alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಭಾರತೀಯ ಜೈಲು ಪಾಲು

ಭಾರತೀಯ ಮೂಲದ ವ್ಯಕ್ತಿ ‌ಇಂಗ್ಲೆಂಡ್ ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ‌ ಎನ್ನುವ ಆರೋಪದಲ್ಲಿ 9 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 48 ವರ್ಷದ ಜೀತೆಂದ್ರ ಪಾರೇಖ್ ಜೈಲು Read more…

ಕೆಲಸ ಪೂರ್ಣಗೊಳಿಸದ ಸಿಬ್ಬಂದಿ ಕುಡಿಬೇಕು ಮೂತ್ರ….ತಿನ್ನಬೇಕು ಜಿರಳೆ…!

ಚೀನಾ ಕಂಪನಿಯೊಂದು ನೌಕರರ ಜೊತೆ ಕೆಟ್ಟದಾಗಿ ನಡೆದುಕೊಂಡಿದೆ. ಮಾನವೀಯತೆ ಮರೆತ ಕಂಪನಿ ಕೆಲಸ ಪೂರ್ಣಗೊಳಿಸದ ನೌಕರರಿಗೆ ಮೂತ್ರ ಸೇವನೆ ಮಾಡುವಂತೆ ಬಲವಂತ ಮಾಡಿದೆ. ಜಿರಳೆ ತಿನ್ನುವಂತೆ ಒತ್ತಡ ಹೇರಿದೆ. Read more…

ಅತ್ಯಾಚಾರಿ ಆರೋಪಿಗೆ ಕೋರ್ಟ್ ನೀಡ್ತು ಈ ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 63 ರ ಆರೋಪಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ತಮಿಳುನಾಡು ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2012 ರಲ್ಲಿ Read more…

ಓದಿಲ್ಲ ಎಂಬ ಕಾರಣಕ್ಕೆ ಹೀಗೆಲ್ಲಾ ಶಿಕ್ಷೆ ನೀಡುವುದಾ…?

ಮಕ್ಕಳಿಗೆ ಹೊಡೆದು ಬಡಿದು ಕಲಿಯಲು ಹೇಳದಿರಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವಾಗಲೇ ಇಲ್ಲೊಬ್ಬ ಚಿಕ್ಕಪ್ಪ-ಚಿಕ್ಕಮ್ಮ ಸರಿಯಾಗಿ ಕಲಿಯದ ಏಳರ ವಯಸ್ಸಿನ ಬಾಲೆಯ ಕೈ ಬೆರಳನ್ನು ಇಕ್ಕುಳದಲ್ಲಿ ಸಿಲುಕಿಸಿ Read more…

ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಗೆ ಶಿಕ್ಷಕ ಮಾಡಿದ್ದೇನು ಗೊತ್ತಾ?

ರಾಯಚೂರು: ಮಕ್ಕಳು ತುಂಟತನ ಮಾಡುವುದು ಸಹಜ. ಅದಕ್ಕಾಗಿ ಮಕ್ಕಳಿಗೆ ತುಂಬಾ ಕಠಿಣ ಶಿಕ್ಷೆ ನೀಡುವ ಬದಲು ಸಮಾಧಾನವಾಗಿಯೇ ಅವರನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಆದರೆ ರಾಯಚೂರಿನ ಸಿಂಧನೂರಿನಲ್ಲಿ ವಿದ್ಯಾರ್ಥಿಯೊಬ್ಬ ತುಂಬಾ Read more…

13 ವರ್ಷಗಳ ಬಳಿಕ ಪ್ರಕಟವಾಯ್ತು ನ್ಯಾಯಾಂಗ ನಿಂದನೆ ತೀರ್ಪು

ವಕೀಲರೊಬ್ಬರಿಗೆ ಶಿಕ್ಷೆ ವಿಧಿಸಿದ ಅಪರೂಪದಲ್ಲಿ ಅಪರೂಪದ ಘಟನೆ ಮುಂಬೈ ಹೈಕೋರ್ಟ್ ನ ಔರಂಗಾಬಾದ್ ಬೆಂಚ್ ನಲ್ಲಿ ನಡೆದಿದೆ. 13 ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ Read more…

ಏಷ್ಯನ್‌ ಕ್ರೀಡಾಕೂಟದಿಂದ ಉತ್ತರ ಕೊರಿಯಾದ ಬಾಕ್ಸಿಂಗ್ ಕೋಚ್ ಗಳ ಕಿಕ್ ಔಟ್

ಏಷ್ಯನ್ ಕ್ರೀಡಾಕೂಟದ ಫ್ಲೈವೇಟ್ ವಿಭಾಗದ ಫೈನಲ್ ನಲ್ಲಿ ಉತ್ತರ ಕೊರಿಯಾ ಮಹಿಳಾ ಬಾಕ್ಸರ್ ಗಳು ಸೋತ ಹಿನ್ನಲೆಯಲ್ಲಿ ಕೋಚ್ ಗಳು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಅಲ್ಲದೇ ರಿಂಗ್ ಬಿಟ್ಟು Read more…

