alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್, ಅರ್ಜುನ್ ಶೂ ಬೆಲೆಯಲ್ಲಿ ಖರೀದಿಸಬಹುದು ಮನೆ

ದುಬಾರಿ ಬೆಲೆಯ ಡ್ರೆಸ್, ಬ್ಯಾಗ್, ಚಪ್ಪಲಿ ಧರಿಸಿ ಬಾಲಿವುಡ್ ಕಲಾವಿದರು ಆಗಾಗ ಸುದ್ದಿಯಾಗ್ತಿರುತ್ತಾರೆ. ಈಗ ಇದೇ ವಿಚಾರಕ್ಕೆ ಬಾಲಿವುಡ್ ಚಾಕೋಲೇಟ್ ಬಾಯ್ ರಣಬೀರ್ ಕಪೂರ್ ಹಾಗೂ ಅರ್ಜುನ್ ಕಪೂರ್ Read more…

ಚಿನ್ನ ಲೇಪಿತ ವಜ್ರದ ಈ ಶೂ ಬೆಲೆ 1,23,36,05,000…!

ಚಿನ್ನ, ವಜ್ರ ಮತ್ತು ರೇಷ್ಮೆ ಹೊದಿಕೆಯ ಶೂ ನೋಡಿದ್ದೀರಾ? ದುಬೈನ ಶೂ ಪ್ರದರ್ಶನವೊಂದರಲ್ಲಿ ದುಬಾರಿ ಶೂವನ್ನು ನೀವು ನೋಡಬಹುದು. ದುಬೈನ ಚಪ್ಪಲಿ ನಿರ್ಮಾಣ ಕಂಪನಿಯೊಂದು ಚಿನ್ನ, ವಜ್ರ, ರೇಷ್ಮೆ Read more…

ತಪ್ಪು ತಿಳಿಬೇಡಿ….ಇದು ಶೂ ಪ್ರಚಾರ ಸ್ವಾಮಿ….

ರಿಯಾಲಿಟಿ ಸ್ಟಾರ್ ಹಾಗೂ ಸೂಪರ್ ಮಾಡೆಲ್ ಮಾದಕ ಚೆಲುವೆ ಕೆಂಡಾಲ್ ಜೆನ್ನರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಾಕಿ ಸುದ್ದಿ ಮಾಡ್ತಾಳೆ. ಕೆಲ ದಿನಗಳ Read more…

ಈ ಶೂಗಳ ಬಗ್ಗೆ ಕೇಳಿದ್ರೆ, ಕೊಳ್ಳೋದಿರಲಿ ನೋಡಲೂ ಮನಸ್ಸು ಮಾಡೋದಿಲ್ಲ

ಸಾಮಾಜಿಕ ತಾಣದಲ್ಲಿ ಕೆಲವು ದಿನಗಳಿಂದಲೂ ಶೂ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಖ್ಯಾತ ಕಂಪನಿಯ ಈ ಉತ್ಪನಕ್ಕೆ ಗ್ರಾಹಕ ಕಿಡಿ ಕಾರಿದ್ದಾರೆ. ಇನ್ನು ಈ ಶೂಗಳಲ್ಲಿ ಅಂತಹದ್ದೇನಿದೆ? ಏಕೆ Read more…

13 ವರ್ಷದ ಬಳಿಕ‌ ಪತ್ತೆಯಾಯ್ತು ದುಬಾರಿ ಶೂ…!

ಚಪ್ಪಲಿ, ಶೂ ಕಳೆದುಹೋದರೆ, ಇನ್ನೊಂದು ಜೊತೆ ಖರೀದಿಸುವ ಕಾಲದಲ್ಲಿ, ಒಂದು ಜತೆ ಶೂಗಾಗಿ ಪೊಲೀಸರು ಸುಮಾರು 12 ವರ್ಷ ಅವಿರತ ಶ್ರಮ ವಹಿಸಿ, ಕೊನೆಗೂ ಶೂ ಹುಡುಕಿದ್ದೇವೆ ಎಂದು Read more…

ಪಾದಗಳಿಂದ ವಾಸನೆ ಬರ್ತಾ ಇದ್ದರೆ ಹೀಗೆ ಮಾಡಿ

ಕೆಲವರ ಪಾದದಿಂದ ಕೆಟ್ಟ ವಾಸನೆ ಬರುತ್ತದೆ. ಚಳಿಗಾಲದಲ್ಲಿ ಇದು ಜಾಸ್ತಿ. ಯಾಕೆಂದ್ರೆ ಚಳಿಗಾಲದಲ್ಲಿ ನಾವು ಹೆಚ್ಚಿನ ಸಮಯವನ್ನು ಶೂ ಹಾಕಿಕೊಂಡೇ ಇರ್ತೇವೆ. ಆಗ ಕಾಲು ಬೆವರಿ ವಾಸನೆ ಬರಲು Read more…

