alex Certify
ಕನ್ನಡ ದುನಿಯಾ       Mobile App
       

Kannada Duniya

ಹಣೆಗೆ ತಿಲಕವಿಟ್ಟರೆ ಏನೆಲ್ಲ ಲಾಭವಿದೆ ಗೊತ್ತಾ?

ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ  ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ. ಈ ಪದ್ಧತಿ ಹಿಂದೆ ಧಾರ್ಮಿಕ ಭಾವನೆ Read more…

ಸ್ವಾತಂತ್ರ್ಯೋತ್ಸವಕ್ಕೆ ಹೀಗೆ ಶುಭಾಶಯ ಹೇಳಿದ್ದಾರೆ ಅಫ್ರಿದಿ

ಗಡಿಯಲ್ಲಿ ಪಾಕ್ ಪುಂಡಾಟಿಕೆ ನಿರಂತರವಾಗಿ ಮುಂದುವರೆದಿದ್ದರೂ, ಆಟಗಾರರ ನಡುವಿನ ಬಾಂಧವ್ಯ ಮಾತ್ರ ಕಡಿಮೆಯಾಗಿಲ್ಲ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಸಹಾಯಾರ್ಥ ಸಂಸ್ಥೆಗೆ ದೇಣಿಗೆ Read more…

ಹಣ ವ್ಯಯ ತಪ್ಪಿಸುತ್ತೆ ಮನೆಯಲ್ಲಿರುವ ಈ ವಸ್ತು

ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆ ಹಾಗೂ ಮನಸ್ಸನ್ನು ಶಾಂತವಾಗಿಡುತ್ತವೆ. ಶುಭ ವಸ್ತುಗಳ ಪಟ್ಟಿಯಲ್ಲಿ ಬರುವಂತ ಒಂದು ವಸ್ತು ಜೇನುತುಪ್ಪ. ಜೇನುತುಪ್ಪದ ಸಕಾರಾತ್ಮಕ ಶಕ್ತಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ Read more…

ನವಗ್ರಹ ಪೂಜೆಯ ವಿಶೇಷವೇನು ಗೊತ್ತಾ…?

ಗ್ರಹ ದೋಷದಿಂದ ಬಳಲುತ್ತಿರುವವರು ನವಗ್ರಹಗಳ ಪೂಜೆ, ಶಾಂತಿ, ಹೋಮ, ದಾನ ಮೊದಲಾದವುಗಳನ್ನು ಮಾಡ್ತಾರೆ. ಶುಭ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳು ಯಾವಾಗ್ಲೂ ಶುಭ ಫಲವನ್ನು ನೀಡುವುದಿಲ್ಲ. ಶನಿ, Read more…

ಹೀಗೆ ಮಾಡಿ ದಿನವಿಡಿ ಉತ್ಸಾಹದಿಂದ ಇರಿ

ಉತ್ಸಾಹವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಉತ್ಸಾಹ ಕಳೆದುಕೊಂಡರೆ ಒಂದು ಹೆಜ್ಜೆಯನ್ನು ಇಡುವುದು ಕೂಡ ಭಾರವಾಗುತ್ತದೆ. ಅನೇಕರು ಉತ್ಸಾಹ ಕಳೆದುಕೊಂಡು ಮಾತನಾಡುವುದನ್ನು ನೀವು ಗಮನಿಸಿರಬಹುದು. ಮತ್ತೆ ಕೆಲವರು ದಣಿವೇ ಆಗದವರಂತೆ ಲವಲವಿಕೆಯಿಂದ Read more…

ಒಳ್ಳೆ ಪತ್ನಿಯಾಗಲು ಈ ಟಿಪ್ಸ್ ಅನುಸರಿಸಿ

ಮಹಿಳೆಯಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅದ್ರಲ್ಲಿ ಮುಖ್ಯವಾದದ್ದು ಪತ್ನಿ ಪಾತ್ರ. ಅತ್ಯುತ್ತಮ ಪತ್ನಿಯಾಗಲು ಎಲ್ಲ ಮಹಿಳೆಯರು ಬಯಸ್ತಾರೆ. ಇದಕ್ಕಾಗಿ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಕೆಲವರು ಯಶಸ್ಸು ಗಳಿಸಿದ್ರೆ Read more…