ಅಡುಗೆ ಮನೆಯಲ್ಲಿ 13 ವರ್ಷದ ಹುಡುಗನ ಜೊತೆ ಸಂಬಂಧ ಬೆಳೆಸಿದ್ಲು ಮಹಿಳೆ

ಶಾಲೆಯಲ್ಲಿ ಅಧ್ಯಯನ ಮಾಡ್ತಿರುವ 13 ವರ್ಷದ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿದ್ದ ಮಹಿಳೆಗೆ ಲಂಡನ್ ಕೋರ್ಟ್ ಶಿಕ್ಷೆ ವಿಧಿಸಿದೆ. ಕೋರ್ಟ್ ಮಹಿಳೆಯನ್ನು ಜೈಲಿಗೆ ಕಳುಹಿಸಿಲ್ಲ. ಆದ್ರೆ ಇನ್ಮುಂದೆ ಯಾವುದೇ ಹದಿಹರೆಯದವರನ್ನು Read more…

ಶಾಲೆಯಲ್ಲೇ ವಿದ್ಯಾರ್ಥಿಯ ಪ್ಯಾಂಟ್ ಬಿಚ್ಚಿಸಿದ ಶಿಕ್ಷಕಿ

ನವಿ ಮುಂಬೈ ಶಾಲೆಯ ಮಹಿಳಾ ಶಿಕ್ಷಕರೊಬ್ಬರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಯೊಬ್ಬನ ಬಟ್ಟೆ ಬಿಚ್ಚಿಸಿದ ತಪ್ಪಿಗೆ ಅವರನ್ನ ಬಂಧಿಸಲಾಗಿದೆ. ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ತುಂಟತನಕ್ಕೆ Read more…

ನವಾಜ್ ಷರೀಫ್ ಗೆ 10, ಪುತ್ರಿಗೆ 7 ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮಾಜಿ ಪ್ರಧಾನಿ ನವಾಜ್ ಷರೀಫ್ ರಿಗೆ ಭಾರಿ ಹಿನ್ನಡೆಯಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಷರೀಫ್ ಮತ್ತವರ ಪುತ್ರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. Read more…

ಹುಷಾರ್…! ಆಹಾರ ಕಲಬೆರಕೆ ಮಾಡಿದ್ರೆ ಜೀವಾವಧಿ ಶಿಕ್ಷೆಯಾಗುತ್ತೆ

ಆಹಾರ ಕಲಬೆರಕೆ ಮಾಡ್ತಾ ಇಷ್ಟು ದಿನ ಭರ್ಜರಿ ಲಾಭ ಮಾಡ್ತಿದ್ದ ಮೋಸಗಾರರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ತಕ್ಕ ಶಾಸ್ತಿ ಮಾಡೋಕೆ ಮುಂದಾಗಿದೆ. ಈ ನಿಟ್ಟಿನಲ್ಲಿ Read more…

ಭೂಗತ ಪಾತಕಿ ಅಬು ಸಲೇಂ ಗೆ 7 ವರ್ಷ ಜೈಲು

ಕುಖ್ಯಾತ ಭೂಗತ ಪಾತಕಿ ಅಬು ಸಲೇಂಗೆ ದೆಹಲಿ ನ್ಯಾಯಾಲಯ 7 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ. ಇಂದು ಈ ತೀರ್ಪು ಹೊರ ಬಿದ್ದಿದ್ದು, 2002 ರಲ್ಲಿ Read more…

ಆಕೆ ಹಾಡೋದನ್ನು ಕೇಳೋಕಾಗದೇ ಕೋರ್ಟ್ ಮೆಟ್ಟಿಲೇರಿದರು…!

