alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಿನ್ನ’ ಖರೀದಿದಾರರಿಗೆ ‘ಸಿಹಿ’ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಚಿನ್ನ ಖರೀದಿಸುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ದುಬಾರಿ ಬೆಲೆ ತೆತ್ತು ಚಿನ್ನ ಖರೀದಿಸಿದರೂ ಪರಿಶುದ್ಧ ಚಿನ್ನ ಸಿಗಲಿಲ್ಲವೆಂಬ ಖರೀದಿದಾರರ ಕೊರಗನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಈ ತಿಂಗಳಲ್ಲಿ ಬಹುತೇಕ ದಿನ ಬಂದಿದೆ ರಜೆ

ಬ್ಯಾಂಕ್ ಗ್ರಾಹಕರು ನೀವಾಗಿದ್ದಲ್ಲಿ ಈ ಸುದ್ದಿಯನ್ನು ತಪ್ಪದೇ ಓದಿ. ಈ ತಿಂಗಳಲ್ಲಿ ದೀಪಾವಳಿ ಹಬ್ಬ ಸೇರಿದಂತೆ ಹಬ್ಬ ಹಾಗೂ ಜಯಂತಿ ಆಚರಣೆ ಇರುವ ಕಾರಣ ಬಹುತೇಕ ಬ್ಯಾಂಕುಗಳಿಗೆ ರಜೆ Read more…

ಲಾಡ್ಜ್ ಮಾಲೀಕನ ವಿರುದ್ಧ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣು

ಲಾಡ್ಜ್ ಮಾಲೀಕನ ಒತ್ತಡ ಸಹಿಸಲಾರದೆ ಉಸ್ತುವಾರಿ ವಹಿಸಿಕೊಂಡವನೊಬ್ಬ ಡೆತ್ ನೋಟ್ ಬರೆದಿಟ್ಟು, ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣ ಸಮೀಪದ ಶಿವಪುರದಲ್ಲಿ ನಡೆದಿದೆ. ಶಿವಪುರದಲ್ಲಿರುವ ನೈದಿಲೆ Read more…

ಎಸ್.ಬಿ.ಐ. ಚಾಲ್ತಿ ಖಾತೆ‌ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ಸಣ್ಣ ಕೈಗಾರಿಕೆ, ಬೃಹತ್ ಕೈಗಾರಿಕೆ ಸೇರಿದಂತೆ ವಿವಿಧ ರೀತಿಯ ಉದ್ಯಮ ನಡೆಸುವ ಉದ್ಯಮಿಗಳಿಗೆ ಅಗತ್ಯವಿರುವ ಚಾಲ್ತಿ ಖಾತೆಯನ್ನು (ಕರೆಂಟ್ ಅಕೌಂಟ್) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರಂಭಿಸುವ ಹಾಗೂ Read more…

ವಿದೇಶಿ ವಾಹನ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಭಾರತದ ಅಟೋಮೊಬೈಲ್ ಕಂಪನಿಗಳ ಪಾಲಿಗೆ ಸಿಹಿ ಸುದ್ದಿಯೊಂದಿದೆ. ಬದಲಾದ ನೀತಿಯ ಪ್ರಕಾರ ಈಗ ಅಟೋಮೊಬೈಲ್ ಕಂಪನಿಗಳು ಅಥವಾ ಕಂಪನಿಗಳ ಪ್ರತಿನಿಧಿಗಳು ವಿದೇಶಿ ವಾಹನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. Read more…

ನೋಟು ನಿಷೇಧದ ಬಳಿಕ ‘ಜನ ಧನ್’ ಖಾತೆಯಲ್ಲಿ ಜಮೆಯಾಗಿರುವ ಹಣವೆಷ್ಟು ಗೊತ್ತಾ?

