alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿರುವ ತುಳಸಿ ಗಿಡ ಒಣಗಿದ್ರೆ ಏನರ್ಥ ಗೊತ್ತಾ?

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ವಿಷ್ಣುವಿನ ಪತ್ನಿ ತುಳಸಿಯೆಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದ್ರಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. Read more…

ಬೆಳ್ಳಿ-ಬಂಗಾರ ಮನೆಯಲ್ಲಿ ಏಕೆ ಇರಬೇಕು ಗೊತ್ತಾ?

ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಪೂಜೆ ಜೊತೆ ಅವ್ರ ಮೂರ್ತಿಗಳನ್ನಿಡುವುದು ಶುಭವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ದೇವರ ಮೂರ್ತಿಗಳನ್ನು ಇಡುತ್ತ ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಭಗವಂತನ Read more…

ಹಲ್ಲಿ ಮೇಲೆ ಈ ವಸ್ತು ಹಾಕಿದ್ರೆ ಬದಲಾಗುತ್ತೆ ಅದೃಷ್ಟ

ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳೋದು ಒಂದು ಸಾಮಾನ್ಯ ಸಂಗತಿ. ಅದೊಂದು ಜೀವಿಯಷ್ಟೆ. ಆದ್ರೆ ಮನುಷ್ಯ ಹಾಗೂ ಜೀವಿಗಳು ಪ್ರಕೃತಿಯ ಪ್ರಮುಖ ಭಾಗ. ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಅನೇಕ ವಿಷ್ಯಗಳನ್ನು Read more…

ದೀಪಾವಳಿಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ…?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. ಮನೆಯ Read more…

ಕೆಟ್ಟ ದೃಷ್ಟಿ-ಕುಟುಂಬ ಸಮಸ್ಯೆ ದೂರ ಮಾಡುತ್ತೆ ಇದು

ಅರಿಶಿನ ಹೆಸರೇ ಹೇಳುವಂತೆ ಬಣ್ಣ ಹಳದಿಯಾಗಿರುತ್ತದೆ. ಆದ್ರೆ ಕಪ್ಪು ಬಣ್ಣದ ಅರಿಶಿನ ಕೂಡ ಇದೆ. ಬೇರೆ ಬೇರೆ ಭಾಷೆಗಳಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಹಳದಿ ಅರಿಶಿನವನ್ನು Read more…

ನವರಾತ್ರಿಯಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ

ನವರಾತ್ರಿ ಹಬ್ಬದಲ್ಲಿ ಬಹಳ ಶ್ರದ್ಧೆಯಿಂದ ದೇವಿಯ ಪೂಜೆಯನ್ನು ಮಾಡಲಾಗುತ್ತೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅನೇಕ ಫಲ- ಪುಷ್ಪಗಳಿಂದ ದೇವಿಯ ಅಲಂಕಾರವನ್ನು ಮಾಡುವುದು ಸಂಪ್ರದಾಯದಲ್ಲಿದೆ. ಹಾಗೆಯೇ Read more…

ಶ್ರಾದ್ಧದ ತಿಥಿ ನೆನಪಿಲ್ಲವಾದ್ರೆ ಈ ದಿನ ಪೂರ್ವಜರಿಗೆ ಬಿಡಿ ತರ್ಪಣ

ಪಿತೃಗಳ ಆತ್ಮಶಾಂತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. ಆದ್ರೆ ಪೂರ್ವಜರೆಲ್ಲರ ಮರಣದ ದಿನ, ತಿಥಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪಿತೃ ಪಕ್ಷದ ಅಮವಾಸ್ಯೆ ಅಂದ್ರೆ ಮಹಾಲಯ ಅಮವಾಸ್ಯೆಯಂದು ಶ್ರಾದ್ಧ ಮಾಡಬೇಕು. ಪೂರ್ವಜರನ್ನು Read more…