ಸಂಗೀತ ಎಲ್ಲರ ಮನಸ್ಸನ್ನು ತಣಿಸುತ್ತೆ. ಕೆಲವರಿಗೆ ಚೆನ್ನಾಗಿ ಹಾಡೋಕೆ ಬರೋದಿಲ್ಲ. ಆದರೆ ಹಾಡನ್ನು ಅವರವರ ಸಂತೋಷಕ್ಕಾಗಿ ಗುನುಗುತ್ತಾರೆ. ಆದರೆ ಇಲ್ಲೊಬ್ಬಾಕೆ ಚೆನ್ನಾಗಿ ಹಾಡಲು ಬಾರದಿದ್ದರೂ ಕೆಟ್ಟದಾಗಿ ಹಾಡಿ, ಕೋರ್ಟ್ Read more…

ಭಾರತೀಯನ ಹತ್ಯೆಗೈದಿದ್ದವನಿಗೆ ಜೀವನಪರ್ಯಂತ ಜೈಲು

ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯನನ್ನು ಜನಾಂಗೀಯ ದ್ವೇಷದ ಹಿನ್ನಲೆಯಲ್ಲಿ ಹತ್ಯೆಗೈದಿದ್ದ ಅಮೆರಿಕಾ ನೌಕಾಪಡೆಯ ಮಾಜಿ ಉದ್ಯೋಗಿ 52 ವರ್ಷದ ಆಡಂ ಪುರಿಂಟನ್ ಗೆ Read more…

ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲುತ್ತೆ ಈ ದೇಶ

ಉನ್ನಾವ್ ಹಾಗೂ ಕತುವಾ ಅತ್ಯಾಚಾರ ಪ್ರಕರಣ ದೇಶದ ಜನರು ತಲೆ ತಗ್ಗಿಸುವಂತೆ ಮಾಡಿದೆ. ಈ ಎರಡು ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆದ್ರೆ ಭಾರತದಲ್ಲಿ ಎಷ್ಟೋ ಪ್ರಕರಣಗಳು ಇನ್ನೂ Read more…

ಸಂಕಷ್ಟಕ್ಕೆ ಸಿಲುಕಿದ ನವಜೋತ್ ಸಿಂಗ್ ಸಿದ್ದು

ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಸ್ವಪಕ್ಷದ ಸರ್ಕಾರದಿಂದಲೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. 1988 ರಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ Read more…

ಅತ್ಯಾಚಾರಿಗೆ ಕೋರ್ಟ್ ನೀಡ್ತು ಶಿಕ್ಷೆ: ಹೊರ ಬರ್ತಿದ್ದಂತೆ ನಡೀತು ಇಂಥ ಘಟನೆ

ಅತ್ಯಾಚಾರಿಯೊಬ್ಬನಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ತೀರ್ಪು ಕೇಳಿದ ನಂತ್ರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಶಿಕ್ಷೆ ಅನುಭವಿಸಲು ಜೈಲಿಗೆ ಹೋಗಬೇಕಿದ್ದ Read more…

ಜೈಲಾಧಿಕಾರಿ ಮುಂದೆ ಖೈದಿಗಳಿಡುತ್ತಿದ್ದಾರೆ ಇಂತ ಪ್ರಶ್ನೆ

ದೇಶದ ಅತಿ ದೊಡ್ಡದಾದ ತಿಹಾರ್ ಜೈಲಿನಲ್ಲಿರುವ ಖೈದಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುತ್ತಿರುವ ಪ್ರಶ್ನೆಗಳು ಜೈಲಾಧಿಕಾರಿಗಳನ್ನು ಕಂಗೆಡಿಸಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ನೇರವಾಗಿ ಮಾಹಿತಿ ಹಕ್ಕು Read more…

ಯುವಕನ ಪ್ರೀತಿ ಹುಚ್ಚಿಗೆ ಪತಿ ಕೊರಳಿಗೆ ನೇಣು ಬಿಗಿದ ಪತ್ನಿ

ಸಪ್ತಪದಿ ತುಳಿದು ಜೀವನ ಪೂರ್ತಿ ಜೊತೆಗಿರುತ್ತೇನೆಂದು ಶಪಥ ಮಾಡಿ ಮಾತು ತಪ್ಪಿದ್ದ ಮಹಿಳೆಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಹದಿಹರೆಯದ ಯುವಕನ ಪ್ರೀತಿಯ ಹುಚ್ಚಿಗೆ ಬಿದ್ದ ಮಹಿಳೆ ಮೊದಲು Read more…

37 ವರ್ಷ ಜೈಲಲ್ಲಿದ್ದವನಿಗೆ ವಯಸ್ಸಿನ ಬಗ್ಗೆ ಅರಿವಾಯ್ತು

ನವದೆಹಲಿ: ಬರೋಬ್ಬರಿ 37 ವರ್ಷ ಜೈಲಲ್ಲೇ ಶಿಕ್ಷೆ ಅನುಭವಿಸಿದ ವ್ಯಕ್ತಿಯೊಬ್ಬನಿಗೆ ತನ್ನ ವಯಸ್ಸಿನ ಅರಿವಾಗಿದ್ದು, ಬಾಲಾಪರಾಧಿ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ. 1979 ರಲ್ಲಿ ಘಟನೆ Read more…

ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ, ಕಾಮುಕನಿಗೆ ತಕ್ಕ ಶಾಸ್ತಿ

ಚಿತ್ರದುರ್ಗ: ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದ ಕಾಮುಕನಿಗೆ, 7 ವರ್ಷ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ Read more…

ಮದುವೆಗೂ ಮುನ್ನ ಬಾಯ್ ಫ್ರೆಂಡ್ ಗೆ ಹತ್ತಿರವಾಗಿದ್ದಕ್ಕೆ ಇಂಥ ಶಿಕ್ಷೆ

ಇಂಡೋನೇಷ್ಯಾದಲ್ಲಿ ಯುವತಿ ಹಾಗೂ ಆಕೆಯ ಭಾವಿ ಪತಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಲಾಗಿದೆ. ಮದುವೆಗೂ ಕೆಲವು ದಿನ ಮೊದಲೇ ಇಬ್ಬರು ಬಹಳ ಹತ್ತಿರ ಬಂದಿದ್ದೇ ಈ ಶಿಕ್ಷೆಗೆ ಕಾರಣವಾಗಿದೆ. ಇಂಡೋನೇಷ್ಯಾದ Read more…

ಆಸ್ತಿಗಾಗಿ ಇಂತಹ ಕೆಲಸ ಮಾಡಿದವನಿಗೆ ತಕ್ಕ ಶಾಸ್ತಿ

ಶಿವಮೊಗ್ಗ: ಆಸ್ತಿಗಾಗಿ  ಸಹೋದರನನ್ನೆ ಹತ್ಯೆಗೈದಿದ್ದ ಶ್ರೀನಿವಾಸ ಎಂಬಾತನಿಗೆ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.  ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ,  ವಿದ್ಯಾನಗರದ ನಿವಾಸಿ ಚಂದ್ರಶೇಖರ್ ಮತ್ತು ಅವರ ಸಹೋದರ ಶ್ರೀನಿವಾಸ್ ನಡುವೆ ಆಸ್ತಿ ವಿವಾದ ಇತ್ತು ಎಂದು ತಿಳಿಸಿದರು. ಚಂದ್ರಶೇಖರ್ ಅವರ ಹತ್ಯೆಗೆ ಸಹೋದರ ಶ್ರೀನಿವಾಸನೇ ಸಂಚು ರೂಪಿಸಿ,2014 ರ ಡಿ.24ರಂದು ಚಂದ್ರಶೇಖರ್ ಮಧ್ಯಾಹ್ನ 4.30 ರ ಸಮಯದಲ್ಲಿ ಜಮೀನಿಗೆ ಹೋದ ಸಂದರ್ಭವನ್ನೇ ಕಾದಿದ್ದ ಶ್ರೀನಿವಾಸ್ ಕತ್ತಲಾದ ಮೇಲೆ ಚಂದ್ರಶೇಖರ್ ಮೇಲೆ ದಾಳಿ ನಡೆಸಿ ಲಾಂಗ್ ನಿಂದ ಹಲ್ಲೆ ನಡೆಸಿ ಶವವನ್ನು ಚಾನಲ್ಗೆ ತಳ್ಳಿ ತನ್ನ ಬೈಕನ್ನು ಬಿಎಂವಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಬೆಂಗಳೂರಿಗೆ ಪರಾರಿಯಾಗಿದ್ದನು. ಮೃತ ಚಂದ್ರಶೇಖರನ ಪುತ್ರ ಮಂಜುನಾಥ್ ದೂರಿನ ಮೇರೆಗೆ ಕೇಸು ದಾಖಲಿಸಿದ ಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್ ಅವರು ಆರೋಪಿಯನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಶ್ರೀನಿವಾಸ್ ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಬಿ ಧರ್ಮಗೌಡರ್ ತೀರ್ಪು ನೀಡಿದ್ದಾರೆಎಂದು ತಿಳಿಸಿದರು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ವಿ.ಜಿ ಯಳಗೇರಿ ಅವರು ವಾದ ಮಂಡಿಸಿದ್ದರು. ಸುದ್ದಿಗೋಷ್ಟಿಯಲ್ಲಿ ಸರ್ಕಾರಿ ಅಭಿಯೋಜಕರಾದ ವಿ.ಜಿ. ಯಳಗೇರಿ ಮತ್ತು ವಕೀಲರಾದ ಕೆ.ಪಿ ಶ್ರೀಪಾಲ್ ಅವರು ಉಪಸ್ಥಿತರಿದ್ದರು.