ಜನ ಧನ್ ಖಾತೆಯಲ್ಲಿನ ಠೇವಣಿಗಳ ಬಗ್ಗೆ ಪರಿಶೀಲನೆ ಆರಂಭಿಸಿರುವ ಸಿಬಿಡಿಟಿ (ಸೆಂಟ್ರಲ್ ಬೋರ್ಡ್ ಆಫ್ ಟ್ಯಾಕ್ಸೇಷನ್) ಭಾರೀ ಪ್ರಮಾಣದಲ್ಲಿ ಅನುಮಾನಾಸ್ಪದ ಹಣ ಇರುವುದನ್ನು ಪತ್ತೆ ಹಚ್ಚಿದೆ. 2016 ರ Read more…

ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ

ಮಂಗಳವಾರ ಮಾರುಕಟ್ಟೆ ಅಂತ್ಯದ ವೇಳೆಗೆ ಬಂಗಾರದ ದರ 165 ರೂಪಾಯಿ ಕುಸಿತ ಕಂಡಿದ್ದು, ಬೆಳ್ಳಿಯ ದರದಲ್ಲಿಯೂ ಕುಸಿತ ಮುಂದುವರೆದಿದೆ. ಷೇರುದಾರರು ಹಾಗೂ ರಿಟೇಲ್ ವಿಭಾಗದಲ್ಲಿ ಕುಸಿತವಾಗಿದ್ದರಿಂದ ಬಂಗಾರದ ಬೆಲೆ Read more…

ಮತ್ತಷ್ಟು ವಿಸ್ತರಿಸಲಿದೆ ಎಂಟಿಆರ್ ‘3 ಮಿನಿಟ್ ಬ್ರೇಕ್‌ಫಾಸ್ಟ್’ ಉತ್ಪನ್ನ

ಕೆಲಸಕ್ಕೆ ಹೋಗಲು ತಡವಾಗುತ್ತಿದೆಯೇ ಮತ್ತು ನಿಮಗೆ ತಕ್ಷಣಕ್ಕೆ ತಿಂಡಿ ಆಗಬೇಕಿದೆಯೇ? ಹಾಗಾದರೆ ನಿಮಗಾಗಿ ಬರುತ್ತಿದೆ ‘3 ಮಿನಿಟ್ ಬ್ರೇಕ್‌ಫಾಸ್ಟ್’. ಬೆಂಗಳೂರು ಮೂಲದ ಎಂಟಿಆರ್‌, 2017ರ ಏಪ್ರಿಲ್‌ನಲ್ಲಿ ಆರಂಭಿಸಿದ ಬ್ರೇಕ್‌ಫಾಸ್ಟ್ Read more…

ಅರ್ಧಕ್ಕೇ ಕಾಲೇಜು ಬಿಟ್ಟವನ ಕಂಪನಿಯ ವಹಿವಾಟು ಈಗ ಕೋಟಿ ರೂಪಾಯಿ

ಹುಸೇನ್ ಸೈಫಿಗೆ 12 ವರ್ಷದ ಬಾಲಕನಾಗಿದ್ದಾಗ ಅಪ್ಪ ಮನೆಗೊಂದು ಕಂಪ್ಯೂಟರ್ ತಂದಿದ್ದರು. ಆದರೆ ಮನೆಯಲ್ಲಿ ಯಾರಿಗೂ ಕಂಪ್ಯೂಟರ್ ಆಪರೇಟ್ ಮಾಡಲು ಗೊತ್ತಿರಲಿಲ್ಲ. ಆದರೆ ಚಪ್ಪಲಿ ಅಂಗಡಿ ಮಾಲೀಕನಾಗಿದ್ದ ಅಪ್ಪ, Read more…

ಕೇಂದ್ರ ಸರ್ಕಾರದ ನಡೆಯಿಂದ ಬೋಗಸ್ ಕಂಪನಿಗಳಿಗೆ ಶುರುವಾಗಿದೆ ನಡುಕ

ನವದೆಹಲಿ: ನಿಷ್ಕ್ರಿಯಗೊಂಡಿರುವ ಕಂಪೆನಿ ನೋಂದಣಿ ರದ್ದುಗೊಳಿಸುವ ಕಾರ್ಯ ಮುಂದುವರಿಸಿರುವ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಮತ್ತೆ 50 ಸಾವಿರ ನೋಂದಣಿ ರದ್ದುಪಡಿಸಲು ಸಿದ್ಧತೆ ನಡೆಸಿದೆ. ಈ ಪಟ್ಟಿಯಲ್ಲಿರುವ ಕಂಪೆನಿಗಳ Read more…

GST ಜಾರಿಯಾಗಿ ವರ್ಷ: ಗ್ರಾಹಕರಿಗಾಗಿರುವ ಲಾಭವೇನು?

