alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿಗೆ ಆಹಾರವಾದ್ಲು ತೋಟಕ್ಕೆ ಹೋದ ಮಹಿಳೆ

ಲಕ್ನೋದ ಕತರ್ಣಿಘಾಟ್ ಕಾಡಿನಲ್ಲಿ ಹುಲಿಯೊಂದಕ್ಕೆ ಮಹಿಳೆ ಆಹಾರವಾಗಿದ್ದಾಳೆ. ಮಹಿಳೆ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮಹಿಳೆ ಶವ ಕಾಡಿನಲ್ಲಿ ಸಿಕ್ಕಿದೆ. ಶವ Read more…

ಸತ್ತವರ ಫೇಸ್‍ ಬುಕ್ ಪ್ರೊಫೈಲ್ ಚೆಕ್ ಮಾಡುತ್ತಿದ್ದ ಡಾಕ್ಟರ್…! ಕಾರಣ ಕೇಳಿದ್ರೇ…..

ಸಾಮಾನ್ಯವಾಗಿ ಎಲ್ಲರೂ ಗೆಳೆಯರು, ಸಂಬಂಧಿಕರು ಅಥವಾ ಪರಿಚಿತರ ಫೇಸ್‍ ಬುಕ್ ಪ್ರೊಫೈಲ್‍ಗಳನ್ನು ಚೆಕ್ ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಡಾಕ್ಟರ್ ಸತ್ತವರ ಫೇಸ್‍ ಬುಕ್ ಪ್ರೊಫೈಲ್ ಚೆಕ್ ಮಾಡುವ ಮೂಲಕ Read more…

ಆರು ತಿಂಗಳ ಹಿಂದೆ ಸತ್ತಿದ್ದಾನೆಂದುಕೊಂಡಿದ್ದ ವ್ಯಕ್ತಿ ಕಣ್ಮುಂದೆ ಬಂದ…!

ಸತ್ತಿದ್ದಾನೆ ಎಂದುಕೊಂಡ ವ್ಯಕ್ತಿ ಕಣ್ಮುಂದೆ ಕಾಣಿಸಿಕೊಂಡ್ರೆ ಹೇಗಾಗಬೇಡ. ನಮ್ಮ ಕಣ್ಣನ್ನು ನಾವು ನಂಬೋದು ಕಷ್ಟವಾಗುತ್ತದೆ. ಜಮ್ಮು-ಕಾಶ್ಮೀರದಲ್ಲಿ ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. ಪೂಂಚ್ ಜಿಲ್ಲೆಯಲ್ಲಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದ Read more…

ಶವಾಗಾರದಲ್ಲಿದ್ದ ಫುಟ್ಬಾಲ್ ಆಟಗಾರನ ಶವ ನಾಪತ್ತೆ

ಗೋವಾದ ಪ್ರಸಿದ್ಧ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಫುಟ್ಬಾಲ್ ಆಟಗಾರನ ಶವ ನಾಪತ್ತೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಗೋವಾ ಅಪರಾಧಿ ವಿಭಾಗಕ್ಕೆ ತನಿಖೆ ಜವಾಬ್ದಾರಿ ನೀಡಲಾಗಿದೆ. ಗೋವಾ ಮೆಡಿಕಲ್ ಕಾಲೇಜ್ Read more…

ಚೀಲದಲ್ಲಿದ್ದ ಸೆಕ್ಸ್ ಡಾಲ್ ನೋಡಿ ಬೇಸ್ತು ಬಿದ್ದ ಪೊಲೀಸರು

ರಸ್ತೆ ಬದಿಯಲ್ಲಿ ಅನಾಥ ಹೆಣ ಬಿದ್ದಿದೆ ಎಂದು ಕರೆ ಬಂದ ಕೂಡಲೇ ಧಾವಿಸಿ‌ ಬಂದ‌ ಪೊಲೀಸರು ಹೆಣ‌ ತುಂಬಿದೆ ಎನ್ನಲಾದ ಬ್ಯಾಗ್ ಪರಿಶೀಲನೆ ನಡೆಸಿ ಬೇಸ್ತು ಬಿದ್ದಿದ್ದಾರೆ. ಹೌದು, Read more…

