿದ್ದಿದ್ದ ಆತನನ್ನು ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ Read more…

ಶಾಕಿಂಗ್! ಶಾಲಾ ಶೌಚಾಲಯದಲ್ಲೇ ಬಾಲಕನಿಗೆ ಚಾಕು ಇರಿತ

ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ 7 ವರ್ಷದ ಬಾಲಕನನ್ನು ಶೌಚಾಲಯದಲ್ಲೇ ಹತ್ಯೆ ಮಾಡಲಾಗಿತ್ತು. ಅಂಥದ್ದೇ ಮತ್ತೊಂದು ಭೀಬತ್ಸ್ಯ ಕೃತ್ಯ ಉತ್ತರ ಪ್ರದೇಶದಲ್ಲೂ ನಡೆದಿದೆ. ಲಖ್ನೋನ Read more…

ಟಾಯ್ಲೆಟ್ ನಲ್ಲಿ ಕೂತಿದ್ದ ಪತಿಯತ್ತ ಗುಂಡು ಹಾರಿಸಿದ್ಲು ಪತ್ನಿ, ಕಾರಣ?

ಪತಿ – ಪತ್ನಿ ಮಧ್ಯೆ ಜಗಳ ಕಾಮನ್. ಒಮ್ಮೊಮ್ಮೆ ಅತಿರೇಕಕ್ಕೆ ಹೋಗೋದುಂಟು. ಅಮೆರಿಕದ ಅರಿಜೋನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಟಾಯ್ಲೆಟ್ ನಲ್ಲಿ ಬ್ಯುಸಿಯಾಗಿದ್ದ ಪತಿಯತ್ತ, ಕೆರಳಿದ ಪತ್ನಿ 2 Read more…

ಹೊಸ ವರ್ಷಾರಂಭದಲ್ಲಿ ಮಹಿಳೆಯರಿಗೆ ಸಿಕ್ತಿದೆ ದೊಡ್ಡ ಉಡುಗೊರೆ

ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ನ್ಯೂ ಇಯರ್ ಉಡುಗೊರೆ ಸಿಕ್ಕಿದೆ. ದೆಹಲಿ ಉತ್ತರ ಎಮ್ಸಿಡಿ ಮಹಿಳೆಯರಿಗೆ ದೊಡ್ಡ ಉಡುಗೊರೆ ನೀಡಿದೆ. 22ಕ್ಕೂ ಹೆಚ್ಚು ಮಹಿಳಾ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. Read more…

ಶೌಚಾಲಯ ಕಟ್ಟುವ ನೆಪದಲ್ಲಿ ಲಕ್ಷ ಲಕ್ಷ ಹಣ ಲೂಟಿ…!

ಬಿಹಾರದಲ್ಲಿ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ನೆಪದಲ್ಲಿ ಸರ್ಕಾರಕ್ಕೇ ವಂಚಿಸಿದ್ದಾನೆ. ಸುಮಾರು 42 ಟಾಯ್ಲೆಟ್ ಕಟ್ಟಲು ಸಾಕಾಗುವಷ್ಟು ಹಣವನ್ನು ಪಡೆದಿದ್ದಾನೆ. ವಿಷ್ಣುಪುರ ರಾಮ್ ಗ್ರಾಮದ ನಿವಾಸಿ ಯೋಗೇಶ್ವರ್ ಚೌಧರಿ ಸರ್ಕಾರದ Read more…

ಬೆಂಕಿಯಿಂದ ತಪ್ಪಿಸಿಕೊಳ್ಳಲು ಶೌಚಾಲಯಕ್ಕೆ ಓಡಿದ್ರೂ ಬೆಂಬಿಡಲಿಲ್ಲ ಸಾವು

ಮುಂಬೈನ ಕಮಲಾ ಮಿಲ್ಸ್ ಕಟ್ಟಡದಲ್ಲಿ ನಡೆದ ಬೆಂಕಿ ಅವಘಡಕ್ಕೆ 15 ಮಂದಿ ಬಲಿಯಾಗಿದ್ದಾರೆ. ಬಹುತೇಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಮೂಲಗಳು ಹೇಳಿವೆ. ಘಟನೆ ವೇಳೆ ರೆಸ್ಟೋರೆಂಟ್ ನಲ್ಲಿ ತುಂಬಾ ಜನರಿದ್ದರು. Read more…

