alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಒಮ್ಮೊಮ್ಮೆ ಮಕ್ಕಳ ತಮಾಷೆ ಆಟಗಳು ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿಬಿಡುತ್ತವೆ. ಚೀನಾದ ಶಾಲೆಯೊಂದರಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿದೆ. ಆಟವಾಡ್ತಿದ್ದಾಗ 6 ವರ್ಷದ ಬಾಲಕಿಯೊಬ್ಬಳ ತಲೆ ಗೋಡೆಗಳ ಮಧ್ಯೆ ಸಿಕ್ಕಿಹಾಕಿಕೊಂಡು Read more…

ವಿದ್ಯಾರ್ಥಿಯನ್ನು ಹಾಸ್ಟೆಲ್ ಗೆ ಕರೆದೊಯ್ದು ಶಿಕ್ಷಕ ಮಾಡ್ದ ಇಂಥ ಕೆಲಸ

ಉತ್ತರ ಪ್ರದೇಶದ ಎತವಾದಲ್ಲಿ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಶಿಕ್ಷಕನೊಬ್ಬ ದುಷ್ಕೃತ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ. ಬಾಲಕನ ವೈದ್ಯಕೀಯ ಪರೀಕ್ಷೆ ನಂತ್ರ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕನ ವಿರುದ್ಧ Read more…

ದೇಶದಲ್ಲೇ ಮೊದಲು, ಶಾಲಾ ಮಕ್ಕಳಿಗೆ ಅಪಘಾತ ವಿಮೆ

ಶಾಲಾ ಮಕ್ಕಳಿಗೆ ಅಪಘಾತ ವಿಮೆ ಮಾಡಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಿಎಂ ಪಳನಿಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಸದ್ಯದಲ್ಲೇ ಯೋಜನೆ ಜಾರಿಯಾಗಲಿದೆ ಅಂತಾ ತಮಿಳುನಾಡು ಶಿಕ್ಷಣ ಸಚಿವ Read more…

ಹೋಂ ವರ್ಕ್ ಮಾಡದ ವಿದ್ಯಾರ್ಥಿನಿಗೆ ಇಂಥ ಶಿಕ್ಷೆ..!

ಮುಗ್ದ ವಿದ್ಯಾರ್ಥಿನಿಯನ್ನು ತಲೆ ಕೆಳಗೆ ಮಾಡಿ ನಿರ್ದಯವಾಗಿ ಏಟು ನೀಡಿದ ಘಟನೆ ಬೆಳಕಿಗೆ ಬಂದಿದೆ. ಉಜ್ಜೈನಿಯ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಪಾಲಕರು ಪೊಲೀಸರಿಗೆ Read more…

‘ಮಕ್ಕಳನ್ನು ಶಾಲೆಗೆ ಕಳಿಸದ ಪೋಷಕರಿಗೆ ಜೈಲು’

ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ಬಂಧಿಸಿ, ಅನ್ನ ನೀರು ಕೊಡದೇ ಕಂಬಿ ಹಿಂದೆ ತಳ್ಳುವುದಾಗಿ ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ ಭರ್ ಎಚ್ಚರಿಕೆ ನೀಡಿದ್ದಾರೆ. ಅದರ Read more…

ಕಲಿತ ಶಾಲೆಗೆ ಭೇಟಿ ನೀಡಿದ ಮೋದಿಗೆ ನೂರೆಂಟು ನೆನಪು

ವಡ್ನಾಗರ್: ಪೂರ್ವ ಗುಜರಾತ್ ನ ವಡ್ನಾಗರ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ತಾವು ಕಲಿತಿದ್ದ ಶಾಲೆಗೂ ಭೇಟಿ ನೀಡಿದ್ದಾರೆ. ಮೋದಿ ಬಾಲ್ಯವನ್ನು ಕಳೆದ ವಡ್ನಾಗರ್ ನಲ್ಲಿ ಅವರಿಗೆ ಅದ್ಧೂರಿ Read more…

ಶಿಕ್ಷಕನ ಕಪಾಳಮೋಕ್ಷಕ್ಕೆ ಕಣ್ಣು ಕಳೆದುಕೊಂಡ ವಿದ್ಯಾರ್ಥಿ

ಮುಜಾಫರ್ನಗರದ ಶಾಲೆಯೊಂದರಲ್ಲಿ ಕರುಣೆಯಿಲ್ಲ ಶಿಕ್ಷಕನೊಬ್ಬನಿಂದ ವಿದ್ಯಾರ್ಥಿಯೊಬ್ಬ ಒಂದು ಕಣ್ಣು ಕಳೆದುಕೊಂಡಿದ್ದಾನೆ. ವಿದ್ಯಾರ್ಥಿ ತಂದೆ ಶಾಲೆಗೆ ದೂರು ನೀಡಲು ಹೋದ್ರೆ ಶಾಲೆ ಸಿಬ್ಬಂದಿ ಅವರನ್ನು ಹೊರಗೆ ಹಾಕಿದ್ದಾರೆ. ಬಲಿಪಶು ವಿದ್ಯಾರ್ಥಿ Read more…

ಶಾಲೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ದೆವ್ವ ನಿಜವಾಗ್ಲೂ ಇದೆಯೋ ಇಲ್ವೋ ಅನ್ನೋ ಬಗ್ಗೆ ಆಗಾಗ ಚರ್ಚೆ ಆಗ್ತಾನೇ ಇರುತ್ತೆ. ಆದ್ರೆ ಕೆಲವೊಂದು ವಿಚಿತ್ರ ಸನ್ನಿವೇಶಗಳು ದೆವ್ವಗಳು ಇವೆ ಅನ್ನೋದಕ್ಕೆ ಸಾಕ್ಷಿಯಾಗ್ತಿವೆ. ಐರ್ಲೆಂಡ್ ನ ಮಾಧ್ಯಮಿಕ Read more…

4ನೇ ಕ್ಲಾಸ್ ವಿದ್ಯಾರ್ಥಿ ಬರೆದ ಲವ್ ಲೆಟರ್ –ಶಿಕ್ಷಕನ ಕೈಗೆ ಸಿಕ್ತು

ನಾಲ್ಕನೇ ತರಗತಿ ವಿದ್ಯಾರ್ಥಿ ಬ್ಯಾಗ್ ನಲ್ಲಿ ಲವ್ ಲೆಟರ್ ಸಿಕ್ಕಿದೆ. ಇದ್ರಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಗೆ ಹೊಡೆದಿದ್ದಾರೆ. ಕೈ ಹಾಗೂ ಕುತ್ತಿಗೆ ಮೇಲೆ ಗಾಯ ನೋಡಿದ ಪಾಲಕರು ಶಿಕ್ಷಕನ Read more…

ಪ್ರಾಮಾಣಿಕರಿಗೆ ರಾಜಕಾರಣಿಗಳ ಭಯ: ಅನುಪಮಾ ಶೆಣೈ

ಶಿವಮೊಗ್ಗ: ಸರ್ಕಾರಿ ಅಧಿಕಾರಿಗಳು ಇಂದು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ರಾಜಕಾರಣಿಗಳ ಹಿಂಸೆಯಿಂದ ಭಯದಲ್ಲಿ ಬದುಕುವ ವಾತಾವರಣವಿದೆ. ತಾವು ಸ್ಥಾಪಿಸಲಿರುವ ನೂತನ ಪಕ್ಷದ ಮೂಲಕ ರಾಜಕಾರಣಿಗಳಿಗೆ ಭಯಹುಟ್ಟಿಸುವ ಕೆಲಸವನ್ನು ಮಾಡಲಿದ್ದೇನೆ Read more…

1ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆರಗಿದ ಸಿಬ್ಬಂದಿ

ದಿನ ದಿನಕ್ಕೂ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ರಾಷ್ಟ್ರರಾಜಧಾನಿ ದೆಹಲಿ ಇದ್ರಲ್ಲಿ ಮುಂದಿದೆ. ದೆಹಲಿಯ ಮಾಳವೀಯ ನಗರ್ ಶಾಲೆಯೊಂದರಲ್ಲಿ ಒಂದನೇ ತರಗತಿ ಓದುತ್ತಿರುವ ಮುಗ್ದ ಬಾಲಕಿಯನ್ನು ರೇಪ್ ಮಾಡಲಾಗಿದೆ. ಪ್ರಕರಣ Read more…

ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೊಂದಿಷ್ಟು ಟಿಪ್ಸ್

ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸದಾ ಚಿಂತಿತರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದ್ರಿಂದ ಪಾಲಕರ ತಲೆಬಿಸಿ ಜಾಸ್ತಿಯಾಗಿದೆ. ನೀವು ಅನುಸರಿಸುವ ಕೆಲವೊಂದು ಉಪಾಯಗಳಿಂದಾಗಿ ನಿಮ್ಮ Read more…