ಶಾಕಿಂಗ್: ಶವಗಳನ್ನು ಟ್ರಕ್ ನಲ್ಲಿ ಸಂಗ್ರಹಿಸಿಡಲಾಗುತ್ತೆ ಇಲ್ಲಿ

ಪಶ್ಚಿಮ ಮೆಕ್ಸಿಕೋದ ಎರಡನೇ ಅತಿ ದೊಡ್ಡ ನಗರ ಜಲಿಸ್ಕೋದಲ್ಲಿ ಸ್ಮಶಾನಗಳೆಲ್ಲಾ ಭರ್ತಿಯಾಗಿದೆ. ಶವ ಸಂಸ್ಕಾರಕ್ಕೆ ಜಾಗಗಳೇ ಇಲ್ಲ. ಅದಕ್ಕೀಗ ಏನು ಮಾಡುತ್ತಿದ್ದಾರೆ ಗೊತ್ತೇ? ಕಳೆದ ಎರಡು ವರ್ಷಗಳಿಂದ ಇಲ್ಲಿ Read more…

ನಾಪತ್ತೆಯಾಗಿದ್ದ ಬಾಲಕರು ಶವವಾಗಿ ಪತ್ತೆ

ಬೆಳಗಾವಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಬೆಳಗಾವಿಯ ಕಪಿಲೇಶ್ವರ ಕೆರೆಯಲ್ಲಿ ಪತ್ತೆಯಾಗಿದೆ. ಕೆರೆಯಲ್ಲಿ ಈಜಲೆಂದು ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ತೀವ್ರ ಹುಡುಕಾಟ ನಡೆಸಿದ Read more…

ಬಾಲಕಿ ಕಿರುಚದಿರಲಿ ಅಂತಾ ಬಾಯಿಗೆ ಬಟ್ಟೆ ತುರುಕಿದ್ದನಂತೆ ನೀಚ

ಬಿಹಾರದ ಸಿವಾನ್ ನಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಬರಹರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ Read more…

ಸೈಕಲ್ ನಲ್ಲಿ ಶವ ಹೊತ್ತೊಯ್ಯಲು ಕಾರಣವಾಯ್ತು ಮದುವೆ

ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ಘಟನೆ ಒಡಿಶಾದಲ್ಲಿ ನಡೆದಿತ್ತು. ಈಗ ಇಂಥಹದ್ದೇ ಇನ್ನೊಂದು ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಶವ Read more…

ಮನೆಯೊಳಗೆ ದಫನ್ ಆಗಿತ್ತು 4 ಶವ…!

ದೆಹಲಿಯ ಬುರಾರಿಯಲ್ಲಿ 11 ಜನರ ಆತ್ಮಹತ್ಯೆ ಪ್ರಕರಣದ ನಂತ್ರ ಕೇರಳದಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ತೋಡುಪೂಜಾದಲ್ಲಿ ಒಂದೇ ಕುಟುಂಬದ ನಾಲ್ವರ ಶವ ಮನೆಯೊಳಗೆ ಸಿಕ್ಕಿದೆ. ಘಟನೆ ಸ್ಥಳೀಯರ Read more…

ನಾಪತ್ತೆಯಾಗಿದ್ದ ಭಾರತೀಯ ಶವವಾಗಿ ಪತ್ತೆ

ಅಬುದಾಬಿ: ನಾಪತ್ತೆಯಾಗಿದ್ದ ಕೇರಳ ಮೂಲದ ಬ್ಯಾಂಕ್‌ ಉದ್ಯೋಗಿಯ ಶವ ಮುಸಾಫ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿದೆ. ಜಬ್ಬಾರ್‌ ಕೆ.ಪಿ. ಮೃತ ದುರ್ದೈವಿ. ಕೇರಳದ ಕಣ್ಣೂರಿನವರಾದ ಜಬ್ಬಾರ್‌, ಅಬುದಾಬಿಯ ಬ್ಯಾಂಕ್‌ ಒಂದರಲ್ಲಿ Read more…

