alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವ ದೇವಾಲಯಗಳಿಗೆ ಹರಿದು ಬಂತು ಭಕ್ತರ ದಂಡು

ಶಿವರಾತ್ರಿ ಹಬ್ಬದ ಅಂಗವಾಗಿ ಮಂಗಳವಾರದಂದು ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಬೆಳಿಗ್ಗೆಯಿಂದಲೇ ಭಕ್ತರು ಶಿವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಶಿವನ ಆರಾಧನೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಭಕ್ತರು ಶಿವನನ್ನು Read more…

ಬೇಡಿಕೆಗನುಗುಣವಾಗಿ ಮಾಡಿ ಶಿವಲಿಂಗದ ಪೂಜೆ

ಆದಿ-ಅಂತ್ಯವಿಲ್ಲದ ಭೋಲೆನಾಥನ ಪೂಜೆ ಜೋರಾಗಿ ನಡೆಯುತ್ತಿದೆ. ಅನೇಕ ಪದಾರ್ಥಗಳಿಂದ ಶಿವಲಿಂಗವನ್ನು ಮಾಡಿ ಭಕ್ತರು ಪೂಜೆ ಮಾಡ್ತಾರೆ. ಬೇರೆ ಬೇರೆ ಪದಾರ್ಥದಿಂದ ಮಾಡಿದ ಶಿವಲಿಂಗದ ಪೂಜೆ ಬೇರೆ ಬೇರೆ ಫಲ Read more…

ಶಿವನ ದರ್ಶನ ಪಡೆದು ಪುನೀತರಾದ ಭಕ್ತರು

ದೇಶಾದ್ಯಂತ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿಯಂದು ಶಿವನ ಆರಾಧನೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಶಿವನ ದೇವಾಲಯಗಳಲ್ಲಿ ಭಕ್ತರ ದಂಡು ಹರಿದು ಬಂದಿದೆ. ಬೆಂಗಳೂರು, Read more…

ಶಿವರಾತ್ರಿಯಂದೇ ಭೀಕರ ಅಪಘಾತ, ಐವರ ಸಾವು

ಚಿತ್ತೂರು: ಶಿವರಾತ್ರಿ ಅಂಗವಾಗಿ ಶಿವನ ದರ್ಶನಕ್ಕೆ ಹೊರಟಿದ್ದ ಐವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಬಿ.ಎಸ್. ಕಂದ್ರಿಗ ಬಳಿ ಟಿಪ್ಪರ್ ಡಿಕ್ಕಿಯಾಗಿ ಆಟೋದಲ್ಲಿದ್ದ 5 ಮಂದಿ Read more…

ಶಿವರಾತ್ರಿಯಂದು ರಾಶಿಗನುಗುಣವಾಗಿ ಮಾಡಿ ಶಿವಾರಾಧನೆ

ಶಿವ ಅನಂತನಾಗಿರುವುದ್ರಿಂದ ಶಿವನ ಆರಾಧನೆ ಎಷ್ಟು ಮಾಡಿದ್ರೂ ಅದು ಕಡಿಮೆಯೇ. ಶಿವನಿಂದಲೇ ಎಲ್ಲವೂ ಶುರುವಾಗುತ್ತದೆ. ಶಿವನಿಂದಲೇ ಅಂತ್ಯವಾಗುತ್ತದೆ. ಆದ್ರೆ ಶಿವನಿಗೆ ಮಾತ್ರ ಆದಿ-ಅಂತ್ಯವಿಲ್ಲ. ವಿಧಿ-ವಿಧಾನದ ಮೂಲಕ ಶಿವನ ಆರಾಧನೆ Read more…

ಶಿವರಾತ್ರಿ ದಿನ ಹೀಗಿರಲಿ ಶಿವಾರಾಧನೆ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಫೆಬ್ರವರಿ 13 ಮತ್ತು 14ರಂದು ಮಹಾಶಿವರಾತ್ರಿ ಆಚರಿಸಲಾಗ್ತಿದೆ. ಈ ಬಾರಿ ಮಹಾಶಿವರಾತ್ರಿ ವಿಶೇಷವಾಗಿದೆ. ಶಿವರಾತ್ರಿ ದಿನ ಭಗವಂತ ಶಂಕರ ಎಲ್ಲೆಲ್ಲಿ ಶಿವಲಿಂಗವಿದ್ಯೋ ಅಲ್ಲಿಗೆ ಬರ್ತಾನೆಂಬ ನಂಬಿಕೆಯಿದೆ. ಆ ದಿನ Read more…