ಸಂಭೋಗಕ್ಕಿಂತ ಮೊದಲು ಮೂತ್ರ ವಿಸರ್ಜನೆ ಅಪಾಯಕ್ಕೆ ಕಾರಣ

ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ಅಭ್ಯಾಸ. ಇದ್ರಿಂದ ಲೈಂಗಿಕ ರೋಗ ಹರಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ತಜ್ಞರು ಮಾತ್ರ Read more…

ಬಾಯಾರಿಕೆಯಾದ್ರೂ ನೀರು ಕುಡಿಯೋಲ್ಲ ವಿದ್ಯಾರ್ಥಿನಿಯರು, ಕಾರಣ ಕೇಳಿದ್ರೆ….

ಆಗ್ರಾದ ಜಮುನಾಪರದಲ್ಲಿರೋ ಮಾಧ್ಯಮಿಕ ಶಾಲೆಯ ಮಕ್ಕಳು ಎಷ್ಟು ಬಾಯಾರಿಕೆಯಾದ್ರೂ ನೀರು ಕುಡಿಯೋದಿಲ್ಲ. ಶಾಲೆ ಬಿಟ್ಟ ತಕ್ಷಣ ಒಂದು ಕ್ಷಣವೂ ತಡಮಾಡದೆ ಮನೆಗೆ ಹೋಗ್ತಾರೆ, ಟಾಯ್ಲೆಟ್ ಗೆ ಧಾವಿಸ್ತಾರೆ. ಯಾಕೆ Read more…

ಶೌಚಾಲಯದಲ್ಲಿ ಕಂಡು ಬಂದಿದೆ ಈ ದೃಶ್ಯ

ಬೆಂಗಳೂರು: ಮನೆ ಹೊರಗೆ ಮಾತ್ರವಲ್ಲ, ಮನೆಯೊಳಗೆ ಶೌಚಾಲಯ ಸೇರಿ ವಿವಿಧೆಡೆ ಹಾವುಗಳು ಕಂಡು ಬಂದ ಅನೇಕ ಘಟನೆ ನಡೆದಿವೆ. ಹಾಗಾಗಿ ಹಾವುಗಳು ಇಲ್ಲದ ಸ್ಥಳವಿಲ್ಲ ಎನ್ನುತ್ತಾರೆ. ಈ ಮಾತಿಗೆ Read more…

ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಶೌಚಾಲಯ ಕ್ಲೀನ್ ಮಾಡುವ ಶಿಕ್ಷೆ

ತಮಿಳುನಾಡು ಸರ್ಕಾರಿ ಶಾಲೆಯ ವಿಡಿಯೋವೊಂದು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯರು ಶೌಚಾಲಯ ಸ್ವಚ್ಛಗೊಳಿಸ್ತಿದ್ದಾರೆ. ಮಾಹಿತಿ ಪ್ರಕಾರ ಈ ವಿಡಿಯೋ ಆರ್ ಎಂ ಜೈನ್ Read more…

ಮಕ್ಕಳ ಕೈನಲ್ಲಿ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು

ಮಕ್ಕಳು ಶಾಲೆಗೆ ಹೋಗೋದು ವಿದ್ಯೆ-ಬುದ್ದಿ ಕಲಿತು ವಿದ್ಯಾವಂತರಾಗಲು. ಆದ್ರೆ ವಿದ್ಯೆ ಕಲಿಸುವ ಗುರುಗಳು ಮಕ್ಕಳನ್ನು ಮಲ ತೆಗೆಯಲು ಹಚ್ಚಿದ್ರೆ ದೇಶದ ಗತಿ ಏನಾಗಬೇಡ? ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಇಂಥಹ Read more…

ಸಾರ್ವಜನಿಕ ಶೌಚಾಲಯದಲ್ಲಿ ಈ ವಸ್ತು ಕಂಡರೆ ಕೂಡಲೇ ದೂರು ಕೊಡಿ….

