alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸಾರ್ಟ್ ನಿಂದ ಸ್ವ ಕ್ಷೇತ್ರಕ್ಕೆ ತೆರಳಿದ ಜೆಡಿಎಸ್ ಶಾಸಕ

ಮುಖ್ಯಮಂತ್ರಿಯಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಶ್ವಾಸಮತ ಸಾಬೀತುಪಡಿಸಬೇಕಿರುವ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರುಗಳು ನಂದಿ ಬೆಟ್ಟ ರಸ್ತೆಯಲ್ಲಿರುವ ದೇವನಹಳ್ಳಿ ಸಮೀಪದ ಕೋಡಗುರ್ಕಿ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಶಾಸಕನ ಗೂಂಡಾ ವರ್ತನೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರ ಗೂಂಡಾಗಿರಿ ಮುಂದುವರೆದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಅಲಹಾಬಾದ್ ನ Read more…

ಮುಗೀತು ಹೈಡ್ರಾಮಾ : ಹೊಟೇಲ್ ನಿಂದ ಹೊರ ಬಂದ ಪ್ರತಾಪ್ ಗೌಡ

ಕೊನೆಗೂ ಗೋಲ್ಡ್ ಫಿಂಚ್ ಹೊಟೇಲ್ ನಿಂದ ಕಾಂಗ್ರೆಸ್ ಶಾಸಕರಿಬ್ಬರು ಹೊರಗೆ ಬಂದಿದ್ದಾರೆ. ಸುಮಾರು 1-2 ತಾಸುಗಳವರೆಗೆ ಹೊಟೆಲ್ ನಲ್ಲಿ ಹೈಡ್ರಾಮಾ ನಡೆದಿದೆ. ಈಗ ಬಿಗಿ ಭದ್ರತೆಯಲ್ಲಿ ಶಾಸಕರಾದ ಪ್ರತಾಪ್ Read more…

ಹೊರ ಬರ್ತಲೇ ಇದೆ ಬಿಜೆಪಿ ನಾಯಕರ ಆಡಿಯೋ ಕ್ಲಿಪ್

ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪ ಖುರ್ಚಿ ಉಳಿಸಿಕೊಳ್ತಾರಾ ಎಂಬ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈ ಮಧ್ಯೆ ಬಿಜೆಪಿ ನಾಯಕರ ಆಮಿಷದ ಒಂದೊಂದೆ ಆಡಿಯೋ Read more…

ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ ಇಬ್ಬರು ಕೈ ಶಾಸಕರು ? ಹೊಟೇಲ್ ಗೆ ಡಿಜಿ, ಐಜಿಪಿ ಭೇಟಿ

ಕಾಂಗ್ರೆಸ್ ನ ಇಬ್ಬರು ಶಾಸಕರು ಕಲಾಪಕ್ಕೆ ಗೈರಾಗಿದ್ದಾರೆ. ಚುನಾವಣೆ ನಂತ್ರ ನಾಪತ್ತೆಯಾಗಿರುವ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿದ್ದಾರೆ ಎನ್ನಲಾಗ್ತಿದೆ. Read more…

ಸದನಕ್ಕೆ ಬರ್ತಾರಾ ಇಬ್ಬರು ಕಾಂಗ್ರೆಸ್ ಶಾಸಕರು…?

ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ವಿಶ್ವಾಸಮತ ಯಾಚಿಸಲಿರುವ ಹಿನ್ನಲೆಯಲ್ಲಿ ಅಧಿವೇಶನ ಆರಂಭವಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ, ಶಾಸಕರಿಗೆ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಈ Read more…

ವಿಧಾನಸಭೆ ಕಲಾಪ ಆರಂಭ : ಕಲಾಪಕ್ಕೆ ಇಬ್ಬರು ಶಾಸಕರ ಗೈರು

ವಿಧಾನಸಭೆ ಕಲಾಪ ಆರಂಭವಾಗಿದೆ. ವಂದೇ ಮಾತರಂ ಜೊತೆ ಕಲಾಪವನ್ನು ಆರಂಭಿಸಲಾಗಿದೆ. ಎಲ್ಲ ಶಾಸಕರಿಗೆ  ಬೋಪಯ್ಯ ಪ್ರಮಾಣ ವಚನ ಬೊಧಿಸಿದ್ದಾರೆ. ಮೊದಲು ಸಿಎಂ ಯಡಿಯೂರಪ್ಪ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ನಂತ್ರ ವಿರೋಧ Read more…

