alex Certify ವ್ಯಾಯಾಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಚಳಿಗಾಲದಲ್ಲಿ ಹೆಚ್ಚುತ್ತೆ ತೂಕ

ಚಳಿಗಾಲ ಎಂದರೆ ದೇಹ ತೂಕ ಹೆಚ್ಚುವ ಕಾಲ. ಏಕೆನ್ನುತ್ತೀರಾ? ಬೆಳಗಿನ ಚುಮು ಚುಮು ಚಳಿಗೆ ಇನ್ನಷ್ಟು ಹೊತ್ತು ಮೈತುಂಬಾ ಹೊದ್ದು ಮಲಗುವ ಎಂಬ ಭಾವನೆ ಮೂಡುತ್ತದೆಯೇ ಹೊರತು ಬೆಳಗೆದ್ದು Read more…

ಕಚೇರಿಯಲ್ಲಿ ಕೆಲಸ ಮಾಡುವಾಗ ನೆನಪಿಡಿ ಈ ವಿಷಯ

ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಬೆನ್ನು, ಕಣ್ಣು ನೋವು ಬಂದಿದೆಯೇ. ಹೌದು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ತಲೆ, ಕುತ್ತಿಗೆ, ಕಣ್ಣಿನ ನೋವಿಗೆ ಕಾರಣವಾಗಬಹುದು. ಅದರ ತಡೆಗೆ ಏನು Read more…

ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ

ಮನೆಗೆ ಹೊಸ ವಸ್ತು ಬಂದಾಗ ಅದ್ರ ಜೊತೆ ಪೇಪರ್ ಬಬಲ್ ಬರುತ್ತದೆ. ಹೆಚ್ಚಿನ ಜನರು ಅದನ್ನು ಒಡೆಯಲು ಇಷ್ಟಪಡುತ್ತಾರೆ. ಜೊತೆಗೆ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಮಕ್ಕಳಂತೆ ವರ್ತಿಸಲು Read more…

ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯುತ್ತಿಲ್ಲವಾ….? ಇದರ ಹಿಂದಿದೆ ಈ ಕಾರಣ

ಪ್ರತಿದಿನ ವ್ಯಾಯಾಮ ಮಾಡ್ತೀನಿ ಆದ್ರೂ ತೂಕ ಇಳಿಯುತ್ತಿಲ್ಲ ಅನ್ನೋದು ಹಲವರ ಅಳಲು. ಇದಕ್ಕೆ ಕಾರಣ ಏನು ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಸ್ಥೂಲ ಕಾಯ ಹೊಂದಿರುವವರಲ್ಲಿ ಕೊಬ್ಬಿನ ಅಂಗಾಂಶ Read more…

ಬೊಜ್ಜು ಕಡಿಮೆಯಾಗಲು ಪ್ರತಿನಿತ್ಯ ಅಗತ್ಯವಾಗಿ ಮಾಡಿ ಈ ಕೆಲಸ….!

ಬೊಜ್ಜು ಈಗ ಸಾಮಾನ್ಯ ಎನ್ನುವಂತಾಗಿದೆ. ಹೊಟ್ಟೆ ಕರಗಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಎಷ್ಟು ವ್ಯಾಯಾಮ ಮಾಡಿದ್ರೂ ಕೆಲವೊಮ್ಮೆ ಹೊಟ್ಟೆ ಕರಗೋದಿಲ್ಲ. ವ್ಯಾಯಾಮದ ಜೊತೆ ಡಯಟ್ ಬಹಳ ಮುಖ್ಯ ಪಾತ್ರವಹಿಸುತ್ತದೆ. Read more…

ಪ್ರತಿದಿನ ಮಾಡಿ ಕೇವಲ 30 ನಿಮಿಷ ಜಾಗಿಂಗ್, ಹೃದಯ ಮತ್ತು ಮನಸ್ಸಿನ ಮೇಲಾಗುತ್ತೆ ಇಂಥಾ ಪ್ರಭಾವ….!