ಪ್ರೇಮಿಯೊಂದಿಗೆ ಪರಾರಿಯಾದ ಪುತ್ರ, ತಾಯಿ ಮೇಲೆ ರೇಪ್

ಲಖ್ನೋ: ಅತ್ಯಾಚಾರಗಳಿಂದ ನಲುಗಿ ಹೋಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳೊಂದಿಗೆ ಪರಾರಿಯಾದ ಯುವಕನ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಉತ್ತರ ಪ್ರದೇಶದ ಶಾಮ್ಲಿ Read more…

ಗ್ಯಾಂಗ್ ರೇಪ್ ಅಪರಾಧಿಗಳಿಗೆ ಸಾಯೋ ತನಕ ಜೈಲು

ಕಳೆದ ಅಕ್ಟೋಬರ್ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಭೂಪಾಲ್ ತ್ವರಿತಗತಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಪರಾಧಿಗಳಿಗೆ ಜೀವವಿರುವ Read more…

ಗೆಳತಿ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿ ವಿಡಿಯೋ ಮಾಡಿದ್ದ

ನ್ಯೂಯಾರ್ಕ್ ಕೋರ್ಟ್ 26 ವರ್ಷದ ಜೆಸನ್ ಮೆಲ್ಲೊನನ್ನು ದೋಷಿ ಎಂದು ತೀರ್ಪಿತ್ತಿದೆ. ಜೆಸನ್ ಮೆಲ್ಲೊ ತನ್ನ ಗೆಳತಿಯ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿದ್ದ. ಆಕೆ ಇನ್ನೊಬ್ಬ ಹುಡುಗನ ಜೊತೆ Read more…

ಶಾಕಿಂಗ್! ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಶಿಕ್ಷಕಿ

ಮುಖ್ಯ ಶಿಕ್ಷಕರ ವಿರುದ್ಧ ಅಸಭ್ಯ ಪದಗಳನ್ನು ಬರೆದ ತಪ್ಪಿಗೆ ಅರುಣಾಚಲಪ್ರದೇಶದ 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಲಾಗಿದೆ. ಪಾಪಂ ಪರೆ ಜಿಲ್ಲೆಯಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. Read more…

ದುಪ್ಪಟ್ಟಾಯ್ತು ಗೆಳತಿ ಕೊಂದ ಆಸ್ಕರ್ ಪಿಸ್ಟೋರಿಯಸ್ ಶಿಕ್ಷೆ

ಪ್ರೇಯಸಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾರಾಲಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಗೆ ವಿಧಿಸಿದ್ದ ಶಿಕ್ಷೆಯನ್ನು ದಕ್ಷಿಣ ಆಫ್ರಿಕಾದ ನ್ಯಾಯಾಲಯ ಹೆಚ್ಚಳ ಮಾಡಿದೆ. ಪಿಸ್ಟೋರಿಯಸ್ ಗೆ ಈ ಮೊದಲು 6 Read more…

ಕೋಪಗೊಂಡ ಶಿಕ್ಷಕ ಕ್ಲಾಸ್ ನಲ್ಲಿಯೇ ಮಾಡಿದ ಇಂಥ ಕೆಲಸ…!

ಮಕ್ಕಳು ವಿದ್ಯಾಭ್ಯಾಸ ಸರಿಯಾಗಿ ಮಾಡಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರು ಕೋಪಗೊಳ್ಳೋದು ಮಾಮೂಲಿ. ಕೋಪಕ್ಕೆ ಕೈಕೊಟ್ಟು ಕೆಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಸ್ಸಿಗೆ ಬಂದಂತೆ ಥಳಿಸ್ತಾರೆ. ಆದ್ರೆ ಈ ಶಿಕ್ಷಕನೊಬ್ಬ ಕೋಪಗೊಂಡು Read more…

ಈ ಕಾರಣಕ್ಕೆ ದೇಹ ಮಾರಿಕೊಂಡಿದ್ಲಂತೆ ಹುಡುಗಿ…!

16 ವರ್ಷದ ಹುಡುಗಿಯೊಬ್ಬಳು ತಾನು ವೇಶ್ಯಾವಾಟಿಕೆ ಏಕೆ ಮಾಡ್ತಿದ್ದೆ ಎಂಬುದನ್ನು ಪೊಲೀಸ್ ಮುಂದೆ ಹೇಳಿದ್ದಾಳೆ. ಆಕೆ ಮಾತು ಕೇಳಿ ಪೊಲೀಸ್ ಕಣ್ಣಲ್ಲೇ ನೀರು ಬಂದಿದೆ. ಘಟನೆ ನಡೆದಿರೋದು ಹರ್ಯಾಣದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...