ಭದ್ರತಾ ಸಿಬ್ಬಂದಿಯಿಂದಲೇ ಶೂ ಸ್ವಚ್ಚ ಮಾಡಿಸಿಕೊಂಡ ಡಿಸಿಎಂ

ಬೆಂಗಳೂರು: ಗುಲಾಮಗಿರಿ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆಗಳನ್ನು ನೀಡುತ್ತಿದ್ದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಈಗ ಸ್ವತಃ ಭದ್ರತಾ ಸಿಬ್ಬಂದಿಯಿಂದಲೇ ತಮ್ಮ ಬಟ್ಟೆ, ಶೂ ಗಳನ್ನು ಕರ್ಚೀಫ್ ನಿಂದ Read more…

ನಿಮ್ಮ ಚಪ್ಪಲಿ ಆರೈಕೆ ಹೀಗಿರಲಿ….

ಮುಖಕ್ಕೆ ಮೇಕಪ್ ಮಾಡಿ, ಚೆಂದದ ಬಟ್ಟೆ ತೊಟ್ಟು ಹಳೆ ಚಪ್ಪಲಿ ಧರಿಸಿ ಹೋದ್ರೆ ಏನು ಚೆಂದ ಹೇಳಿ. ಚಪ್ಪಲಿ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. ಅನೇಕರು ತಿಂಗಳಿಗೊಂದು ಚಪ್ಪಲಿ ಖರೀದಿ Read more…

ಕರೀನಾ ಧರಿಸಿದ್ದ ಶೂ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

‘ವೀರೇ ದಿ ವೆಡ್ಡಿಂಗ್’ ಚಿತ್ರದ ಯಶಸ್ಸಿನ ನಂತ್ರ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ತನ್ನ ಮಗ ತೈಮೂರ್ ಜೊತೆ ಲಂಡನ್ ಗೆ ತೆರಳಿದ್ದಾಳೆ. ಲಂಡನ್ ಗೆ ತೆರಳುವ Read more…

ಜಪಾನ್ ಪ್ರಧಾನಿಗೆ ಶೂ ನಲ್ಲಿ ಊಟ ನೀಡಿದ ಇಸ್ರೇಲ್…!

ಜಪಾನ್ ಪ್ರಧಾನಿ ಶಿಂಝೋ ಅಬೆ ಇಸ್ರೇಲ್ ಪ್ರವಾಸದಲ್ಲಿದ್ದಾಗ ಅವರಿಗೆ ಶೂನಲ್ಲಿ ಊಟ ಬಡಿಸಿದ ವಿಲಕ್ಷಣ ಘಟನೆ ನಡೆದಿದೆ. ಮೇ 2 ರಂದು ನಡೆದ ಮಹತ್ವದ ಸಭೆಯ ಬಳಿಕ ಜಪಾನ್ Read more…

ಪಾಕ್ ನಲ್ಲಿ ಇಮ್ರಾನ್ ಖಾನ್ ಮೇಲೆ ಶೂ ಎಸೆದು ಆಕ್ರೋಶ

ಪಾಕಿಸ್ತಾನದಲ್ಲಿ ಶೂ ಎಸೆಯುವ ಪ್ರಕರಣ ಮುಂದುವರೆದಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ತೆಹ್ರಿಕ್-ಇ-ಇನ್ಸಾಫ್ ಪಾರ್ಟಿ ಅಧ್ಯಕ್ಷ ಇಮ್ರಾನ್ ಖಾನ್ ಮೇಲೆ ಶೂ ಎಸೆಯಲಾಗಿದೆ. ಘಟನೆ ಮಂಗಳವಾರ Read more…

ಬೊಜ್ಜಿದ್ದವರು ತೆಳ್ಳಗಾಗಿ ಕಾಣೋಕೆ ಇಲ್ಲಿದೆ ಟಿಪ್ಸ್

ತೆಳ್ಳಗೆ ಕಾಣಿಸಬೇಕು ಅನ್ನೋದು ಬಹುತೇಕ ಮಹಿಳೆಯರ ಆಸೆ. ಆದ್ರೆ ಇಂದಿನ ಲೈಫ್ ಸ್ಟೈಲ್ ನಿಂದಾಗಿ ಹೊಟ್ಟೆಯ ಸುತ್ತ ಒಂದು ಸುತ್ತು ಕೊಲೆಸ್ಟ್ರಾಲ್ ತುಂಬಿಕೊಂಡಿರುತ್ತೆ. ಈ ಬೊಜ್ಜಿನಿಂದಾಗಿ ಎಲ್ಲಾ ಬಗೆಯ Read more…