ಸದಾ ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡಬೇಕು. ಯೋಗಾಸನ, ಜಿಮ್‌ ಹೀಗೆ ಹಲವು  ರೀತಿಯ ವ್ಯಾಯಾಮಗಳನ್ನು ನಾವು ರೂಢಿಸಿಕೊಂಡಿರುತ್ತೇವೆ. ಇವುಗಳಲ್ಲೊಂದು ಜಾಗಿಂಗ್. ನಿಧಾನಗತಿಯ ಓಟವನ್ನು ಜಾಗಿಂಗ್‌ ಎಂದು ಕರೆಯಲಾಗುತ್ತದೆ. ಈ Read more…

ಮಹಿಳೆಯರ ಆರೋಗ್ಯಕ್ಕೆ ಉತ್ತಮ ಈ ʼವ್ಯಾಯಾಮʼ

ಸರ್ವಾಂಗಾಸನ ಇದೊಂದು ಅತ್ಯುತ್ತಮ ವ್ಯಾಯಾಮ. ಶರೀರದ ಸರ್ವಾಂಗಗಳಿಗೆ ಆರೋಗ್ಯ ನೀಡುವ ಆಸನ. ಹಾಗಾಗಿ ಇದನ್ನು ಸರ್ವಾಂಗಾಸನ ಎಂದು ಕರೆಯುತ್ತಾರೆ. ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಮೂಳೆ ರೋಗ ಕಡಿಮೆಯಾಗುತ್ತದೆ. Read more…

ಡಯಟ್ ಮಾಡ್ತಾ ಇದ್ದರೂ ಬೊಜ್ಜು ಕರಗಿಲ್ಲವಾ….? ಇಲ್ಲಿದೆ ಕಾರಣ

ಎಷ್ಟೇ ಡಯಟ್ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎನ್ನುತ್ತೀರಾ. ನಿಮ್ಮ ವ್ಯಾಯಾಮವೂ ಪ್ರಯೋಜನ ಕೊಡುತ್ತಿಲ್ಲಾ ಎಂದು ಬೇಸರಿಸುತ್ತೀರಾ. ಹಾಗಿದ್ದರೆ ಇಲ್ಲಿ ಕೇಳಿ. ವ್ಯಾಯಾಮ ಮಾಡಲೆಂದು ವಿಪರೀತ ನಿದ್ದೆ ಕೆಟ್ಟರೆ Read more…

ನಿಮ್ಮ ದಿನಚರಿ ಹೀಗಿದ್ರೆ ʼತೂಕʼ ಇಳಿಸಿಕೊಳ್ಳುವುದು ಬಲು ಸುಲಭ

ದಿನದಲ್ಲಿ ಕೇವಲ 30-40 ನಿಮಿಷ ವ್ಯಾಯಾಮ ಮಾಡಿದ್ರೆ ಸಾಲದು. ತೂಕ ಇಳಿಸಿಕೊಳ್ಳುವುದು ಒಂದು ಯಜ್ಞ. ಮನಸ್ಸಿದ್ದಲ್ಲಿ ಮಾರ್ಗ. ಮೊದಲನೆಯದಾಗಿ ನಮ್ಮ ಜೀವನ ಶೈಲಿ ಬದಲಾಗಬೇಕಾಗುತ್ತದೆ. ಪ್ರತಿ ಗಂಟೆಯೂ ಮಹತ್ವ Read more…

ಎಚ್ಚರ….! ರಾತ್ರಿ ಪಾಳಿಯಲ್ಲಿ ಕೆಲಸ ಮಾಡೋರಿಗೆ ಈ ʼಕಾಯಿಲೆʼ ಅಪಾಯ ಹೆಚ್ಚು

ಮಧುಮೇಹ ರೋಗಿಗಳ ಸಂಖ್ಯೆ ಅತಿ ವೇಗದಲ್ಲಿ ಹೆಚ್ಚಾಗ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ರೋಗಕ್ಕೆ ಜನರು ಬಲಿ ಆಗ್ತಿದ್ದಾರೆ. ಯುವಜನತೆಯಲ್ಲೂ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ತಿರೋದು ಆತಂಕ ಸೃಷ್ಟಿಸಿದೆ. ಮಧುಮೇಹಿಗಳ Read more…