ಶೀಘ್ರ ಪ್ರಮೋಷನ್ ಬೇಕಾದ್ರೆ ಹೀಗೆ ಮಾಡಿ

ಎಷ್ಟು ಕಷ್ಟಪಟ್ಟರೂ ಕೆಲವೊಮ್ಮೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ದುಡಿಮೆ ಜೊತೆ ಅದೃಷ್ಟ ಜೊತೆಗಿದ್ದರೆ ಮಾತ್ರ ಯಶಸ್ಸು, ಪ್ರಮೋಷನ್ ಸಿಗಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ನೀವಿದ್ದರೆ ಪ್ರಮೋಷನ್ ಗಾಗಿ Read more…

ಮನೆಯ ಕಪಾಟಿಗೂ ಭಾಗ್ಯಕ್ಕೂ ಏನು ಸಂಬಂಧವಿದೆ ಗೊತ್ತಾ?

ಮನೆಯ ಕಪಾಟು ಉಳಿತಾಯ ಹಾಗೂ ಭದ್ರತೆಯ ಸಂಕೇತ. ಶನಿ ಹಾಗೂ ಶುಕ್ರ ಗ್ರಹಕ್ಕೂ ಕಪಾಟಿಗೂ ಸಂಬಂಧವಿದೆ. ಬೇರೆ ಬೇರೆ ಕಪಾಟು ಬೇರೆ ಬೇರೆ ಗ್ರಹವನ್ನು ಪ್ರತಿನಿಧಿಸುತ್ತದೆ. ಕಪಾಟು ಸ್ವಚ್ಛವಾಗಿದ್ದರೆ Read more…

ನಷ್ಟಕ್ಕೆ ನಾಂದಿಯಾಗುತ್ತೆ ಮನೆ ಮುಂದಿನ ಈ ವಸ್ತು

ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಮನೆ ಗೇಟ್ ಬಳಿ ಇರುವ ಕೆಲವೊಂದು ವಸ್ತುಗಳು ಲಾಭಕ್ಕಿಂತ ಹಾನಿಯುಂಟು ಮಾಡುತ್ತವೆ. ಕುಟುಂಬಸ್ಥರ ಮನಸ್ಸಿನಲ್ಲಿ ಅಸಮಾಧಾನ ಮೂಡುತ್ತದೆ. ಮನೆ ಖರೀದಿ ವೇಳೆ Read more…

ಮಂಗಳಸೂತ್ರದ ಮಹತ್ವವೇನು ಗೊತ್ತಾ?

ವೈವಾಹಿಕ ಜೀವನದ ಶ್ರೇಷ್ಠ ಸಂಕೇತ ಮಂಗಳಸೂತ್ರ. ಇದು ಕಪ್ಪು ಮಣಿಗಳ ಸರ. ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿಕೊಳ್ತಾರೆ. ಮಂಗಳಸೂತ್ರ ಧಾರಣೆ ಮಾಡುವುದ್ರಿಂದ ಪತಿಯ ರಕ್ಷಣೆಯಾಗುತ್ತದೆ. ಪತಿಯ ಎಲ್ಲ ಸಂಕಟ Read more…

ಮುಂದಾಗುವ ಸುಖ- ದುಃಖದ ಮುನ್ಸೂಚನೆ ನೀಡುತ್ತೆ ದೇಹ

ಕಣ್ಣಿನ ರೆಪ್ಪೆ ಬಡಿದುಕೊಳ್ತಿದ್ದಂತೆ ಕೆಲವರು ಆತಂಕಕ್ಕೊಳಗಾಗ್ತಾರೆ. ಮುಂದೇನೋ ಆಗೋದಿದೆ ಎನ್ನುತ್ತಾರೆ. ಆದ್ರೆ ಇಂಟರ್ ನೆಟ್ ಯುಗದಲ್ಲಿ ಇದರ ಬಗ್ಗೆ ಹೇಳಿದ್ರೆ ಅನೇಕರು ನಂಬೋದಿಲ್ಲ. ಇದಕ್ಕೂ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ Read more…

