alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವ್ಯಕ್ತಿಗಳ ಮೇಲಿರುತ್ತೆ ಶಿವನ ವಿಶೇಷ ಕೃಪೆ

ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ Read more…

ಸುಖ-ಶಾಂತಿ-ಸಂಪತ್ತಿಗೆ ಸೋಮವಾರ ಶಿವನ ಆರಾಧನೆ ಹೀಗಿರಲಿ

ಶಿವನಿಗೆ ಪ್ರಿಯವಾದ ದಿನ ಸೋಮವಾರ. ಈ ದಿನ ಶಿವನ ಆರಾಧನೆ ಮಾಡಿದ್ರೆ ಭಗವಂತ ಬೇಡಿದ್ದೆಲ್ಲ ನೀಡುತ್ತಾನೆ ಎಂಬ ನಂಬಿಕೆಯಿದೆ. ಸೋಮವಾರ ಶಿವನಿಗೆ ಮೀಸಲಾದ ದಿನವಾಗಿದ್ದರಿಂದ ಶಿವನ ದೇವಸ್ಥಾನಗಳಲ್ಲಿ ವಿಶೇಷ Read more…

ಎಳ್ಳಿಗಿದೆ ದುಃಸ್ವಪ್ನ ದೂರ ಮಾಡುವ ಶಕ್ತಿ

ಕನಸು ಬೀಳೋದು ಸ್ವಾಭಾವಿಕ. ಕನಸು ಬಿದ್ದು ಎಚ್ಚರವಾದ್ರೆ ತಕ್ಷಣ ನಿದ್ರೆ ಮಾಡಬೇಕು. ಹಾಗೆ ಮಾಡಿದ್ರೆ ಸ್ವಪ್ನ ಮನಸ್ಸಿನಲ್ಲುಳಿಯುವುದಿಲ್ಲ ಎಂದು ಅಗ್ನಿ ಪುರಾಣದಲ್ಲಿ ಹೇಳಲಾಗಿದೆ. ಕೆಲವೊಮ್ಮೆ ಕೆಟ್ಟ ಕನಸು ಬೀಳುತ್ತದೆ. Read more…

ಪಟೇಲ್ ಪ್ರತಿಮೆ ನಂತ್ರ ಭಾರತದಲ್ಲಿ ನಿರ್ಮಾಣವಾಗ್ತಿದೆ ಶಿವನ ಎತ್ತರದ ಪ್ರತಿಮೆ

ರಾಜಸ್ತಾನದ ನಾಥದ್ವಾರಾದಲ್ಲಿ ಭಗವಂತ ಶಿವನ 351 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗ್ತಿದೆ. ವಿಶ್ವದಲ್ಲಿಯೇ ಇದು ಅತ್ಯಂತ ಎತ್ತರದ ಶಿವನ ಪ್ರತಿಮೆಯಾಗಲಿದೆ. ಮುಂದಿನ ಮಾರ್ಚ್ ಒಳಗೆ ಶಿವನ ಮೂರ್ತಿ ನಿರ್ಮಾಣ Read more…

ಪ್ರೀತಿ ಹಾಗೂ ಆರ್ಥಿಕ ವೃದ್ಧಿಗೆ ಶಿವಲಿಂಗದ ಬಳಿ ಹೋಗಿ ಈ ಕೆಲಸ ಮಾಡಿ

ಭಗವಂತ ಶಿವನನ್ನು ಆರಾಧನೆ ಮಾಡಿದ್ರೆ ಶೀಘ್ರವೇ ಸಂಕಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ. ಭಗವಂತ ಶಿವ ಬಹು ಬೇಗ ಭಕ್ತರ ಕರೆಗೆ ಮಣಿಯುತ್ತಾನೆ. ಭಕ್ತ ಬೇಡಿದ್ದನ್ನು ಶಿವ ನೀಡುತ್ತಾನೆಂಬ ನಂಬಿಕೆಯಿದೆ. Read more…

ಮದುವೆಯಾದ ಮೊದಲ ವರ್ಷ ಮರೆತೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಹೃದಯದ ಜೊತೆ ಎರಡು ಕುಟುಂಬ ಒಂದಾಗುವ ಸುದಿನವದು. ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಹಾರೈಸ್ತಾರೆ. ಸುಖ, ಸಂತೋಷ, Read more…