ಸಿಂಪಲ್ಲಾಗಿ ಶೂ ಪ್ಯಾಕ್ ಮಾಡಲು ಸುಲಭ ಟಿಪ್ಸ್

ಪ್ಯಾಕಿಂಗ್ ಮಾಡೋದು ಒಂದು ಕಲೆ. ಅದರಲ್ಲೂ ಪ್ರವಾಸಕ್ಕೆ ಹೊರಡಬೇಕಾದರೆ ಸರಿಯಾಗಿ ಪ್ಯಾಕಿಂಗ್ ಮಾಡಿಲ್ಲವಾದರೆ ಲಗ್ಗೇಜ್ ಜಾಸ್ತಿಯಾಗೋದ್ರಲ್ಲಿ ಡೌಟಿಲ್ಲ. ಅದ್ರಲ್ಲೂ ಮುಖ್ಯವಾಗಿ ಚಪ್ಪಲಿಗಳನ್ನು ಅಥವಾ ಶೂಗಳನ್ನು ಪ್ಯಾಕಿಂಗ್ ಮಾಡೋದ್ರಲ್ಲಿ ನೈಪುಣ್ಯತೆಯೇ Read more…

ಪರೀಕ್ಷೆಯಲ್ಲಿ ಪಾಸ್ ಆಗಲು ಅಪ್ಪಿತಪ್ಪಿಯೂ ಅಕ್ರಮ ಮಾರ್ಗ ಅನುಸರಿಸಬೇಡಿ

ಸ್ಕೂಲ್ ನಲ್ಲಿದ್ದಾಗ ಎಕ್ಸಾಂ ಬಂತೆಂದ್ರೆ ಸಾಕು ಎಲ್ಲರಿಗೂ ಢವಢವ. ಕೆಲವರು ಓದಿಕೊಂಡು ತಯಾರಾಗಿದ್ರೆ ಇನ್ನು ಹಲವಾರು ವಿದ್ಯಾರ್ಥಿಗಳು ಹೇಗಪ್ಪಾ ಪಾಸ್ ಆಗೋದು ಅಂತಾ ಬೇರೆ ದಾರಿ ಹುಡುಕುತ್ತಿದ್ರು. ಹೇಗಾದ್ರೂ Read more…

ಶೂ ಕಳ್ಳತನವಾಗಿದ್ದಕ್ಕೆ ಕೋಪಗೊಂಡ ವರ ಮಾಡ್ದ ಇಂಥ ಕೆಲಸ

ಮದುವೆ ಶೂ ಕಳ್ಳತನ ಮಾಡಿದ್ದಾನೆಂಬ ಶಂಕೆ ಮೇರೆಗೆ ವ್ಯಕ್ತಿಯೊಬ್ಬನನ್ನು ವರ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಘಟನೆ ಉತ್ತರ ಪ್ರದೇಶದ ಬದಾಯು ಜಿಲ್ಲೆಯ ಬಿಲ್ಸಿಯಲ್ಲಿ ನಡೆದಿದೆ. Read more…

ಬಿಡುಗಡೆಗೂ ಮೊದಲೇ ಸೋಲ್ಡ್ ಔಟ್ ಆಗಿದೆ ಈ ಬೂಟು

ಬಾಲೆನ್ಸಿಯಾಗ ಕ್ರಾಕ್ಸ್…ಇದು ಅಂತಿಂಥಾ ಶೂ ಅಲ್ಲ. ಬಬಲ್ ಗಮ್  ಮಾಡಿರೋ ವಿಶಿಷ್ಟ ಬೂಟು. ಅವಕಾಡೋ, ಬಟರ್ ಫ್ಲೈ ಅಲಂಕಾರ ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕ್ರಾಕ್ಸ್ ಬೆಲೆ Read more…

ಶೂ ಹಾಕಿಕೊಳ್ಳಲು ಹೋಗಿ ಬೆಚ್ಚಿ ಬಿದ್ರು, ಕಾರಣ ಗೊತ್ತಾ..?