ಈ ಕೆಲಸ ಮಾಡಿದ್ರೆ ಒಲಿಯುತ್ತಾಳೆ ಲಕ್ಷ್ಮಿ

ಲಕ್ಷ್ಮಿ ಕೃಪೆಗೆ ಪಾತ್ರರಾದವರ ಮನೆಯಲ್ಲಿ ಸಂಪತ್ತಿನ ಜೊತೆಗೆ ಸುಖ, ಸಂತೋಷಕ್ಕೆ ಎಂದೂ ಕೊರತೆಯುಂಟಾಗುವುದಿಲ್ಲ. ಹಾಗಾಗಿಯೇ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಪುರಾಣ, ಗ್ರಂಥಗಳಲ್ಲಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು Read more…

ಸುಖ-ಪ್ರೀತಿ ವೃದ್ಧಿಗೆ ಮನೆಯಲ್ಲಿರಲಿ ಇಂಥ ಚಿತ್ರ

ಮನೆಯ ಸೌಂದರ್ಯ ಹೆಚ್ಚಿಸಲು ಹಾಗೂ ಪೂಜೆಗಾಗಿ ಮನೆಯಲ್ಲಿ ಬೇರೆ ಬೇರೆ ಚಿತ್ರಗಳನ್ನು, ಫೋಟೋಗಳನ್ನು ಇಡಲಾಗುತ್ತದೆ. ಸಣ್ಣದಿರಲಿ, ದೊಡ್ಡ ಫೋಟೋ ಇರಲಿ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ Read more…

ನಷ್ಟಕ್ಕೆ ಕಾರಣವಾಗುತ್ತೆ ರತ್ನ: ಇರಲಿ ಈ ಬಗ್ಗೆ ಗಮನ

ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಸುಂದರ ಜೀವನದಲ್ಲಿ ರತ್ನಗಳು ಮಹತ್ವದ ಪ್ರಭಾವ ಬೀರುತ್ತವೆ. ರತ್ನ ಧರಿಸಿದ ತಕ್ಷಣ ಮಾನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಂತ್ರ ದೇಹದ ಮೇಲೆ ಪ್ರಭಾವ ಬೀರುತ್ತವೆ. Read more…

ಬಹುಬೇಗ ಮದುವೆಯಾಗಲು ಹೀಗೆ ಮಾಡಿ

ಮದುವೆಯ ಋತು ಶುರುವಾಗಿದೆ. ಒಬ್ಬರು ಇಬ್ಬರಾಗುವ ಕಾಲ ಇದು. ಗಟ್ಟಿಮೇಳ ಮೊಳಗುತ್ತಿದೆ. ಅದ್ಧೂರಿ ಮದುವೆಯಿಂದ ಹಿಡಿದು ಸರಳ ಮದುವೆಗಳು ನಡೆಯುತ್ತಲಿದೆ. ಆದ್ರೆ ಕಂಕಣ ಕೂಡಿ ಬರದೆ ದೇವರ ಮೊರೆ Read more…

ಜನಿವಾರ ಧಾರಣೆಯ ಮಹತ್ವ

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾಗಿದ್ದು, ಉಪನಯನದ Read more…

ಲಕ್ಷ್ಮಿ ಭಕ್ತರಿಗೆ ಈ ವಿಷಯ ತಿಳಿದಿರಲಿ

ತಾಯಿ ಲಕ್ಷ್ಮಿ ಕೃಪೆಗೆ ಪಾತ್ರವಾಗೋದು ಸುಲಭದ ಮಾತಲ್ಲ. ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿದ್ರೆ ಸಾಲದು. ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗುತ್ತದೆ. ನಿಯಮದಂತೆ ನಡೆದುಕೊಳ್ಳದೆ ಹೋದಲ್ಲಿ ಲಕ್ಷ್ಮಿ ಮುನಿಸಿಕೊಳ್ತಾಳೆ. ಬೆಳಿಗ್ಗೆ Read more…

ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾ? ಹಾಗಿದ್ರೆ ಈ ಬಗ್ಗೆ ಗಮನವಿರಲಿ

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಲ್ಲಿ ಚಂದ್ರ ವಾಸಿಸುತ್ತಾನೆ. ಶೌಚಾಲಯ ರಾಹುವಿನ ವಾಸಸ್ಥಳವಾಗಿದೆ. ಸ್ನಾನಗೃಹ ಹಾಗೂ ಶೌಚಾಲಯ ಒಂದೇ ಕಡೆ ಇದ್ದಾಗ ಚಂದ್ರ ಹಾಗೂ ರಾಹು ಒಟ್ಟಿಗೆ ಇರುವುದರಿಂದ ಚಂದ್ರನಿಗೆ Read more…

ಈ ಮೂರು ವಸ್ತುಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡಬೇಡಿ

ಶಾಸ್ತ್ರಗಳ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಬಹಳ ಮಹತ್ವವಿದೆ. ದೇವಾನುದೇವತೆಗಳ ಕೃಪೆಗೊಳಗಾಗಬೇಕಾದಲ್ಲಿ ಮುಖ್ಯ ದ್ವಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮುಖ್ಯ ದ್ವಾರದಿಂದಲೇ ಧನಾತ್ಮಕ ಶಕ್ತಿಗಳು, ದೇವಾನುದೇವತೆಗಳು ಮನೆಯನ್ನು Read more…

ದೇವರ ಪೂಜೆ ಮಾಡುವಾಗ ಇರಲಿ ಈ ಕುರಿತು ಗಮನ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

ಪ್ರತಿದಿನ ಮನೆಗೆ ಈ ವಸ್ತು ತಂದ್ರೆ ಬದಲಾಗುತ್ತೆ ಅದೃಷ್ಟ

ವಾರದ ಏಳು ದಿನಕ್ಕೂ ದೇವಾನುದೇವತೆಗಳಿಗೂ ಸಂಬಂಧವಿದೆ. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಹಾಗೆ ಎಲ್ಲ ದೇವರಿಗೂ ಪ್ರಿಯವಾದ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ದೇವಾನುದೇವತೆಗಳನ್ನು Read more…

ದಾರಿದ್ರ್ಯಕ್ಕೆ ಕಾರಣವಾಗುತ್ತೆ ಈ ಹವ್ಯಾಸ

ಕೆಲವೊಬ್ಬರ ಮನೆಯಲ್ಲಿ ದಾರಿದ್ರ್ಯ ದೂರವಾಗೋದೆ ಇಲ್ಲ. ಹಣ ಬರುತ್ತೆ, ಆದ್ರೆ ಮನೆಯಲ್ಲಿ ನೆಲೆ ನಿಲ್ಲೋದಿಲ್ಲ. ಮನೆಯ ಪರಿಸ್ಥಿತಿ ಸುಧಾರಿಸೋದಿಲ್ಲ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತೆ. ಇಂಥ ಪರಿಸ್ಥಿತಿಯಲ್ಲಿ Read more…

ಬಳೆ ಧರಿಸುವ ಮುನ್ನ ಶಾಸ್ತ್ರದ ಬಗ್ಗೆ ತಿಳಿದಿರಿ

ಪ್ರಾಚೀನ ಕಾಲದಿಂದಲೂ ಬಳೆ ಮಹಿಳೆಯರ ಸೌಂದರ್ಯ ಹಾಗೂ ಸೌಭಾಗ್ಯವಾಗಿದೆ. ಬಳೆಗಳು ಸೌಂದರ್ಯ ವೃದ್ಧಿಯ ಜೊತೆಗೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ Read more…

ಅರಿಶಿನದ ಧಾರ್ಮಿಕ ಮಹತ್ವವೇನು ಗೊತ್ತಾ?