ವಿಧಾನಸಭೆ ಕಲಾಪ: ಸಂಬಂಧಿಕರಿಂದ ಪ್ರಮಾಣ ಪತ್ರ ತರಿಸಿಕೊಂಡ ಶಾಸಕರು

ಇನ್ನೇನು ರಾಜ್ಯ ವಿಧಾನಸಭಾ ಕಲಾಪ ಶುರುವಾಗಲಿದೆ. ಕಲಾಪದಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ. ವಿಶ್ವಾಸಮತ ಯಾಚನೆಗೆ ಪ್ರಮಾಣ ಪತ್ರ Read more…

ಇಂದು ಚಲಾವಣೆಯಾಗುತ್ತಿರುವ ಮತಗಳೆಷ್ಟು…?

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಇಂದು ಬಹು ಪ್ರಮುಖ ದಿನ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಹುಮತ ಸಾಬೀತುಪಡಿಸಬೇಕಿರುವ ಹಿನ್ನಲೆಯಲ್ಲಿ ಅದಕ್ಕೆ ಅಗತ್ಯವಾದ ಶಾಸಕರ ಬೆಂಬಲ ಗಿಟ್ಟಿಸಿಕೊಳ್ಳಲು ಬಿಜೆಪಿ ನಾಯಕರಿಂದ Read more…

ಬಿಜೆಪಿ ಸಭೆಗೆ ಹಾಜರಾದ ಶಾಸಕ ಪ್ರೀತಂ ಗೌಡ ಹೇಳಿದ್ದೇನು?

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಕುರಿತು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಸ್ಪಷ್ಟನೆ ನೀಡಿದ್ದಾರಲ್ಲದೇ, ಬೆಂಗಳೂರಿನಲ್ಲಿ ಇಂದು ನಡೆದ Read more…

ಏಕಾಏಕಿ ನಾಪತ್ತೆಯಾದ ಕಾಂಗ್ರೆಸ್ ಶಾಸಕ…?

ರಾಜ್ಯ ರಾಜಕಾರಣ ಕ್ಷಣಕ್ಕೊಂದು ತಿರುವು ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಾಳೆ ಬಹುಮತ ಸಾಬೀತುಪಡಿಸಲಿರುವ ಅನಿವಾರ್ಯತೆಯಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭಾ ಅಧಿವೇಶನವನ್ನು ಕರೆದಿದೆ. Read more…

ಸುಪ್ರೀಂ ನ್ಯಾಯಮೂರ್ತಿ ಬಾಯಲ್ಲಿ ರಾಜ್ಯ ಶಾಸಕರ ವಾಟ್ಸಾಪ್ ಜೋಕ್

ಸದ್ಯ ದೇಶದಾದ್ಯಂತ ಕರ್ನಾಟಕ ರಾಜ್ಯ ರಾಜಕಾರಣ ಸುದ್ದಿಯಲ್ಲಿದೆ. ಪ್ರತಿ ಕ್ಷಣಕ್ಕಾಗುತ್ತಿರುವ ಡ್ರಾಮ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ರಾಜಕಾರಣ, ರಾಜಕಾರಣಿಗಳ ಕುರಿತ ಜೋಕ್ ಹರಿದಾಡ್ತಿದೆ. ಸುಪ್ರೀಂ Read more…

ಬಿ.ಜೆ.ಪಿ.ಗೆ ಕೈಕೊಟ್ಟ ಶಾಸಕ, ಕಾಂಗ್ರೆಸ್ ಪಾಳಯಕ್ಕೆ

ಬೆಂಗಳೂರು: ಕರ್ನಾಟಕ ಪ್ರಜ್ಞಾವಂತರ ಪಕ್ಷದಿಂದ ಗೆದ್ದಿರುವ ರಾಣೆಬೆನ್ನೂರು ಶಾಸಕ ಆರ್. ಶಂಕರ್ ಬೆಳಿಗ್ಗೆ ಬಿ.ಜೆ.ಪಿ. ಪಾಳಯ ಸೇರಿ ಸಂಜೆ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ. ಬೆಳಿಗ್ಗೆ ಕೆ.ಎಸ್. ಈಶ್ವರಪ್ಪ Read more…