ಮೈಸೂರು: ಹಾವುಗಳು ಇಲ್ಲದ ಸ್ಥಳವಿಲ್ಲ ಎನ್ನುತ್ತಾರೆ. ಇದಕ್ಕೆ ಪೂರಕವಾದ ಹಲವಾರು ಘಟನೆಗಳ ಬಗ್ಗೆ ಓದಿರುತ್ತೀರಿ. ಅಂತಹುದೇ ಘಟನೆಯೊಂದರ ವರದಿ ಇಲ್ಲಿದೆ. ಮನೆಯ ಮುಂದೆ ಬಿಚ್ಚಿ ಇಡಲಾಗಿದ್ದ ಶೂನಲ್ಲಿ ಹಾವು Read more…

ಸೀರೆಗೆ ಮ್ಯಾಚಿಂಗ್ ಶೂ- ಬಾಲಿವುಡ್ ನ ಹೊಸ ಟ್ರೆಂಡ್

ಸೀರೆ ಎಲ್ಲಾ ಸಂದರ್ಭಗಳಿಗೂ ಒಪ್ಪುವಂತಹ ಉಡುಪು. ಸೀರೆಯಲ್ಲಿ ಕೂಡ ನೀವು ಫ್ಯಾಷನೇಬಲ್ ಆಗಿ ಕಾಣಿಸಿಕೊಳ್ಳಬಹುದು. ಕ್ರಾಪ್ ಟಾಪ್, ಡೆನಿಮ್ ಗಳ ಜೊತೆಗೆ ಸೀರೆ ಮ್ಯಾಚ್ ಮಾಡೋದು ಹೊಸ ಟ್ರೆಂಡ್. Read more…

ಇಬೇನಲ್ಲಿ ಇಂದು ಹರಾಜಾಗ್ತಿದೆ ಆಪಲ್ ಶೂ

ಆಪಲ್ ಐಫೋನ್ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಆಪಲ್ ಶೂ ಬಗ್ಗೆ ಬಹುಶಃ ಬಹುತೇಕರಿಗೆ ತಿಳಿದಿಲ್ಲ. ಐಫೋನ್, ಮ್ಯಾಕ್ಬುಕ್ ತಯಾರಿಸುವ ಆಪಲ್ ಕಂಪನಿಯ ಶೂ ಹರಾಜಿಗಿದೆ. ಈ ಶೂವನ್ನು Read more…

ಹರಾಜಿಗಿದೆ ಆ್ಯಪಲ್ ಶೂ, ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಸ್ಟೇಟಸ್ ಮೆಂಟೇನ್ ಮಾಡ್ಬೇಕು ಅಂದ್ರೆ ಆ್ಯಪಲ್ ಡಿವೈಸ್ ಗಳನ್ನು ಇಟ್ಕೋಬೇಕು ಅನ್ನೋದು ಹಲವರ ಅಭಿಪ್ರಾಯ. ಐಫೋನ್, ಮ್ಯಾಕ್ ಬುಕ್, ಐಪಾಡ್, ಆ್ಯಪಲ್ ವಾಚ್ ಹೀಗೆ ಆ್ಯಪಲ್ ಬ್ರಾಂಡ್ ನ Read more…

ಟ್ರಕ್ –ಬಸ್ ಟೈರ್ ನಿಂದ ಸಿದ್ಧವಾಗಿದೆ ಸುಂದರ ಚಪ್ಪಲಿ

ಟ್ರಕ್, ಬಸ್ ಹಾಗೂ ಕಾರುಗಳ ಹಳೆಯ ಟೈರ್ ಎಲ್ಲಿ ಎಸೆಯೋದು ಎನ್ನುವ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಈ ಟೈರ್ ಗಳು ಈಗ ಕಸವಲ್ಲ. ಈ ತ್ಯಾಜ್ಯ ಮತ್ತೊಂದು ವಸ್ತು Read more…

ಪಿಜ್ಜಾ ಆರ್ಡರ್ ಮಾಡುತ್ತೆ ಈ ಬೂಟು….

ಪಿಜ್ಜಾ ಹಟ್ ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ಲಾನ್ ಮಾಡಿದೆ. ಬಟನ್ ಒತ್ತಿದ್ರೆ ಸಾಕು ಪಿಜ್ಜಾ ಆರ್ಡರ್ ಮಾಡುವ ಬೂಟನ್ನು ಬಿಡುಗಡೆ ಮಾಡಿದೆ. ಈಗ ನೀವು ಡಿಜಿಟಲ್ ಸ್ಟೈಲಲ್ಲಿ Read more…

