alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಶವದ ಜೊತೆ 4 ದಿನವಿದ್ದ ಈ ಕೋಟ್ಯಾಧಿಪತಿ ಮಗ

ಕಾನ್ಪುರದ ಮನೆಯೊಂದರಲ್ಲಿ 78 ವರ್ಷದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಮಹಿಳೆ ನಾಲ್ಕು ದಿನಗಳ ಹಿಂದೆಯೇ ಸಾವನ್ನಪ್ಪಿದ್ದು ಮನೆಯಿಂದ ಕೆಟ್ಟ ವಾಸನೆ ಬರಲು ಶುರುವಾಗಿತ್ತು. ಅನುಮಾನಗೊಂಡ ಸ್ಥಳಿಯರು 100ಕ್ಕೆ ಕರೆ ಮಾಡಿ Read more…

ಅಂತ್ಯ ಸಂಸ್ಕಾರದ ವೇಳೆ ನಡೀತು ಇಂಥ ಘಟನೆ

ಉತ್ತರಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಂತ್ಯಸಂಸ್ಕಾರ ಮಾಡ್ತಿದ್ದ ಜನರು ಜೀವ ಉಳಿಸಿಕೊಳ್ಳಲು ಎದ್ದು ಬಿದ್ದು ಓಡಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಲಕ್ಬಿಬಾಗ್ ಪ್ರದೇಶದ Read more…

ಸೇತುವೆ ಕೆಳಗೆ ನಗ್ನ ಸ್ಥಿತಿಯಲ್ಲಿತ್ತು ಯುವತಿ ಶವ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಗರದ ಕಲಾವತಿ ನದಿಯಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿದೆ. ಚಿಕ್ಕಪೇಟೆ ಸಮೀಪದ ಸೇತುವೆ ಕೆಳಗೆ ನಗ್ನ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದು, ಮೃತ Read more…

ಅನೈತಿಕ ಸಂಬಂಧದ ಕಾರಣಕ್ಕೆ ನಡೆದಿತ್ತಲ್ಲಿ ಕೊಲೆ

ಹಾವೇರಿ: ರಾಣೆಬೆನ್ನೂರು ಬಸ್ ಡಿಪೋದಲ್ಲಿ ಜನವರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಪೋದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಲಿಂಗರಾಜ ಕೊಲೆ ಆರೋಪಿ. ಅಂದು ಸುಟ್ಟು ಕರಕಲಾಗಿದ್ದ ಶವ Read more…

ಮಹಿಳೆ ಅಸ್ಥಿಯಲ್ಲಿ ಸಿಕ್ತು ದಂಗಾಗುವ ವಸ್ತು

ಪತ್ನಿ ಅಂತಿಮ ಸಂಸ್ಕಾರದ ನಂತ್ರ ಅಸ್ಥಿ ಪಡೆಯಲು ಹೋದ ಪತಿ ಆಶ್ಚರ್ಯಕ್ಕೊಳಗಾಗಿದ್ದಾನೆ. ಅಸ್ಥಿ ಜೊತೆ ಆತನಿಗೆ ಸಿಕ್ಕ ವಸ್ತು ನೋಡಿ ಪತಿ ದಂಗಾಗಿದ್ದಾನೆ. ಘಟನೆ ನಡೆದಿರುವುದು ಹರ್ಯಾಣದ ಯಮುನಾನಗರದಲ್ಲಿ. Read more…

ಡಂಪ್ ಮಾಡಿದ ಮರಳಲ್ಲಿತ್ತು ಮೃತದೇಹ

ಚಿಕ್ಕಬಳ್ಳಾಪುರ: ಟಿಪ್ಪರ್ ಲಾರಿಯಿಂದ ಎಂ ಸ್ಯಾಂಡ್ ಡಂಪ್ ಮಾಡಿದ ಸಂದರ್ಭದಲ್ಲಿ ಮೃತದೇಹ ಕಂಡು ಬಂದ ಘಟನೆ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ ನಡೆದಿದೆ. ದೇವನಹಳ್ಳಿ ತಾಲ್ಲೂಕಿನ ಮುದ್ದನಾಯಕನಹಳ್ಳಿಯ ಕ್ರಷರ್ Read more…