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ ಅರ್ಥಾತ್ ಜಿಎಸ್ಟಿ ಜಾರಿಯಾಗಿ ಜುಲೈ 1 ಕ್ಕೆ ವರ್ಷ ತುಂಬಲಿದೆ. ಭಾರತ ಏಕರೂಪ ತೆರಿಗೆ ಪದ್ಧತಿಯನ್ನು Read more…

ವಿಪ್ರೋ ಸಿಇಒ ವೇತನದಲ್ಲಿ ಭಾರಿ ಏರಿಕೆ

ವಿಪ್ರೊ ಟೆಕ್ನಾಲಜೀಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಬಿದಾಲಿ ಜೆಡ್ ನೀಮೂಚವಾಲಾ ಅವರ ವೇತನದಲ್ಲಿ ಶೇಕಡ 34 ರಷ್ಟು ಹೆಚ್ಚಳವಾಗಿದ್ದು, 2017-18 ನೇ ಹಣಕಾಸು ವರ್ಷದಲ್ಲಿ ಒಟ್ಟು 18.23 ಕೋಟಿ Read more…

ಬ್ಯಾಂಕಿಂಗ್ ವಲಯ ಪ್ರವೇಶಿಸಲು ಎಲ್ಐಸಿ ಸಜ್ಜು

ಭಾರತೀಯ ಜೀವ ವಿಮಾ ನಿಗಮ ಈಗ ಬ್ಯಾಂಕಿಂಗ್ ವಲಯವನ್ನು ಪ್ರವೇಶಿಸಲು ಸಜ್ಜಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆ ಬಳಿಕ ಇದು ಕಾರ್ಯರೂಪಕ್ಕೆ ಬರಲಿದೆ. ಐಡಿಬಿಐ ಬ್ಯಾಂಕ್ ನಲ್ಲಿ ಭಾರತೀಯ ಜೀವ Read more…

ಬರೀ ಮಹಿಳಾ ವ್ಯಾಪಾರಿಗಳಿಂದ ನಡೆಯುತ್ತೆ ಆ ಮಾರುಕಟ್ಟೆ

ಮಣಿಪುರದ ಇಂಫಾಲ್ ನಲ್ಲಿರುವ ಇಮಾ ಮಾರುಕಟ್ಟೆಗೆ ಹೋದ್ರೆ ನೀವು ಆಶ್ಚರ್ಯ ಚಕಿತರಾಗ್ತೀರಾ. ಮಾರುಕಟ್ಟೆಯ ಎಲ್ಲ ಅಂಗಡಿಗಳಲ್ಲೂ ಮಹಿಳೆಯರೇ ಕಾಣಸಿಗ್ತಾರೆ. ಕೇವಲ ಮಹಿಳಾ ವ್ಯಾಪಾರಿಗಳನ್ನು ಹೊಂದಿರುವ ವಿಶ್ವದ ಒಂದೇ ಒಂದು Read more…

ವಾಹನ ಸವಾರರಿಗೆ ಶೀಘ್ರದಲ್ಲೇ ಕಾದಿದೆ ದೊಡ್ಡ ಶಾಕ್

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಇದರಿಂದ ವಾಹನ ಸವಾರರು ಈಗಾಗಲೇ ಹೈರಾಣಾಗಿದ್ದಾರೆ. ಕರ್ನಾಟಕ ವಿಧಾನಸಭಾ Read more…

ಮದ್ಯದ ಉದ್ಯಮದಲ್ಲಿದ್ದಾರೆ ಈ ಮಹಿಳೆ

ಸಾಮಾನ್ಯವಾಗಿ ಮಹಿಳೆಯರು ಮದ್ಯ ಹಾಗೂ ಅದ್ರ ವ್ಯವಹಾರದಿಂದ ದೂರ ಇರ್ತಾರೆ, ಆದ್ರೆ ಲೀಸಾ ಭಾರತದ ಲಿಕ್ಕರ್ ಉದ್ಯಮದಲ್ಲಿ ಏಕಮಾತ್ರ ಲೇಡಿ. ಈ ಉದ್ಯಮಕ್ಕೆ ಈಕೆ ಕಾಲಿಟ್ಟ ನಂತರ ಆಲ್ಕೋಹಾಲ್ Read more…

ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟು ಚಹಾ ಮಾರಲು ಹೊರಟ ಟೆಕ್ಕಿಗಳು..!