ಬಿ.ಜೆ.ಪಿ. ಪಾಳಯಕ್ಕೆ ಪಕ್ಷೇತರ ಶಾಸಕ

ಕರ್ನಾಟಕ ಪ್ರಜ್ಞಾವಂತರ ಪಕ್ಷದಿಂದ ಗೆದ್ದಿರುವ ರಾಣೆಬೆನ್ನೂರು ಶಾಸಕ ಆರ್. ಶಂಕರ್ ಬಿ.ಜೆ.ಪಿ. ಪಾಳಯ ಸೇರಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಅವರು Read more…

ಅತ್ಯಾಚಾರ ಆರೋಪಿಗೆ ಠಾಣೆಯಲ್ಲೇ ಥಳಿಸಿದ ಶಾಸಕ

ಅತ್ಯಾಚಾರವೆಸಗಿ ಪೊಲೀಸ್ ಬಂಧನದಲ್ಲಿದ್ದ ಆರೋಪಿಗೆ, ಎಂಐಎಂ ಶಾಸಕ ಠಾಣೆಗೆ ಹೋಗಿ ಥಳಿಸಿರುವ ಘಟನೆ ನಡೆದಿದೆ. ಹೈದ್ರಾಬಾದ್ ನ ಮಾಲಕ್ ಪೇಟೆ ಜಿಲ್ಲೆಯ ಎಂಐಎಂ ಶಾಸಕ ಅಹಮದ್ ಬಿನ್ ಅಬ್ದುಲ್ಲಾ Read more…

ಆರ್.ಆರ್. ನಗರ ಶಾಸಕ ಮುನಿರತ್ನಗೆ ಬಿಗ್ ರಿಲೀಫ್

ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮ ಸಂಗ್ರಹಣೆ ಪ್ರಕರಣದಲ್ಲಿ ಆರ್.ಆರ್. ನಗರ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ರಿಲೀಫ್ ಸಿಕ್ಕಿದೆ. ಜಾಲಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ Read more…

ಬಚ್ಚಾ ಎಂದಿದ್ದ ಶಾಸಕರಿಗೆ ತಿರುಗೇಟು ಕೊಟ್ಟ ಯಶ್

ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಬಿ. ಶ್ರೀರಾಮುಲು ಪರವಾಗಿ ಸ್ಟಾರ್ ನಟರಾದ ಸುದೀಪ್ ಮತ್ತು ಯಶ್ ಅವರು ಪ್ರಚಾರ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ Read more…

ಬಿ.ಜೆ.ಪಿ. ಶಾಸಕ ವಿಜಯಕುಮಾರ್ ಹಠಾತ್ ನಿಧನ

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಹಾಗೂ ಬಿ.ಜೆ.ಪಿ. ಅಭ್ಯರ್ಥಿ ವಿಜಯಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಚಾರ ನಡೆಸುವ ವೇಳೆಯಲ್ಲೇ ಶಾಸಕ ವಿಜಯಕುಮಾರ್ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ Read more…

ಪ್ರಚಾರದ ವೇಳೆಯೇ ಕುಸಿದುಬಿದ್ದ ಬಿ.ಜೆ.ಪಿ. ಶಾಸಕ ಆಸ್ಪತ್ರೆಗೆ ದಾಖಲು

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆಯಲ್ಲೇ ಶಾಸಕ ವಿಜಯಕುಮಾರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಿಗ್ಗೆಯಿಂದಲೂ ಪ್ರಚಾರದಲ್ಲಿ ನಿರತರಾಗಿದ್ದ ವಿಜಯಕುಮಾರ್ ಸಂಜೆ ಮತಯಾಚನೆ Read more…

ಚುನಾವಣೆಗೂ ಮುನ್ನವೇ ‘ಕೈ’ ತಪ್ಪಲಿದೆಯಾ ಈ ಕ್ಷೇತ್ರ?

ಮುಳಬಾಗಿಲು ಕ್ಷೇತ್ರದ ಶಾಸಕ ಕೊತ್ತನೂರು ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ಹೈಕೋರ್ಟ್ ನೀಡಿರುವ ತೀರ್ಪು ಕಾಂಗ್ರೆಸ್ ಪಕ್ಷಕ್ಕೂ ಶಾಕ್ ನೀಡಿದೆ. ಕೊತ್ತನೂರು ಮಂಜುನಾಥ್ ಈ ಬಾರಿಯೂ Read more…