ಸಾಮಾನ್ಯವಾಗಿ ಮಹಿಳೆಯರ ಶೌಚಾಲಯದಲ್ಲಿ ಒಂದು ಕೋಟ್ ಹುಕ್ ಇಟ್ಟಿರುತ್ತಾರೆ. ಹುಕ್ ಇಲ್ಲ ಅಂತಾದ್ರೆ ಬಾಗಿಲಿನ ಚಿಲಕಕ್ಕೆ ಬ್ಯಾಗ್ ನೇತು ಹಾಕೋದು ಕಾಮನ್. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿರುವ ಇಂತಹ ಹುಕ್ Read more…

ಶೌಚಾಲಯದಲ್ಲೇ ನಾಯಿಯೊಂದಿಗೆ ಅಸಹಜ ಸೆಕ್ಸ್

ಮುಂಬೈ: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎಂಬ ಮಾತಿಗೆ ಪೂರಕವಾದಂತಹ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಕಾಮುಕನೊಬ್ಬ ಸಾರ್ವಜನಿಕ ಶೌಚಾಲಯದಲ್ಲೇ ಬೀದಿನಾಯಿಯೊಂದಿಗೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. Read more…

5 ಬಾರಿ ಸಂಸದರಾಗಿರುವವರ ಮಗಳ ಮನೆಯಲ್ಲಿಲ್ಲ ಶೌಚಾಲಯ

ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ಚುರುಕು ಪಡೆದಿದೆ. ಬಯಲು ಮುಕ್ತ ಶೌಚಾಲಯಕ್ಕೆ ಜನರನ್ನು ಪ್ರೋತ್ಸಾಹಿಸಲಾಗ್ತಿದೆ. ವಿಚಿತ್ರವೆಂದ್ರೆ ರಾಜ್ಯದ ಅನುಪಪುರ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೂಪಮತಿ ಸಿಂಗ್ Read more…

ದೀಪಾವಳಿಗೆ ಅಡ್ಡಿಯಾಗಲಿದ್ಯಾ ಸೊಸೆಯಂದಿರ ಟಾಯ್ಲೆಟ್ ಹೋರಾಟ?

ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದ್ರೆ ಪತಿ ಮನೆ ತೊರೆದು ಪತ್ನಿ ತನ್ನ ತವರಿನಲ್ಲಿ ದೀಪಾವಳಿ ಆಚರಿಸಲಿದ್ದಾಳೆ. ಗಂಡನ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವವರೆಗೂ ಅಲ್ಲಿ ದೀಪಾವಳಿ ಆಚರಿಸಲ್ಲ. ಮೊದಲು ಶೌಚಾಲಯ Read more…

ಇಲ್ಲಿ ಶೌಚಾಲಯಕ್ಕೆ ಹೋಗಲು ಛತ್ರಿ ಇರಲೇಬೇಕು

ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಸಾಮಾನ್ಯ. ಎಲ್ಲಾ ಕಡೆ ಪಬ್ಲಿಕ್ ಟಾಯ್ಲೆಟ್ ಗಳು ಗಬ್ಬು ನಾರುತ್ತಿರುತ್ತವೆ. ಆದ್ರೆ ಚೀನಾದ ಪ್ರವಾಸಿ ತಾಣ ಚಾಂಗ್ಕಿಂಗ್ ನಲ್ಲಿರುವ ಶೌಚಾಲಯಗಳಿಗೆ ಛಾವಣಿಯೇ ಇಲ್ಲ, Read more…

ಕಾಲೇಜ್ ಶೌಚಾಲಯದಲ್ಲೇ ವಿದ್ಯಾರ್ಥಿ ನಿಗೂಢ ಸಾವು

ಬೆಂಗಳೂರು: ಕಾಲೇಜ್ ಶೌಚಾಲಯದಲ್ಲೇ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವು ಕಂಡ ಘಟನೆ ಬೆಳ್ಳಂದೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ. ಧಾರವಾಡದ 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಪುರಾಣಿಕ್ ಮೃತಪಟ್ಟವರು. ದ್ವಿತೀಯ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...