ಪಿ.ಯು. ಉಪನ್ಯಾಸಕರಿಂದ ‘ಕರಾಳ ಶಿವರಾತ್ರಿ’ ಆಚರಣೆ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪಿ.ಯು. ಉಪನ್ಯಾಸಕರು ಫೆಬ್ರವರಿ 13 ರಂದು ಕರಾಳ ಶಿವರಾತ್ರಿ ಆಚರಣೆಗೆ ನಿರ್ಧರಿಸಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಎದುರು Read more…

ಎರಡು ರಾಶಿಯವರಿಗೆ ಶುಭ ನೀಡಲಿದೆ ಶಿವರಾತ್ರಿ

ಮಹಾಶಿವರಾತ್ರಿಯಂದು ಶಿವನ ಪೂಜೆಗೆ ವಿಶೇಷ ಮಹತ್ವವಿದೆ. ಶಿವ ಭಕ್ತರು ಈ ಅವಕಾಶಕ್ಕಾಗಿ ವರ್ಷವಿಡಿ ಕಾಯ್ತಾರೆ. ಈ ದಿನ ಭೋಲೇನಾಥನನ್ನು ಪ್ರಸನ್ನಗೊಳಿಸಲು ಭಕ್ತರು ಪೂಜೆ, ವೃತ ಮಾಡ್ತಾರೆ. ಮಾತೆ ಪಾರ್ವತಿ Read more…

ಮಹಾಶಿವರಾತ್ರಿಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಮಹಾಶಿವರಾತ್ರಿ ಉತ್ಸವ ಶಿವಭಕ್ತರಿಗೆ ಬಹುಮುಖ್ಯವಾದದ್ದು. ಶಿವರಾತ್ರಿಯಂದು ಮನಸ್ಸಿಟ್ಟು ಶಿವನ ಆರಾಧನೆ ಮಾಡಿದ್ರೆ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪೂಜೆ ಮಾಡುವ ವೇಳೆ ಅಪ್ಪಿತಪ್ಪಿ ತಪ್ಪಾದ್ರೂ ಈಶ್ವರ ಮುನಿಸಿಕೊಳ್ತಾನೆ. Read more…

ಫೆ. 24ರಂದು ಈ ಕೆಲಸ ಮಾಡಿದ್ರೆ ದುಪ್ಪಟ್ಟಾಗಲಿದೆ ವ್ಯವಹಾರ

ಮೊದಲೇ ಹೇಳಿದಂತೆ ಫೆಬ್ರವರಿ 24ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗ್ತಾ ಇದೆ. ಶಿವರಾತ್ರಿಯಂದು ಜಾಗರಣೆ ಮಾಡಿ ಮಹಾಶಿವನನ್ನು ಹೇಗೆ ಒಲಿಸಿಕೊಳ್ಳಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಇದನ್ನು ಹೊರತುಪಡಿಸಿ ಕಚೇರಿ ಹಾಗೂ Read more…

ನಾಡಿನೆಲ್ಲೆಡೆ ಶಿವರಾತ್ರಿ ಆಚರಣೆ

ಬೆಂಗಳೂರು: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮ ಜೋರಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಶಿವನ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಬೆಂಗಳೂರಿನ ಗವಿ ಗಂಧಾಧರೇಶ್ವರ ದೇವಾಲಯ, ಮಲ್ಲೇಶ್ವರಂ Read more…

ಮಹಾ ಶಿವರಾತ್ರಿಯ ಶುಭ ಮುಹೂರ್ತ

ಮಹಾ ಶಿವರಾತ್ರಿಯಂದು ಶಿವನ ಪೂಜೆ ಮಾಡುವುದರಿಂದ ಎಲ್ಲ ಪ್ರಾರ್ಥನೆ ಈಡೇರುತ್ತದೆ. ಪಿತೃ ದೋಷ ದೂರವಾಗುತ್ತದೆ. ಮನೆಯ ಸಂಪೂರ್ಣ ವಾಸ್ತುದೋಷ ದೂರವಾಗಿ ಮನೆಯಲ್ಲಿ ಸುಖ-ಶಾಂತಿ ಸಿಗುತ್ತದೆ. ಅಜ್ಞಾನವನ್ನು ದೂರ ಮಾಡಿ Read more…

ಯಾವ ಲೋಹದ ಶಿವಲಿಂಗಕ್ಕೆ ಪೂಜೆ ಮಾಡಿದ್ರೆ ಏನು ಫಲ?

