alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸಾರ್ಟ್ ರಹಸ್ಯ ಬಿಚ್ಚಿಟ್ಟ AIADMK ಶಾಸಕ

ಚೆನ್ನೈ: ಮುಖ್ಯಮಂತ್ರಿ ಹುದ್ದೆಗಾಗಿ ಎ.ಐ.ಎ.ಡಿ.ಎಂ.ಕೆ. ನಾಯಕಿ ಶಶಿಕಲಾ ನಟರಾಜನ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬಣಗಳ ಮೇಲಾಟ ನಡೆದಿದ್ದು, ರಾಜ್ಯಪಾಲರ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದೇ Read more…

ಶಾಸಕರನ್ನು ಕೂಡಿಟ್ಟ ಪ್ರಕರಣದ ತನಿಖೆ ನಡೆಸುವಂತೆ ಕೋರ್ಟ್ ಸೂಚನೆ

ತಮಿಳುನಾಡಿನ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದುವರೆಗೂ ತಮ್ಮ ಬೆಂಬಲಕ್ಕೆ 134 ಶಾಸಕರಿದ್ದಾರೆಂದು ಹೇಳಿಕೊಳ್ಳುತ್ತಿದ್ದ ಶಶಿಕಲಾ ಬೆಂಬಲಿಗರು ಈ ಶಾಸಕರುಗಳನ್ನು ಅಕ್ರಮವಾಗಿ ಕೂಡಿಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ. ಎಐಎಡಿಎಂಕೆ ಶಾಸಕಿ ಗೀತಾ Read more…

ಶಶಿಕಲಾ ವಿರುದ್ದ ಕಿಡಿ ಕಾರಿದ ಪನ್ನೀರ್ ಸೆಲ್ವಂ ಬೆಂಬಲಿಗ

ಮುಖ್ಯಮಂತ್ರಿ ಗಾದಿಗಾಗಿ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಡುವೆ ನಡೆಯುತ್ತಿರುವ ಹಗ್ಗ- ಜಗ್ಗಾಟ ಇನ್ನೂ ಮುಂದುವರೆದಿದ್ದು, ಗುರುವಾರ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್ ರನ್ನು ಭೇಟಿ ಮಾಡಿರುವ ಉಭಯ Read more…

ಶಾಸಕನ ಬೆಂಬಲಿಗರಿಂದ ನಡುರಸ್ತೆಯಲ್ಲೇ ಪತ್ರಕರ್ತನ ಮೇಲೆ ಹಲ್ಲೆ

ವಿಜಯವಾಡ: ಶಾಸಕನ ವಿರುದ್ಧ ವರದಿ ಪ್ರಕಟಿಸಿದ್ದಕ್ಕೆ, ಪತ್ರಕರ್ತನೊಬ್ಬನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸ್ಥಳೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂ. ನಾಗಾರ್ಜುನ ರೆಡ್ಡಿ ತಮ್ಮದೇ ಪತ್ರಿಕೆ ನಡೆಸುತ್ತಿದ್ದು, Read more…

ಕುತೂಹಲ ಮೂಡಿಸಿದ ಜೆ.ಡಿ.ಎಸ್. ಭಿನ್ನರ ನಡೆ

ಬೆಂಗಳೂರು: ಜೆ.ಡಿ.ಎಸ್. ಪಕ್ಷದಿಂದ ಅಮಾನತುಗೊಂಡಿರುವ, 7 ಶಾಸಕರು ಕಾಂಗ್ರೆಸ್ ಸೇರಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸದಸ್ಯರ Read more…

ಇಲ್ಲಿದೆ ಶಾಸಕರ ಹಾಜರಾತಿ ರಿಪೋರ್ಟ್

ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದಿ ಬರಿ ಸೊನ್ನೆ ಎಂಬ ಮಾತನ್ನು ಶಾಲೆಗೆ ಬಂಕ್ ಹೊಡೆಯುವ ಮಕ್ಕಳಿಗೆ ಹೇಳಲಾಗುತ್ತದೆ. ಈ ಮಾತನ್ನು ಈಗ ಮತ ಹಾಕಿ ಕಳುಹಿಸಿದ ಶಾಸಕರಿಗೂ Read more…

ಸಿ.ಪಿ.ಐ.ಗೆ ಬೆದರಿಕೆ ಹಾಕಿದ ಶಾಸಕನ ವಿರುದ್ಧ ಎಫ್.ಐ.ಆರ್.