ಪ್ರತಿ ದಿನ ಮಾಡುವ ದೇವರ ಪೂಜೆ ಹೀಗಿರಲಿ

ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ. ಆದ್ರೆ ಪೂಜಾ ನಿಯಮ ಅನೇಕರಿಗೆ ತಿಳಿದಿಲ್ಲ. ಒಟ್ಟಾರೆ ಪೂಜೆ ಮಾಡಿ ಎದ್ದು ಹೋಗ್ತಾರೆ. Read more…

ಮೋದಿ ಶಿವಲಿಂಗದ ಮೇಲಿನ ಚೇಳಿನಂತೆ – ಕಾಂಗ್ರೆಸ್ ನಾಯಕ ಶಶಿ ತರೂರ್ ವಿವಾದಾತ್ಮಕ ಹೇಳಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಕಠಿಣ ಟೀಕೆಗಳು ಕೇಳಿಬರುವುದು ಹೊಸತೇನಲ್ಲ. ಅಂಥದ್ದೇ ಒಂದು ಕಠೋರ ಟೀಕೆ ಈಗ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಬಾಯಿಂದ ಹೊರಬಿದ್ದಿದೆ. Read more…

ಶಿವ ಭಕ್ತರ ಕೋಪಕ್ಕೆ ಕಾರು ಬಲಿ: ನೋಡ್ತಾ ನಿಂತ ಪೊಲೀಸ್

ಉತ್ತರ ಭಾರತದಲ್ಲಿ ಶ್ರಾವಣ ಮಾಸದ ಸಂಭ್ರಮ ಮನೆ ಮಾಡಿದೆ. ಶಿವನ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಭಕ್ತರು ಶಾಂತವಾಗಿ ಪೂಜೆ, ಆರಾಧನೆಯಲ್ಲಿ ತೊಡಗ್ತಾರೆಂಬ Read more…

ಮನೋಕಾಮನೆ ಈಡೇರಬೇಕಾದ್ರೆ ಹೀಗೆ ಮಾಡಿ

ಇನ್ನೇನು ಶ್ರಾವಣ ಮಾಸ ಶುರುವಾಗಲಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ. ಶಿವನನ್ನು ಒಲಿಸಿಕೊಳ್ಳಲು ಭಕ್ತರು ಕೆಲವೊಂದು ವಸ್ತುಗಳನ್ನು ಪೂಜೆಗೆ ಬಳಸ್ತಾರೆ. ಈಶ್ವರನ ಕೃಪೆ ಬಯಸುವವರು ಶ್ರಾವಣ ಮಾಸದಲ್ಲಿ Read more…

ಶ್ರಾವಣ ಮಾಸದಲ್ಲಿ ಮನೆಗೆ ಈ ವಸ್ತು ತಂದು ಅದೃಷ್ಟ ಬದಲಿಸಿಕೊಳ್ಳಿ

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ. ಶಿವ ದೇವಾಲಯಗಳಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಅದ್ರಲ್ಲೂ ವಿಶೇಷವಾಗಿ ಸೋಮವಾರ ದೇವಸ್ಥಾನದಲ್ಲಿ ಶಿವನ ಪೂಜೆ, ಅಭಿಷೇಕ ಜೋರಾಗಿರುತ್ತದೆ. ಶ್ರಾವಣ ಮಾಸದಲ್ಲಿ ಶಿವನ Read more…

ಶಿವನ ವೇಷ-ಭೂಷಣದಲ್ಲಿ ಲಾಲು ಪುತ್ರ

ಉತ್ತರ ಭಾರತದಲ್ಲಿ ಶ್ರಾವಣ ಮಾಸ ಶುರುವಾಗಿದೆ. ಪ್ರತಿಯೊಬ್ಬ ಶಿವ ಭಕ್ತರೂ ಶಿವನ ಆರಾಧನೆಯಲ್ಲಿ ನಿರತರಾಗಿದ್ದಾರೆ. ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ Read more…

ಶಿವ ಭಕ್ತರಿಗೆ ಪವಿತ್ರ ತಿಂಗಳು ಶ್ರಾವಣ ಮಾಸ

ಶ್ರಾವಣ ಮಾಸ ಹಿಂದುಗಳ ಪವಿತ್ರ ತಿಂಗಳು. ಶ್ರಾವಣ ಮಾಸ ಶಿವನಿಗೆ ಮೀಸಲು. ಈ ತಿಂಗಳಲ್ಲಿಯೇ ಸಮುದ್ರ ಮಂಥನ ನಡೆದಿತ್ತಂತೆ. ಭಗವಂತ ಶಿವ, ವಿಷ ಸೇವನೆ ಮಾಡಿದ್ದನಂತೆ. ಹಾಲಾಹಲ ಸೇವನೆ Read more…