ರೈಲಿನ ಟಾಯ್ಲೆಟ್ ನಲ್ಲಿತ್ತು ಯುವತಿಯ ಅರೆನಗ್ನ ಶವ

ಆಸ್ಸಾಂನ ಶಿವಸಾಗರ ಜಿಲ್ಲೆಯ ಸಿಮಾಲುಗುರಿ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಅರೆನಗ್ನ ಸ್ಥಿತಿಯಲ್ಲಿದ್ದ ಯುವತಿಯ ಮೃತ ದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಕುರಿತು ಪೊಲೀಸರು Read more…

ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಹಾವೇರಿ ತಾಲೂಕು ಕೋಳೂರು ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಶರಣಪ್ಪ ಕಳಸಣ್ಣವರ ಮೃತದೇಹ ಕೋಳೂರು Read more…

ದಾರಿ ಮಧ್ಯೆ ಅಲ್ಲಲ್ಲಿ ಶವವಿಡುತ್ತ ಮುಂದೆ ಸಾಗಿದ್ರು ಸಹೋದರರು

ಮಧ್ಯಪ್ರದೇಶದ ಛತರಪುರ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶವ ಸಾಗಿಸಲು ಆಸ್ಪತ್ರೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಇದ್ರಿಂದ Read more…

ಅನಾಥವಾಗಿ ಬಿದ್ದಿದ್ದ ಸೂಟ್ ಕೇಸ್ ನಲ್ಲಿತ್ತು ಗರ್ಭಿಣಿ ಶವ

ನೊಯ್ಡಾದ ರಾಷ್ಟ್ರೀಯ ಹೆದ್ದಾರಿ 24ರ ಬಳಿಯಿರೋ ಇಂದಿರಾಪುರಂನಲ್ಲಿ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಸೂಟ್ ಕೇಸ್ ನಲ್ಲಿ 5 ತಿಂಗಳ ಗರ್ಭಿಣಿಯ ಶವ ಪತ್ತೆಯಾಗಿದೆ. ಗರ್ಭಿಣಿಯ ಕತ್ತು ಮತ್ತು Read more…

2 ವರ್ಷಗಳಿಂದ ಫ್ರಿಜ್ ನಲ್ಲಿತ್ತು ತಾಯಿಯ ಶವ

ಕೊಲ್ಕತ್ತಾದಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಬೆಹಾಲಾ ಪ್ರದೇಶದ ಮನೆಯೊಂದರ ಫ್ರಿಜ್ ನಲ್ಲಿದ್ದ ಮಹಿಳೆ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ ಕಳೆದ 2 ತಿಂಗಳಿಂದ ಮಹಿಳೆ Read more…

ಸೈಕಲ್ ನಲ್ಲೇ ತಂದೆಯ ಮೃತದೇಹ ಕೊಂಡೊಯ್ದ ಮಕ್ಕಳು

ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿ ವಿಕಲ ಚೇತನ ಮಕ್ಕಳು ತಂದೆಯ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿದ್ದಾರೆ. 50 ವರ್ಷದ ವ್ಯಕ್ತಿ ತ್ರಿವೇದಿಗಂಜ್ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ಅನಾರೋಗ್ಯದಿಂದ Read more…

ತಾಯಿ ಶವದ ಜೊತೆ ವಾಸವಾಗಿದ್ದ ಮಗ

ಮಧ್ಯ ಕೊಲ್ಕತ್ತಾದಲ್ಲಿ ಭಾನುವಾರ ಪೊಲೀಸರು 70 ವರ್ಷದ ಮಹಿಳೆ ಶವವನ್ನು ಆಕೆ ಮನೆಯಿಂದ ಹೊರಕ್ಕೆ ತೆಗೆದಿದ್ದಾರೆ. ಅಕ್ಕಪಕ್ಕದವರ ದೂರಿನ ಮೇಲೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಶವವನ್ನು Read more…

40 ದಿನ ಮಗಳ ಶವವನ್ನು ಮನೆಯಲ್ಲೇ ಇರಿಸಿದ ಹೆತ್ತವರು, ಕಾರಣ ಕೇಳಿದ್ರೆ….