ರಾಮನಗರ: ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿ, ಸಿ.ಪಿ.ಐ. ಹಾಗೂ ಪಿ.ಎಸ್.ಐ.ಗೆ ಬೆದರಿಕೆ ಹಾಕಿದ್ದ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ರಾಮನಗರ ಜಿಲ್ಲೆ ಮಾಗಡಿ Read more…

ಪೊಲೀಸರಿಗೆ ಆವಾಜ್ ಹಾಕಿದ ಶಾಸಕ

ರಾಮನಗರ: ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿದ ಮಾಗಡಿ ಶಾಸಕ ಬಾಲಕೃಷ್ಣ, ಪೊಲೀಸ್ ಅಧಿಕಾರಿಗಳಿಗೇ ಆವಾಜ್ ಹಾಕಿ, ನಿಂದಿಸಿದ್ದಾರೆ. ಅಯ್ಯಂಡಹಳ್ಳಿಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತ ರಮೇಶ್ ಮೇಲೆ, ಕಾಂಗ್ರೆಸ್ ಕಾರ್ಯಕರ್ತ ರಂಗಸ್ವಾಮಿ ಹಲ್ಲೆ Read more…

ಶಾಸಕ ರಾಜು ಕಾಗೆ ಸೇರಿ 6 ಮಂದಿ ಅರೆಸ್ಟ್

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಗವಾಡ ಬಿ.ಜೆ.ಪಿ. ಶಾಸಕ ರಾಜು ಕಾಗೆ ಸೇರಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ Read more…

ಶಾಸಕ ರಾಜು ಕಾಗೆ ಕೇಸ್: ನಾಲ್ವರ ಬಂಧನ

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರನ್ನು ಕಾಗವಾಡ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಲೆ ಮರೆಸಿಕೊಳ್ಳಲು ಸಹಕಾರ ನೀಡಿದ್ದ ಶಾಸಕ ರಾಜು Read more…

ರೇಪ್ ಮಾಡಿದ್ರೇ ಏನ್ ಮಾಡ್ತಿಯಾ..? ಶಾಸಕನ ಪ್ರಶ್ನೆ

ಪಾಟ್ನಾ: ರೇಪ್ ಎಂದರೆ ಏನು ಗೊತ್ತಾ..? ನಿನ್ನ ಮೇಲೆ ರೇಪ್ ಆದ್ರೆ ಏನ್ ಮಾಡ್ತಿಯಾ..? ರಕ್ತ ಎಲ್ಲಿಂದ ಬರುತ್ತೆ ಗೊತ್ತಾ..? ಹೀಗೆ ಅಸಂಬದ್ಧವಾಗಿ ಹಾಸ್ಟೆಲ್ ಬಾಲಕಿಯನ್ನು ಪ್ರಶ್ನಿಸಿದ್ದು, ಬಿಹಾರದ Read more…

ಕಾರು ಬಿಟ್ಟು ಸ್ಕೂಟರ್ ನಲ್ಲಿ ಹೋಗ್ತಾರೆ ಈ ಶಾಸಕರು

ಮೀರತ್ ಶಾಸಕ ಹಾಗೂ ಉತ್ತರ ಪ್ರದೇಶದ ಬಿಜೆಪಿ ಮಾಜಿ ಅಧ್ಯಕ್ಷ ಡಾ. ಲಕ್ಷ್ಮಿಕಾಂತ್ ಬಾಜ್ಪೇಯಿ ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಅವರ ಬಳಿ ಕಾರೇನೋ ಇದೆ. ಆದ್ರೆ ಅವರು ಈಗಲೂ ಸ್ಕೂಟರ್ Read more…

ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿದ್ದಕ್ಕೆ ಹಲ್ಲೆ

ಬೆಳಗಾವಿ: ಶಾಸಕರೊಬ್ಬರ ಪುತ್ರಿಯ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ, ಕಾಮೆಂಟ್ ಪೋಸ್ಟ್ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದಕ್ಕೂ ತಮಗೂ ಸಂಬಂಧವಿಲ್ಲ. ಇದೆಲ್ಲಾ ಎ.ಪಿ.ಎಂ.ಸಿ. Read more…

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಶಾಸಕ ಅರೆಸ್ಟ್

ಗುವಾಹಟಿ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ, ಮೇಘಾಲಯದ ಶಾಸಕನನ್ನು ಅಸ್ಸಾಂನ ಗುವಾಹಟಿಯಲ್ಲಿ ಬಂಧಿಸಲಾಗಿದೆ. ಮಹ್ವಾಟಿ ಕ್ಷೇತ್ರದ ಪಕ್ಷೇತರ ಶಾಸಕ ಜೂಲಿಯಸ್ ಡೋರ್ಪಾಂಗ್ ಬಂಧಿತ ಆರೋಪಿ. 14 ವರ್ಷದ Read more…

ಶಾಸಕನ ಬಾಡಿಗಾರ್ಡ್ ಖಾತೆಯಲ್ಲಿ 100 ಕೋಟಿ ರೂ.