ಶ್ರಾವಣ ಮಾಸಕ್ಕೂ ಮುನ್ನ ಶಿವನ ಪೂಜೆಯಲ್ಲಿ ಮಗ್ನಳಾದ್ಲು ನಟಿ

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಯಾವುದೇ ಚಿತ್ರ ಈ ಬಾರಿ ತೆರೆಗೆ ಬಂದಿಲ್ಲ. ಮುಂದಿನ ವರ್ಷ ಕಂಗನಾ ಅಭಿನಯದ ಮಣಿಕರ್ಣಿಕಾ: ದಿ ಕಿಂಗ್ ಆಫ್ ಝಾನ್ಸಿ ಚಿತ್ರ Read more…

ಅಪ್ಪಿತಪ್ಪಿಯೂ ಶಿವನಿಗೆ ಒಪ್ಪಿಸಬೇಡಿ ಈ ವಸ್ತು

ಶ್ರಾವಣ ಮಾಸ ಶುರುವಾಗ್ತಿದೆ. ಶಿವನ ಆರಾಧನೆಗೆ ಶಿವ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಶಿವ ಪೂಜೆಗೆ ಕೆಲವೊಂದು ನಿಷಿದ್ಧ. ಪೂಜೆ ವೇಳೆ  ಅಪ್ಪಿತಪ್ಪಿ ಆ ವಸ್ತುಗಳನ್ನು ಬಳಸಿದ್ರೆ ಪೂಜೆ ಫಲ Read more…

ಈ ಬಾರಿ ಶ್ರಾವಣ ಮಾಸದ ವಿಶೇಷತೆ ಏನು ಗೊತ್ತಾ?

ಭಗವಂತ ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಜುಲೈ 28 ರಿಂದ ಶುರುವಾಗಲಿದೆ. ಶ್ರಾವಣ ಮಾಸದ ಮೊದಲ ಸೋಮವಾರ ಜುಲೈ 30 ರಂದು ಬಂದಿದೆ. ಈ ಪವಿತ್ರ ತಿಂಗಳಲ್ಲಿ ಭಗವಂತ Read more…

ಈ ದೇಗುಲ ನೋಡಿದ್ರೆ ಭಯಪಡ್ತಾರೆ ಜನ…!

ಅಲ್ಲಿ ಶಿವನ ದೇವಸ್ಥಾನವಿದೆ ಆದರೆ, ಪೂಜೆ ನಡೆಯುವುದಿಲ್ಲ. ದೇವರಿದ್ದರೂ ಅಲ್ಲಿಗೆ ಹೋಗುವವರಿಗೆ ಭಯ ಕಡಿಮೆಯಾಗುತ್ತಿಲ್ಲ. ಕತ್ತಲಾದರೆ ಸಾಕು, ಆ ದೇಗುಲದ ಕಡೆ ತಲೆ ಹಾಕಿ ಮಲಗೋದಕ್ಕೆ ಜನರು ಹೆದರುತ್ತಾರೆ. Read more…

ಶಿವರಾತ್ರಿ ದಿನ ಹೀಗಿರಲಿ ಶಿವಾರಾಧನೆ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಫೆಬ್ರವರಿ 13 ಮತ್ತು 14ರಂದು ಮಹಾಶಿವರಾತ್ರಿ ಆಚರಿಸಲಾಗ್ತಿದೆ. ಈ ಬಾರಿ ಮಹಾಶಿವರಾತ್ರಿ ವಿಶೇಷವಾಗಿದೆ. ಶಿವರಾತ್ರಿ ದಿನ ಭಗವಂತ ಶಂಕರ ಎಲ್ಲೆಲ್ಲಿ ಶಿವಲಿಂಗವಿದ್ಯೋ ಅಲ್ಲಿಗೆ ಬರ್ತಾನೆಂಬ ನಂಬಿಕೆಯಿದೆ. ಆ ದಿನ Read more…