ಸುಂದರ ಜೀವನ, ಆರ್ಥಿಕ ವೃದ್ಧಿಗೆ ಏಲಕ್ಕಿ ಮದ್ದು

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ಕನಸಿನಲ್ಲಿ ಕಂಡ ಐಸ್ ಕ್ರೀಂ ಯಾವುದರ ಸಂಕೇತ..?

ಕೆಟ್ಟ ಕನಸು ಬಿದ್ದಿದೆ. ಏನೋ ಕೆಟ್ಟದ್ದಾಗುತ್ತೆ ಅನ್ನಿಸ್ತಾ ಇದೆ ಎಂದು ಅನೇಕ ಬಾರಿ ಹಿರಿಯರು ಹೇಳ್ತಾರೆ. ಮುಂದೆ ಸಂಭವಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ನಮಗೆ ಮುನ್ಸೂಚನೆ ಸಿಗುತ್ತದೆ. Read more…

ಮನೆಯ ಯಾವ ಕೋಣೆಯಲ್ಲಿ ವಸ್ತುವಿಟ್ಟರೆ ಧನವೃದ್ಧಿ

ಸನಾತನ ಧರ್ಮದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಅವಶ್ಯಕವಾಗಿ ಇಡಬೇಕು. ಇದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಜೊತೆಗೆ ಸುಖ-ಶಾಂತಿ ನೆಲೆಸಿರುತ್ತದೆ. ಜೊತೆಗೆ ಮನೆಯಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ. ಲೋಹದಿಂದ ಮಾಡಿದ Read more…

ಮದುವೆ ವಿಳಂಬವಾಗ್ತಿದ್ದರೆ ಅಕ್ಷಯ ತೃತೀಯದಂದು ಈ ಉಪಾಯ ಮಾಡಿ

ಮದುವೆ ವಿಳಂಬವಾಗ್ತಿದ್ದರೆ ಅಥವ ಕೊನೆ ಹಂತಕ್ಕೆ ಬಂದು ಮದುವೆ ಮುರಿದು ಬೀಳ್ತಾ ಇದ್ದರೆ ಬರುವ ಅಕ್ಷಯ ತೃತೀಯದಂದು ಗ್ರಹಶಾಂತಿ ಮಾಡಿಸಿ. ಮದುವೆ ವಿಳಂಬಕ್ಕೆ ಗ್ರಹಗತಿಗಳು ಮುಖ್ಯ ಕಾರಣ. ಜ್ಯೋತಿಷ್ಯ Read more…

ಪ್ರತಿದಿನ ತುಪ್ಪ ಬಳಸಿದ್ರೆ ದೂರವಾಗಲಿದೆ ಆರೋಗ್ಯ, ಆರ್ಥಿಕ ಸಮಸ್ಯೆ

ಪ್ರತಿದಿನ ಭಗವಂತನ ಪೂಜೆ ಮಾಡುವುದರಿಂದ ಎಲ್ಲ ಕಷ್ಟಗಳು ದೂರವಾಗುತ್ತವೆ. ಪೂಜೆಯಿಂದ ಸುಖ-ಸಮೃದ್ಧಿ ನೆಲೆಸುತ್ತದೆ. ದೇವರ ಪೂಜೆಗೆ ಅನೇಕ ವಸ್ತುಗಳನ್ನು ಬಳಸ್ತಾರೆ. ಅದ್ರಲ್ಲಿ ತುಪ್ಪದ ದೀಪ ಕೂಡ ಒಂದು. ತುಪ್ಪದ Read more…