ಯಾರದ್ದೋ ಕೈ ಕೆಳಗೆ ಕೆಲಸ ಮಾಡೋದಕ್ಕಿಂತ ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಾಗ್ಪುರದಲ್ಲಿ ಜೋಡಿಯೊಂದು ಎಂಜಿನಿಯರ್ ಕೆಲಸ ಬಿಟ್ಟು ಚಹಾ Read more…

ಬಿಸಾಡಿದ ವಸ್ತುವಿನಿಂದಲೇ ಕೋಟ್ಯಾಂತರ ರೂ. ಸಂಪಾದಿಸಿದ್ದಾರೆ ದಂಪತಿ

ಬೇಡವೆಂದು ಬಿಸಾಡಿದ ಕಸದಿಂದಲೂ ಕೋಟ್ಯಾಂತರ ರೂಪಾಯಿ ಸಂಪಾದಿಸಬಹುದು. ಇದನ್ನು ಅರಿತವರು ಜೋಧ್ಪುರದ ದಂಪತಿ. ಇದರ ಮೂಲಕವೇ ಈಗ ಕೋಟ್ಯಾಧಿಪತಿಗಳಾಗಿದ್ದಾರೆ. ಜೋಧ್ಪುರದ ಹೃತೇಶ್ ಮತ್ತು ಪ್ರೀತಿ ಲೋಹಿಯಾಗೆ ಕಸದಿಂದ ರಸ Read more…

80 ಸಾವಿರದಲ್ಲಿ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಲಾಭ ಪಡೆಯಿರಿ

ದೊಡ್ಡ ನಗರಗಳಲ್ಲಿ ಬ್ಯುಸಿನೆಸ್ ಶುರು ಮಾಡಲು ಲಕ್ಷಾಂತರ ರೂಪಾಯಿ ಬೇಕು. ಆದ್ರೆ ಸಣ್ಣ ಸಣ್ಣ ನಗರ, ಪಟ್ಟಣಗಳಲ್ಲಿ ಕಡಿಮೆ ಖರ್ಚಿನಲ್ಲಿ ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ಸರ್ಕಾರ ಕೂಡ Read more…

ಮನೆಯಲ್ಲೇ ಕುಳಿತು ಎಟಿಎಂನಿಂದ ಗಳಿಸಿ ಲಕ್ಷಾಂತರ ರೂ.

ಎಟಿಎಂನಿಂದ ಬರೀ ಹಣ ತೆಗೆಯೋದೊಂದೇ ಅಲ್ಲ ಹಣ ಗಳಿಸಬಹುದು. ಎಟಿಎಂ ಅಳವಡಿಸಿ ಸುಲಭವಾಗಿ ಹಣ ಗಳಿಸಬಹುದಾಗಿದೆ. ಮನೆಯಲ್ಲೇ ಕುಳಿತು ಇದ್ರಿಂದ ಲಕ್ಷಾಂತರ ರೂಪಾಯಿ ಗಳಿಸಬಹುದಾಗಿದೆ. ನಗರ ಪ್ರದೇಶದಲ್ಲಿ ಮನೆ, Read more…

SBI ಖಾತೆದಾರರು ತಪ್ಪದೆ ಓದಲೇಬೇಕಾದ ಸುದ್ದಿ…!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧೀನ ಬ್ಯಾಂಕ್ ಗಳು ಈಗಾಗಲೇ ವಿಲೀನಗೊಂಡಿದ್ದು, ಕೆಲ ದಿನಗಳ ಹಿಂದಷ್ಟೇ ಹಲವು ಬ್ಯಾಂಕ್ ಗಳ ಐ ಎಫ್ ಎಸ್ ಸಿ ಕೋಡ್ ಗಳನ್ನು Read more…

ಸರ್ಕಾರ ನೀಡ್ತಿದೆ ಆನ್ಲೈನಲ್ಲಿ ಹಣ ಗಳಿಸುವ ಅವಕಾಶ

ಭಾರತದ ಇ-ಕಾಮರ್ಸ್ ಬ್ಯುಸಿನೆಸ್  ವೇಗವಾಗಿ ಬೆಳೆಯುತ್ತಿದೆ. ಇಂಟರ್ನೆಟ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಬಗ್ಗೆ ವರದಿ ನೀಡಿದೆ. ವರದಿ ಪ್ರಕಾರ 2017ರ ಅಂತ್ಯದೊಳಗೆ ದೇಶದ 50 ಕೋಟಿ Read more…

