alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಆಪರೇಷನ್ ವೇಳೆ ಪತ್ತೆಯಾಯ್ತು 856 ಕಲ್ಲುಗಳು

ಆಪರೇಷನ್ ವೇಳೆ ವ್ಯಕ್ತಿಯೊಬ್ಬರ ಕಿಡ್ನಿಯಿಂದ 856 ಕಲ್ಲುಗಳನ್ನ ವೈದ್ಯರು ಹೊರ ತೆಗೆದಿರುವಂತಾ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ 45 ವರ್ಷದ ಮುನೇಶ್ ಕುಮಾರ್ ಗುಪ್ತಾ ಮೂತ್ರ ವಿಸರ್ಜನೆ Read more…

ಮಗನಿಗಾಗಿ ಈತ ಮಾಡಿದ್ದಾನೆ ಮರೆಯಲಾಗದ ಕಾರ್ಯ

ಇಂದು ‘ಫಾದರ್ಸ್ ಡೇ’ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಲವಾರು ಮಂದಿ ಶುಭಾಶಯ ಹೇಳುವುದರ ಜೊತೆಗೆ ತಮ್ಮ ತಂದೆ ತಮಗಾಗಿ ಮಾಡಿದ ತ್ಯಾಗಗಳ ಕುರಿತು ಬರೆದುಕೊಂಡಿದ್ದಾರೆ. ಈ ಮಧ್ಯೆ ಈ Read more…

ಮದುವೆಯಾಗಬಯಸಿದ್ದವನಿಗೆ ಮನೆಹಾಳ ಐಡಿಯಾ ಕೊಟ್ಟ ಮಾಂತ್ರಿಕ

ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಡು ವಯಸ್ಸು ಮೀರಿದರೂ ವಿವಾಹವಾಗುತ್ತಿಲ್ಲವೆಂಬ ಚಿಂತೆಯಲ್ಲಿದ್ದವನೊಬ್ಬ ಪರಿಹಾರಕ್ಕಾಗಿ ಮಾಂತ್ರಿಕನ ಮೊರೆ ಹೋದ ವೇಳೆ ಆತ ಮನೆಹಾಳು ಐಡಿಯಾ ಕೊಟ್ಟಿದ್ದು, ಇದರಿಂದ ವ್ಯಕ್ತಿಯ Read more…

ಚಪ್ಪಲಿಯನ್ನು ನುಂಗಿದ್ದ ಹೆಬ್ಬಾವಿಗೆ ಯಶಸ್ವಿ ಸರ್ಜರಿ

ಮನೆಗೆ ನುಗ್ಗಿದ್ದ ಹೆಬ್ಬಾವೊಂದು ಚಪ್ಪಲಿಯನ್ನು ನುಂಗಿದ್ದು, ಅದನ್ನು ಜೀರ್ಣಿಸಿಕೊಳ್ಳಲಾಗದೆ ಪರದಾಡುತ್ತಿದ್ದ ವೇಳೆ ಪಶು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಚಪ್ಪಲಿಯನ್ನು ಹೊರ ತೆಗೆದಿದ್ದಾರೆ. ಘಟನೆ ಆಸ್ಟ್ರೇಲಿಯಾದ ಮೌಂಟ್ ಒಮೆನಿ Read more…

ಶಾಕಿಂಗ್ ! ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ನಡೆದಿದೆ ಶಸ್ತ್ರಚಿಕಿತ್ಸೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ವೇಳೆ ವಿದ್ಯುತ್ ಕೈ ಕೊಟ್ಟಿದ್ದು, ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ Read more…

ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆಗೆ ಬಂದ ವೇಳೆ ಎಂಡೋಸ್ಕೋಪಿ ಮಾಡಿದ ವೈದ್ಯರು ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹೊಟ್ಟೆಯಲ್ಲಿದ್ದ ವಸ್ತು ಕಂಡು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬಾಲಕನ Read more…

ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು

ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿಯಾಗಿರುವ ಖುಷ್ಬೂ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೊಟ್ಟೆ ನೋವಿನ ಕಾರಣದಿಂದ ಅವರು ಆಸ್ಪತ್ರೆಗೆ ತೆರಳಿದ್ದು, ವೈದ್ಯರು ಪರೀಕ್ಷಿಸಿದ ಸಂದರ್ಭದಲ್ಲಿ Read more…

ಶಾಕಿಂಗ್! ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣವೇ ಹೋಯ್ತು

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಹೋದ ಮಹಿಳೆಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತಿರುವಣ್ಣಾಮಲೈ ನಿವಾಸಿ ವಾಲಮತಿ(45) ಸಾವನ್ನಪ್ಪಿದವರು. ಶುಕ್ರವಾರ ತೂಕ ಕಡಿಮೆ ಮಾಡಿಕೊಳ್ಳಲು ಶಸ್ತ್ರ Read more…

ಆಸ್ಪತ್ರೆಗೆ ದಾಖಲಾದ ಹೆಚ್.ಡಿ.ಕೆ.ಗೆ ನಾಳೆ ಶಸ್ತ್ರಚಿಕಿತ್ಸೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಧೂಳಿನ ಅಲರ್ಜಿ ಮತ್ತು ಕಫದ ತೊಂದರೆಯಿಂದ ಅವರಿಗೆ ಹೃದಯದ ಕವಾಟದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. Read more…

ಬ್ರೈನ್ ಟ್ಯೂಮರ್ ಚಿಕಿತ್ಸೆ ವೇಳೆ ಹುಡುಗಿ ಮಾಡಿದ್ದೇನು ಗೊತ್ತಾ..?

ಚೆನ್ನೈ: ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆ ವೇಳೆ ವ್ಯಕ್ತಿಯೊಬ್ಬ ಸಂಗೀತ ಪರಿಕರ ನುಡಿಸಿದ್ದು, ವ್ಯಾಪಕ ಸುದ್ದಿಯಾಗಿತ್ತು. ಚೆನ್ನೈನಲ್ಲಿ ವೈದ್ಯರು ಮೆದುಳಿನ ಗೆಡ್ಡೆಯನ್ನು ತೆಗೆಯುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಮೊಬೈಲ್ ನಲ್ಲಿ ಕ್ಯಾಂಡಿ Read more…

ಸಯಾಮಿ ಅವಳಿಗಳನ್ನು ಪ್ರತ್ಯೇಕಿಸಲು ಶಸ್ತ್ರಚಿಕಿತ್ಸೆ

ನವದೆಹಲಿ: ಭಾರತೀಯ ವೈದ್ಯರು ಪ್ರಪ್ರಥಮ ಬಾರಿಗೆ ಸಯಾಮಿ ಅವಳಿಗಳನ್ನು ಪ್ರತ್ಯೇಕಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಭಾರತದ ವೈದ್ಯಕೀಯ ಜಗತ್ತಿನಲ್ಲಿ ಇದು ಮೊಟ್ಟ ಮೊದಲ ಪ್ರಯತ್ನ ಎನ್ನಲಾಗಿದ್ದು, ನವದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ Read more…

ಮೀನು ತಿನ್ನುವಾಗ ಯಡವಟ್ಟಾಯ್ತು

ತಿರುವನಂತಪುರಂ: ಮೀನು ತಿನ್ನುವಾಗ ಹುಷಾರಾಗಿರಬೇಕು. ಇಲ್ಲವಾದರೆ, ಮೀನಿನ ಮೂಳೆ ಸಿಕ್ಕಿಕೊಂಡು ತೊಂದರೆಗೀಡಾಗಬೇಕಾಗುತ್ತದೆ. ಹೀಗೆ 3 ವರ್ಷದ ಬಾಲಕಿಯೊಬ್ಬಳ ಶ್ವಾಸನಾಳದಲ್ಲಿ ಸಿಲುಕಿದ್ದ ಮೀನಿನ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರು Read more…