ಶಿವ..ಶಿವ ಎಂದ್ರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಯಾವ ಸಮಯದಲ್ಲಿಯಾದ್ರೂ ಶಿವನ ಧ್ಯಾನ ಮಾಡಬಹುದು. ಶಿವ ಶಿವ ಎಂದ್ರೆ ಸಾಕು ಶಿವ ತೃಪ್ತನಾಗಿಬಿಡ್ತಾನೆ. ಅದ್ರಲ್ಲೂ Read more…

ಶಿವರಾತ್ರಿ ದಿನದಂದು ವಿಘ್ನವಿನಾಶಕನನ್ನು ಮರೆಯಬೇಡಿ

ಶುಕ್ರವಾರ ಮಹಾಶಿವರಾತ್ರಿ ಬಂದಿರುವುದರಿಂದ ಸಾಕಷ್ಟು ವಿಶೇಷತೆಗಳಿವೆ. ಈ ದಿನವನ್ನು ದೇವಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಶಿವರಾತ್ರಿಯಂದು ಶಿವನ ಪೂಜೆ ಮಾಡುವ ಮೊದಲು ಶ್ರೀಗಣೇಶನನ್ನು ನೆನೆಯಬೇಕು. ಮೊದಲ ಪೂಜೆ ಗಣೇಶನಿಗೆ ಎಂದು Read more…

ಶಿವರಾತ್ರಿಯಂದು ಈ ಕೆಲಸ ಮಾಡಿ ಶಿವನ ಕೃಪೆ ಗಳಿಸಿ

ಫೆಬ್ರವರಿ 24, ಶುಕ್ರವಾರ ಮಹಾಶಿವರಾತ್ರಿ ಬಂದಿದೆ. ಲಿಂಗ ಪುರಾಣದ ಪ್ರಕಾರ ಮಾಘ ಮಾಸದ ಕೃಷ್ಣಚತುರ್ಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಶಿವರಾತ್ರಿ ಆಚರಣೆ ಹಿನ್ನೆಲೆ ಬಗ್ಗೆ ಬೇರೆ ಬೇರೆ ಕಥೆಗಳಿವೆ. ಆದ್ರೆ Read more…

‘ಶಿವರಾತ್ರಿ’ಗೆ ಭರ್ಜರಿ ‘ಉಡುಗೊರೆ’ ಕೊಟ್ಟ ಪಾಕ್

ಉಗ್ರ ನಾಯಕರ ವಿರೋಧದ ನಡುವೆಯೇ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗುತ್ತಿರುವ ಪಾಕಿಸ್ತಾನ, ಜಲಗಡಿ ಉಲ್ಲಂಘನೆಯ ಆರೋಪದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ 87 ಭಾರತೀಯ ಮೀನುಗಾರರನ್ನು ಬಿಡುಗಡೆ Read more…

ಸೋಮವಾರ ಮಹಾಶಿವರಾತ್ರಿ : ಯಾರಿಗೆ ಒಲಿಯಲಿದ್ದಾನೆ ಪರಮಾತ್ಮ

2012 ರಲ್ಲಿ ಸೋಮವಾರ ಮಹಾ ಶಿವರಾತ್ರಿ ಬಂದಿತ್ತು. ಈಗ ನಾಲ್ಕು ವರ್ಷಗಳ ನಂತ್ರ ಮಾರ್ಚ್ 7 ಸೋಮವಾರದಂದು ಶಿವನ ಆರಾಧನೆ ಮಾಡುವ ಮಹಾಶಿವರಾತ್ರಿ ಬಂದಿದೆ. ಇನ್ನು 12 ವರ್ಷಗಳ Read more…

ಮೊದಲ ಬಾರಿಗೆ ಪಾಕಿಸ್ತಾನ ಮಾಡಿದೆ ಒಂದೊಳ್ಳೆ ಕೆಲ್ಸ

ಭಾರತದ ಗಡಿಯೊಳಗೆ ಉಗ್ರರು ನುಸುಳಲು ಸಹಕಾರ ನೀಡುತ್ತಿದ್ದ ಹಾಗೂ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಿದವರಿಗೆ ತನ್ನ ನೆಲದಲ್ಲಿ ಆಶ್ರಯ ಕೊಡುತ್ತಾ ಬಂದಿದ್ದ ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಂದು Read more…

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...