ರೋಗಿಗಳ ಮಗ್ಗುಲಲ್ಲೇ ಇತ್ತು ಶವ

ಬೆಂಗಳೂರು: ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗಳ ಕುರಿತಾಗಿ ಎಷ್ಟೆಲ್ಲಾ ವರದಿಯಾಗುತ್ತಿದ್ದರೂ, ಇನ್ನೂ ವ್ಯವಸ್ಥೆ ಸುಧಾರಿಸಿಲ್ಲ ಎಂಬುದಕ್ಕೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ. ರೋಗಿಗಳಿದ್ದ ಸಾಮಾನ್ಯ ವಾರ್ಡ್ ನಲ್ಲೇ ಶವ ಇಟ್ಟ ಘಟನೆ Read more…

ಶವದೊಂದಿಗೆ 4 ದಿನ ಕಳೆದ ಮಹಿಳೆ

ಕಾರವಾರ: ಮಗನ ಶವದೊಂದಿಗೆ ತಾಯಿ 4 ದಿನ ಕಳೆದ ವಿಚಿತ್ರ ಘಟನೆ, ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಹನುಮಟ್ಟಾದ ಕುಂಡೋದರಿ ದೇವಾಲಯದ ಬಳಿ ನಡೆದಿದೆ. ಅನಾರೋಗ್ಯದಿಂದ ಮಗ ಮೃತಪಟ್ಟಿದ್ದರೂ Read more…

ಮಾಯವಾಯ್ತು ಮರ್ಮಾಂಗ

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಿವಪುರ ಸ್ಮಶಾನದ ಬಳಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬನ ಶವ ಇದಾಗಿದ್ದು, ವ್ಯಕ್ತಿಯ ಮರ್ಮಾಂಗವನ್ನೇ ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗಿದ್ದಾರೆ. ಅರೆಬೆಂದ Read more…

ಬೈಕ್ ನಲ್ಲಿ ಪತ್ನಿಯ ಶವ ಸಾಗಿಸಿದ ಅಸಹಾಯಕ ಪತಿ

ಒಡಿಶಾದ ದಾನಾ ಮಾಂಜಿ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲು ವಾಹನ ಲಭ್ಯವಾಗದ ಕಾರಣ Read more…

ಡ್ರಗ್ಸ್ ಕದಿಯಲು ಶವದ ಹೊಟ್ಟೆಗೇ ಹಾಕಿದ್ದಾರೆ ಕತ್ತರಿ

ತಾಂಜೇನಿಯಾದಲ್ಲಿ ಇಬ್ಬರು, ಶವದ ಹೊಟ್ಟೆಯನ್ನೇ ಕತ್ತರಿಸಿ ಅದರಲ್ಲಿದ್ದ ಡ್ರಗ್ಸ್ ಕಳವು ಮಾಡಿದ್ದಾರೆ. ಶವಾಗಾರದಲ್ಲಿ ಕೆಲಸ ಮಾಡ್ತಾ ಇದ್ದ ಇಬ್ಬರು ಈ ಕೃತ್ಯ ಎಸಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ Read more…

ಆಸ್ಪತ್ರೆ ಆವರಣದಲ್ಲೇ ನಾಯಿಗೆ ಆಹಾರವಾಯ್ತು ಶವ

ಓಡಿಶಾದ ಕೋರಾಪತ್ ಜಿಲ್ಲೆಯಲ್ಲಿ ಆಸ್ಪತ್ರೆಯ ಆವರಣದಲ್ಲೇ ನವಜಾತ ಶಿಶುವಿನ ಮೃತದೇಹ ನಾಯಿ ಪಾಲಾಗಿದೆ. ಜೇಯ್ಪೊರ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಮೃತದೇಹವನ್ನು ನಾಯಿ ಕಚ್ಚಿ ಎಳೆದಾಡುತ್ತಿರುವ Read more…