ಈ ಉಪಾಯಗಳಲ್ಲಿ ಒಂದನ್ನು ಅನುಸರಿಸಿದ್ರೂ ದೂರವಾಗುತ್ತೆ ಹಣದ ಸಮಸ್ಯೆ

ಜ್ಯೋತಿಷ್ಯದಲ್ಲಿ ದೌರ್ಭಾಗ್ಯ ದೂರ ಮಾಡಿ ಸೌಭಾಗ್ಯ ತರುವಂತಹ ಅನೇಕ ಉಪಾಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡಲ್ಲಿ ಧನ ಸಂಪತ್ತು ವೃದ್ಧಿಯಾಗಿ ಸುಖ-ಶಾಂತಿ ಸದಾ ಮನೆಯಲ್ಲಿ ನೆಲೆಸಿರುತ್ತದೆ. ಶನಿವಾರ ರಾತ್ರಿ ಹನುಮಂತ Read more…

ಮದುವೆಯಾಗ್ಲಿಲ್ಲ ಅಂತಾ ಹೀಗೆ ಮಾಡೋದಾ..?

ಉತ್ತರ ಪ್ರದೇಶದ ಅಜಮ್ಗಡದಲ್ಲಿ ಯುವಕನೊಬ್ಬ ಶಿವನ ಮೂರ್ತಿಯನ್ನು ಭಗ್ನಗೊಳಿಸಿದ್ದಾನೆ. ಮದುವೆಯಾಗದ ಕಾರಣಕ್ಕೆ ಕೋಪಗೊಂಡ ಯುವಕ ಈ ಕೆಲಸ ಮಾಡಿದ್ದಾನೆ. ಅಜಮ್ಗಡ ಗ್ರಾಮವೊಂದರ ಯುವಕ ಚಂದ್ರಕಾಂತ್ ಸರೋಜ್ ಮದುವೆಯಾಗಬೇಕೆಂದು ದೇವರಲ್ಲಿ Read more…

ಕನಸಿನಲ್ಲಿ ಶಿವನ ಈ ವಸ್ತು ಕಂಡ್ರೆ ಖುಲಾಯಿಸಲಿದೆ ಅದೃಷ್ಟ

ಕನಸು ಬೀಳೋದು ಸಾಮಾನ್ಯ. ಕನಸಿನಲ್ಲಿ ಅನೇಕ ವಸ್ತುಗಳು ಕಾಣಿಸಿಕೊಳ್ಳುತ್ತವೆ. ಕನಸಿನಲ್ಲಿ ಕಂಡ ಯಾವ ವಸ್ತು ಶುಭ ಹಾಗೂ ಯಾವುದು ಅಶುಭ ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಶಿವನಿಗೆ ಸಂಬಂಧಿಸಿದ ಕೆಲ Read more…

ಶ್ರಾವಣ ಮಾಸದಲ್ಲಿ ಹಸಿರು ಬಣ್ಣಕ್ಕಿದೆ ಮಹತ್ವ

ಶ್ರಾವಣ ಮಾಸ ಬರ್ತಿದ್ದಂತೆ ಮಹಿಳೆಯರು ಹಸಿರು ಬಳೆ, ಹಸಿರು ಬಟ್ಟೆ ಧರಿಸೋದನ್ನು ನೀವು ನೋಡ್ತಿರಾ. ಶ್ರಾವಣ ಮಾಸದ ಒಂದು ತಿಂಗಳು ಬಹುತೇಕ ಜನರು ಸಾಮಾನ್ಯವಾಗಿ ಹಸಿರು ಬಣ್ಣದ ಬಟ್ಟೆ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

ಶ್ರಾವಣ ಸೋಮವಾರ ಮನೆಗೆ ಅವಶ್ಯವಾಗಿ ತನ್ನಿ ಈ ವಸ್ತು

ಶ್ರಾವಣ ಸೋಮವಾರದ ವ್ರತ ಬಹಳ ಶ್ರೇಷ್ಠ. ಸೋಮವಾರದ ದಿನ ಭಗವಂತ ಶಿವನ ಹಾಗೂ ಪಾರ್ವತಿ ಜೊತೆಗೆ ಶಿವಲಿಂಗದ ಪೂಜೆ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗಬಹುದು. ಸೋಮವಾರ ಶಿವನ ಪೂಜೆ Read more…

ಶಿವನ ಹೆಸರು ಹೇಳ್ತಿದ್ದಂತೆ ದೂರವಾಗಲಿದೆ ಮಂಗಳ ದೋಷ

ದೇವರ ದೇವ ಮಹಾದೇವನ ಹೆಸರು ಜಪಿಸ್ತಾ ಇದ್ದಂತೆ ಮಂಗಳನ ಸ್ಥಾನ ಸುಧಾರಿಸುತ್ತದೆ. ಜಾತಕದಲ್ಲಿ ಮಂಗಳದ ದೋಷವಿದ್ದರೆ ಜೀವನದ ಶಾಂತಿ ದೂರವಾಗುತ್ತದೆ. ಸಣ್ಣಪುಟ್ಟ ಮಾತಿನಿಂದಲೂ ವಿವಾದ ಶುರುವಾಗುತ್ತದೆ. ಕೆಲಸ, ವ್ಯವಹಾರ, Read more…