ಅಮೆಜಾನ್ ನಿಂದಾಗಿದೆ ಮತ್ತೊಂದು ಪ್ರಮಾದ

ಕೆನಡಾ ಮೂಲದ ಇ ಕಾಮರ್ಸ್ ಕಂಪನಿ ಅಮೆಜಾನ್, ಭಾರತದ ರಾಷ್ಟ್ರಧ್ವಜ ಹೋಲುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟಿದ್ದು, ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್, ಖಡಕ್ Read more…

ಕೇಜ್ರಿವಾಲ್ ಮೇಲೆ ಶೂ ಎಸೆತ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ, ಶೂ ಎಸೆದ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದ ರೋಹ್ಟಕ್ ನಲ್ಲಿ ಆಮ್ ಆದ್ಮಿ ಪಕ್ಷದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, ಮೇಲೆ Read more…

ಮದುವೆ ಬಿಟ್ಟು ಬ್ಯಾಂಕ್ ಗೆ ಓಡಿದ ವರ

ಉತ್ತರ ಪ್ರದೇಶದಲ್ಲಿ ಚಿಲ್ಲರೆ ಪಡೆಯಲು ವರನೇ ಬ್ಯಾಂಕ್ ಗೆ ಬಂದ ಘಟನೆ ನಡೆದಿದೆ. ಮದುವೆಯಲ್ಲಿ ವರನ ಶೂವನ್ನು ಕಳ್ಳತನ ಮಾಡುವ ಸಂಪ್ರದಾಯವಿದೆ. ವಧುವಿನ ತಂಗಿಯಾದವಳು ಶೂ ಅಡಗಿಸಿಡ್ತಾಳೆ. ಆಕೆಗೆ Read more…

ಮಹಿಳೆ ಎದುರು ಪ್ಯಾಂಟ್ ಜಿಪ್ ಬಿಚ್ಚಿದ ಡೆಲಿವರಿ ಬಾಯ್

ಬೆಂಗಳೂರು: ವಿದೇಶಿ ಮಹಿಳೆ ಎದುರು, ಡೆಲಿವರಿ ಬಾಯ್ ಅನುಚಿತ ವರ್ತನೆ ತೋರಿದ ಘಟನೆ, ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಾರ್ಟ್ ಮೆಂಟ್ ಒಂದರಲ್ಲಿ Read more…

ಬೂಟು ಧರಿಸದ ವಿದ್ಯಾರ್ಥಿಗೆ ಚಪ್ಪಲಿ ಹಾರ ಹಾಕಿದ ಶಿಕ್ಷಕ..!

ಶಾಲೆಗೆ ಬೂಟು ಧರಿಸಿ ಬಂದಿಲ್ಲ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನಿಗೆ ಶಿಕ್ಷಕರು ಚಪ್ಪಲಿ ಹಾರ ಹಾಕಿದ ಘಟನೆ ಉತ್ತರಪ್ರದೇಶದ ಮುಝಫರ್ ನಗರ ಬಳಿಯ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. Read more…

ರಾಹುಲ್ ರೋಡ್ ಷೋ ವೇಳೆ ಶೂ ತೂರಿದವನ ಅರೆಸ್ಟ್

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ತಯಾರಿ ನಡೆಸುತ್ತಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ರ್ಯಾಲಿ ನಡೆಸುತ್ತಿದ್ದಾರೆ. Read more…

ಶೂ ನಲ್ಲಿ ಷಾಂಪೇನ್ ಹಾಕಿ ಕುಡಿದ ಫಾರ್ಮುಲಾ-1 ರೇಸರ್

ಫಾರ್ಮುಲಾ 1 ರೇಸ್ ಬಳಿಕ ಶೂ ನಲ್ಲಿ ಷಾಂಪೇನ್ ಹಾಕಿ ಕುಡಿದ ಆಸ್ಟ್ರೇಲಿಯಾದ ಡೇನಿಯಲ್ ರಿಕಿಯಾರ್ಡೋ ಎಲ್ಲರ ಚರ್ಚೆಗೆ ಗ್ರಾಸರಾಗಿದ್ದಾರೆ. ಡೇನಿಯಲ್ ಅವರ ಮಾತಿಗೆ ಮಣಿದ ಮಾರ್ಕ್ ವೆಬರ್ ಕೂಡ Read more…

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ ಹೇಳಿದ್ದೇನು?

ಒಡಿಶಾದಲ್ಲೊಂದು ನಾಚಿಕೆಗೇಡಿನ ಘಟನೆ ನಡೆದಿದೆ. ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಲ್ಲದೇ ಈ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ‘ನಾನು ವಿಐಪಿ’ ಎಂಬ ಉದ್ದಟತನದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...