5 ದಿನ ಅಪ್ಪನ ಶವದ ಬಳಿ ಉಪವಾಸ ಕುಳಿತಿದ್ದ ಮಗ

ಮಧುರೈನಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದು. 40 ವರ್ಷದ ಬ್ರಿಟ್ಟೋ ಎಂಬಾತ ಮಾನಸಿಕ ಅಸ್ವಸ್ಥ, ತನ್ನ ತಂದೆ ಮೃತಪಟ್ಟಿದ್ದಾರೆ ಅನ್ನೋದು ಕೂಡ ಅವನಿಗೆ ಗೊತ್ತಿರಲಿಲ್ಲ. 5 ದಿನಗಳ ಕಾಲ Read more…

ಸುತ್ತಿಟ್ಟಿದ್ದ ಚಾಪೆ ಬಿಚ್ಚಿದಾಗ ಬೆಚ್ಚಿ ಬಿದ್ದ ಜನ

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. 6 ವರ್ಷದ ಬಾಲಕಿ ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದು, ಪಕ್ಕದ ಮನೆಯಲ್ಲಿ ವಾಸವಾಗಿದ್ದ Read more…

ಸಿಎಂ ವಿಧಾನಸಭಾ ಕ್ಷೇತ್ರದಲ್ಲೇ ಇಂತ ಅವ್ಯವಸ್ಥೆ…!

ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಓಡಿಶಾ ಬುಡಕಟ್ಟು ಜನಾಂಗದ ವ್ಯಕ್ತಿ ವಿಶ್ವದಾದ್ಯಂತ ಸುದ್ದಿ ಮಾಡಿದ್ದ. ಈಗ ಅಸ್ಸಾಂನಿಂದ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಸಿಎಂ ಸರ್ಬಾನಂದ್ Read more…

4 ದಿನ ಅಮ್ಮನ ಶವದ ಜೊತೆಗಿತ್ತು 3 ವರ್ಷದ ಮಗು

ಅಮೆರಿಕದ ಈಸ್ಟ್ ಹಾರ್ಡ್ ಫೋರ್ಡ್ ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕನೆಕ್ಟಿಕಟ್ ನಲ್ಲಿರೋ ಅಪಾರ್ಟ್ ಮೆಂಟ್ ಒಂದರಲ್ಲಿ 3 ವರ್ಷದ ಮಗುವೊಂದು ಸುಮಾರು 4 ದಿನಗಳ ಕಾಲ ತನ್ನ Read more…

ಗಗನಸಖಿ ಅನುಮಾನಸ್ಪದ ಸಾವು

ಕೋಜಿಕ್ಕೋಡ್: ಗಗನಸಖಿಯೊಬ್ಬರು ಅನುಮನಾಸ್ಪದವಾಗಿ ಸಾವು ಕಂಡಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಗಗನ ಸಖಿ ಮೊನಿಷಾ ಮೋಹನ್(24) ಸಾವು ಕಂಡವರು. ಮಲಪ್ಪುರಂ ಸಮೀಪದ ಕರಿಪುರಂನಲ್ಲಿರುವ ಫ್ಲ್ಯಾಟ್ ನಲ್ಲಿ Read more…

ಗೋಣಿ ಚೀಲದಲ್ಲಿತ್ತು ನಾಪತ್ತೆಯಾಗಿದ್ದ ಬಾಲಕಿ ಶವ

ರಾಮನಗರ: ಮನೆಯ ಮುಂದೆ ಆಟವಾಡುವಾಗ, ನಾಪತ್ತೆಯಾಗಿದ್ದ 10 ವರ್ಷದ ಬಾಲಕಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ರಾಮನಗರ ಜಿಲ್ಲೆ ಮಾಗಡಿಯ ಹೊರವಲಯದ ಹೊಸಳ್ಳಿಯ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, Read more…

ಪ್ರಿಯತಮೆಯ ಕೊಂದು ಮನೆಯಲ್ಲೇ ಹೂತಿಟ್ಟಿದ್ದ ಪ್ರೇಮಿ

ಭೋಪಾಲ್ ನಲ್ಲಿ ಯುವಕನೊಬ್ಬ ತನ್ನ ಪ್ರಿಯತಮೆಯನ್ನೇ ಕೊಂದು ಮನೆಯಲ್ಲೇ ಅವಳ ಶವವನ್ನು ಹೂತಿಟ್ಟಿದ್ದ. ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಸುಮಾರು Read more…