ಮನೆ, ಮನಸ್ಸಿನ ಶಾಂತಿಗೆ ಕಾರಣ ಧೂಪ

ಹಿಂದೂ ಧರ್ಮದಲ್ಲಿ ದೀಪ ಹಾಗೂ ಧೂಪಕ್ಕೆ ಬಹಳ ಮಹತ್ವದ ಸ್ಥಾನವಿದೆ. ಹಿಂದಿನಿಂದ ನಡೆದು ಬಂದ ಸಂಪ್ರದಾಯಗಳು ಕೆಲ ಮನೆಯಲ್ಲಿ ಈಗಲೂ ಆಚರಣೆಯಲ್ಲಿವೆ. ಪ್ರತಿದಿನ ದೀಪದ ಜೊತೆ ಧೂಪ ಬೆಳಗುವ Read more…

ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ದೋಸೆ ಕಾಮಿಡಿ….

ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿನಿಸು. ಎಷ್ಟೋ ವರ್ಷಗಳಿಂದ ದೋಸೆಗೆ ಪ್ರಾಮುಖ್ಯತೆ ಇದೆ. ಬಹುತೇಕ ಎಲ್ಲ ಹೋಟೆಲ್, ರೆಸ್ಟೋರೆಂಟ್ ಗಳಲ್ಲೂ ದೋಸೆ ಲಭ್ಯ. ವೀಕೆಂಡ್ ಅಲ್ಲಿ ಹೋಟೆಲ್ Read more…

ಈ ಕೆಲಸಗಳನ್ನು ಮಾಡಿದ್ರೆ ಜ್ಞಾನದ ಜೊತೆ ದೂರವಾಗುತ್ತೆ ಸುಖ-ಶಾಂತಿ

ಮನೆ ಎಷ್ಟೇ ದೊಡ್ಡದಾಗಿರಲಿ, ಎಷ್ಟೇ ಐಷಾರಾಮಿಯಾಗಿರಲಿ ಮನೆಯಲ್ಲಿ ಶಾಂತಿ-ನೆಮ್ಮದಿ ಇಲ್ಲವೆಂದ್ರೆ ಸುಖವಿಲ್ಲ. ಹಾಗಾಗಿ ಮನೆ ನಿರ್ಮಾಣ ಮಾಡುವಾಗ ವಾಸ್ತುಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಹಾಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳು Read more…

ನಿಷೇಧಾಜ್ಞೆ ಮುಂದುವರಿಕೆ

ಬೆಂಗಳೂರು: ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡು ಅಶಾಂತಿಯ ಗೂಡಾಗಿದ್ದ ಬೆಂಗಳೂರು ಮಹಾನಗರ ಸಹಜ ಸ್ಥಿತಿಗೆ ಮರಳಿದೆ. ಬಿ.ಎಂ.ಟಿ.ಸಿ., ಕೆ.ಎಸ್.ಆರ್.ಟಿ.ಸಿ., ಆಟೋ, ವಾಹನ ಸಂಚಾರ ಆರಂಭವಾಗಿದೆ. ಅಂಗಡಿ, ಮುಂಗಟ್ಟುಗಳು, Read more…

ಕಾವೇರಿ ಕಿಚ್ಚು: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು..?

ಕಾವೇರಿ ನದಿ ನೀರಿನ ಹೋರಾಟ ಹಿಂಸೆಗೆ ತಿರುಗಿ, ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗೋಲಿಬಾರ್ ನಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬರು ಆಸ್ಪತ್ರೆ ಸೇರಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ Read more…

ಶಾಂತಿ ಕಾಪಾಡಲು ಪ್ರಧಾನಿ ಮೋದಿ ಮನವಿ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.  ಶಾಂತಿ ಕಾಪಾಡುವಂತೆ ಉಭಯ ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಕಾವೇರಿ Read more…