ಭಾರೀ ಇಳಿಕೆಯಾಯ್ತು ಶಸ್ತ್ರ ಚಿಕಿತ್ಸೆ ವೆಚ್ಚ

ನವದೆಹಲಿ: ಈ ಹಿಂದೆ ಸ್ಟೆಂಟ್ ಬೆಲೆಯನ್ನು ಇಳಿಕೆ ಮಾಡುವ ಮೂಲಕ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ನೆಮ್ಮದಿ ತಂದಿದ್ದ ಕೇಂದ್ರ ಸರ್ಕಾರ, ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕ್ರಮವನ್ನು Read more…

36 ವರ್ಷಗಳ ಬಳಿಕ ಹೊರ ಬಂತು ಹೊಟ್ಟೆಯಲ್ಲಿದ್ದ ಪೆನ್ !

ಎರಡು ಪೆನ್ ನುಂಗಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 36 ವರ್ಷಗಳ ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿ ಅವುಗಳನ್ನು ಹೊರ ತೆಗೆದಿರುವ ಘಟನೆ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದಿದೆ. ವಾಂಗ್ ಎಂಬ Read more…

ಪತಿಯೊಂದಿಗಿನ ಫೈಟ್ ವೇಳೆ ನೋಟು ನುಂಗಿದ್ಲು ಮಹಿಳೆ

ತಾನು ಕೂಡಿಟ್ಟಿದ್ದ ಹಣದ ಮೇಲೆ ಪತಿ ಕಣ್ಣು ಹಾಕಿದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಕೊಲಂಬಿಯಾದ ಮಹಿಳೆಯೊಬ್ಬಳು ನೋಟುಗಳನ್ನೇ ನುಂಗಿದ ವಿಲಕ್ಷಣ ಘಟನೆ ನಡೆದಿದೆ. ಬಳಿಕ ವೈದ್ಯರು ಶಸ್ತ್ರ ಚಿಕಿತ್ಸೆ Read more…

ಆಮೆಯ ಹೊಟ್ಟೆಯಲ್ಲಿ ನೂರಾರು ನಾಣ್ಯಗಳು..!

ಅದೃಷ್ಟ ತರುತ್ತದೆಂಬ ಕಾರಣಕ್ಕೆ ನೀರಿಗೆ ನಾಣ್ಯಗಳನ್ನು ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ರೀತಿ ಎಸೆದ ನಾಣ್ಯಗಳು ಆಮೆಯೊಂದಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಥಾಯ್ಲೆಂಡ್ ನಲ್ಲಿ ಈ Read more…

18 ವರ್ಷದ ನಂತರ ಹೊರಬಂತು ಹೊಟ್ಟೆಯಲ್ಲಿದ್ದ ಕತ್ತರಿ

ಹನೊಯ್: ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಬರೋಬ್ಬರಿ 18 ವರ್ಷಗಳಿಂದ ಉಳಿದಿದ್ದ, ಕತ್ತರಿಯನ್ನು ಶಸ್ತ್ರ ಚಿಕಿತ್ಸೆ ನಡೆಸಿ, ಹೊರ ತೆಗೆಯಲಾಗಿದೆ. ವಿಯೆಟ್ನಾಂನ ಹನೊಯ್ ನಿಂದ ಉತ್ತರಕ್ಕೆ, 80 ಕಿಲೋ ಮೀಟರ್ ದೂರದಲ್ಲಿರುವ, Read more…

ಹಸುವಿನ ಹೊಟ್ಟೆಯಲ್ಲಿತ್ತು 100 ಕೆ.ಜಿ. ಪ್ಲಾಸ್ಟಿಕ್ !