ಪತ್ನಿ ಶವ ಮನೆಯಲ್ಲಿಟ್ಟು ಬ್ಯಾಂಕ್ ಗೆ ಬಂದ ಪತಿ

ನೋಟು ನಿಷೇಧದ ನಂತ್ರ ಏನೆಲ್ಲ ಸಮಸ್ಯೆಯಾಗ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಆಸ್ಪತ್ರೆಗೆ ಹಣವಿಲ್ಲ, ಹಾಲಿಗೆ ಚಿಲ್ಲರೆ ಇಲ್ಲ ಹೀಗೆ ಒಂದಲ್ಲ ಒಂದು ತೊಂದರೆಯಿಂದ ಜನರು ಪರದಾಡುವಂತಾಗಿದೆ. ಬ್ಯಾಂಕ್ ಮುಂದೆ Read more…

ಕಂದನ ಕಳೆದುಕೊಂಡ ಆನೆಯ ಕರುಣಾಜನಕ ಕತೆ

ಮಾಯುಬಂಜ್(ಒಡಿಶಾ): ಕರಳ ಕುಡಿಯನ್ನು ಕಳೆದುಕೊಂಡ ಆನೆಯೊಂದು, ಶವದ ಎದುರು ಪರಿತಪಿಸಿದ ಮೂಕರೋಧನೆಯ ಮನ ಮಿಡಿಯುವ ವರದಿ ಇಲ್ಲಿದೆ. ಒಡಿಶಾದ ಮಾಯುಬಂಜ್ ಸಮೀಪದ ಸುನ್ಸಾಲ್ ಗ್ರಾಮದ ಹೊರವಲಯದಲ್ಲಿ ಮರಿ ಆನೆಯೊಂದು Read more…

ಹಮೀರ್ಪುರ್ ನಲ್ಲಿ ನಡೀತು ಅಮಾನವೀಯ ಘಟನೆ

ಮತ್ತೊಮ್ಮೆ ಮಾನವ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಮೊದಲು ಕಲಹಂಡಿ ನಂತ್ರ ಕಾನ್ಪುರ ಈಗ ಉತ್ತರ ಪ್ರದೇಶದ ಹಮೀರ್ಪುರ್ ನಿಂದ ಮನಕಲಕುವ ಸುದ್ದಿಯೊಂದು ಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಯಿಂದಾಗಿ Read more…

ಕಟ್ಟಡ ಕುಸಿತ: ಮುಂದುವರೆದ ಕಾರ್ಯಾಚರಣೆ

ಬೆಂಗಳೂರು: ಬೆಳ್ಳಂದೂರು ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಮೃತಪಟ್ಟವರ ಸಂಖ್ಯೆ 5 ಕ್ಕೇರಿದ್ದು, ಅವಶೇಷದಡಿ ಸಿಲುಕಿದವರಿಗಾಗಿ ಹುಡುಕಾಟ ಮುಂದುವರೆದಿದೆ. ಕಳೆದ 2 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, Read more…

ಬಾನೆಟ್ ಮೇಲೆ ಶವ ಹೊತ್ತು ಸಾಗಿದ ಕಾರ್

ಹೈದರಾಬಾದ್: ಅಪಘಾತವಾದ ನಂತರ ಕಾರನ್ನು ನಿಲ್ಲಿಸದ ಚಾಲಕನೊಬ್ಬ, ಬಾನೆಟ್ ಮೇಲೆಯೇ ಶವ ಹೊತ್ತು 2.5 ಕಿಲೋ ಮೀಟರ್ ಸಾಗಿದ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ. ಕರ್ನೂಲ್ ನಿಂದ ಹೈದರಾಬಾದ್ Read more…