ಮೇ 30 ರಂದು ಬಂದ್ ಆಗಲಿವೆ ಮೆಡಿಕಲ್ ಶಾಪ್ಸ್

ಕೇಂದ್ರ ಸರ್ಕಾರ ಆನ್ ಲೈನ್ ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘಟನೆ ಮೇ 30 ರಂದು ರಾಷ್ಟ್ರ ವ್ಯಾಪಿ ಮೆಡಿಕಲ್ Read more…

ಠೇವಣಿ ಇಡುವ ಮೊದಲು ದಿನ, ಮುಹೂರ್ತದ ಬಗ್ಗೆ ಗಮನವಿರಲಿ

ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ Read more…

ಬ್ಯಾಂಕ್ ಖಾತೆದಾರರಿಗೊಂದು ಶಾಕಿಂಗ್ ನ್ಯೂಸ್

ನವದೆಹಲಿ: ನಿಮ್ಮ ಖಾತೆಯಲ್ಲಿರುವ ಹಣ ನಿಮ್ಮದೇ ಆಗಿರಬಹುದಾದರೂ, ಅದನ್ನು ಮನಬಂದಂತೆಲ್ಲಾ ವಿತ್ ಡ್ರಾ ಮಾಡುವಂತಿಲ್ಲ. ಒಂದು ವೇಳೆ ನೀವು ನಿಗದಿಪಡಿಸಿದಕ್ಕಿಂತ ಹೆಚ್ಚು ಸಲ ವಿತ್ ಡ್ರಾ ಮಾಡಿದಲ್ಲಿ ಶುಲ್ಕ Read more…

ಇನ್ಮುಂದೆ ಲಭ್ಯವಾಗಲ್ಲ ಮಾರುತಿ ರಿಟ್ಜ್

ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದ ರಿಟ್ಜ್ ಮಾದರಿಯ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. 2009 ರಲ್ಲಿ ಪರಿಚಯಿಸಲಾಗಿದ್ದ ಮಾರುತಿ ರಿಟ್ಜ್ ಕಾರುಗಳು ಪೆಟ್ರೋಲ್ ಹಾಗೂ ಡಿಸೇಲ್ ಮಾದರಿಯಲ್ಲಿ ಲಭ್ಯವಿದ್ದವು. Read more…

ಸದ್ಯಕ್ಕೆ ಏರಿಕೆಯಾಗಲ್ಲ ಹಣ ಪಡೆಯುವ ಮಿತಿ

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇದಕ್ಕೆ ಬದಲಿಯಾಗಿ ಹೊಸ 500 Read more…

ನಗದು ವ್ಯವಹಾರಕ್ಕೆ ಪಾನ್ ಕಾರ್ಡ್ ಕಡಿವಾಣ

ನವದೆಹಲಿ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಹಲವಾರು ಕ್ರಮ ಕೈಗೊಳ್ಳಲಾಗಿದ್ದು, Read more…

ಶಾಕಿಂಗ್.! ನಗದು ವ್ಯವಹಾರಕ್ಕೂ ಬೀಳುತ್ತೇ ಟ್ಯಾಕ್ಸ್..!!

ನವದೆಹಲಿ: ಕೇಂದ್ರ ಸರ್ಕಾರ ಕಳೆದ ನವೆಂಬರ್ 8 ರಂದು, ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಹಣಕಾಸಿನ ವಿಚಾರವಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಅವುಗಳಲ್ಲಿ ನಗದು Read more…

ಟಾಟಾ ಟ್ರಸ್ಟ್ ಛೇರ್ಮನ್ ಸ್ಥಾನ ತೊರೆಯಲಿರುವ ರತನ್ ಟಾಟಾ

ಟಾಟಾ ಸನ್ಸ್ ನಿಂದ ಸೈರಸ್ ಮಿಸ್ತ್ರಿಯವರನ್ನು ಹೊರ ಹಾಕಿದ ನಂತರ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈ ಮಧ್ಯೆ ಟಾಟಾ ಟ್ರಸ್ಟ್ ನ ಛೇರ್ಮನ್ ಆಗಿರುವ ರತನ್ ಟಾಟಾ ತಮ್ಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...