ಉತ್ತರ ಪತ್ರಿಕೆಯಲ್ಲಿ ಬ್ಲೂ ವೇಲ್ ಗೇಮ್ ಬಗ್ಗೆ ಬರೆದ ವಿದ್ಯಾರ್ಥಿ

ಮಧ್ಯಪ್ರದೇಶದ ಖಿಲ್ಚಿಪುರದಲ್ಲಿ ಬ್ಲೂ ವೇಲ್ ಗೇಮ್ ಕೊನೆ ಹಂತದಲ್ಲಿದ್ದ ವಿದ್ಯಾರ್ಥಿಯೊಬ್ಬನನ್ನು ರಕ್ಷಿಸಲಾಗಿದೆ. 10ನೇ ತರಗತಿ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ ತಾನು ಗೇಮ್ ನ 49ನೇ ಹಂತವನ್ನು ಮುಗಿಸುತ್ತಿದ್ದೇನೆಂದು Read more…

ಶಾಲೆಯಲ್ಲೇ ಸ್ವೀಪರ್ ನಿಂದ ನೀಚ ಕೃತ್ಯ

ಪಾಣಿಪತ್: ಗುರ್ಗಾಂವ್ ನ ರೆಯಾನ್ ಶಾಲೆಯಲ್ಲಿ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಾಸುವ ಮೊದಲೇ, ಹರ್ಯಾಣದಲ್ಲಿ ಮತ್ತೊಂದು ಹೇಯಕೃತ್ಯ Read more…

ಈ ಶಾಲೆಯಲ್ಲಿ ಓದ್ತಿದ್ದಾಳೆ 92ರ ಹರೆಯದ ವಿದ್ಯಾರ್ಥಿನಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರೋ ಫಂಗನೆ ಎಂಬ ಗ್ರಾಮದಲ್ಲಿ ಶಾಲೆಯೊಂದಿದೆ. ಇಡೀ ಶಾಲೆಗೆ ಒಬ್ಬಳೇ ಶಿಕ್ಷಕಿ, ಆಕೆಗೆ 26 ವರ್ಷ. ಶಾಲೆಯಲ್ಲಿರೋ ಎಲ್ಲಾ 29 ವಿದ್ಯಾರ್ಥಿನಿಯರೂ 60 ವರ್ಷ ಮೇಲ್ಪಟ್ಟವರು. Read more…

ಎಂಪಿ ಜನರ ಚಿಂತೆಗೆ ಕಾರಣವಾಗಿದೆ ರಾಮ್ ರಹೀಂ ಜೈಲು ಶಿಕ್ಷೆ

ಅತ್ಯಾಚಾರದ ಆರೋಪ ಹೊತ್ತು ಜೈಲು ಸೇರಿರುವ ಬಾಬಾ ರಾಮ್ ರಹೀಂ ಕಂಬಿ ಎಣಿಸುತ್ತಿದ್ದಾನೆ. ಇತ್ತ ಡೇರಾ ಸಚ್ಚಾ ಆಶ್ರಮ ಸಿರ್ಸಾದಿಂದ 1000 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಜನರು ಕಂಗಾಲಾಗಿದ್ದಾರೆ. Read more…

ಬಾಲಕರೇ ಹಚ್ಚಿದ್ದ ಸೇಡಿನ ಬೆಂಕಿಯಲ್ಲಿ ಸುಟ್ಟು ಕರಕಲಾದ್ರು 23 ಮಂದಿ

ಮಲೇಶಿಯಾದ ಕೌಲಾಲಂಪುರದ ಶಾಲೆಯಲ್ಲಿ ನಡೆದ ಅಗ್ನಿ ದುರಂತದ ಹಿಂದೆ ಹುಡುಗರ ಗುಂಪಿನ ಕೈವಾಡವಿರೋದು ಬಯಲಾಗಿದೆ. ಈ ಸಂಬಂಧ 7 ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಾಲಕರೇ ಶಾಲೆಗೆ ಬೆಂಕಿ Read more…

ಶಾರ್ಟ್ಸ್ ತೊಟ್ಟ ವಿದ್ಯಾರ್ಥಿನಿಗೆ ಶಿಕ್ಷಕರ ಕ್ಲಾಸ್

ಕ್ಯಾಲಿಫೋರ್ನಿಯಾದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಗೆ ಉಡುಪು ಬದಲಾಯಿಸಿಕೊಳ್ಳುವಂತೆ ಶಿಕ್ಷಕರು ಸೂಚನೆ ನೀಡಿದ್ದಾರೆ. ಬಾಲಕಿ ಧರಿಸ್ತಾ ಇದ್ದ ಡ್ರೆಸ್ ನಿಂದ ಹುಡುಗರ ಮನಸ್ಸು ಚಂಚಲವಾಗ್ತಿದೆ. ಯಾಕಂದ್ರೆ ಅವಳ ಡ್ರೆಸ್ ಗಳು ತುಂಬಾನೇ Read more…