ರಾಜಸ್ತಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಶವವನ್ನು 40 ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷದ ಅನಿತಾ ಸಿಂಗ್ Read more…

ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ ?

ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ. Read more…

2 ತಿಂಗಳ ನಂತ್ರ ಸಮಾಧಿಯಿಂದ ತೆಗೆದ ಬೌದ್ಧ ಸನ್ಯಾಸಿ ಶವ ನೋಡಿ ದಂಗಾದ ಜನ

ವ್ಯಕ್ತಿ ಸಾವನ್ನಪ್ಪಿದ ಎರಡು ತಿಂಗಳಲ್ಲಿ ಸಮಾಧಿಯಲ್ಲಿರುವ ದೇಹ ಮಣ್ಣಾಗಿರುತ್ತದೆ. ಆದ್ರೆ ಸಮಾಧಿ ಮಾಡಿ ಎರಡು ತಿಂಗಳ ನಂತ್ರವೂ ಶವ ಹೂಳಿದ ದಿನ ಹೇಗಿತ್ತೋ ಈಗ್ಲೂ ಹಾಗೆ ಇದೆ ಅಂದ್ರೆ Read more…

ವಾರಗಟ್ಟಲೆ ಮಾಲೀಕಳ ಶವಕ್ಕೆ ಕಾವಲಿತ್ತು ಮುದ್ದಿನ ನಾಯಿ

ಹಂಗ್ರಿ ದೇಶದಲ್ಲಿ ನಾಯಿಯೊಂದು ತನ್ನ ಮಾಲೀಕಳ ಶವವನ್ನು ಒಂದು ವಾರದಿಂದ ಕಾಯುತ್ತಿತ್ತು. ಅಲ್ಲಿಂದ ಒಂದಿಂಚೂ ಅಲುಗಾಡಿರಲಿಲ್ಲ, ಒಂದು ವಾರದಿಂದ ನೀರು ಆಹಾರ ಇಲ್ಲದೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಇನ್ನು Read more…

ಶವದ ಮೇಲೆ ಕಳ್ಳರ ಕಣ್ಣು….

ಬಂಗಾರ, ಬೆಳ್ಳಿ, ಹಣ, ಮೊಬೈಲ್ ಹೀಗೆ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗೋದು ಮಾಮೂಲಿ. ಆದ್ರೆ ಉತ್ತರ ಪ್ರದೇಶದ ಬಂದಲ್ ಶಹರ್ ನಲ್ಲಿ ಸತ್ತ ಮೇಲೂ ನೆಮ್ಮದಿಯಿಲ್ಲ ಎನ್ನುವಂತಾಗಿದೆ. ಸ್ಮಶಾನದಿಂದ Read more…

ಮರದಲ್ಲಿ ನೇತಾಡುತ್ತಿತ್ತು ಸಹೋದರಿಯರ ಶವ

ನೊಯ್ಡಾದ ಬರೋಲಾ ಎಂಬ ಗ್ರಾಮದಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆಯಾಗಿದೆ. ಮರವೊಂದಕ್ಕೆ ಮೃತದೇಹ ನೇತಾಡುತ್ತಿತ್ತು. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. 18 ವರ್ಷದ ಲಕ್ಷ್ಮಿ ಹಾಗೂ 14 Read more…

ಅಂತ್ಯಸಂಸ್ಕಾರದ ವೇಳೆ ಶವದ ಮುಖ ನೋಡಿ ಕಂಗಾಲಾದ್ರು…!