ಕಾನ್ಪುರ್: ನೋಟ್ ಬ್ಯಾನ್ ಬಳಿಕ, ಬಡವರ ಖಾತೆಗಳಲ್ಲಿಯೂ ಕೋಟ್ಯಂತರ ರೂ. ಹಣ ಜಮಾ ಆಗಿವೆ. ಗೊತ್ತಿಲ್ಲದಂತೆಯೇ ಕೆಲವರ ಖಾತೆಗಳಿಗೆ ಹಣ ಜಮಾ ಆಗಿದ್ದ ಹಲವು ಪ್ರಕರಣಗಳನ್ನು ಓದಿರುತ್ತೀರಿ. ಅಂತಹ ಒಂದು Read more…

ಪುದುಚೇರಿ ಮಾಜಿ ಸಚಿವ ಶಿವಕುಮಾರ್ ಹತ್ಯೆ

ಪುದುಚೇರಿಯ ಮಾಜಿ ಸಚಿವ ವಿ.ಎಂ.ಸಿ. ಶಿವಕುಮಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕಟ್ಟಡವೊಂದರ ಕಾಮಗಾರಿ ವೀಕ್ಷಣೆಗಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆ ಸಮೀಪದ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಶಾಸಕನ ಕೃತ್ಯ

ಅಧಿಕಾರದ ಮದದಲ್ಲಿ ಶಾಸಕನೋರ್ವ ಕರ್ತವ್ಯನಿರತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಲ್ಲದೇ ಹಲ್ಲೆ ಮಾಡಲೂ ಮುಂದಾಗಿದ್ದು, ಶಾಸಕನ ಈ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ Read more…

ಹಣ ಸಾಗಿಸುತ್ತಿದ್ದ ಮಾಜಿ ಶಾಸಕರ ಪುತ್ರ ಪೊಲೀಸ್ ವಶಕ್ಕೆ

ತುಮಕೂರು: ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಮಾಜಿ ಶಾಸಕರೊಬ್ಬರ ಪುತ್ರ ಸೇರಿದಂತೆ, ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಮುನಿಯಪ್ಪ Read more…

ಸಚಿವ ಸ್ಥಾನಕ್ಕೆ ಶುರುವಾಯ್ತು ಪೈಪೋಟಿ

ಬೆಂಗಳೂರು: ರಾಸಲೀಲೆ ಸಿ.ಡಿ. ಬಹಿರಂಗವಾದ ಕಾರಣಕ್ಕೆ, ಹೆಚ್.ವೈ. ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಹೊಸದುರ್ಗ ಶಾಸಕ ಗೋವಿಂದಪ್ಪ, ಹೊಸಕೋಟೆ ಶಾಸಕ Read more…

ಶಾಮನೂರು ಶಿವಶಂಕರಪ್ಪ ಒಡೆತನದ ಆಸ್ಪತ್ರೆಗೆ ನೋಟಿಸ್

ಬೆಂಗಳೂರಿನಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್ ಎಸ್ ಆಸ್ಪತ್ರೆಗೆ ನೋಟಿಸ್ ಜಾರಿಯಾಗಿದೆ. ಎಸ್ ಎಸ್ ಹಾಸ್ಪಿಟಲ್, ಐಡಿಯಲ್ ಹೋಮ್ಸ್ ಸೇರಿದಂತೆ ಒಟ್ಟು 40 ಮಂದಿಗೆ ನೋಟಿಸ್ ನೀಡಲಾಗಿದೆ. Read more…

ಒಳ ಉಡುಪಿನಲ್ಲೇ ಶಾಸನ ಸಭೆಗೆ ಬಂದ ಶಾಸಕ

ಪಾಟ್ನಾ: ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರು ವಿಶೇಷ ಉಡುಪು ಧರಿಸಿ, ಗಮನ ಸೆಳೆಯುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಆದರೆ, ಬಿಹಾರದ ಶಾಸಕರೊಬ್ಬರು ಒಳ ಉಡುಪಿನಲ್ಲೇ ಶಾಸನ ಸಭೆಗೆ ಆಗಮಿಸಿ ಎಲ್ಲರ Read more…