ಟೇಬಲ್ ಗೆ ಕಟ್ಟಿಹಾಕಿ ಶಾಲೆಯಲ್ಲೇ ಬಾಲಕಿ ಮೇಲೆ ಅತ್ಯಾಚಾರ

ರಾಜಸ್ತಾನದ ಬಾರ್ಮರ್ ನಲ್ಲಿರೋ ಸರ್ಕಾರಿ ಶಾಲೆಯಲ್ಲಿ ಘನಘೋರ ಕೃತ್ಯವೊಂದು ನಡೆದಿದೆ. 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಅಂತಾ ಆಕೆಯ ತಂದೆ ದೂರು ನೀಡಿದ್ದಾರೆ. ಶಾಲೆಯ Read more…

22 ಮಕ್ಕಳ ಸಾವಿಗೆ ಕಾರಣವಾಯ್ತು ಒಂದೇ ಬಾಗಿಲು

ಮಲೇಶಿಯಾದ ಶಾಲೆಯಲ್ಲಿ ಒಂದೇ ನಿರ್ಗಮನ ದ್ವಾರ ಇದ್ದಿದ್ರಿಂದ್ಲೇ ಅಗ್ನಿ ದುರಂತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ. ಶಾಲಾ ಡಾರ್ಮಿಟರಿಯಲ್ಲಿ ಬೆಂಕಿ ಕಾಣಿಸಿಕೊಂಡು 24 ಮಂದಿ ಸಜೀವ ದಹನವಾಗಿದ್ದಾರೆ. ಮೃತರೆಲ್ಲ 13 Read more…

ಶಾಲೆಗೆ ಬೆಂಕಿ ತಗುಲಿ 25 ಮಂದಿ ಸಾವು

ಕೌಲಲಾಂಪುರ್: ಮಲೇಷಿಯಾ ರಾಜಧಾನಿ ಕೌಲಲಾಂಪುರದಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 23 ಶಾಲಾ ಮಕ್ಕಳು, ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ. ದಾರುಲ್ ಖುರಾನ್ ಇಟಿಫಾಕಿಯಾಹ್ ಶಾಲೆಯಲ್ಲಿ ಬೆಳಗಿನ ಜಾವ ಬೆಂಕಿ Read more…

ಶಾಲೆಯಲ್ಲಿ ಹಾಜರಾತಿ ಕರೆದಾಗ ಜೈ ಹಿಂದ್ ಉಚ್ಛಾರ ಕಡ್ಡಾಯ

ಮಧ್ಯಪ್ರದೇಶದಾದ್ಯಂತ ಶಾಲೆಗಳಲ್ಲಿ ಧ್ವಜಾರೋಹಣ ಕಡ್ಡಾಯ ಮಾಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಈಗ ಮತ್ತೊಂದು ನಿಯಮ ಜಾರಿಗೆ ತರುತ್ತಿದೆ. ಇನ್ಮೇಲೆ ಶಾಲಾ ಮಕ್ಕಳು ಹಾಜರಾತಿ ಕೂಗಿದಾಗ ಜೈ ಹಿಂದ್ Read more…

ಬೆಂಗಳೂರಿನಲ್ಲಿ ಮತ್ತೊಂದು ನೀಚಕೃತ್ಯ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಅನಾಗರಿಕ ಕೃತ್ಯ ನಡೆದಿದೆ. 4 ವರ್ಷದ ಮಗುವಿನ ಮೇಲೆ ಶಾಲೆಯಲ್ಲಿಯೇ ಸೆಕ್ಯೂರಿಟಿ ಗಾರ್ಡ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ Read more…

ರಯಾನ್ ಸ್ಕೂಲ್ ಪ್ರಕರಣ: ಪ್ರದ್ದುಮನ್ ತಂದೆ ಅರ್ಜಿ ಸ್ವೀಕರಿಸಿದ ಸುಪ್ರೀಂ

ಹರ್ಯಾಣ ಪೊಲೀಸರು ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಪ್ರದ್ದುಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಇಬ್ಬರು ನಿರ್ವಹಣಾಧಿಕಾರಿಗಳನ್ನು ಬಂಧಿಸಿದ್ದಾರೆ. ರಯಾನ್ ಶಾಲೆಯ ಪ್ರಾದೇಶಿಕ ವ್ಯವಸ್ಥಾಪಕ Read more…