ಉತ್ತರ ಪ್ರದೇಶದ ಆಗ್ರಾದಲ್ಲಿ ಪೋಸ್ಟ್ ಮಾರ್ಟಮ್ ಇಲಾಖೆಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸಿಬ್ಬಂದಿ ಶವವನ್ನು ಅದಲು-ಬದಲು ಮಾಡಿದ್ದಾರೆ. ಶವವನ್ನು ಮನೆಗೆ ತೆಗೆದುಕೊಂಡು ಹೋದ ನಂತ್ರ ಕುಟುಂಬಸ್ಥರಿಗೆ ಶವ ಅದಲು-ಬದಲಾಗಿರುವ Read more…

ಶವದ ಮೇಲೆ ಓಡಾಡಿದ್ವು ನೂರಕ್ಕೂ ಅಧಿಕ ವಾಹನ: ಉಳಿದಿದ್ದು ಕಾಲು ಮಾತ್ರ

ದಟ್ಟ ಮಂಜು ಜನರ ಜೀವ ಬಲಿ ಪಡೆಯುತ್ತಿದೆ. ಅಂಬಾಲ-ಚಂಡೀಘಡ ಹೆದ್ದಾರಿಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ರಸ್ತೆ ಮಧ್ಯೆ ಬಿದ್ದ ಯುವಕನ ಹೆಣ ಯಾರಿಗೂ ಕಾಣಲಿಲ್ಲ. ಸುಮಾರು ಒಂದೂವರೆ Read more…

ಬೈಕ್ ಸಮೇತ ಬಾವಿಗೆ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೀರಾಪುರಹಟ್ಟಿಯಲ್ಲಿ ಪುರುಷ ಹಾಗೂ ಮಹಿಳೆ ಬೈಕ್ ಸಮೇತ 130 ಅಡಿ ಆಳದ ಬಾವಿಗೆ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಬೈಕ್ Read more…

ಶವದ ಜೊತೆಗೆ ಬಾವಿಯಲ್ಲಿದ್ದಳು ಮಹಿಳೆ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೀರಾಪೂರಹಟ್ಟಿ ಗ್ರಾಮದ ಹೊರ ವಲಯದ ಪಾಳು ಬಾವಿಯೊಂದಕ್ಕೆ ಬೈಕ್ ಸವಾರರು ಬಿದ್ದಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಲಕ್ಕಪ್ಪ ಬೂದಿಹಾಳ ಅಲ್ಲಿಯೇ ಸಾವು ಕಂಡಿದ್ದರೆ Read more…

ಶವಾಗಾರದಲ್ಲಿ ಕಾಮತೃಷೆ ತೀರಿಸಿಕೊಂಡ ಕಾಮುಕ

ಪುರುಷ ನರ್ಸ್ ಒಬ್ಬ ಮಹಿಳೆಯ ಶವದ ಜೊತೆ ಕೆಟ್ಟದಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕೆಲ ಗಂಟೆಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಳು. ಆಕೆ ಶವವನ್ನು ಶವಾಗಾರದಲ್ಲಿಡಲಾಗಿತ್ತು. Read more…

ಶವಪೆಟ್ಟಿಗೆಯಲ್ಲಿ ಇರಲೇ ಇಲ್ಲ ಸಮಾಧಿ ಮಾಡಿದ್ದ ಮಗು

ಲಿಡಿಯಾ ರೀಡ್ ಎಂಬಾಕೆಯ ಮಗ 1975ರಲ್ಲಿ ಮೃತಪಟ್ಟಿದ್ದ. ಪುಟ್ಟ ಕಂದನನ್ನು ಕಳೆದುಕೊಂಡಿದ್ದ ಲಿಡಿಯಾ ಪ್ರತಿ ವಾರವೂ ಆತನ ಸಮಾಧಿಗೆ ಭೇಟಿ ನೀಡುತ್ತಿದ್ಲು. ಹೂವುಗಳೊಂದಿಗೆ ಬಂದು ಮರೆಯಾದ ಕಂದನನ್ನು ನೆನೆದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...