ಆಸ್ಪತ್ರೆ ಅಲೆದಾಟ ತಪ್ಪಿಸಲು ಸೋಮವಾರ ಈ ಕೆಲಸ ಮಾಡಿ

ಭಗವಂತ ಶಿವನ ಸೌಮ್ಯತೆಯನ್ನು ನೋಡಿಯೇ ಸೋಮವಾರವನ್ನು ಅವನ ಪೂಜೆಗೆ ಮೀಸಲಿಟ್ಟಿದ್ದಾರೆ ಭಕ್ತರು. ಸರಳತೆ ಹಾಗೂ ಸಹಜತೆಯಿಂದಲೇ ಶಿವನಿಗೆ ಭೋಲೆನಾಥ ಎಂದು ಕರೆಯಲಾಗುತ್ತದೆ. ಸೋಮ ಎಂದ್ರೆ ಚಂದ್ರ ಎಂದೂ ಅರ್ಥ. Read more…

ನಾಡಿನೆಲ್ಲೆಡೆ ಶಿವರಾತ್ರಿ ಆಚರಣೆ

ಬೆಂಗಳೂರು: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮ ಜೋರಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಶಿವನ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಬೆಂಗಳೂರಿನ ಗವಿ ಗಂಧಾಧರೇಶ್ವರ ದೇವಾಲಯ, ಮಲ್ಲೇಶ್ವರಂ Read more…

ಧನ ವೃದ್ಧಿಗೆ ಆ.18 ರವರೆಗೆ ತಪ್ಪದೆ ಮಾಡಿ ಈ ಕೆಲಸ

ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಆರಂಭವಾಗಲಿದೆ. ಎಲ್ಲೆಡೆ ಶಿವನ ಆರಾಧನೆ ಜೋರಾಗಿ ನಡೆಯುತ್ತದೆ. ಶ್ರಾವಣ ಮಾಸದ ಪ್ರತಿದಿನ ಶಿವನ ಪೂಜೆಯ ಜೊತೆಗೆ ಉತ್ತಮ ಕಾರ್ಯಗಳನ್ನು ಮಾಡಿದ್ರೆ ಶಿವ, ಭಕ್ತನಿಗೆ Read more…

ಶಿವಾಲಯದ ಗರ್ಭಗುಡಿಯಲ್ಲಿತ್ತು ನಾಗರ ಹಾವು

ನಾಗರ ಹಾವೊಂದು ಶಿವಾಲಯದ ಗರ್ಭಗುಡಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಆಂಧ್ರ ಪ್ರದೇಶದ ಕಡಪದಲ್ಲಿನ ಶಿವಾಲಯದಲ್ಲಿ ಈ ಘಟನೆ ನಡೆದಿದ್ದು, ಸಾಕ್ಷಾತ್ ಶಿವನೇ ಹಾವಿನ ರೂಪದಲ್ಲಿ ಬಂದಿದ್ದಾನೆಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. Read more…

ಮೂಢನಂಬಿಕೆಗೆ ಬಲಿಯಾಯ್ತು 11 ವರ್ಷದ ಬಾಲಕಿ ನಾಲಿಗೆ

ಛತ್ತೀಸ್ಗಢದಲ್ಲಿ ಮೂಢನಂಬಿಕೆಯೊಂದು ಅತ್ಯಂತ ನೋವಿನ ಘಟನೆಗೆ ಕಾರಣವಾಗಿದೆ. ರಾಯ್ಗಡ್ ಜಿಲ್ಲೆಯ ಬುಡಕಟ್ಟು ಜನಾಂಗದ 11 ವರ್ಷದ ಬಾಲಕಿಯೊಬ್ಬಳು ತನ್ನ ನಾಲಿಗೆಯನ್ನು ಕತ್ತರಿಸಿ ಶಿವಲಿಂಗಕ್ಕರ್ಪಿಸಿದ್ದಾಳೆ. ವರದಿಗಳ ಪ್ರಕಾರ ರಾಯ್ಗಢ ಜಿಲ್ಲೆಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...