ಅರಿಶಿನ ಒಂದು ವಿಧದ ಔಷಧವಾಗಿದೆ. ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು, ಶುಭವೆಂದು ಪರಿಗಣಿಸಲಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಜೀವನವನ್ನು ಮಂಗಳಮಯಗೊಳಿಸುತ್ತದೆ. ಅರಿಶಿನ ವಿಷ ವಿರೋಧಕವಾಗಿದ್ದು, ನಕಾರಾತ್ಮಕ Read more…

ಸಂಜೆ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಪ್ರತಿ ಕೆಲಸಕ್ಕೂ ಒಂದು ಸಮಯವಿದೆ. ಅದರಲ್ಲೂ ಕೆಲವೊಂದು ಕೆಲಸವನ್ನು ಯಾವುದೇ ಕಾರಣಕ್ಕೂ ಸಂಜೆ ಮಾಡಬಾರದು. ಹಾಗೆ ಮಾಡಿದ್ರೆ ಲಕ್ಷ್ಮಿ ಜೊತೆಗೆ ಎಲ್ಲ ದೇವಾನುದೇವತೆಗಳು ಮನೆ ತೊರೆದು ಹೋಗುತ್ತವೆ ಎಂದು Read more…

ನೌಕರಿಯಲ್ಲಿ ಸಮಸ್ಯೆ ಕಾಡಿದ್ರೆ ಈ ಉಪಾಯ ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಮಸ್ಯೆ ಕಾಡೋದು ಸಾಮಾನ್ಯ. ಎಷ್ಟು ಕಷ್ಟಪಟ್ಟರೂ ಯಶಸ್ಸು ಲಭಿಸೋದಿಲ್ಲ. ಕೆಲಸದ ಜೊತೆ ಅದೃಷ್ಟ ಜೊತೆಗಿದ್ರೆ ಒಳ್ಳೆಯದಾಗುತ್ತದೆ. ಇದಕ್ಕೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ವೈದ್ಯಕೀಯ ಹಾಗೂ Read more…

ಒಳ್ಳೆ ಸಂಗಾತಿ ಪಡೆಯಲು ಹೀಗೆ ಮಾಡಿ

ವಯಸ್ಸು ಹೆಚ್ಚಾಗ್ತಿದೆ. ಆದ್ರೆ ಮದುವೆ ಮಾತ್ರ ಆಗ್ತಿಲ್ಲ. ಮದುವೆಗೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಕೆಲವೊಮ್ಮೆ ಜೀವನ ಸಂಗಾತಿಯಿಂದ ಸುಖ ಪ್ರಾಪ್ತಿಯಾಗುವುದಿಲ್ಲ. ಗಂಡ-ಹೆಂಡತಿ ಮಧ್ಯೆ ಗಲಾಟೆ ನಡೆಯುತ್ತದೆ. ಸರಿ ಹೊಂದುವ Read more…

ಉಂಗುರ ಕಳುವಾದ್ರೆ ಈ ಗ್ರಹ ದೋಷ ಕಾಡುತ್ತೆ ಎಚ್ಚರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು-ಕೇತು ಒಂಭತ್ತು ಗ್ರಹಗಳು. ಸೂರ್ಯನನ್ನು ಗ್ರಹಗಳ ರಾಜ ಎನ್ನಲಾಗುತ್ತದೆ. ಈ ಗ್ರಹದಲ್ಲಾಗುವ Read more…

ಪತಿ-ಪತ್ನಿ ಎಂದಿಗೂ ಮಾಡಬೇಡಿ ಈ ತಪ್ಪು

ಇತ್ತೀಚಿನ ದಿನಗಳಲ್ಲಿ ಬಹುಬೇಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ದಂಪತಿ ಬೇರೆಯಾಗ್ತಾರೆ. ದಾಂಪತ್ಯ ಜೀವನದ ಬಗ್ಗೆ ಹೇಳಲಾಗಿರುವ ಕೆಲ ಮಾತುಗಳನ್ನು ಪಾಲಿಸಿದ್ರೆ ಗಂಡ-ಹೆಂಡತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...