ಹೊಟ್ಟೆ ಕೊಬ್ಬು ಕರಗಿಸಲು ಬಯಸುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಸಂಗ್ರಹವಾದ ಕೊಬ್ಬು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಂದು ಕಡೆ ಆರೋಗ್ಯ ಸಮಸ್ಯೆ ಉಂಟುಮಾಡಿದರೆ ಇನ್ನೊಂದು ಕಡೆ ಫಿಟ್ ನೆಸ್ ನ್ನು ಹಾಳುಮಾಡುತ್ತದೆ. ಹಾಗಾಗಿ ಜನರು ತೂಕ ಇಳಿಸಿಕೊಳ್ಳಲು Read more…

ʼಹೃದ್ರೋಗಿʼ ಗಳಿಗೆ ನವರಾತ್ರಿ ಉಪವಾಸ ಸುರಕ್ಷಿತವೇ ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ದೇಶದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸುವ ಆಚರಣೆಗಳಲ್ಲಿ ಜನರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನವರಾತ್ರಿಯು ಭಕ್ತರು ತಮ್ಮ ಮನಸ್ಸು ಮತ್ತು ಆತ್ಮಗಳನ್ನು Read more…

ತೂಕ ಇಳಿಸಿಕೊಳ್ಳಲು ಸಂಜೆ 5-7 ಗಂಟೆಯ ನಡುವೆ ಮಾಡಿ ಈ ಕೆಲಸ….!

ತೂಕ ಕಡಿಮೆ ಮಾಡಲು ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮ ಎರಡೂ ಬಹಳ ಮುಖ್ಯ. ಆದರೆ ಅವುಗಳನ್ನು ಯಾವಾಗ ಯಾವ ರೀತಿ ಮಾಡಬೇಕು ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ Read more…

ಜೀವನ ಶೈಲಿಯಲ್ಲಿ ಈ ಐದು ಬದಲಾವಣೆ ಮಾಡಿಕೊಂಡರೆ ಮುಟ್ಟಿನ ನೋವಿನಿಂದ ಪಾರಾಗಬಹುದು

ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನೋವು ಮತ್ತು ಅಸ್ವಸ್ಥತೆ ಮಹಿಳೆಯರನ್ನು ಕಾಡುತ್ತದೆ. ಶೇ.80ರಷ್ಟು ಮಹಿಳೆಯರು ತಮ್ಮ ಜೀವನದ  ಕೆಲವು ಹಂತದಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದು ಅವಧಿಗಳ Read more…

ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ನಮ್ಮ ಕೆಟ್ಟ ಆಹಾರ, ಜೀವನಶೈಲಿಯಿಂದ ಮಹಿಳೆಯರಲ್ಲಿ ಗರ್ಭಪಾತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಮಹಿಳೆಯರು ಗರ್ಭಪಾತವಾದರೆ ಮತ್ತೆ ಗರ್ಭಧರಿಸುವುದು ತುಂಬಾ ಕಷ್ಟ ಎಂಬ ಚಿಂತೆಗೆ Read more…

ನೀವೂ ಸುಲಭವಾಗಿ ಮಾಡಿ ಈ ʼವ್ಯಾಯಾಮʼ

ಟಿಬೆಟಿಯನ್ನರು ಧ್ಯಾನವನ್ನು ನಿತ್ಯಜೀವನದ ಭಾಗವೆಂದೇ ಭಾವಿಸುತ್ತಾರೆ. ಅದಕ್ಕಿಂತ ಮೊದಲು ಮಾನಸಿಕವಾಗಿ, ಶಾರೀರಿಕವಾಗಿ ಸಿದ್ಧವಾಗಲು ಕೆಲವು ದೈಹಿಕ ಕಸರತ್ತು ಮಾಡುತ್ತಿರುತ್ತಾರೆ. ಪರಿಣಾಮ ರಕ್ತ ಸರಬರಾಜು ಸರಾಗವಾಗಿ ಜರುಗಿ ಜೀರ್ಣ ಶಕ್ತಿ Read more…

ಆಕರ್ಷಕವಾದ ದೇಹದ ಆಕಾರ ಹೊಂದಲು ಮಹಿಳೆಯರು ಎಷ್ಟು ಸಮಯ ಯಾವ ವ್ಯಾಯಾಮ ಮಾಡಬೇಕು….?