ಗುರುವಾರ ಈ ಕೆಲಸ ಮಾಡಿದ್ರೆ ಹತ್ರ ಸುಳಿಯಲ್ಲ ಬಡತನ

ನವಗ್ರಹದಲ್ಲಿ ಗುರು ಗ್ರಹ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಮನುಷ್ಯನ ಪ್ರತಿಯೊಂದು ಯಶಸ್ಸಿಗೂ ಗುರು ಗ್ರಹದ ಕೃಪೆ ಬೇಕು. ಗುರು ಗ್ರಹದ ಅನುಗ್ರಹವಿದ್ದಲ್ಲಿ ಸುಖ,ಶಾಂತಿ, ಸಂಪತ್ತು, ವಿವಾಹ, ಸಂತಾನ Read more…

ದೇವರ ಅವತಾರವೆಂದು ಬಿಳಿ ಆಮೆಯನ್ನು ಪೂಜಿಸುತ್ತಿದ್ದ ಗ್ರಾಮಸ್ಥರು

ವಾಸ್ತು ಪ್ರಕಾರ ಆಮೆ, ಆಮೆಯ ಚಿತ್ರ ಅಥವಾ ಲೋಹದಿಂದ ತಯಾರಿಸಲಾದ ಆಮೆ ಇವು ಮನೆಯಲ್ಲಿಡುವುದು ಶುಭ ಸೂಚಕ ಎಂದು ತಿಳಿಯಲಾಗುತ್ತದೆ. ಕೆಲವರು ಬೆಳ್ಳಿಯ ಆಮೆಯ ಉಂಗುರವನ್ನು ಧರಿಸಿ ತಮಗೆ Read more…

ಈ ಕೆಲಸ ಮಾಡ್ತಿದ್ದರೆ ಮನೆ ಪ್ರವೇಶಿಸಲ್ಲ ದರಿದ್ರ

ಹಳೆಯ ಸಂಪ್ರದಾಯಗಳನ್ನು ಈಗಲೂ ಪಾಲಿಸಿಕೊಂಡು ಬರುತ್ತಿರುವವರ ಮನೆಯಲ್ಲಿ ಶ್ರೀಮಂತಿಕೆ ಇರುತ್ತದೆಯಂತೆ. ಪುರಾಣಗಳ ಪ್ರಕಾರ ಮಹಾಲಕ್ಷ್ಮಿಗೆ ಒಂದು ಸಹೋದರಿಯಿದ್ದಾಳೆ. ಆಕೆ ಹೆಸರು ದರಿದ್ರ. ಎಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಬಡತನವಿರುವುದಿಲ್ಲವಂತೆ. Read more…

ಏಕಕಾಲಕ್ಕೆ ಬೆತ್ತಲಾದ 6000 ಮಂದಿ, ಕಾರಣ ಗೊತ್ತಾ..?

ಬೊಗಾಟಾ: ಯಾವುದಾದರೂ ಪ್ರಮುಖ ವಿಚಾರಗಳ ವಿರುದ್ಧ ಪ್ರತಿರೋಧ ತೋರುವ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆಯುವುದು ಸಹಜವಾದ ಸಂಗತಿ. ಅಂತಹ ವಿಭಿನ್ನ ಪ್ರತಿರೋಧದ ಪ್ರಕರಣ ಇಲ್ಲಿದೆ Read more…

ಇತಿಹಾಸ ಸೃಷ್ಠಿಸಿದ ಬರಾಕ್ ಒಬಾಮಾ

ಟೋಕಿಯೋ: ಜಪಾನ್ ನ ಹಿರೋಷಿಮಾ, ನಾಗಾಸಾಕಿ ನಗರಗಳ ಮೇಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ಬಾಂಬ್ ಎಸೆಯಲಾಗಿದ್ದು, ಇದನ್ನು ಮನುಕುಲದ ಮಹಾದುರಂತ ಎಂದೇ ಕರೆಯಲಾಗುತ್ತದೆ. ದುರಂತದಲ್ಲಿ ಲಕ್ಷಾಂತರ ಮಂದಿ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...