ವಿದ್ಯಾರ್ಥಿನಿಗೆ ಹುಡುಗ್ರ ಶೌಚಾಲಯದೊಳಗೆ ನಿಲ್ಲುವ ಶಿಕ್ಷೆ

ಹೈದ್ರಾಬಾದ್ ನ ಖಾಸಗಿ ಶಾಲೆಯೊಂದರಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಟೀಚರ್ ಒಬ್ಬರು 11 ವರ್ಷದ ಹುಡುಗಿಯನ್ನು ಗಂಡು ಮಕ್ಕಳ ಶೌಚಾಲಯದೊಳಗೆ ನಿಲ್ಲುವ ಶಿಕ್ಷೆ ನೀಡಿದ್ದಾರೆ. ವಿದ್ಯಾರ್ಥಿನಿ ಸಮವಸ್ತ್ರ ಧರಿಸಿ Read more…

ಶಿಕ್ಷಕರ ದಿನಾಚರಣೆಯಂದು ಗೈರಾಗಿದ್ದಕ್ಕೆ ಮಕ್ಕಳಿಗೆ ಇಂಥಾ ಶಿಕ್ಷೆ

ಮಧ್ಯಪ್ರದೇಶದ ಅಶೋಕ್ ನಗರದಲ್ಲಿರೋ ಖಾಸಗಿ ಶಾಲೆಯ ಶಿಕ್ಷಕರು ಮಕ್ಕಳ ಜೊತೆಗೆ ಕ್ರೂರವಾಗಿ ನಡೆದುಕೊಂಡಿದ್ದಾರೆ. ಶಿಕ್ಷಕರ ದಿನಾಚರಣೆಯಂದು ಶಾಲೆಗೆ ಬರಲಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಹಿಂಸಿಸಿದ್ದಾರೆ. ಎಲ್ಲರನ್ನೂ ಶಾಲೆಯ ಟೆರೆಸ್ Read more…

ಭಾನುವಾರವೂ ಬಿಡುವಿಲ್ಲ ಶಾಲಾ ಮಕ್ಕಳಿಗೆ….

ಲಖ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಆಚರಣೆಗಾಗಿ ಉತ್ತರ ಪ್ರದೇಶ ಸರ್ಕಾರ ಮಕ್ಕಳಿಗೆ ಶಿಕ್ಷೆ ನೀಡಲು ಮುಂದಾಗಿದೆ. ಸೆಪ್ಟಂಬರ್ 17 ರಂದು ಭಾನುವಾರ ಉತ್ತರ ಪ್ರದೇಶದ Read more…

ತಾಯಿಗೆ ಮೈ ಹುಷಾರಿಲ್ಲವೆಂದು ವಿದ್ಯಾರ್ಥಿನಿಯನ್ನು ಶಾಲೆಯಿಂದ ಕರೆದೊಯ್ದ..!?

ಲಕ್ನೋದಲ್ಲಿ ತಾಯಿ ಆರೋಗ್ಯ ಹದಗೆಟ್ಟಿದೆ ಎಂದು ಸುಳ್ಳು ಸುದ್ದಿ ನೀಡಿ ವಿದ್ಯಾರ್ಥಿಯನ್ನು ಶಾಲೆಯಿಂದ ಕರೆದುಕೊಂಡು ಹೋದ ಚಿಕ್ಕಪ್ಪ ಆಕೆ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಜನರಿಲ್ಲದ ಸ್ಥಳಕ್ಕೆ Read more…

ಮುಟ್ಟಿನ ಕಲೆಯಿಂದ ಟೀಚರ್ ಬೈಗುಳ ತಿಂದ ವಿದ್ಯಾರ್ಥಿನಿ ಮಾಡಿದ್ದೇನು?

ತಮಿಳುನಾಡಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕಾರಣ ಶಾಲೆಯಲ್ಲಾದ ಅವಮಾನ ಎನ್ನಲಾಗಿದೆ. ವಿದ್ಯಾರ್ಥಿನಿ ಸಮವಸ್ತ್ರದ ಮೇಲೆ ರಕ್ತದ ಕಲೆಯಾಗಿತ್ತು. ಈ ಬಗ್ಗೆ ಶಿಕ್ಷಕರು ಬೈದಿದ್ದರು ಎನ್ನಲಾಗಿದೆ. Read more…

‘ಐ ವಿಲ್ ಬಿ ಬ್ಯಾಕ್ ಸೂನ್’ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಮಂಗಳವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದ ಬಾಲಕನ ಹೆಸರು ಪ್ರವೀಣ್‌ ರಾಜ್‌ ಎಂದಾಗಿದ್ದು, ಈತ 7ನೇಯ Read more…

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...