ಚುನಾವಣೆ ಹೊಸ್ತಿಲಲ್ಲೇ ಮುಳಬಾಗಿಲು ಶಾಸಕರಿಗೆ ಬಿಗ್ ಶಾಕ್

ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಇದೇ ಹೊತ್ತಿನಲ್ಲಿ ಮುಳಬಾಗಿಲು ಕ್ಷೇತ್ರದ ಶಾಸಕ ಕೊತ್ತನೂರು ಮಂಜುನಾಥ್ ರಿಗೆ ಹೈಕೋರ್ಟ್ ತೀರ್ಪು ಶಾಕ್ ನೀಡಿದೆ. ಅಲ್ಲದೇ ಈ Read more…

ಶಾಸಕ ಹ್ಯಾರಿಸ್ ಪುತ್ರನಿಗಿಲ್ಲ ಬಿಡುಗಡೆ ಭಾಗ್ಯ

ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ Read more…

58 ಮದುವೆಯಾದ ಈ ಮಾಜಿ ಸಂಸದರಿಗೆ ಪತ್ನಿಯರ ಹೆಸರೇ ನೆನಪಿಲ್ಲ…!

ಬಾಗುನ್ ಸುಂಬ್ರಾಯ್ 1967ರಿಂದ ಐದು ಬಾರಿ ಜಾರ್ಖಂಡ್ ನ ಚೈಬಾಸಾದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದರು. ಈಗ್ಲೂ 2 ಬೆಡ್ ರೂಂ ಮನೆಯಲ್ಲಿ ವಾಸವಾಗಿರುವ ಬಾಗುನ್ ಸುಂಬ್ರಾಯ್ Read more…

ಹಿರಿಯ ಪೊಲೀಸ್ ಅಧಿಕಾರಿ ಮನೆ ಬಳಿ ಮಧ್ಯರಾತ್ರಿ ನಡೆದಿದೆ ಹೈಡ್ರಾಮಾ

16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬುಧವಾರ ಮಧ್ಯ ರಾತ್ರಿ ಲಕ್ನೋದ ಹಿರಿಯ ಪೊಲೀಸ್ ಅಧಿಕಾರಿ Read more…

ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಉತ್ತರ ಪ್ರದೇಶದಲ್ಲಿ 16 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಮತ್ತವರ ಸಹೋದರ ನಡೆಸಿದ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಕಳೆದ ವರ್ಷ ಬಾಲಕಿ ಮೇಲೆ ದೌರ್ಜನ್ಯ Read more…

ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ತಂದೆ ಸಾವು

ಉತ್ತರ ಪ್ರದೇಶ ಲಕ್ನೋದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ತಂದೆ ಸಾವನ್ನಪ್ಪಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿಯೇ ಪೀಡಿತ ಯುವತಿ ತಂದೆ ಸಾವನ್ನಪ್ಪಿದ್ದಾನೆ. ರವಿವಾರ Read more…

ಮದುವೆಯಾಗ್ತಿಲ್ಲ, ಸಂಬಳ ಹೆಚ್ಚಿಸಿ ಎನ್ನುತ್ತಿದ್ದಾರೆ ಕೇಜ್ರಿವಾಲ್ ಶಾಸಕರು

ದೆಹಲಿ ವಿಧಾನಸಭೆ ಶಾಸಕರ ಸಂಬಳ ಹೆಚ್ಚಿಸುವಂತೆ ಶಾಸಕರು ಒತ್ತಾಯ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕ ರವಿ, ಸಂಬಳ ಹೆಚ್ಚಿಸುವ ವಿಷ್ಯವನ್ನು ಪ್ರಸ್ತಾಪಿಸಿದ್ರು. ದೆಹಲಿ ಶಾಸಕರ ಸಂಬಳ 12 Read more…

ನಲಪಾಡ್ ನ್ಯಾಯಾಂಗ ಬಂಧನ ಏ.4 ರವರೆಗೆ ವಿಸ್ತರಣೆ

ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬವರ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ರ ಪುತ್ರ ಮೊಹಮ್ಮದ್ ನಲಪಾಡ್ ನ್ಯಾಯಾಂಗ ಬಂಧನವನ್ನು Read more…

ಶಾಸಕ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಕಿಡಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಗಿಫ್ಟ್ ಕೊಡುವ ಪ್ರಕ್ರಿಯೆ ಈಗಾಗಲೇ ಅನೇಕ ಕಡೆ ಆರಂಭವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಬೆಂಬಲಿಗರು ಕುಕ್ಕರ್ Read more…

ಚಿಂತಾಮಣಿ ಶಾಸಕರಿಗೆ ಜೀವ ಬೆದರಿಕೆ

ಕೋಲಾರ: ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಶಾಸಕರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಕಾಮಗಾರಿ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...