ಅನಾರೋಗ್ಯಕ್ಕೊಳಗಾಗಿದ್ದ ಹಸುವೊಂದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ ಪಶು ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹಸುವಿನ ಹೊಟ್ಟೆಯಲ್ಲಿ ಸುಮಾರು 100 ಕೆ.ಜಿ. ಯಷ್ಟು ಪ್ಲಾಸ್ಟಿಕ್, ಕಬ್ಬಿಣದ ಮೊಳೆಗಳು, ಸಾಕ್ಸ್ ದೊರೆತಿವೆ. ಅಹ್ಮದಾಬಾದ್ Read more…

ಅಚ್ಚರಿಯಾಗುವಂತಿದೆ ಈ ನಾಯಿಯ ನಿಯತ್ತು

ನಿಯತ್ತಿನ ಪ್ರಾಣಿ ಎಂದ ಕೂಡಲೇ ನೆನಪಿಗೆ ಬರುವುದು ನಾಯಿ. ನಾಯಿಯನ್ನು ಮನೆಯ ಸದಸ್ಯನಂತೆ ನೋಡಿಕೊಂಡರೆ, ಅವು ಕೂಡ ಅದೇ ರೀತಿ ಇರುತ್ತವೆ. ಮನೆಯವರ ಬಗ್ಗೆ ಕಾಳಜಿ ತೋರುತ್ತವೆ. ಹೀಗೆ Read more…

ಭಾರತದ ಮೊದಲ ಕೈಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

21 ವರ್ಷದ ಜಿತ್ ಕುಮಾರ್ ಸಾಜಿ ವಿದ್ಯುತ್ ಅವಘಡದಿಂದ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ. ಧೈರ್ಯಗೆಡದ ಜಿತ್ ಕುಮಾರ್ ತನ್ನ ಎರಡೂ ಕೈಗಳನ್ನು ಚಿಕಿತ್ಸೆಗೆ ಒಡ್ಡಿದ. ಪರಿಣಾಮವಾಗಿ ಇಂದು Read more…

ಸಹೋದರನ ಪತ್ನಿ ಕೈಹಿಡಿದವನು ಬಳಿಕ ಕೈಗೊಂಡ ತೀರ್ಮಾನವೇನು..?

ಅವಳಿ ಸಹೋದರರಿಬ್ಬರು ಅವಳಿ ಸಹೋದರಿಯರನ್ನು ವಿವಾಹವಾಗಿದ್ದು, ಇತ್ತೀಚೆಗೆ ಡಿನ್ನರ್ ಗೆಂದು ಹೊರ ಹೋಗಿದ್ದ ವೇಳೆ ಒಬ್ಬಾತ ತನ್ನ ಸಹೋದರನ ಪತ್ನಿಯನ್ನು ತನ್ನ ಪತ್ನಿಯೆಂದು ಭಾವಿಸಿ ಆಕೆಯ ಕೈ ಹಿಡಿದು ಕರೆದುಕೊಂಡು Read more…

ಈ ಮಗುವಿಗೆ 15 ಕೈಬೆರಳು, 16 ಕಾಲ್ಬೆರಳು !

ದಕ್ಷಿಣ ಚೀನಾದ ದಂಪತಿಗೆ ಒಟ್ಟು 31 ಬೆರಳುಗಳನ್ನೊಳಗೊಂಡ ಮಗುವೊಂದು ಜನಿಸಿದೆ. ಮೂರು ತಿಂಗಳ ಈ ಮಗುವಿನ ಕೈಗಳಲ್ಲಿ 15 ಬೆರಳುಗಳು ಮತ್ತು ಕಾಲುಗಳಲ್ಲಿ 16 ಬೆರಳುಗಳಿವೆ. ಒಂದು ಕೈನಲ್ಲಿ Read more…

ನೀರಿನಂತೆ ಖರ್ಚಾಯ್ತು ಹಣ, ಮುದುಡಿ ಹೋಯ್ತು ದೇಹ..!

ಮೋಹಕ ಮೈಕಟ್ಟು, ಸುಂದರ ದೇಹ ಹೊಂದುವ ಕನಸು ಪ್ರತಿಯೊಬ್ಬರಿಗೂ ಇರುತ್ತೆ. ಕೆಲವರು ತಮ್ಮ ರೂಪವನ್ನು ಬದಲಾಯಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದರೆ ಕೊನೆಗೆ ಸಿಗುವ ಫಲಿತಾಂಶ ಮಾತ್ರ ಅವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...