ಬದಲಾಗುತ್ತಿರುವ ಜೀವನಶೈಲಿಯಲ್ಲಿ ನೀವು ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದಕ್ಕಾಗಿ Read more…

ಹುಡುಗರು ಯಾಕೆ ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ…..?

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

ತೂಕ ಇಳಿಸಲು ಪ್ರತಿನಿತ್ಯ 20 ನಿಮಿಷ ಮಾಡಿ ಈ ಕೆಲಸ

ಅನೇಕರು ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ವರ್ಕ್‌ ಫ್ರಮ್‌ ಹೋಮ್‌ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೈಹಿಕ ಚಟುವಟಿಕೆಗಳೇ ಕಡಿಮೆಯಾಗಿರುವುದರಿಂದ ತೂಕ ಇಳಿಸುವುದು ಸವಾಲಾಗಿ ಪರಿಣಮಿಸಿದೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವುದು Read more…

ಫಿಟ್‌ ಆಗಿರಲು ಪ್ರತಿ ದಿನ ಮಾಡಿ ಈ ವರ್ಕೌಟ್

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

ಪ್ರಾಣಾಯಾಮ ಹೆಚ್ಚಿಸುತ್ತೆ ದೇಹದಲ್ಲಿನ ಆಕ್ಸಿಜನ್ ಮಟ್ಟ

ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ದೇಹದ ಎಲ್ಲ ಭಾಗಕ್ಕೆ ಆಮ್ಲಜನಕದ ಹರಿವು ಉತ್ತಮವಾಗಿರಬೇಕು. ಪ್ರಾಣಾಯಾಮದಿಂದ ಇದೆಲ್ಲ ಸಾಧ್ಯವಿದೆ. ಒಂದು ಗಂಟೆ ಪ್ರಾಣಾಯಾಮ ಮಾಡುವುದ್ರಿಂದ ಆರೋಗ್ಯವಾಗಿರುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಪ್ರಾಣಾಯಾಮ ಒಂದು Read more…

ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನಲ್ಲಿ ಯಾವುದು ಅಪಾಯಕಾರಿ….? ಹಾಗೇ ಯಾವುದು ಕರಗಿಸುವುದು ತುಂಬಾ ಕಷ್ಟ……?

ಅನಾವಶ್ಯಕ ಬೊಜ್ಜು ಸೌಂದರ್ಯ ಕ್ಕೆ ಮಾರಕವಷ್ಟೇ ಅಲ್ಲ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ನಮ್ಮ ದೇಹದಲ್ಲಿ ಕೊಬ್ಬು 2 ವಿಧದಲ್ಲಿ ಸಂಗ್ರಹಣೆಯಾಗುತ್ತದೆ. ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. Read more…

ಸುಲಭವಾಗಿ ಕರಗಿಸಿ ತೋಳುಗಳ ಕೊಬ್ಬು

ಕೈಯ ತೋಳುಗಳಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿದೆ ಎಂದು ನಿಮಗನಿಸಿದೆಯೇ. ಅವುಗಳನ್ನು ಕಡಿಮೆ ಮಾಡುವ ಬಗೆ ಯಾವುದು ಎಂದು ಆಲೋಚಿಸುತ್ತಿದ್ದೀರೇ? ಹಾಗಿದ್ದರೆ ಇಲ್ಲಿ ಕೇಳಿ. ಡಯಟ್ ಮಾಡುವುದು ಎಂದರೆ ಕಡಿಮೆ Read more…

ಕೇವಲ ʼವ್ಯಾಯಾಮʼದಿಂದ ಇಳಿಯದು ದೇಹ ತೂಕ….!