ಮೋದಿ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕ ಫುಲ್ ಖುಷ್

ದಾವಣಗೆರೆ: ಕಪ್ಪು ಹಣ ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಂತನಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಮತಿಯಲ್ಲಿ Read more…

ಆಗುಂಬೆಯಲ್ಲಿ ಕಿಮ್ಮನೆ ರತ್ನಾಕರ್ ಸತ್ಯಾಗ್ರಹ

ಶಿವಮೊಗ್ಗ: ರೈತರು, ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಮಾಜಿ ಸಚಿವ ಹಾಗೂ ಶಾಸಕ ಕಿಮ್ಮನೆ ರತ್ನಾಕರ್ ಹೋರಾಟ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ Read more…

ದೌರ್ಜನ್ಯ ನಡೆಸಿದ ಆಪ್ ಶಾಸಕ ಅರೆಸ್ಟ್

ನವದೆಹಲಿ: ದೌರ್ಜನ್ಯ ನಡೆಸಿದ ಆರೋಪದ ಮೇಲೆ, ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಕಿರಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಿತುರಾಜ್ ಗೋವಿಂದ್ ಅವರು ಬಂಧಿತರಾದವರು. ರಿತುರಾಜ್ Read more…

ಕಡೆಗೂ ನಿಗಮ, ಮಂಡಳಿಗೆ ನೇಮಕ

ಬೆಂಗಳೂರು: ಕಡೆಗೂ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡಲಾಗಿದೆ. 21 ಶಾಸಕರು ಹಾಗೂ 70 ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರಿಗೆ ನಿಗಮ Read more…

ಲಂಡನ್ ನಲ್ಲೂ ನಗೆಪಾಟಲಿಗೀಡಾದ ವಿವಾದಾತ್ಮಕ ಶಾಸಕ

ಕೇರಳದ ವಿವಾದಾತ್ಮಕ ರಾಜಕಾರಣಿ ಪಿ.ಸಿ.ಜಾರ್ಜ್ ಅವರ ಲಂಡನ್ ಭೇಟಿ ತಮಾಷೆಯ ವಿಷಯವಾಗ್ಬಿಟ್ಟಿದೆ. ಸಣ್ಣ ವಿಧಾನಸಭಾ ಕ್ಷೇರ್ ಪುಂಜಾರುವಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಾರ್ಜ್ ಚುನಾವಣೆಯಲ್ಲಿ ಗೆದ್ದು ಬಂದಿದ್ದೇ ಒಂದು Read more…

ಅಧಿಕಾರಕ್ಕೆ ಬರುವವರೆಗೂ ಗಡ್ಡ ಬೋಳಿಸುವುದಿಲ್ಲವೆಂದ ಕಾಂಗ್ರೆಸ್ ಅಧ್ಯಕ್ಷ

ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ಗದ್ದುಗೆಗೇರುವವರೆಗೂ ತಾವು ಗಡ್ಡ ಬೋಳಿಸುವುದಿಲ್ಲವೆಂಬ ಶಪಥ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಮಾಧ್ಯಮಗಳ ಮುಂದೆ ಬಾಯ್ಬಿಟ್ಟಿದ್ದಾರೆ. ತೆಲಂಗಾಣ Read more…

ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿಗೆ ಗ್ರೀನ್ ಸಿಗ್ನಲ್

ನವದೆಹಲಿ: ನಿಗಮ, ಮಂಡಳಿ ನೇಮಕಾತಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಗಮ ಮಂಡಳಿಗಳಲ್ಲಿ ಈ ಬಾರಿ ಶಾಸಕರಿಗೂ ಪ್ರಾತಿನಿಧ್ಯ Read more…

ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಅಂಗೀಕಾರ

ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಪ್ರಸಾದ್, ತಮ್ಮ ಶಾಸಕ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಕಡೆಗೂ ವಿಧಾನಸಭಾ ಸ್ಪೀಕರ್ ಕೆ.ಬಿ. ಕೋಳಿವಾಡ ಅಂಗೀಕರಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ Read more…

ಸಮಾಜವಾದಿ ಪಾರ್ಟಿ ಶಾಸಕನ ವಿಡಿಯೋ ವೈರಲ್

ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕನೊಬ್ಬ ಬಾರ್ ಡ್ಯಾನ್ಸರ್ ಗಳ ಮೇಲೆ ಹಣ ತೂರಿದ್ದಲ್ಲದೇ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...