ಸಹೋದರಿ ಶವದ ಜೊತೆಗೆ 10 ದಿನದಿಂದ ಇದ್ದ ಮಹಿಳೆ

ಮಹಿಳೆಯೊಬ್ಬರು ತಮ್ಮ ಹಿರಿಯ ಸಹೋದರಿ ಮೃತಪಟ್ಟು 10 ದಿನ ಕಳೆದರೂ ಅಂತ್ಯ ಸಂಸ್ಕಾರ ನೆರವೇರಿಸದೆ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ವಿಲಕ್ಷಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ನಗರೇಶ್ವರ ದೇವಾಲಯದ Read more…

ಪ್ರಿಯತಮೆಯನ್ನು ಕೊಂದು ಮನೆಯಲ್ಲೇ ಹೂತಿದ್ದ ಪ್ರೇಮಿ

ಇಂದೋರ್ ನ ಚಂದನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂತಕ ಪ್ರೇಮಿಯೊಬ್ಬನ ಹೇಯ ಕೃತ್ಯ ಬಯಲಾಗಿದೆ. ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಂದು ಮನೆಯಲ್ಲೇ ಹೂತು ಹಾಕಿ ಅದರ ಮೇಲೆ Read more…

18 ಗಂಟೆಯಾದ್ರೂ 108 ಬರದಿದ್ದಾಗ ಸಂಬಂಧಿಕರು ಮಾಡಿದ್ದೇನು?

ಒರಿಸ್ಸಾದ ಕಲಹಂಡಿ ಘಟನೆ ನಡೆದ ನಂತ್ರವೂ ಸರ್ಕಾರ ಬುದ್ಧಿ ಕಲಿತಿಲ್ಲ. 108 ಆ್ಯಂಬುಲೆನ್ಸ್ ಸಿಗದೆ ಜನ ಸಾಮಾನ್ಯರು ಪರದಾಡುತ್ತಿರುವ ಒಂದೊಂದೇ ಪ್ರಕರಣ ಈಗ ಹೊರ ಬರ್ತಾನೆ ಇದೆ. ಛತ್ತೀಸ್ಗಢದ Read more…

ವಿಲಕ್ಷಣ ಘಟನೆ: ತಾಯಿ ಶವದೊಂದಿಗೆ ವಾಸ

ಹರಿಘಂಟಾ: ತಾಯಿ ಮೃತಪಟ್ಟು ಬರೋಬ್ಬರಿ 9 ತಿಂಗಳು ಕಳೆದರೂ, ಅಂತ್ಯ ಸಂಸ್ಕಾರ ನಡೆಸದೇ ಶವದ ಜೊತೆಯಲ್ಲೇ ಇಬ್ಬರು ಮಕ್ಕಳು ವಾಸವಾಗಿದ್ದ ವಿಲಕ್ಷಣ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ Read more…

ರಾತ್ರಿಯೆಲ್ಲಾ ಮಗಳ ಶವ ಕಾದ ತಾಯಿ

ಮೀರತ್: ಅಂಬುಲೆನ್ಸ್ ಸಿಗದೇ ಶವ ಸಾಗಿಸಲು ಸಂಕಷ್ಟ ಅನುಭವಿಸಿದ ಅನೇಕ ಘಟನೆಗಳು   ಇತ್ತೀಚೆಗೆ ನಡೆದಿವೆ. ಇಂತಹ ಅಮಾನವೀಯ ಘಟನೆಯೊಂದು ಕಾನ್ಪುರದಲ್ಲಿ ನಡೆದಿದೆ. ಮಗಳ ಶವ ಸಾಗಿಸಲು ಅಂಬುಲೆನ್ಸ್ Read more…

ಒಡಿಶಾದಲ್ಲಿ ನಡೀತು ಮತ್ತೊಂದು ಅಮಾನವೀಯ ಘಟನೆ

ಭುವನೇಶ್ವರ್: ಶವ ಸಾಗಿಸಲು ಅಂಬುಲೆನ್ಸ್ ಸಿಗದೇ, ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತು ಗ್ರಾಮಕ್ಕೆ ತೆರಳಿದ್ದ ಮಾಂಝಿ ಘಟನೆ ಮಾಸುವ ಮೊದಲೇ, ಮತ್ತೊಂದು ಘಟನೆ ಒಡಿಶಾದಲ್ಲಿ ಮರುಕಳಿಸಿದೆ. 7 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...