ವ್ಯಾಯಾಮದ ಮುಖ್ಯ ಉದ್ದೇಶ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಮತ್ತು ದೇಹ ತೂಕ ಕಡಿಮೆ ಮಾಡುವುದು. ಆದರೆ ವ್ಯಾಯಾಮವಾದ ಬಳಿಕ ನೀವು ಈ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ವ್ಯಾಯಾಮದ Read more…

ದಿಢೀರನೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸ್ತಿದ್ದಾರೆ ಚೀನೀಯರು, ಕಾರಣ ಗೊತ್ತಾ…..?

ಚೀನಾದ ನಾಗರಿಕರು ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಉದ್ಯಾನವನಗಳು, ಜಿಮ್‌ ಅಥವಾ ಇತರ ತೆರೆದ ಸ್ಥಳಗಳಲ್ಲಿ ಚೀನಿಯರು ಭರಪೂರ ವ್ಯಾಯಾಮ ಮಾಡ್ತಿದ್ದಾರೆ. ತಮ್ಮ Read more…

ಈ ಕೆಲಸಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಡಿ

ಕಚೇರಿ ಒತ್ತಡ, ಮನೆ ಕೆಲಸ ಹೀಗೆ ಅನೇಕ ಸಮಸ್ಯೆಗಳ ಮಧ್ಯೆಯೇ ದಿನ ಶುರುವಾಗುತ್ತದೆ. ಆದ್ರೆ ದಿನ ಆರಂಭದಲ್ಲಿಯೇ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಸ್ಯೆ Read more…

ʼಮಳೆಗಾಲʼದಲ್ಲಿ ಆರೋಗ್ಯಕ್ಕೆ ಉತ್ತಮ ಬಿಸಿಬಿಸಿ ನೀರು

ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ Read more…

ಕಾಲಿನ ಗಂಟು ನೋವಿಗೆ ಈ ʼಮನೆ ಮದ್ದೇʼ ಬೆಸ್ಟ್….!

ಕಾಲಿನ ಗಂಟುಗಳ ನೋವು 40ರ ನಂತರ ಸಾಮಾನ್ಯವಾದರೂ ಈಗ ಎಳೆ ಪ್ರಾಯದವರಲ್ಲೂ ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡುವುದು ಮತ್ತು ಕಡಿಮೆ ಓಡಾಟ ಇದಕ್ಕೊಂದು ಕಾರಣವಿರಬಹುದು. ಅದನ್ನು Read more…

ಸ್ಥೂಲಕಾಯಕ್ಕೆ ಆಹಾರವೊಂದೇ ಅಲ್ಲ ಇವುಗಳೂ ಕಾರಣ

ಪ್ರತಿಯೊಬ್ಬ ವ್ಯಕ್ತಿಯೂ ಫಿಟ್ ಇರಲು ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೂ ಹೊಟ್ಟೆ ಬರುತ್ತಿರುತ್ತೆ. ಆಗ ಮಾಡಿದ ಕಸರತ್ತೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೆಲವೊಬ್ಬರಿಗೆ ಜಿಮ್, ಡಯಟ್ Read more…

ನಿತ್ಯ ವ್ಯಾಯಾಮ ಮಾಡುವುದರಿಂದ ಸಿಗೋ ಲಾಭ ಕೇಳಿದ್ರೆ ಬೆರಗಾಗ್ತೀರಾ…..!

ವ್ಯಾಯಾಮದಿಂದ ಅನೇಕ ವಿಧವಾದ ಕ್ಯಾನ್ಸರ್ ಗಳನ್ನು ವಾಸಿ ಮಾಡಿಕೊಳ್ಳಬಹುದು ಅಂತಿದ್ದಾರೆ ಸಂಶೋಧಕರು. ಒಂದೋ…ಎರಡೋ…..ಅಲ್ಲ ಒಟ್ಟಾರೆ 13 ವಿಧಗಳ ಮೇಲ್ಪಟ್ಟು ದೂರವಾಗುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ. ಸಾಮಾನ್ಯ ವ್ಯಕ್ತಿಗಳೊಂದಿಗೆ ಹೋಲಿಸಿದರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...